Breaking News
Home / ಆರೋಗ್ಯ (page 10)

ಆರೋಗ್ಯ

ಅಬ್ಬಾ ಒಂದೇ ಲೇಖನದಲ್ಲಿ 60 ರೋಗಗಳನ್ನು ಹೋಗಲಾಡಿಸುವ ಮಾಹಿತಿ ನಿಮಗಾಗಿ..!

1.ಹೊಟ್ಟೆ ತೊಳಸುವಿಕೆ, ವಾಕರಿಕೆ, ಸಂಕಟ, ಉದರಬೇನೆ ಇತ್ಯಾಧಿ ವ್ಯಾಧಿಗಳ ಪರಿಹಾರಕ್ಕೆ ನಿಂಬೆ ರಸದೊಂದಿಗೆ ಹರಳೆಣ್ಣೆ ಸೇವಿಸಬೇಕು. 2.ಹರಳೆಣ್ಣೆಯನ್ನು ಅಂಗಾಂಗಗಳಿಗೆ ಹಚ್ಚಿ ಚೆನ್ನಾಗಿ ಮಾಲೀಸು ಮಾಡಿದ ನಂತರ ಬಿಸಿ ನೀರಿನ ಸ್ನಾನ ಮಾಡಿದ್ದಲ್ಲಿ ಮೈಕೈ ನೋವು, ಕೀಲು ನೋವು ಕಡಿಮೆಯಾಗಿ ಆಲಸ್ಯ ಕಡಿಮೆಯಾಗುವುದು. 3.ಕಣ್ಣು ಚುಚ್ಚುವಿಕೆ ಮತ್ತು ಕಣ್ಣುರಿಗಳಿಗೆ ರಾತ್ರಿ ಮಲಗುವ ಮುಂಚೆ ಕಣ್ಣಿನ ರೆಪ್ಪೆಗಳಿಗೆ ಹರಳೆಣ್ಣೆಯನ್ನು ಹಚ್ಚಿದ್ದಲ್ಲಿ ಗುಣವಾಗುವುದು. 4.ಹರಳೆಣ್ಣೆ ತಲೆಗೆ ಹಚ್ಚುವುದರಿಂದ ಕೂದಲು ಚೆನ್ನಾಗಿ ಬೆಳೆಯುವುದು ಮತ್ತು ಹೊಟ್ಟು …

Read More »

ಜಂತು ಹುಳು ನಿವಾರಣೆಗೆ ಹೀಗೆ ಮಾಡಿ..!

ಜಂತುಹುಳುವಿನ ನಿವಾರಣೆಗೆ ಸ್ವಚ್ಛತೆ ತುಂಬ ಮುಖ್ಯ. ಮನೆ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆದಷ್ಟು ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇದಕ್ಕೆ ಮುಖ್ಯವಾಗಿ ಮಾಡಬೇಕಿರುವುದು: * ಶೌಚಾಲಯಕ್ಕೆ ಹೋಗುವ ಮೊದಲು ಹಾಗೂ ಹೋಗಿ ಬಂದ ಮೇಲೆ ಶುದ್ಧವಾಗಿ ಕೈ ತೊಳೆದುಕೊಳ್ಳಬೇಕು. * ಊಟ ಮಾಡುವ ಮೊದಲು ಎರೆಡೆರಡು ಬಾರಿ ಕೈ ತೊಳೆದುಕೊಳ್ಳಬೇಕು. * ತಿನ್ನುವ ಆಹಾರವನ್ನು ಮುಚ್ಚಿ ಇಡುವ ಅಭ್ಯಾಸ ಮಾಡಿಕೊಳ್ಳಿ. * ಬಯಲಿನಲ್ಲಿ ಶೌಚ ಮಾಡುವುದನ್ನು ಆದಷ್ಟು ತಪ್ಪಿಸಿ. …

Read More »

ಮುಖದಲ್ಲಿ ಕಪ್ಪು ಕಲೆಯ ಸಮಸ್ಯೆಯೇ ಇಲ್ಲಿದೆ ನೋಡಿ ಪರಿಹಾರ..!

