Breaking News
Home / ಆರೋಗ್ಯ (page 4)

ಆರೋಗ್ಯ

ಆಯುರ್ವೇದಲ್ಲಿ ಬಳಕೆ ಮಾಡುವ, ಮೂಳೆ ಮುರಿದ ಜಾಗಕ್ಕೆ ಪಟ್ಟು ಹಾಕಲು ಹಾಗೆಯೆ ಹಲವು ಗಾಯಗಳನ್ನು ವಾಸಿಮಾಡು ಗಿಡ..!

ಹೌದು ಕೆಲವೊಂದು ಗಿಡಗಳು ಆಯುರ್ವೇದಲ್ಲಿ ಹಲವು ಗಿಡಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಅಂತಹ ಗಿಡಗಳಲ್ಲಿ ಇದು ಸಹ ಒಂದಾಗಿದೆ. ಈ ಗಿಡದ ಪರಿಚಯ ಇಲ್ಲಿದೆ ಮತ್ತು ಹೇಗೆ ಬಳಕೆ ಮಾಡೋದು ಅನ್ನೋದು ಇಲ್ಲಿದೆ ನೋಡಿ. ಈ ಗಿಡದ ಹೆಸರು ಅಂದರು ಗಿಡ ಇದು ಪೊದೆಯ ರೀತಿಯಲ್ಲಿ ಬೆಲೆಯುವ ಗಿಡ. ಮಲೆನಾಡಿನ ಈ ಸಸ್ಯ ಬೇಸಿಗೆಯಲ್ಲಿ ತನ್ನ ಎಲೆಯನ್ನು ಉದುರಿಸುತ್ತದೆ. ಈ ಸಸ್ಯವು ಎಲೆಯುದುರುವ ಮೈದಾನದಲ್ಲಿ ಒಣ ಸಸ್ಯಗಳಾದ ಕಳ್ಳಿ ಗಿಡಗಳನ್ನೊಳಗೊಂಡ ವಾತಾವರಣದಲ್ಲಿಇದು …

Read More »

ಭೇದಿ ನಿಲ್ಲಿಸಲು ,ಕಣ್ಣಿನ ರೋಗ ವಾಸಿಮಾಡಲು ಹಾಗು ವೀರ್ಯಾಣು ವೃದ್ಧಿ ಮಾಡಲು ಈ ಸೊಪ್ಪು ಸಾಕು..!

ಹೌದು ನಮ್ಮ ಹಳ್ಳಿಗಳಲ್ಲಿ ಸಿಗುವ ಎಷ್ಟೋ ಗಿಡಗಳು ಹಲವು ರೀತಿಯ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿವಿ. ಹಾಗಾಗಿ ಇಂತಹ ಸಸಿಗಳನ್ನು ಆಯುರ್ವೇದದಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ ಅಂತ ಗಿಡಗಳಲ್ಲಿ ಈ ಗಿಡ ಸಹ ಒಂದಾಗಿದೆ ಅದೇ ಅಣ್ಣೆ ಸೊಪ್ಪು. ಅಣ್ಣೆಸೊಪ್ಪು ಬೇರನ್ನು ಅರೆದು ಕುಡಿಸುವುದರಿಂದ ಭಂಗಿಸೊಪ್ಪಿನ ಸೇವನೆಯಿಂದುಂಟಾದ ದೋಷ ಪರಿಹಾರವಾಗುತ್ತದೆ. ಎಲೆಯ ರಸ,ಕಷಾಯ ಅಥವಾ ಚೂರ್ಣ ಸೇವನೆಯಿಂದ ಪಿತ್ತಕೋಶ(ಲಿವರ್) ಬಲಗೊಳ್ಳುತ್ತದೆ ಹಾಗೂ ಗೊನ್ಹೊರಿಯ ರೋಗವು ವಾಸಿಯಾಗುತ್ತದೆ. ಬೀಜಗಳನ್ನು ಅರೆದು ಕುಡಿಸಿದರೆ ಭೇದಿ ನಿಲ್ಲುತ್ತದೆ. …

Read More »

ಮೂರ್ಛೆ ,ತುರಿಕೆ, ಕಜ್ಜಿ ಹೀಗೆ ಹಲವು ರೋಗಗಳನ್ನು ಹೋಗಲಾಡಿಸುತ್ತೆ ಈ ಒಂದು ಗಿಡ..!

ಹೌದು ಹಲವು ರೋಗಗಳಿಗೆ ರಾಮಬಾಣವಾಗಿರುವ ಆ ಗಿಡ ಯಾವುದು ಗೊತ್ತಾ ಇಲ್ಲಿದೆ ನೋಡಿ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಿಗು ಈ ಕುಪ್ಪಿ ಗಿಡ ಈ ಎಲ್ಲ ರೋಗಗಳಿಗೆ ರಾಮಬಾಣವಾಗಿದೆ ಹೇಗೆ ಬಾಲ್ಸ್ಬೇಕು ಅನ್ನೋದು ಇಲ್ಲಿದೆ ನೋಡಿ. ಮಲಬದ್ಧತೆಗೆ ಮಕ್ಕಳು ಮಲಬದ್ಧತೆಯಾಗಿ ಅಳುತ್ತಿದ್ದರೆ ಹಸೀ ಎಲೆಗಳನ್ನು ತಂದು ಚೆನ್ನಾಗಿ ತೊಳೆದು ಜಜ್ಜಿ ಸ್ವಲ್ಪ ಭಾಗವನ್ನು ಮಲದ್ವಾರದಲ್ಲಿ ಸೇರಿಸುವುದು. ಮಕ್ಕಳ ಶೀತ ವ್ಯಾಧಿಗೆ ಹಸೀ ಎಲೆಗಳ ರಸವನ್ನು ಸ್ವಲ್ಪ ಜೇನು ಸೇರಿಸಿ ನೆಕ್ಕುವುದು. ಮೊದಲು …

Read More »

ಎಚ್ಚರ ಬೇಸಿಗೆ ಬಂತು ಅಂತ ಹೆಚ್ಚು ಕಲ್ಲಂಗಡಿ ಹಣ್ಣು ತಿಂದ್ರೆ ಖಂಡಿತ ಈ ಕಾಯಿಲೆಗಳು ಬರುತ್ತವೆ..!

ಹೌದು ಕಲ್ಲಂಗಡಿ ಹಣ್ಣು ನಮ್ಮ ಆರೋಗ್ಯಕ್ಕೆ ತುಂಬಾನೇ ಅವಶ್ಯಕವಾದ ಹಣ್ಣು ಹಾಗೆಯೆ ಈ ಕಲ್ಲಂಗಡಿ ಹಣ್ಣು ಹೆಚ್ಚು ತಿಂದರೆ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದು ಬಂದಿದೆ. ಅದೇ ಅತಿಯಾದರೆ ಅಮೃತ ಸಹ ವಿಷವಾಗುತ್ತೆ ಅನ್ನೋ ಗಾದೆ ಮಾತು ಕೇಳಿರಬಹುದು ಹಾಗೆಯೆ ಈ ಕಲ್ಲಂಗಡಿ ಹಣ್ಣು. ಕಲ್ಲಂಗಡಿ ಹೆಚ್ಚು ತಿಂದರೆ ಪರಿಣಾಮ: ಲೈಸೊಪೀನ್ ಅಂಶ ಹೆಚ್ಚಿರುವ ಕಲ್ಲಂಗಡಿಯ ‌ಅತಿ ಸೇವನೆ ವಾಂತಿ, ಬೇಧಿ, ವಾಕರಿಕೆ, ಅನಿಲ ಉತ್ಪತ್ತಿ, ಅಜೀರ್ಣಕ್ಕೆ ಕಾರಣ. ಇದರಲ್ಲಿ …

Read More »

ನಿಮಗೆ ಕಾನ್ಸರ್ , ಕಣ್ಣಿನ ಸಮಸ್ಯೆಗಳಿವೆಯೇ ಹಾಗಾದರೆ ಇದನ್ನು ಪ್ರತಿದಿನ ಸೇವಿಸುವುದರಿಂದ ಅಂತಹ ಸಮಸ್ಯೆಯಿಂದ ದೂರವಾಗಬಹುದು..!

ಹೌದು ಇತ್ತೀಚಿಗೆ ಹಲವಾರು ರೋಗಗಳು ನಮ್ಮನ್ನು ಆವರಿಸುತ್ತವೆ, ಅವುಗಳ ನಿವಾರಣೆಗೆ ನಾವು ಆಸ್ಪತ್ರೆಗೆ ಅಳೆದು ಅಪಾರ ಹಣವನ್ನು ಖರ್ಚು ಮಾಡುತ್ತೇವೆ, ಆದರೆ ಅಷ್ಟೆಲ್ಲ ಖರ್ಚು ಮಾಡುವ ಬದಲು ನಾವು ಪ್ರತಿನಿತ್ಯ ನಮ್ಮ ಆಹಾರ ಪದ್ದತಿಯನ್ನು ಸರಿಯಾಗಿ ರೂಢಿಸಿಕೊಂಡರೆ ಇಂತಹ ರೋಗಗಳನ್ನು ಬರದಂತೆ ತಡೆಗಟ್ಟಬಹುದಾಗಿದೆ. ಅದೇ ರೀತಿ ಮೊಟ್ಟೆ ತಿನ್ನುವುದರಿಂದ ಹಲವಾರು ಆರೋಗ್ಯಕಾರಿ ಲಾಭಗಳನ್ನು ಪಡೆಯಬಹುದಾಗಿದೆ. ಮೊಟ್ಟೆಯನ್ನು ತಿನ್ನುವುದರಿಂದಾಗುವ ಲಾಭಗಳೆಂದರೆ:- ೧. ಮೊಟ್ಟೆಯಲ್ಲಿ ವಿಟಮಿನ್ ಎ ಇದೆ ಆದ್ದರಿಂದ ಮೊಟ್ಟೆ ತಿನ್ನುವುದರಿಂದ …

Read More »

ವಾವ್ ಮೂಲಂಗಿ ಈ 20 ದೊಡ್ಡ ದೊಡ್ಡ ಕಾಯಿಲೆಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ ನೋಡಿ..!

ಈ ಮೂಲಂಗಿಯಲ್ಲಿ 66 ಕೆಲೊರಿಗಳಿರುವ ಮೂಲಂಗಿಯಲ್ಲಿ ಬಿ1, 2, 3, 5, 6, 9 ಜೀವಸತ್ವಗಳಿವೆ. ಪ್ರೊಟೀನಿನ ಕಣಜವೂ ಹೌದು. ಸಕ್ಕರೆ, ನಾರು, ಸುಣ್ಣ, ಕಬ್ಬಿಣ, ರಂಜಕ, ಪೊಟಾಸಿಯಂ, ಮ್ಯಾಂಗನೀಸ್, ಜಿಂಕ್, ಫ್ಲೋರೈಡ್‌ಗಳು ಈ ತರಕಾರಿಯಲ್ಲಿವೆ. ನಿತ್ಯದ ಅಡುಗೆಯಲ್ಲದೆ ಸೂಪ್, ಜ್ಯೂಸ್ ತಯಾರಿಕೆಗೂ ಅದು ಉಪಯುಕ್ತವಾಗಿದೆ. ಈರುಳ್ಳಿ, ಹಸಿ ಮೆಣಸಿನಕಾಯಿ, ಉಪ್ಪು ಮತ್ತು ಲಿಂಬೆರಸ ಬೆರೆಸಿ ಅದರಿಂದ ಆರೋಗ್ಯಕರವಾದ ಸಲಾಡ್ ತಯಾರಿಸಿ ಬಳಸಬಹುದು. ಚರ್ಮದ ಆರೋಗ್ಯಕರ ತೇವಾಂಶವನ್ನು ಮೂಲಂಗಿ ಕಾಪಾಡಿ …

Read More »

ನೀವು ಈ ಆರು ಆಹಾರಗಳನ್ನು ಸೇವಿಸಿದರೆ ನಿಮ್ಮ ಮಿದುಳಿನ ಪವರ್ ಹೆಚ್ಚಾಗುತ್ತದೆ..!

ಹೌದು ಮಾನವನ ದೇಹಕ್ಕೆ ