Breaking News
Home / admin

admin

ಅಬ್ಬಾ ಈ ನೆಗ್ಗಿಲ ಮುಳ್ಳಿನ ಗಿಡದಲ್ಲಿ ಇರುವ ಆರೋಗ್ಯಕಾರಿ ಗುಣಗಳೇನು ಗೊತ್ತಾ..!

ಹೌದು ಹಳ್ಳಿ ಕಡೆ ಹಲವಾರು ಗಿದ್ ಮೂಲಿಕೆಗಳನ್ನು ಬಳಸುವುದರ ಮೂಲಕ ಹಲವಾರು ರೋಗಗಳನ್ನು ಗುಣಪಡಿಸುತ್ತಾರೆ ಅದೇ ರೀತಿ ಈ ನೆಗ್ಗಿಲ ಮುಳ್ಳಿನ ಗಿಡ ಕೂಡ ಅಂತಹುದರಿಂದ ಹೊರತಾಗಿಲ್ಲ , ಹಾಗಾದರೆ ಈ ಗಿಡದಲ್ಲಿ ಯಾವ ರೋಗವನ್ನು ವಸಿ ಮಾಡುವ ಗುಣವಿದೆ ಎಂಬುದನ್ನು ತಿಳಿಯೋಣ, 1. ಹಾಲಿಗೆ ನೆಗ್ಗಿಲ ಮುಳ್ಳಿನ ಪುಡಿ ಮತ್ತು ಸಕ್ಕರೆ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ಮೂತ್ರ ಮಾಡುವಾಗ ನೋವಿದ್ದರೆ ನೋವು ನಿವಾರಣೆಯಾಗುತ್ತದೆ. 2. ದೇಹದ …

Read More »

ಬಡವರಿಗಾಗಿಯೇ ಇರುವಂತಹ ಹೈ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲಿ ಕಡಿಮೆ ವೆಚ್ಚದಲ್ಲಿ ಗುಣ ಮಟ್ಟದ ಚಿಕಿತ್ಸೆ.! ಎಲ್ಲಿ ಗೊತ್ತಾ ಮತ್ತು ಈ ಮಾಹಿತಿಯನ್ನು ಇತರರಿಗೂ ತಿಳಿಸಿ..!

ಹೌದು ನಿಜಕ್ಕೂ ಈ ಆಸ್ಪತ್ರೆ ಬಡವರ ಪಾಲಿನ ಆಸ್ಪತ್ರೆ ಅಂತಾನೆ ಹೇಳಬಹುದು, ಯಾಕಂದರೆ ಪ್ರಸ್ತುತ ದಿನಗಳಲ್ಲಿ ಉದ್ಯವಾಗಿ ಮಾರ್ಪಾಡಾಗಿರುವ ಆಸ್ಪತ್ರೆ ಹಾಗು ವೈದ್ಯರ ಮುಂದೆ, ಈ ಆಸ್ಪತ್ರೆ ಬಡವರಿಗಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣ ಮಟ್ಟದ ಚಿಕಿಸ್ಥೆಯನ್ನು ಕೊಡುತ್ತಿದೆ. ಮಾನವೀಯತೆ ಮರೆತು ಹೆಣನ ಮುಂದೆ ಇಟ್ಟುಕೊಂಡು ಹಣ ಕೀಳುವ ಅದೆಷ್ಟೂ ಆಸ್ಪತ್ರೆಗಳು ಇಂತಹ ಆಸ್ಪತ್ರೆಯನ್ನು ಹಾಗು ವೈದ್ಯರನ್ನು ನೋಡಿ ಕಲಿಯಬೇಕಾಗಿದೆ. ಅಷ್ಟಕ್ಕೂ ಈ ಬಡವರ ಪಾಲಿನ ಆಸ್ಪತ್ರೆ ಎಲ್ಲಿದೆ ಈ …

Read More »

ಯಡಿಯೂರಪ್ಪಗಿಂತ ಸಿದ್ದರಾಮಯ್ಯ ಬುದ್ದಿವಂತ ನಾಯಕ : ಅನುಪಮಾ ಶೆಣೈ…!

ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗಿಂತ ಬುದ್ಧಿವಂತ ರಾಜಕಾರಣಿ ಎಂದು ಮುಕ್ತವಾಗಿ ಬಣ್ಣಿಸುವ ಮೂಲಕ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಜನತೆಯಲ್ಲಿ ಅಚ್ಚರಿ ಮೂಡಿಸಿದ್ದಾರೆ. ಭಾನುವಾರ ಪತ್ರಿಕೆ ಜೊತೆ ಮಾತನಾಡಿದ ಅವರು, ಬಹಳಷ್ಟು ಬಜೆಟ್‌ಗಳನ್ನು ಮಂಡಿಸಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರಿಗಿದೆ. ಯಾರು ಏನೇ ಹೇಳಲಿ ರಾಜ್ಯ ಸರ್ಕಾರ ತಂದ ಅಕ್ಕಿ ಭಾಗ್ಯ ಯೋಜನೆ ನಿಜಕ್ಕೂ ಅದ್ಭುತ. ರಾಜ್ಯ ಸರ್ಕಾರ ಒಳ್ಳೊಳ್ಳೆ ಯೋಜನೆಗಳನ್ನು ಹಮ್ಮಿಕೊಳ್ಳುತ್ತ ಹಲವು ಭಾಗ್ಯಗಳನ್ನು ಪ್ರಕಟಿಸುತ್ತಿದೆ. ಆದರೆ, …

Read More »

ಬಹುದೊಡ್ಡ ಕಾಯಿಲೆ ಬ್ಲಡ್ ಕಾನ್ಸರ್ ಗೆ ಕಿತ್ತಳೆ ಹಣ್ಣು ರಾಮಬಾಣ ಹೇಗೆ ಗೊತ್ತಾ..!

ಹೌದು ನಮಗೆ ತಿಳಿದಿರುವುದಿಲ್ಲ ನಮ್ಮ ಸುತ್ತ ಮುತ್ತ ಹಲವಾರು ತಿನ್ನುವ ಪದಾರ್ಥದಲ್ಲಿ ಮತ್ತು ಹಣ್ಣು ಹಂಪಲುಗಳಲ್ಲಿ ಹಲವಾರು ರೋಗಗಳನ್ನು ಗುಣಪಡಿಸುವ ಗುಣಗಳು ಅದೇ ರೀತಿ ಕಿತ್ತಳೆ ಹಣ್ಣಿನ ರಸದಲ್ಲಿ ಅಡಗಿದೆಯಂತೆ ಬ್ಲಡ್ ಕಾನ್ಸರ್ ಗುಣಪಡಿಸೋ ಗುಣಗಳು, ಲ್ಯುಕೆಮಿಯಾ ಎಂಬ ಭಯಾನಕ ಖಾಯಿಲೆ ಬಗ್ಗೆ ನಿಮಗೆ ತಿಳಿದಿರಬಹುದು. ಇದೊಂದು ಡೆಡ್ಲೀ ಬ್ಲಡ್ ಕ್ಯಾನ್ಸರ್. ಹೆಚ್ಚಾಗಿ ಕ್ಯಾನ್ಸರ್ ನಮಗಿದೆ ಅಂತ ಗೊತ್ತಾಗೋದೇ ನಾಲ್ಕನೇ ಸ್ಟೇಜ್‌ಗೆ ಹೋದ ಬಳಿಕ. ಲ್ಯುಕೆಮಿಯವೂ ಇದಕ್ಕಿಂತ ಹೊರತಲ್ಲ. ಈಗ …

Read More »

ಸಿಎಂ ಸಿದ್ದರಾಮಯ್ಯ ಡ್ಯಾನ್ಸ್ – ನಿಜವಾಗಿ ಈ ಡ್ಯಾನ್ಸ್ ಮಾಡಿದ್ದು ಯಾರು ಇಲ್ಲಿದೆ ಉತ್ತರ..!

ಸಿನಿಮಾ ಹಾಡಿಗೆ ಸಿಎಂ ಸಿದ್ದರಾಮಯ್ಯ ಡಾನ್ಸ್ ಮಾಡಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿ ನಿಜವಾಗಿ ಸಿಎಂ ಸಿದ್ದರಾಮಯ್ಯ ಡ್ಯಾನ್ಸ್ ಮಾಡಿಲ್ಲ. ಕಾರ್ಯಕ್ರಮ ಒಂದರಲ್ಲಿ ಸಿದ್ದರಾಮಯ್ಯನವರನ್ನು ಹೋಲುವ ವ್ಯಕ್ತಿಯೊಬ್ಬರು ಈ ರೀತಿ ಡ್ಯಾನ್ಸ್ ಮಾಡಿದ್ದಾರೆ. ಆದರೆ ಈ ವಿಚಾರವನ್ನು ತಿಳಿಯದ ಜನ ಸಿದ್ದರಾಮಯ್ಯನವರೇ ಡ್ಯಾನ್ಸ್ ಮಾಡಿದ್ದಾರೆ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋ ಕುರಿತು ಅಣೆಕಟ್ಟೆ ವಿಶ್ವನಾಥ್ ಎಂಬವರು …

Read More »

ಸರ್ಕಾರೀ ಬಸ್ ಗಳಲ್ಲಿ ಪ್ರಯಾಣಿಸೋರಿಗೆ ಗುಡ್ ನ್ಯೂಸ್ ನೀಡಿದ ಸಾರಿಗೆ ಇಲಾಖೆ..!