ಇತ್ತೀಚಿಗೆ ಪ್ರತಿಯೊಬ್ಬರಿಗೂ ಮುಖದಲ್ಲಿ ಮೊಡವೆ ಸಮಸ್ಯೆ ಅಥವಾ ಕಪ್ಪು ಕಲೆಯ ಸಮಸ್ಯೆ ಅದಕ್ಕೆ ಮೂಸಂಬಿಯಲ್ಲಿ ಅಡಗಿದೆ ಪರಿಹಾರ, ಮುಖದ ಕಲೆ ಅಲ್ಲದೆ ಇನ್ನು ಹಲವಾರು ಸಮಸ್ಯೆಗಳಿಗೆ ಪರಿಹಾರ ಈ ಮೂಸಂಬಿಯಲ್ಲಿದೆ. ಮುಖದಲ್ಲಿ ಕಪ್ಪು ಕಲೆಗಳು ಇದ್ದಾರೆ ಅದಕ್ಕೆ ಮೂಸಂಬಿ ರಸವನ್ನು ಲೇಪಿಸಿದರೆ ಕ್ರಮೇಣವಾಗಿ ಕಲೆಗಳು ಗುಣವಾಗುತ್ತವೆ. ಮೂಸಂಬಿ ರಸವನ್ನು ಹರಳೆಣ್ಣೆಯ ಜೊತೆ ಬೆರೆಸಿ ನೋವಿರುವ ಜಾಗಕ್ಕೆ ಹಚ್ಚಿದರೆ, ನೋವು ಶಮನವಾಗುತ್ತದೆ. ತುಟಿ ಒಡೆದಿದ್ದರೆ, ಮೂಸಂಬಿ ರಸವನ್ನು ದಿನದಲ್ಲಿ 3ರಿಂದ4 ಬಾರಿ …

Read More »

ಎಳನೀರು ಮತ್ತು ತೆಂಗಿನ ಕಾಯಿಯಲ್ಲಿ ಅಡಗಿರುವ ಆರೋಗ್ಯಕಾರಿ ಲಾಭಗಳು ನಿಮಗೆ ಗೊತ್ತೆ..!

ಎಳನೀರಿನೊಂದಿಗೆ ಮಿಶ್ರಣ ಮಾಡಿದ ತೆಂಗಿನಹಾಲು ವಯೋವೃದ್ದರಿಗೆ ಆರೋಗ್ಯವರ್ಧಕ ತ್ರಾಣಿಕವಾಗಿದೆ. ನೀರಿನಲ್ಲಿ ನೆನೆಹಾಕಿದ ಗಸಗಸೆಯನ್ನು ತೆಂಗಿನಹಾಲಿನೊಂದಿಗೆ ಚೆನ್ನಾಗಿ ಅರೆದು ಇದರೊಂದಿಗೆ ಜೇನುತುಪ್ಪ ಮಿಶ್ರಣ ಮಾಡಿ ಪ್ರತಿದಿನ ರಾತ್ರಿ ಸೇವಿಸುತ್ತಿದ್ದರೆ ಅತಿ ಧೂಮಪಾನದಿಂದ ಹುಟ್ಟುವ ಕೆಮ್ಮು, ಎದೆನೋವು, ನಿದ್ರಾನಾಶ, ಆಮಶಂಕೆ, ಅತಿಸಾರ ಈ ರೋಗಗಳಲ್ಲಿ ಉತ್ತಮ ಗುಣ ಕಂಡುಬರುತ್ತದೆ. ಮಕ್ಕಳು ಹಸಿಕೊಬ್ಬರಿ ಮತ್ತು ಬೆಲ್ಲವನ್ನು ಅಗಿದು ತಿನ್ನುತ್ತಿದ್ದರೆ ದಂತಕ್ಷಯಕ್ಕೆ ತಡೆಯುಂಟಾಗುವುದು ಮತ್ತು ವಸಡು ಗಟ್ಟಿಯಾಗುವುದು. ತೆಂಗಿನ ತುರಿಯನ್ನು ಎಳನೀರಿನೊಂದಿಗೆ ಅರೆದು ಕಲ್ಲುಸಕ್ಕರೆ ಮತ್ತು …

Read More »

ಚಪ್ಪಾಳೆ ತಟ್ಟಿ ನಿಮ್ಮ ಅರೋಗ್ಯ ಗಟ್ಟಿ ಮಾಡಿಕೊಳ್ಳಿ ಈ ಲೇಖನ ನೋಡಿದ್ರೆ ಯಾವಾಗ್ಲೂ ತಟ್ಟತಾನೆ ಇರ್ತೀರಾ..!

ಹೌದು ನಮ್ಮ ಆರೋಗ್ಯದ ದೃಷ್ಟಿಯಿಂದ ಚಪ್ಪಾಳೆ ಅನ್ನೋದು ತುಂಬ ಮುಖ್ಯವಾದದು. ನೀವು ಈ ಲೇಖನ ಓದಿದ ಮೇಲೆ ಚಪ್ಪಾಳೆ ತಟ್ಟದೊ ಹೆಚ್ಚು ಮಾಡುತ್ತೀರಾ ಅನ್ಸುತ್ತೆ ಯಾಕೆ ಅನ್ನೋದು ಇಲ್ಲಿದೆ ನೋಡಿ. ನೀವು ಚಪ್ಪಾಳೆ ತಟ್ಟುವುದರಿಂದ ಹೃದಯ ರೋಗ ಮತ್ತು ಅಸ್ತಮಾ ಶ್ವಾಸಕೋಶದ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಬಹುದು. ಇನ್ನು ಜೀರ್ಣಾಂಗ ತೊಂದರೆ ಇರುವರಿಗೆ ಇದು ಪರಿಹಾರವನ್ನು ನೀಡುತ್ತದೆ. ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಬಲಪಡಿಸಿ ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು …

Read More »

ಅಬ್ಬಾ ಸಂಪಿಗೆ ಹೂವಿನಲ್ಲಿ ಅಡಗಿದೆ ಹಲವು ರೋಗಗಳನ್ನು ಹೋಗಲಾಡಿಸುವ ಶಕ್ತಿ..!

ಸುವಾಸಿತ ಸಂಪಿಗೆ ಹೂವನ್ನು ದೇವರಿಗೆ ಹಾಗೂ ಹೆಣ್ಣು ಮಕ್ಕಳು ತಲೆಗೆ ಮುಡಿಯಲು ಬಳಸುತ್ತಾರೆ. ಇದರಲ್ಲಿ 2 ಬಗೆ ಕೆಂಡ ಸಂಪಿಗೆ ಮತ್ತು ಬಿಳಿ ಸಂಪಿಗೆ. ಸಂಪಿಗೆ ಹೂವು ಮತ್ತು ಮರದ ಚಕ್ಕೆ ಔಷಧೀಯ ಗುಣಗಳನ್ನು ಹೊಂದಿದೆ. -ಸಂಪಿಗೆ ಮರದ ಚಕ್ಕೆಯ ಕಷಾಯವನ್ನು ಮಾಡಿ ಅದಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ. -ಸಂಪಿಗೆಯ ಹೂಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಮುಚ್ಚಿಡಬೇಕು. ಅದು ತಣ್ಣಗಾದ ನಂತರ ನೀರನ್ನು ಸೇವಿಸಿದರೆ ಹೊಟ್ಟೆ ಉರಿ …

Read More »

ಎದೆ ಉರಿ ನಿವಾರಿಸುವ ಓಂಕಾಳು ಇನ್ನು ಹಲವು ರೋಗಗಳಿಗೆ ರಾಮಬಾಣ,ಇಲ್ಲಿವೆ ನೋಡಿ ಇದರ ಉಪಯೋಗಗಳು..!

ಹೌದು ಓಂ ಕಾಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೇದು ಇದರಿಂದ ಯಾವ ರೀತಿಯಾದ ರೋಗಗಳನ್ನು ಹೋಗಲಾಡಿಸಬಹುದು ಅನ್ನೋದು ಇಲ್ಲಿದೆ ನೋಡಿ. ಕಾಲು ಚಮಚ ಓಂಕಾಳಿನ ಪುಡಿ ಜೊತೆ ಕಾಲು ಚಮಚ ತುಪ್ಪ ಮತ್ತು ಅರ್ಧ ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ 3 ಬಾರಿ ಸೇವಿಸಿದರೆ ಕಫದ ಉತ್ಪತ್ತಿ ನಿಂತು ಕೆಮ್ಮು ಕಡಿಮೆಯಾಗುತ್ತದೆ. ಕಿವಿ ನೋವು ಹೆಚ್ಚಿದ್ದರೆ ಎಳ್ಳೆಣ್ಣೆಗೆ ಓಂಕಾಳನ್ನು ಹಾಕಿ ಕುದಿಸಿ, ಆ ಎಣ್ಣೆಯಿಂದ ಕಿವಿಗಳ ಸುತ್ತ ಮುತ್ತ ಚೆನ್ನಾಗಿ …

Read More »

ನಿಮಗೆ ಬಾಯಿ ದುರ್ವಾಸನೆಯ ಸಮಸ್ಯೆಯೇ, ಅದಕ್ಕೆ ಇಲ್ಲಿದೆ ನೋಡಿ ಪರಿಹಾರ..!

