Breaking News
Home / ಆರೋಗ್ಯ (page 3)

ಆರೋಗ್ಯ

ರಕ್ತ ಭೇದಿ, ಮಲಬದ್ಧತೆ ,ಶೀತ ಮತ್ತುಜ್ವರಕ್ಕೆ ರಾಮಬಾಣವಾಗಿ ಕೆಲಸ ಮಾಡುತ್ತೆ ನೋಡಿ ಈ ಗಿಡ..!

ಹೌದು ಈ ಕಾಮಕಸ್ತೂರಿ ಗಿಡ ಹಲವು ರೀತಿಯಲ್ಲಿ ಮಾನವನ ಆರೋಗ್ಯಕ್ಕೆ ತುಂಬಾನೇ ಸಹಕಾರಿಯಾಗಿ ಮತ್ತು ಇದು ಯಾವ ಯಾವ ಕಾಯಿಲೆಯನ್ನು ಹೋಗಲಾಡಿಸುತ್ತೆ ಅನ್ನೋದು ಇಲ್ಲಿದೆ ನೋಡಿ..! ಮಲಬದ್ಧತೆ ಮತ್ತು ಮೂಲವ್ಯಾಧಿಗಳ ನಿವಾರಣೆಗೆ ಕಾಮಕಸ್ತೂರಿ ಬೀಜಗಳು ಗ್ರಂಧಿಗೆ ಅಂಗಡಿಗಳಲ್ಲಿ ನಮಗೆ ದೊರೆಯುತ್ತದೆ. ಒಂದು ಟೀ ಚಮಚ ಕಾಮಕಸ್ತೂರಿ ನೀರಿನಲ್ಲಿ ನೆನೆಹಾಕಿದಾಗ ಅದು ನೆನೆದು ಲೋಳಿ ಸರದಂತೆ ಅಂಟು ಅಂಟಾಗಿ ಉಬ್ಬಿರುತ್ತವೆ. ಇದಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುತ್ತಾರೆ. ಇದು …

Read More »

ಚಿಕ್ಕವರಿದ್ದಾಗ ಈ ಆಟ ಆಡಿದ್ರೆ ದೊಡ್ಡವರಾದ ಮೇಲೆ ಈ ಇಂತಹ ಕಾಯಿಲೆಗಳು ಬರುವುದಿಲ್ಲ ಇದು ಸತ್ಯ..!

ಸದಾ ಕೈಯಲ್ಲಿ ಮೊಬೈಲ್ ಹಿಡಿದೋ ಅಥವಾ ಟಿವಿ ಮುಂದು ಕುಳಿತೋ ಮಕ್ಕಳನ್ನು ಮನೆಯಿಂದ ಹೊರ ಕಳುಹಿಸಿ, ಆಡಲು ಉತ್ತೇಜಿಸಿ. ಅವರು ಬಾಲ್ಯದಲ್ಲಿ ಆಡಲಿಲ್ಲವೆಂದರೆ ದೊಡ್ಡವರಾದ ಮೇಲೆ ನೂರಾರು ಕಾಯಿಲೆಗಳು ಬರುವುದು ಗ್ಯಾರಂಟಿ ಎಂದು ಸಂಶೋಧನೆಗಳು ದೃಢಪಡಿಸಿವೆ. ಸಂಶೋಧನೆಗಳು ಬಾಲ್ಯ ಬಹಳ ಸ್ಟ್ರೆಸ್‌ನಿಂದ ಕೂಡಿದ್ದರೆ ದೊಡ್ಡವರಾದ್ಮೇಲೆ ಒಬೇಸಿಟಿ ಬರುವ ಸಾಧ್ಯತೆ ಅಧಿಕ, ಎಂದು ಸಾಬೀತಪಡಿಸಿವೆ. ಇತ್ತೀಚೆಗೆ ಅಮೆರಿಕಾದಲ್ಲಿ ಬೊಜ್ಜಿನ ಸಮಸ್ಯೆಯಿಂದ ನರಳುತ್ತಿರುವವರ ಕುರಿತು ಮಹತ್ವದ ಸಮೀಕ್ಷೆಯೊಂದು ನಡೆಯಿತು. ಅದರಲ್ಲಿ ಬೊಜ್ಜಿರುವ ಹೆಚ್ಚಿನ …

Read More »

ಅಧಿಕ ರಕ್ತದೊತ್ತಡ ನಿಯಂತ್ರಿಸಲು ಡ್ಯಾಶ್ ಡಯಟ್ ಅನುಸರಿಸಿ..!

ಡ್ಯಾಶ್ ಡಯಟ್ ಎಂದರೇನು? ಡ್ಯಾಶ್( ಡಿ ಎ ಎಸ್ ಎಚ್) ಎಂದರೆ ಆಂಗ್ಲದಲ್ಲಿ ಡಯಟರಿ ಅಪ್ರೋಚ್ ಟು ಸ್ಟಾಪ್ ಹೈಪರ್ಟೆನ್ಶನ್, ಸರಳವಾಗಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಆಹಾರ ವಿಧಾನ ಡ್ಯಾಶ್ ಡಯಟ್ ಜೀವನಪೂರ್ತಿ ಪಾಲಿಸಬೇಕಾದ ಆರೋಗ್ಯಕರ ಆಹಾರಕ್ರಮವಾಗಿದ್ದು ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮ್ಮ ಆಹಾರದಲ್ಲಿ ಸೋಡಿಯಂ ಅಥವಾ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಇತರೆ ಪೌಷ್ಟಿಕಾಂಶಯುಕ್ತ ಪದಾರ್ಥಗಳಾದ ಕ್ಯಾಲ್ಸಿಯಂ, ಪೊಟ್ಯಾಸಿಯಂ ಮತ್ತು ಮೆಗ್ನೀಷಿಯಂ …

Read More »

ನಿಮ್ಮ ಕೈ ಕಾಲು ಹಾಗು ತೋಳುಗಳು ಜುಮ್ಮುಗಟ್ಟುತ್ತಿದೆಯೇ ? ಈ ಸಮಸ್ಯೆಯನ್ನು ನಿರ್ಲಕ್ಷಿಸುವಂತಿಲ್ಲ, ಇದಕ್ಕೆ ಪರಿಹಾರ ಇಲ್ಲಿದೆ..!

ನಿಮ್ಮ ತೋಳುಗಳು ಜುಮ್ಮುಗಟ್ಟುತ್ತಿದೆಯೇ ?ಇದು ಒಂದು ತುಂಬಾ ಸಾಮಾನ್ಯ ಸಮಸ್ಯೆಯಾದರೂ ಕೂಡ ನೀವು ಇದನ್ನು ನಿರ್ಲಕ್ಷಿಸುವಂತಿಲ್ಲ. ಇದು ಯಾವುದೇ ಸಮಯದಲ್ಲಿ ಕಾಣಿಸಿಕೊಳ್ಳಬಹುದು, ಆದರೆ ನೀವು ವಿಶ್ರಾಂತಿ ತೆಗೆದುಕೊಳ್ಳುವಾಗ ಇದು ಹೆಚ್ಚು ಸಾಮಾನ್ಯವಾಗಿದೆ. ಸಾಮಾನ್ಯ ಲಕ್ಷಣವೆಂದರೆ ನಿಮ್ಮ ಕೈಗಳು ಅಥವಾ ಕಾಲುಗಳಲ್ಲಿ ಜುಮ್ಮೆನ್ನುವುದು ಮತ್ತು ನಂತರ ನಡೆಯಲು ಸಾಧ್ಯವಾಗದಿರುವುದು. ಇದು ನಿದ್ರೆಯ ಸಮಯದಲ್ಲಿ ಮಾತ್ರ ಸಂಭವಿಸುತ್ತದೆ ಆದರೆ ನೀವು ಸುದೀರ್ಘ ಕಾಲದವರೆಗೆ ಕುಳಿತುಕೊಂಡರೆ, ನೀವು ಸ್ಥಾನಗಳನ್ನು ಬದಲಾಯಿಸಲು ಅಥವಾ ನಿಂತಾಗ ಈ …

Read More »

ಅಬ್ಬಾ ಸಾಮಾನ್ಯ ಪಾಲಕ್ ಸೊಪ್ಪಿನಲ್ಲಿ ಅಡಗಿವೆ ಈ ಎಂಟು ಲಾಭಗಳು..!

ಪಾಲಕ್‌ ಸೊಪ್ಪಿನ ರಸದ ಜೊತೆ ಎಳನೀರನ್ನು ಸೇರಿಸಿ ಸೇವಿಸಿದರೆ ಮೂತ್ರ ಮಾರ್ಗದ ಸೋಂಕು ಕಡಿಮೆಯಾಗುತ್ತದೆ. ಪಾಲಕ್‌ ಸೊಪ್ಪಿನಲ್ಲಿರುವ ಅಂಶಗಳು ಸೋರಿಯಾಸಿಸ್‌, ತುರಿಕೆ ಮತ್ತು ಒಣಚರ್ಮವನ್ನು ತಡೆಯುತ್ತದೆ. ಕೀಲು ನೋವಿರುವವರಿಗೆ ಪಾಲಕ್ ಸೊಪ್ಪಿನ ಸೇವನೆ ಉತ್ತಮ. ಇದು ಕೀಲು ನೋವಿಗೆ ರಾಮಬಾಣ. ಪಾಲಕ್ಕ ಸೊಪ್ಪನ್ನ ತಿನ್ನುವುದರಿಂದ ಕಣ್ಣಿನ ನರಗಳ ಶಕ್ತಿ ಮತ್ತು ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ರಕ್ತ ಕಡಿಮೆ ಇರುವವರು ದಿನ ನಿತ್ಯ ಪಾಲಕ್ ತಿನ್ನುವುದರಿಂದ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಕಾಲು ಲೋಟ …

Read More »

ನಿಮ್ಮ ಆರೋಗ್ಯದಲ್ಲಿ ಪುದೀನಾ ಮಹತ್ವ ಪಾತ್ರವಹಿಸುತ್ತದೆ, ಈ ಒಂಬತ್ತು ಕಾಯಿಲೆಗಳಿಂದ ದೂರವಿರುಸುತ್ತದೆ..!

ಹಲ್ಲು ಮತ್ತು ವಸಡುಗಳು ಪುದೀನದಿಂದ ಹಲ್ಲು ಮತ್ತು ವಸಡುಗಳು ಗಟ್ಟಿಯಾಗುತ್ತದೆ. ದಂತ ಕ್ಷಯ ತಪ್ಪಿ ಹಲ್ಲುಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಅಲ್ದೆಲ ಪುದೀನ ಸೊಪ್ಪನ್ನು ಸೇವನೆ ಮಾಡುವುದರಿಂದ ಫಿಟ್‍ನೆಟ್‍ ಕಾಪಾಡಿಕೊಳ್ಳಬಹುದು. ಪ್ರತಿದಿನವೂ ನಾಲ್ಕೈದು ಪುದೀನ ಎಲೆಗಳನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆ ದೂರ ಮಾಡುತ್ತದೆ. ಹೊಟ್ಟೆನೋವು ಅಜೀರ್ಣ ಸಮಸ್ಯೆ,ಗ್ಯಾಸ್ಟ್ರಿಕ್ ಮುಂತಾದ ಹೊಟ್ಟೆಯ ತೊಂದರೆಗಳಿಗೆ ಪುದೀನದ ಬಳಕೆಯು ಅತ್ಯಂತ ಪರಿಣಾಮಕಾರಿಯಗಿದೆ. ಪುದೀನ ಸೊಪ್ಪಿನ ಜೊತೆ ಶುಂಠಿ ಅರೆದು 1 ಚಮಚ ನಿಂಬೆ ರಸ …

Read More »

ವಾಯು, ಕೀಲು, ಸೊಂಟ ನೋವು ಮತ್ತು ಬೆನ್ನು ನೋವು ಹಾಗು ತಲೆಹುಣ್ಣು, ಕೆಮ್ಮು, ಉಬ್ಬಸ ಈ ಎಲ್ಲ ಕಾಯಿಲೆಗಳಿಗೆ ಒಂದೇ ಮನೆಮದ್ದು ಚಿತ್ರಮೂಲ..!

ಚಿತ್ರಮೂಲವು ಸಣ್ಣ ಪೊದೆ, ಬುಡದಿಂದಲೇ ಹಲವು ಕವಲುಗಳು ಹೊರಟು ಹಸುರೆಲೆಗಳಿಂದ ಕೂಡಿರುವುವು, ಹೂವು ಬಿಳಿಯವು, ಇದರಲ್ಲಿ ಹಲವಾರು ತರಹಗಳಿವೆ. ಕೆಂಪು, ನೀಲಿ, ಹಳದಿ, ಪುಷ್ಪಗಳನ್ನು ಬಿಡುವ ಚಿತ್ರಮೂಲಗಳಿವೆ. ಸಾಮಾನ್ಯವಾಗಿ ಬಿಳೀ ಹೂವಿನದೆ ಹೆಚ್ಚಾಗಿ ಕಾಣಲು ಸಿಗುವುದು. ನೂತಿ, ಕೊಳೆಯುತ್ತಿರುವ ಹುಣ್ಣುಗಳು ದುರ್ನಾತದಿಂದ ಕೂಡಿದ ವ್ರಣಗಳಲ್ಲಿ ವಿಷಾಣುಗಳನ್ನು ನಾಶಪಡಿಸುವ ಶಕ್ತಿ ಈ ಮೂಲಿಕೆಗಿದೆ. ಚಿತ್ರಮೂಲದ ಬೇರನ್ನು ನಿಂಬೆರಸದಲ್ಲಿ ತೇದು ಹಚ್ಚುವುದು. ಔಷಧ ಹಚ್ಚುವ ಮೊದಲು ತ್ರಿಫಲದ ಕಷಾಯದಲ್ಲಿ ಹುಣ್ಣನ್ನು ತೊಳೆದು ಶುದ್ಧಿಮಾಡುವುದು. …

Read More »

ಹೊಟ್ಟೆ ನೋವು, ಸುಟ್ಟ ಗಾಯ ಅಸ್ತಮಾ, ಹೃದಯ ಸಂಬಂಧೀ ಕಾಯಿಲೆಗಳಿಗೆ ರಾಮಬಾಣ ಈ ಉತ್ತರಾಣಿ ಗಿಡ..!

ಉತ್ತರಾಣಿ,ಗಿಡ,ಸುಮಾರು ೩೦ ಸೆಂ. ಮೀ ನಿಂದ ೯೦ ಸೆಂ.ಮೀಟರ್ ಎತ್ತರ ಬೆಳೆಯುವ ಗಿಡ ಒಳ್ಳೆಯ ಮೂಲಿಕೆಯೆಂದು ಪ್ರಸಿದ್ಧಿಪಡೆದಿದೆ. ಇದರ ಬೀಜ, ಬೇರು, ಕಾಂಡ,ಎಲೆ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ. ರಸ್ತೆಯಂಚಿನಲ್ಲಿ ಖಾಲಿ ನಿವೇಶನಗಳ ಅಂಚಿನಲ್ಲಿ ಹೊಲಗದ್ದೆಗಳ ಬದುವಿನಲ್ಲಿ ಎತ್ತರಕ್ಕೆ ಬೆಳೆದು, ಗುಲಾಬಿಬಣ್ಣದ ಹೂಗಳಿಂದ ಅಲಂಕೃತವಾಗಿ ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತದೆ. ಹೀಗೆ ಉತ್ತರಾಣಿ, ಎಲ್ಲೆಡೆ ಕಂಡರೂ ಅದರ ಗುಣವನ್ನು ಅರಿತಾಗ ಮಾತ್ರ ಅದು ನಮಗೆ ದಿವ್ಯೌಷಧಿಯಾಗಿ ಉಪಯೋಗವಾಗುತ್ತದೆ. ಹಲವಾರು ಉಪಯೋಗಗಳು ಉತ್ತರಾಣಿ …

Read More »

ತಾಮ್ರದ ಬಳೆಯಿಂದ ಸೆಳೆತ ನಿವಾರಣೆ ಖಂಡಿತ..!

ಸಂಧಿವಾತ ಸಮಸ್ಯೆ ಇರುವವರ ಕಾಲಿನಲ್ಲಿ ಸೆಳೆತದಂತಹ ಅನುಭವ ಆಗುತ್ತದೆ. ಇಂತಹ ಸಮಸ್ಯೆ ನಿವಾರಣೆಗೆ ತಾಮ್ರದ ಕೈಕಡಗವನ್ನು ಹಾಕಿಕೊಂಡರೆ ಕಡಿಮೆಯಾಗುತ್ತದೆ. ತಾಮ್ರದ ಕೈಕಡಗವು ಮಣಿ ಗಂಟಿನಲ್ಲಿ ಕುಳಿತುಕೊಳ್ಳುವುದರಿಂದ ದೇಹದ ಇತರ ಗಂಟುಗಳಲ್ಲಿ ಇರುವಂತಹ ಸಮಸ್ಯೆಯನ್ನು ನಿವಾರಿಸುತ್ತದೆ. ಗಂಟಿನಲ್ಲಿರುವ ಸೆಳೆತ ಕಡಿಮೆ ಮಾಡುವುದರೊಂದಿಗೆ ತಾಮ್ರವು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ತಾಮ್ರದಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ ಎಂದು ಕೆಲವೊಂದು ಮೂಲಗಳು ತಿಳಿಸುತ್ತವೆ. ಸತು ಮತ್ತು ಕಬ್ಬಿಣದ ಮಿಶ್ರಣದಿಂದ ತಾಮ್ರವನ್ನು ತಯಾರಿಸಲಾಗುತ್ತದೆ. ಈ …

Read More »

ಮಲೆನಾಡಿನಲ್ಲಿ ತುಪ್ಪ ಎಂದು ಬಳಸಲ್ಪಡುವ ಈ ಹಣ್ಣಿನಲ್ಲಿ ಅಡಗಿದೆ ಹಲವು ಲಾಭಗಳು..!

ಹೌದು ಈ ಹಣ್ಣು ತುಂಬ ವಿಶೇಷ ಇದರ ಲಾಭಗಳು ಮತ್ತು ಬಳಕೆ ಹೇಗೆ ಅನ್ನೋದು ಇಲ್ಲಿದೆ ನೋಡಿ. ಉಪಯೋಗಗಳು/ಬಳಕೆಗಳು ಈ ಹಣ್ಣಿನ ಒಣಸಿಪ್ಪೆ ಸಂಸ್ಕರಿಸಿ ಮಂದಸಾರ ತಯಾರಿಸುತ್ತಾರೆ. ಇದು ಕೊಡಗು ಹಾಗೂ ಕೇರಳದಲ್ಲಿ ಹಂದಿಮಾಂಸದ ಮತ್ತು ಮೀನಿನ ಅಡುಗೆಗಳಿಗೆ ಬಳಸಲ್ಪಡುತ್ತದೆ. ಕೊಡಗಿನಲ್ಲಿ ಕೃಷಿಕರು ಮಳೆಗಾಲದಲ್ಲಿ ಉಪ್ಪಾಗೆ ಹಣ್ಣನ್ನು ಸಂಗ್ರಹಿಸಿ ಒಣಗಿಸಿಡುತ್ತಾರೆ. ಇದನ್ನು ಮಾಂಸಹಾರಕ್ಕೆ ಹುಳಿ ಪದಾರ್ಥವಾಗಿ ಬಳಸುತ್ತಾರೆ. ಕೆಲವು ಪದಾರ್ಥಗಳಿಗೆ ಉಪ್ಪಾಗೆಯ ಒಣಗಿಸಿದ ಸಿಪ್ಪೆಯನ್ನು ಉಪಯೋಗಿಸಿದರೆ ಹಣ್ಣಿನ ನೀರನ್ನು ಇಂಗಿಸಿ …

Read More »