ಹೌದು ಸರ್ಕಾರೀ ಬಸ್ ಗಳಲ್ಲಿ ಪ್ರಯಾಣಿಸುವ ಮಂದಿಗೆ ಫುಲ್ ಕುಶ್ ನೀಡುವ ಸುದ್ದಿ ಇದಾಗಿದೆ ಅದರಲ್ಲೂ ಕೆಲವರಿಗಂತೂ ತುಂಬಾನೇ ಖುಷಿ ನೀಡುತ್ತೆ ನೋಡಿ ಈ ಸುದ್ದಿ ಏನು ಅನ್ನೋದು ಇಲ್ಲಿದೆ ನೋಡಿ. ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸಿದವರಿಗೆ ಪ್ರೀ ವೈಫೈ ಸೌಲಭ್ಯ ದೊರೆಯಲಿದೆ. ರಾಜ್ಯ ರಸ್ತೆ ಸಾರಿಗೆ ಈ ವ್ಯಸ್ಥೆಯನ್ನು ಕಲ್ಪಿಸಲು ಮುಂದಾಗಿದೆ ಕಾರಣ ಪ್ರಯಾಣಿಕರ ಸಂಖ್ಯೆ ಯನ್ನು ಹೆಚ್ಚಿಸುವುದಾಗಿದೆ. ರಾಜ್ಯದ ಸರ್ಕಾರೀ ಬಸ್ಗಳಲ್ಲಿ ಪ್ರಯಾಣಿಸೋರಿಗೆ 30ಎಂಬಿಯಷ್ಟು ಉಚಿತವಾಗಿ ಡೇಟಾ …

Read More »

ಕುರುಬ ಸಮುದಾಯದ ಬಹು ವರ್ಷಗಳ ಕನಸನ್ನ ಇಂದು ನನಸು ಮಾಡಲಿರುವ ಸಿಎಂ ಸಿದ್ದರಾಮಯ್ಯ…!

ಇಂದು ಶಾಸಕರ ಭವನದಲ್ಲಿ ಕುರುಬ ಸಮುದಾಯದ ಬಹು ವರ್ಷಗಳ ಕನಸನ್ನು ಸಿಎಂ ಸಿದ್ದರಾಮಯ್ಯ ನನಸು ಮಾಡಲಿದ್ದಾರೆ. ವಿಧಾನಸೌಧ ಆವರಣದಲ್ಲಿ ಕನಕದಾಸ ಪ್ರತಿಮೆ ಸ್ಥಾಪಿಸಬೇಕು ಎಂಬ ಬೇಡಿಕೆ ಮೊದಲಿನಿಂದಲು ಇತ್ತು. ಕುರುಬ ಸಮುದಾಯದ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಪ್ರತಿಮೆ ಸ್ಥಾಪಿಸಬೇಕು ಎಂಬ ಒತ್ತಡ ಹೆಚ್ಚಿತ್ತು. ಆದ್ರೆ ವಿಧಾನಸೌಧ ಆವರಣದಲ್ಲಿ ಕನಕದಾಸ ಪ್ರತಿಮೆ ಸ್ಥಾಪನೆಗೆ ಅವಕಾಶ ಸಿಕ್ಕಿರಲಿಲ್ಲ. ವಿಧಾನಸೌಧ ಆವರಣದಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶ ಆಗದ ಹಿನ್ನೆಲೆ, ಶಾಸಕರ ಭವನದ ಆವರಣದಲ್ಲಿ …

Read More »

ನಮ್ಮ ಸೈನಿಕರಿಗೆ ಕೇಂದ್ರದಿಂದ ಭರ್ಜರಿ ಕೊಡುಗೆ ನೀಡಿದ ಮೋದಿ ಸರ್ಕಾರ..!

ಕೇಂದ್ರ ಸರ್ಕಾರ ನಮ್ಮ ಸೈನಿಕರಿಗೆ ಭರ್ಜರಿಯಾದ ಕೊಡುಗೆಯನ್ನು ನೀಡಿದೆ. ಭಾರತ-ಚೀನಾ ಗಡಿ ಕಾಯುತ್ತಿರುವ ಸೈನಿಕರ ಕುಟುಂಬಗಳಿಗೆ ಶೇ. 100ರಷ್ಟು ಪಿಂಚಣಿ ಸೌಲಭ್ಯ ನೀಡುವುದಾಗಿ ಶನಿವಾರ ಘೋಷಿಸಿದ ಕೇಂದ್ರ ಸರ್ಕಾರ ಸೈನಿಕರಿಗೆ ಭರ್ಜರಿ ಉಡುಗೊರೆಯನ್ನು ನೀಡಿದೆ. ಒಂದು ವೇಳೆ ಸೈನಿಕರು ಹುತಾತ್ಮರಾದರೆ ಅಥವಾ ಗಾಯಗೊಂಡರೆ ಅವರ ಕುಟುಂಬಗಳಿಗೆ ಶೇ.100ರಷ್ಟು ಪಿಂಚಣಿ ಸೌಲಭ್ಯ ನೀಡಲಾಗುತ್ತದೆ. ಈ ಮೂಲಕ ಭಾರತ-ಚೀನಾ ಗಡಿಯಲ್ಲಿ ಭದ್ರತೆ ಹೆಚ್ಚಳದ ಜತೆಗೆ, ಸೈನಿಕರಿಗೆ ಮಾನಸಿಕ ಸ್ಥೈರ್ಯ ತುಂಬುವುದು ಈ ಯೋಜನೆಯ …

Read More »

ಕೊತ್ತಂಬರಿ ಸೊಪ್ಪು ಕೇವಲ ಅಡುಗೆಗೆ ಮಾತ್ರ ಅಲ್ಲ ಇದು ಹಲವು ರೋಗಗಳಿಗೆ ರಾಮಬಾಣ..!

ಹೌದು ನಾವು ದಿನನಿತ್ಯ ಅಡುಗೆಯಲ್ಲಿ ಬಳಸುವ ಕೊತ್ತಂಬರಿ ಸೊಪ್ಪು ಕೇವಲ ಅಡುಗೆಗೆ ಮಾತ್ರವಲ್ಲ ಅದು ಹಲವು ರೋಗಗಳನ್ನು ಹೋಗಲಾಡಿಸುವ ಶಕ್ತಿ ಹೊಂದಿದೆ. ಔಷಧೀಯ ಗುಣಗಳು : ಕೊತ್ತಂಬರಿ ಸೊಪ್ಪಿನ ರಸದಿಂದ ಬಾಯಿ ಮುಕ್ಕಳಿಸಿದರೆ ಬಾಯಿಹುಣ್ಣು ಕಡಿಮೆಯಾಗುತ್ತದೆ ಹಾಗು ಊಟದ ನಂತರ ಕೊತ್ತಂಬರಿ ಎಲೆಗಳನ್ನೂ ಅಗಿದು ತಿಂದರೆ ಒಳ್ಳೆಯದು. ಕೊತ್ತಂಬರಿ ಸೊಪ್ಪಿನಲ್ಲಿ ಕಬ್ಬಿಣಾಂಶದ ಸಾರ ಹೇರಳವಾಗಿದ್ದು ರಕ್ತಹೀನತೆಯಿಂದ (ಎನಿಮಿಕ್) ಬಳಲುವವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ಚಮಚೆ ಕೊತ್ತಂಬರಿ ಸೊಪ್ಪಿನ …

Read More »

ನೀವು ಈ ಏಳು ನಿಯಮಗಳನ್ನು ಪಾಲಿಸಿದರೆ ಸಾಕು ನೀವು 2018 ರಲ್ಲಿ ಶ್ರೀಮಂತರಾಗುವು ಗ್ಯಾರೆಂಟಿ ಕಣ್ರೀ..!

ಹೌದು ಇದೇನಪ್ಪ ಇಂತಹ ಸುದ್ದಿ ಅಂತೀರಾ ಒಬ್ಬ ವ್ಯಕ್ತಿ ಜೀವನದ್ಲಲಿ ತುಂಬಾ ಮುಂದೆಬರಬೇಕು ಅಥವಾ ಹೆಚ್ಚು ಹಣಗಳಿಸಬೇಕು ಅಂದ್ರೆ ಅದಕ್ಕೆ ಅದರದ್ದೇ ಆದ ಕೆಲವೊಂದು ಸಂಪ್ರದಾಯಗಳು ಸಹ ಇವೆ ಅಂತಹ ಕೆಲ ಸಂಪ್ರದಾಯದ ಏಳು ನಿಯಮಗಳು ಇಲ್ಲಿವೆ ನೋಡಿ. 1 ಒಂದೇ ಕೋಣೆಯಲ್ಲಿ ಲಕ್ಷ್ಮಿ ದೇವಿಯ ಬೇರೆ ಬೇರೆ ಫೋಟೋಗಳು ಇಡುವುದು ಶುಭಫಲ ನೀಡುವುದಿಲ್ಲ, ಪ್ರತಿ ಶುಕ್ರವಾರ ಸಂಪತ್ತಿಗಾಗಿ ಶ್ರೀ ಲಕ್ಷ್ಮಿಯ ಪೂಜೆಯನ್ನು ತಪ್ಪದೆ ಮಾಡಬೇಕು. 2.ಹರಿದ ಪರ್ಸ್ ಅಥವಾ …

Read More »