ಹೌದು ಕೆಲವರು ಬಾಯಿ ತೆಗೆದರೆ ದುರ್ನಾತ ಬೀರುತ್ತದೆ. ಇದು ಅವರಿಗಷ್ಟೇ ಅಲ್ಲ, ಸುತ್ತಲಿದ್ದವರಿಗೂ ಅಸಹ್ಯವನ್ನುಂಟು ಮಾಡುತ್ತದೆ ಮತ್ತು ಬಾಯಿಯಿಂದ ಬರುವ ದುರ್ವಾಸನೆ ಸಮಸ್ಯೆ ಮಾತ್ರವಲ್ಲ, ನಮಗೆ ಮುಜುಗರ ತರುವಂತಹದು ಕೂಡ. ಬಾಯಿಯು ದುರ್ವಾಸನೆ ಯಾಕೆ ಬರುತ್ತದೆ ಎಂಬುದಕ್ಕೆ ಕಾರಣಗಳನ್ನು ತಿಳಿದುಕೊಳ್ಳೋಣ. ಕಟು ವಾಸನೆಯಿಂದ ಕೂಡಿದ ಆಹಾರ ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಆಹಾರ ಸಾಮಗ್ರಿಗಳು ಕಟುವಾದ ವಾಸನೆಯಿಂದ ಕೂಡಿದ್ದು, ಬಾಯಿಯ ದುರ್ವಾಸನೆಗೆ ಕಾರಣವಾಗುತ್ತವೆ. ಅವುಗಳಲ್ಲಿಯ ಗಂಧಕದ ಸಂಯುಕ್ತಗಳು ಬಾಯಿಯಲ್ಲಿ ವಿಭಜನೆಗೊಂಡು ದುರ್ವಾಸನೆಯನ್ನುಂಟು …

Read More »

ದಿವ್ಯ ಔಷಧಿ ಎಂದೇ ಕರೆಯುವ ಗೋಮೂತ್ರ ಸೇವನೆ ಮಾಡುವುದರಿಂದ ಯಾವೆಲ್ಲ ಆರೋಗ್ಯಕರ ಲಾಭಗಳಿವೆ ಗೊತ್ತಾ..!

ಹೌದು ಗೋಮೂತ್ರ ಅನ್ನೋದು ತುಂಬ ಪವಿತ್ರವಾದದ್ದು ಎಂದು ನಮ್ಮ ಹಿರಿಯರು ಮತ್ತು ಹಿಂದಿಗೂ ಹೇಳುವಂತೆ ತುಂಬ ಪವಿತ್ರವಾದದ್ದು. ಇದರಿಂದ ಸಾಕ್ಷ್ಟು ರೀತಿಯ ಲಾಭಗಳಿವೆ ಅದರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಲಾಭಗಳಿವೆ. ೧.ಗೋಮೂತ್ರದಲ್ಲಿ ಸೂಕ್ಷ್ಮಾಣುಗಳನ್ನು ನಿವಾರಣೆ ಮಾಡುವ ಶಕ್ತಿ ಇದೆ. ಇದನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿರುವ ಎಲ್ಲಾ ಸೂಕ್ಷ್ಮಾಣುಗಳು ಮತ್ತು ಅದರಿಂದ ಉಂಟಾಗುವ ರೋಗಗಳು ನಿವಾರಣೆಯಾಗುತ್ತವೆ. ೨.ಗೋಮೂತ್ರವು ಕ್ಯಾನ್ಸರ್ ನಿರೋಧಕ ಅಣುಗಳ ಚಟುವಟಿಕೆ ಹೆಚ್ಚಿಸುತ್ತದೆ. ಇದರಿಂದ ಕ್ಯಾನ್ಸರ್‌ ಬೇಗನೆ ನಿವಾರಣೆಯಾಗುತ್ತದೆ. …

Read More »

ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದರೆ ಖಂಡಿತ ಈ ಸಮಸ್ಯೆಗಳು ಬರುತ್ತವೆ..!

ಹೌದು ಲೈಂಗಿಕ ಕ್ರಿಯೆ ಅನ್ನೋದು ಮಾನವನ ಒಂದು ಸಹಜ ಕ್ರಿಯೆಯಾಗಿದೆ. ಆದರೆ ಮನುಷ್ಯ ಈ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದರೆ ಆರೋಗ್ಯದಲ್ಲಿ ಮಾತು ನಿಮ್ಮ ದೇಹದಲ್ಲಿ ಸಾಕಷ್ಟು ತೊಂದರೆಗಳು ಕಂಡುಬರುತ್ತವೆ. ಯಾವ ಯಾವ ಸಮಸ್ಯೆಗಳು ಆಗಬಹುದು ಅನ್ನೋದು ಇಲ್ಲಿವೆ ನೋಡಿ. ಶಿಶ್ನದ ಗಾತ್ರ ಕುಗ್ಗುವುದು: ಹೌದು ತುಂಬ ದಿನಗಳ ಕಾಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದ ಪುರುಷರ ಶಿಶ್ನದ ಗಾತ್ರ ಕುಗ್ಗುತ್ತದೆ. ನಿಯಮಿತವಾಗಿ ಉದ್ರೇಕಗೊಳ್ಳದೆ ಇರುವ ಕಾರಣದಿಂದ ಶಿಶ್ನದ ಕೋಶಗಳು ಕುಗ್ಗುವುದು ಎಂದು …

Read More »