Breaking News
Home / ಆರೋಗ್ಯ / ಆರೋಗ್ಯ ಹಾಳು ಮಾಡಿಕೊಂಡು ನಂತರ ಡಾಕ್ಟರ್ ಮೊರೆ ಹೋಗುವ ಬದಲು ಇವುಗಳನ್ನು ಬಳಸಿ ಅರೋಗ್ಯ ಕಾಪಾಡಿಕೊಳ್ಳಿ..!

ಆರೋಗ್ಯ ಹಾಳು ಮಾಡಿಕೊಂಡು ನಂತರ ಡಾಕ್ಟರ್ ಮೊರೆ ಹೋಗುವ ಬದಲು ಇವುಗಳನ್ನು ಬಳಸಿ ಅರೋಗ್ಯ ಕಾಪಾಡಿಕೊಳ್ಳಿ..!

ಪ್ರಿಕಾಶನ್ ಇಸ್ ಬೆಟರ್ ದ್ಯಾನ್ ಕ್ಯೂರ್ ಅಂತಾರೆ ಆರೋಗ್ಯ ಹಾಳು ಮಾಡಿಕೊಂಡು ನಂತರ ಡಾಕ್ಟರ್ ಮೊರೆ ಹೋಗುವ ಬದಲು ಕೆಲವು ಮುಂಜಾಗ್ರತೆಯನ್ನ ಪಾಲಿಸಿದರೆ ಬಹುಷಃ ಆರೋಗ್ಯ ನಿಮ್ಮ ಕೈಲಿರುತ್ತದೆ ಸೋ ಅದಕ್ಕಾಗಿ ಕೆಲವೊಂದು ಟಿಪ್ಸ್ ಇಲ್ಲಿದೆ.

1)ಮೂಳೆ ಬಲಿಷ್ಟವಾಗಲು ಕ್ಯಾಲ್ಸಿಯಂ ಅವಶ್ಯಕ ಸೋ ದಿನಕ್ಕೆ ಒಂದು ಬಾರಿಯಾದರು ಹಾಲನ್ನು ಕುಡಿಯಿರಿ.

2)ಸ್ಥೂಲಕಾಯದವರು ಸೋಯಾ, ಬೇಳೆಕಾಳು ,ಕ್ಯಾಪ್ಸಿಕಂ,ಕ್ಯಾರೆಟ್ ಹೆಚ್ಚು ಬಳಸಿ ಇದು ದೇಹದ ತೂಕ ಇಳಿಸುವುದರಲ್ಲಿ ಸಹಾಯ ಮಾಡುತ್ತದೆ.

3)ದೈಹಿಕ ಶ್ರಮ ಹೆಚ್ಚು ಅವಶ್ಯವಿರುವ ಕೆಲಸ ಮಾಡುವ ಮುಂಚೆ ಬ್ಲಾಕ್ ಕಾಫಿ ಕುಡಿಯಿರಿ.

4)ಹಣ್ಣಿನ ಜ್ಯೂಸ್ ಗಳ ಬದಲು ಹಣ್ಣನ್ನು ತಿನ್ನಿ ಹೆಚ್ಚಿನ ಫೈನರ್ ದೊರೆಯುತ್ತದೆ.

5)ಮೊಸರಿನಲ್ಲಿ ಹೆಚ್ಚು ಪ್ರೋಟೀನ್ ಇರುತ್ತದೆ ರಾತ್ರಿ ಊಟದಲ್ಲಿ ಒಂದು ಕಪ್ ಮೊಸರನ್ನ ಸೇವಿಸಿ.

6)ಬೆಳಿಗ್ಗೆ ತಿಂಡಿಯಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಇರುವಂತೆ ನೋಡಿಕೊಳ್ಳಿ.

7) ವಾರಕ್ಕೆ ಒಮ್ಮೆ ಪನ್ನೀರನ್ನ ಬಳಸಿ ಇದು ದೇಹದಲ್ಲಿ ಹೆಲ್ದಿ ಫ್ಯಾಟ್ ನ್ನು ನೀಡುತ್ತದೆ.

8)ದಿನ ನಿತ್ಯ ಕನಿಷ್ಟ 30 ನಿಮಿಷ ವ್ಯಾಯಮ ಮಾಡುವ ಅಭ್ಯಾಸ ಮಾಡಿಕೊಳ್ಳಿ.

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *