Breaking News
Home / ಆರೋಗ್ಯ (page 2)

ಆರೋಗ್ಯ

ಪಪ್ಪಾಯ ಹಣ್ಣಿನಲ್ಲಿ ಅಡಗಿವೆ ಉತ್ತಮವಾದ ಆರೋಗ್ಯಕಾರಿ ಲಾಭಗಳು..!

ಹೌದು ನಮ್ಮ ಸುತ್ತ ಮುತ್ತ ಸಿಗುವ ಹಲವಾರು ಹಣ್ಣುಗಳಲ್ಲಿ ಹಲವಾರು ಆರೋಗ್ಯಕಾರಿ ಲಾಭಗಳು ಅಡಗಿರುತ್ತವೆ ಆದರೆ ನಮಗೆ ಗೊತ್ತಿರಿವುದಿಲ್ಲ ಅದೇ ರೀತಿ ಪಪ್ಪಾಯಿ ಹಣ್ಣಿನಲ್ಲೂ ಸಹ ಹಲವಾರು ಆರೋಗ್ಯಕಾರಿ ಗುಣಗಳಿವೆ ಅವುಗಳೆಂದರೆ, ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ: ಪಪ್ಪಾಯದಲ್ಲಿರುವ ಹೈ ಫೈಬರ್​ ಅಂಶ ಪಚನಕ್ರಿಯೆಗೆ ಸಹಾಯಕ. ಜೊತೆಗೆ ಇದು ಮಲಬದ್ಧತೆ ಸಮಸ್ಯೆಯನ್ನೂ ಪರಿಹರಿಸುತ್ತದೆ. ಪ್ರತಿನಿತ್ಯ ದೇಹಕ್ಕೆ ಅಗತ್ಯವಾಗಿರುವ ಫೈಬರ್​ ಅಂಶವನ್ನು ಪಪ್ಪಾಯ ಒದಗಿಸುತ್ತದೆ. ಜೊತೆಗೆ ಹೊಟ್ಟೆಯ ಸಮಸ್ಯೆಗಳನ್ನ ಸರಿಪಡಿಸಿ ಆಹಾರ ಸರಿಯಾದ ರೀತಿಯಲ್ಲಿ …

Read More »

ನೀವು ಯಾವಾಗಲು ಯಂಗ್ ಆಗಿ ಕಾಣಬೇಕೆಂಬ ಅಸೆ ಇದ್ದರೆ ಇಲ್ಲಿವೆ ನಿಮಗಾಗಿ ಸಲಹೆಗಳು..!

ಹೌದು ಮನುಷ್ಯನಿಗೆ ಎಷ್ಟೇ ಮುಪ್ಪು ಆದ್ರೂ ತಾನು ಇನ್ನು ಯಂಗ್ ಆಗಿ ಕಾಣಬೇಕು ಅಂತ ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತೆ ಹಾಗಾಗಿ ಇಂತಹ ಹಣ್ಣುಗಳನ್ನು ಸೇವನೆ ಮಾಡಿದ್ರೆ ನೀವು ಯಾವಾಗಲು ಯಂಗ್ ಆಗಿ ಕಾಣಬಹುದು ನೋಡಿ. ಸ್ಟ್ರಾಬೆರಿ: ಸ್ಟ್ರಾಬೆರಿಯಲ್ಲಿ ವಿಟಮಿನ್​ ಸಿ ಅಂಶ ಅಧಿಕವಾಗಿದೆ. ಇದು ಆ್ಯಂಟಿ ಆಕ್ಸಿಡೆಂಟ್​ ತರಹ ಕೆಲಸ ಮಾಡಿ ಕೊಲೆಜಿನ್​ ಫೈಬರ್​ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದು ತ್ವಚೆ ಮೃದುವಾಗಿ ಫರ್ಮ್​ ಆಗಿರಿಸಲು ಸಹಾಯ ಮಾಡುತ್ತದೆ. ಜೊತೆಗೆ ತ್ವಚೆ …

Read More »

ಗುಲ್ಕನ್ ನಲ್ಲಿ ಅಡಗಿವೆ ಅಪಾರ ಆರೋಗ್ಯಕಾರಿ ಲಾಭಗಳು..!

ಚಿಕ್ಕ ವಯಸಿನಲ್ಲಿ ಹೆಚ್ಚಾಗಿ ತಿನ್ನುವ ಈ ಗುಲ್ಕನ್ ಹಲವು ರೋಗಗಳನ್ನು ಹೋಗಲಾಡಿಸುತ್ತೆ ಮತ್ತು ನಿಮ್ಮ ದೇಹಕ್ಕೆ ಇದರಿಂದ ಆಗುವ ಲಾಭಗಳು ಯಾವ ಯಾವ ಅನ್ನೋದು ಇಲ್ಲಿದೆ ನೋಡಿ. ದೇಹಕ್ಕೆ ತಂಪು ನೀಡುತ್ತದೆ: ಗುಲ್ಕಂದ್​​ ದೇಹದ ತಾಪವನ್ನು ಕಡಿಮೆ ಮಾಡಿ , ಸನ್​ ಸ್ಟ್ರೋಕ್​ಗಳಿಂದ ದೇಹವನ್ನು ಕಾಪಾಡುತ್ತದೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಹುಣ್ಣಾಗುವ ಸಮಸ್ಯೆ ಶಮನವಾಗುತ್ತದೆ. ಜೊತೆಗೆ ಹೊಟ್ಟೆಯಲ್ಲಿನ ಆ್ಯಸಿಡ್​ ಅಂಶವನ್ನು ಸರಿದೂಗಿಸಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ರಕ್ತ ಶುದ್ದಿಗೊಳಿಸುತ್ತದೆ: ಗುಲ್ಕಂದ್​​ …

Read More »

ಬೆಳಗ್ಗೆ ಬೆಳಗ್ಗೆ ಸೌತೆಕಾಯಿ ಕಾಯಿ ನೀರು ಕುಡಿಯುವುದರಲ್ಲಿ ಅಡಗಿವೆ ಹಲವಾರು ಆರೋಗ್ಯಕಾರಿ ಲಾಭಗಳು..!

ಹಲವಾರು ಆರೋಗ್ಯಕಾರಿ ಅಂಶಗಳು ನಮ್ಮ ಸುತ್ತ ಸಿಗುವ ಪದಾರ್ಥಗಳಲ್ಲೇ ಅಡಗಿರುತ್ತದೆ, ಆದರೂ ನಮಗೆ ಗೊತ್ತಿರುವುದಿಲ್ಲ ಅದೇ ರೀತಿ ಸೌತೆಕಾಯಿಯಲ್ಲೂ ಸಹ ಹಲವಾರು ಆರೋಗ್ಯಕಾರಿ ಗುಣಗಳು ಅಡಗಿವಿ. ಉತ್ಕರ್ಷಣ ನಿರೋಧಕವನ್ನು ಬಿಡುಗಡೆ ಮಾಡುತ್ತದೆ:- ಉತ್ಕರ್ಷಣ ನಿರೋಧಕಗಳು ಫ್ರೀ ರ್ಯಾಡಿಕಲ್ಸ್​ಗಳಿಂದ ಜೀವಕೋಶಗಳು ಹಾಳಾಗುವುದನ್ನು ತಡೆಯುತ್ತದೆ. ಇದರಲ್ಲಿ ವಿಟಮಿನ್​ ಸಿ, ಮ್ಯಾಂಗನೀಸ್​ನಂತಹ ಫ್ಲಾವನೊಡ್​ ಆ್ಯಂಟಿ ಆಕ್ಸಿಡೆಂಟ್​ಗಳಿವೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ:- ಸೌತೆಕಾಯಿಯಲ್ಲಿ ಡೈಯೆಟರಿ ಫೈಬರ್​ ಅಂಶ ಸಮೃದ್ಧವಾಗಿರುವುದರಿಂದ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಸವತೆಕಾಯಿ …

Read More »

ಕೂದಲು ಉದುರುವಿಕೆಗೆ ಹಲವಾರು ಸುಲಭ ಉಪಾಯಗಳು ಇಲ್ಲಿವೆ..!

ಈಗಿನ ಯುವ ಪೀಳಿಗೆಗೆ ಕೂಡುಲಿನ ಬಗ್ಗೆ ಚಿಂತೆ ಯಾಕೆಂದರೆ ಬದಲಾದ ಹವಾಮಾನದಲ್ಲಿ ಹಲವಾರು ಕಾರಣಗಳಿಂದ ಕೂದಲುಗಳು ಉದುರುತ್ತಲಿವೆ, ಅವುಗಳನ್ನು ತಡೆಯುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ ಆದ್ದರಿಂದ ಅದಕ್ಕೆ ಸುಲಭವಾದ ಉಪಾಯವನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಕೂದಲನ್ನು ಹೆಚ್ಚಾಗಿ ತೊಳೆಯುವುದರಿಂದ ಕೂದಲಿನ ಮಾಯಿಶ್ಚರ್‌ ಆರಿ ಹೋಗುತ್ತದೆ. ಇದರಿಂದ ತಲೆಹೊಟ್ಟು ಹೆಚ್ಚುತ್ತದೆ. ಆದುದರಿಂದ ವಾರದಲ್ಲಿ 2-3 ಬಾರಿ ಮಾತ್ರ ಕೂದಲು ತೊಳೆದುಕೊಳ್ಳುವುದರಿಂದ ಉದುರುವಿಕೆಯನ್ನು ಕಡಿಮೆ ಮಾಡಬಹುದು. ಚಳಿ ಆರಂಭವಾದಾಗ ತಲೆ …

Read More »

ಜೀರಿಗೆ ನೀರಿನಲ್ಲಿ ಅಡಗಿವೆ ಹಲವಾರು ಲಾಭಗಳು..!

ಜೀರಿಗೆ ಕೇವಲ ಮಸಾಲೆಯಾಗಿ ಬಳಕೆಗೆ ಸೀಮಿತವಾಗಿಲ್ಲ, ಅದನ್ನು ಹೊರತುಪಡಿಸಿ ಔಷಧಿಯಾಗಿಯೂ ಉಪಯೋಗಿಸಲಾಗುತ್ತದೆ. ಜೀರಿಗೆಯು ಅಡುಗೆಯ ರುಚಿಯನ್ನು ಹೆಚ್ಚಿಸಿದರೆ ಇದರಲ್ಲಿನ ಔಷಧಿ ಗುಣಗಳು ಆರೋಗ್ಯವನ್ನು ಕಾಪಾಡುತ್ತದೆ. ಜೀರಿಗೆ ನೀರಿನಿಂದ ಏನೆಲ್ಲಾ ಲಾಭಗಳಿವೆಯೆನ್ನುವದು ನೋಡಿ:- ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಸೇವಿಸುವುದರಿಂದ ಅನೇಕ ರೀತಿಯಲ್ಲಿ ಆರೋಗ್ಯಕ್ಕೆ ಲಾಭವಿದೆ. ಇದಕ್ಕಾಗಿ ಒಂದು ಕಪ್​ ನೀರಿಗೆ ಸ್ವಲ್ಪ ಜೀರಿಗೆಯನ್ನು ಹಾಕಿ ಕುದಿಸಿ, ರಾತ್ರಿಯೆಲ್ಲಾ ಹಾಗೆ ಇಡಿ. ಬೆಳಗ್ಗೆ ಎದ್ದ ಕೂಡಲೆ ಇದನ್ನು ಸೇವಿಸಿ,ಹೊಟ್ಟೆಯ …

Read More »

ನಿಮಗೆ ಅಲರ್ಜಿ ಸಮಸ್ಯೆಯೇ ಅದಕ್ಕೆ ಇಲ್ಲಿದೆ ನೋಡಿ ಪರಿಹಾರ..!

ಹೌದು ಕೆಲವರಿಗೆ ತುರಿಕೆ , ಅಲರ್ಜಿ ಸಮಸ್ಯೆ ತುಂಬಾ ಕಿರಿ ಕಿರಿ ಮಾಡುವುದಲ್ಲದೆ ಮುಜುಗರವನ್ನು ಸಹ ಉಂಟುಮಾಡುತ್ತದೆ . ಆದ್ದರಿಂದ ಇಂತಹ ಸಮಸ್ಯೆಗೆ ತುಂಬೆ ಗಿಡದಲ್ಲಿದೆ ನೋಡಿ ಪರಿಹಾರ. 1. ದೇಹದ ಯಾವ ಭಾಗದಲ್ಲಾದರು ತುರಿಕೆ ಅಥವಾ ಅಲರ್ಜಿಯಾಗಿದ್ದರೆ ತುಂಬೆ ಗಿಡವನ್ನು ಒಣಗಿಸಿ ಪುಡಿ ಮಾಡಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕಷಾಯದ ರೀತಿ ಮಾಡಿ, ಸೋಸಿ ನಂತರ ಅದರಿಂದ ತೊಳೆದರೆ ಸಮಸ್ಯೆ ನಿವಾರಣೆಯಾಗುತ್ತದೆ. 2. ಚರ್ಮದಲ್ಲಿ ತುರಿಕೆ ಅಥವಾ …

Read More »

ಕಣ್ಣು ಉರಿ ಸಮಸ್ಯೆಗೆ ರಾಮಬಾಣ ಇಲ್ಲಿದೆ ನೋಡಿ..!

  ನಿಮಗೆ ಕಣ್ಣುಗಳ ಉರಿತದ ಸಮಸ್ಯೆಯೇ ಹಾಗಾದರೆ ನಿಮ್ಮ ಮನೆಯಲ್ಲಿಯೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ, ಮನೆಯಲ್ಲಿ ಹೆಸರು ಕಾಳು ಇದ್ದರೆ ಕಾಳನ್ನು ಪುಡಿ ಮಾಡಿ ನೀರಲ್ಲಿ ಕಲಸಿ ಮುಖ ಮತ್ತು ರೆಪ್ಪೆಗೆ ಲೇಪ ಮಾಡಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ. ಕಣ್ಣು ಉರಿ ಇದ್ದಾಗ ಬಸಳೆ ಸೊಪ್ಪಿನ ರಸಕ್ಕೆ ಬೆಣ್ಣೆ ಹಾಕಿ ಕಲಸಿ ಅದನ್ನು ಹತ್ತಿಯಲ್ಲಿ ಅದ್ದಿ ಕಣ್ಣುಗಳ ಮೇಲೆ ಇಟ್ಟುಕೊಂಡರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಶ್ರೀಗಂಧವನ್ನು ರೋಸ್‌ವಾಟರ್‌ನಲ್ಲಿ ಕಲಸಿ …

Read More »

ಈ ರಸದಲ್ಲಿದೆ ಕ್ಯಾನ್ಸರ್ ಗೆ ರಾಮಬಾಣ..!

ಹೌದು ಕ್ಯಾನ್ಸರ್ ಅನ್ನೋದು ಮಹಾ ಮಾರಕ ಕಾಯಿಲೆ ಎಂದು ಯಾವಾಗಲು ಹೇಳುತ್ತಾರೆ ಆದರೆ ಇವತ್ತಿನ ಆಧುನಿಕ ಜಗತ್ತಿನಲ್ಲಿ ಎಲ್ಲಾ ಕಾಯಿಲೆಗಳಿಗೂ ಒಂದು ಔಷಧಿ ಅನ್ನೋದು ಇದ್ದೆ ಇದೆ ಅದರಲ್ಲಿ ಮನೆ ಮದ್ದುಗಳು ಮತ್ತು ಬೇರೆ ತರಹದ ಮೆಡಿಶನ್ಸ್ ಗಳು ಉಂಟು ಅದೇ ಈ ರಸ ಕೂಡ ಒಂದು ಮನೆ ಮದ್ದಾಗಿದೆ ಈ ದರ ಬಳಕೆಯಿಂದ ಕ್ಯಾನ್ಸರ್ ನಿಂದ ದೂರವಿರಬಹುದು. ನಾವು ಈ ರಸವನ್ನು ಸೇವನೆ ಮಾಡಿದರೆ ನಮ್ಮ ದೇಹದಲ್ಲಿರುವ ಕ್ಯಾನ್ಸರ್ …

Read More »

ದಿನಕೊಂದು ಮೊಟ್ಟೆ ತಿಂದ್ರೆ ಈ ಬಹುದೊಡ್ಡ ಕಾಯಿಲೆಯಿಂದ ದೂರವಿರಬಹುದು..!

ವಿಶ್ವದಾದ್ಯಂತ ಬಹಳಷ್ಟು ಜನರು ಈ ಮದುಮೇಹವೆಂಬ ಮಹಾ ಮಾರಿ ಕಾಯಿಲೆಯಿಂದ ಬಳಲುತ್ತಿದ್ದರೆ. ಭಾರತವಂತೂ ಮಧುಮೇಹದ ರಾಜಧಾನಿ ಎಂದೇ ಕುಖ್ಯಾತಿಯನ್ನು ಮಡೆದಿದೆ. ಮೇದೋಜೀರಕ್ ಗ್ರಂಥಿಯು ಇನ್ಸುಲಿನ್ ಉತ್ಪಾದನೆಯನ್ನು ನಿಲ್ಲಿಸಿದಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಳಗೊಂದು ನಾವು ಮಧುಮೇಹಕ್ಕೆ ತುತ್ತಾಗುತ್ತೇವೆ. ಉತ್ಪತ್ತಿಯಾದ ಇನ್ಸುಲಿನ್ ನ ಅಸಮರ್ಪಕ ಬಳಕೆಯು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ತ್ವರಿತ ತೂಕ ಇಳಿಕೆ, ದಣಿವು, ಮಬ್ಬಾದ ದೃಷ್ಟಿ, ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕೆಂಬುದು. ನಿರಂತರ ಬಾಯಾರಿಕೆ . ಮತ್ತು …

Read More »