Breaking News
Home / ಇತ್ತೀಚಿನ ಸುದ್ದಿಗಳು / ಮಂಗಳವಾರದ ನಿಮ್ಮ ರಾಶಿ ಭವಿಷ್ಯ..!

ಮಂಗಳವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ:
ಮಾತೃವಿನಿಂದ ಸಹಕಾರ, ಸ್ಥಿರಾಸ್ತಿ-ವಾಹನದಿಂದ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ಸಂಗಾತಿ ಆರೋಗ್ಯದಲ್ಲಿ ಏರುಪೇರು.

ವೃಷಭ:
ಪ್ರಯಾಣದಲ್ಲಿ ಅಡೆತಡೆ, ಸಂಬಂಧಿಕರಲ್ಲಿ ಸಮಸ್ಯೆ, ವೃತ್ತಿ ಕ್ಷೇತ್ರದಲ್ಲಿ ಬದಲಾವಣೆ, ಕೆಲಸ ಕಾರ್ಯಗಳಲ್ಲಿ ಖರ್ಚು, ಅನಿರೀಕ್ಷಿತ ನಷ್ಟ ಹೆಚ್ಚು.

ಮಿಥುನ:
ಪೆಟ್ಟಾಗುವ ಸಾಧ್ಯತೆ, ರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ಶತ್ರುಬಾಧೆ, ಸಾಲ ಬಾಧೆ, ಕೆಲಸಗಾರರ ಕೊರತೆ, ವಿಕೃತ ಆಸೆಗಳು ಹೆಚ್ಚಾಗುವುದು.

ಕಟಕ:
ದೂರ ಪ್ರದೇಶದಲ್ಲಿ ಉದ್ಯೋಗ, ಶತ್ರುಗಳು ದಮನ, ಕೋರ್ಟ್ ಕೇಸ್‍ಗಳಲ್ಲಿ ಜಯ, ಇಷ್ಟವಾದ ವಸ್ತುಗಳ ಖರೀದಿ, ಆಕಸ್ಮಿಕ ನಷ್ಟಗಳಾಗುವ ಸಾಧ್ಯತೆ.

ಸಿಂಹ:
ತಂದೆಯಿಂದ ಲಾಭ, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಸ್ಥಿರಾಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಮನಃಸ್ತಾಪ, ಅನಗತ್ಯ ಆಲೋಚನೆ, ಮಾನಸಿಕ ಚಂಚಲ, ನಿದ್ರಾಭಂಗ.

ಕನ್ಯಾ:
ವಾಹನ ಚಾಲನೆಯಿಂದ ತೊಂದರೆ, ಮಿತ್ರರ ವಿಚಾರವಾಗಿ ಕಲಹ, ತಾಯಿ ಮಕ್ಕಳ ಜೊತೆ ಮನಃಸ್ತಾಪ, ಉದ್ಯೋಗ ನಿಮಿತ್ತ ಪ್ರಯಾಣ, ದೂರ ಪ್ರಯಾಣ ಮಾಡುವಿರಿ.

ತುಲಾ:
ಸ್ವಂತ ವ್ಯಾಪಾರ ವ್ಯವಹಾರಕ್ಕೆ ಚಿಂತೆ, ಮೆಚ್ಚುಗೆಯ ಮಾತುಗಳಿಂದ ತೊಂದರೆ, ಆಕಸ್ಮಿಕ ಸಮಸ್ಯೆಗೆ ಸಿಲುಕುವಿರಿ, ಭೂ ವ್ಯವಹಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಅಭಿವೃದ್ಧಿ.

ವೃಶ್ಚಿಕ:
ದಾಂಪತ್ಯದಲ್ಲಿ ವಾಗ್ವಾದ, ಸಾಲಗಾರರೊಂದಿಗೆ ಕಿರಿಕಿರಿ, ಸೇವಕರಿಗೆ ಅಹಂಭಾವ, ಪೂರ್ವಜರ ಋಣ ಬಾಧೆ ಹೆಚ್ಚು, ಪೆಟ್ಟಾಗುವ ಸಾಧ್ಯತೆ, ಆರೋಗ್ಯದಲ್ಲಿ ಎಚ್ಚರಿಕೆ.

ಧನಸ್ಸು:
ಪ್ರೇಮ ವಿಚಾರದಲ್ಲಿ ಬಿರುಕು, ಮಕ್ಕಳ ನಡವಳಿಕೆಗಳಿಂದ ನೋವು, ದಾಂಪತ್ಯದಲ್ಲಿ ಸಮಸ್ಯೆ, ಕೋರ್ಟ್ ಕೇಸ್‍ಗಳಲ್ಲಿ ಸೋಲು, ನಷ್ಟ-ಒತ್ತಡಗಳು ಹೆಚ್ಚು, ನಿದ್ರಾಭಂಗ.

ಮಕರ:
ಸಂಗಾತಿ ಶತ್ರುವಾಗುವರು, ದಾಂಪತ್ಯದಲ್ಲಿ ಕಲಹ, ಭೂ ವ್ಯವಹಾರದಲ್ಲಿ ನಷ್ಟ, ಪ್ರೇಮ ವಿಚಾರದಲ್ಲಿ ಆತಂಕ, ನಿದ್ರಾಭಂಗ, ಮಕ್ಕಳಿಂದ ನಷ್ಟ.

ಕುಂಭ:
ಮಕ್ಕಳು ದಾರಿತಪ್ಪುವ ಸಾಧ್ಯತೆ, ಪತ್ರ ವ್ಯವಹಾರದಲ್ಲಿ ಅನುಕೂಲ, ಸಹೋದರನಿಂದ ಲಾಭ, ನೆರೆಹೊರೆಯವರಿಂದ ಸಹಕಾರ, ಉದ್ಯೋಗದಲ್ಲಿ ಪ್ರಗತಿ, ಗೌರವ ಸನ್ಮಾನ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ.

ಮೀನ:
ಮಕ್ಕಳಿಂದ ಅನಿರೀಕ್ಷಿತ ಧನಾಗಮನ, ಮೋಜು-ಮಸ್ತಿಯಿಂದ ತೊಂದರೆ, ಅಲಂಕಾರಿಕ ವಸ್ತು ಬಳಕೆಯಿಂದ ಸಮಸ್ಯೆ, ಮೇಲಾಧಿಕಾರಿಗಳಿಂದ ಪ್ರಶಂಸೆ, ಶಕ್ತಿ ದೇವತೆಗಳ ದರ್ಶನ ಮಾಡುವಿರಿ.

About admin

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *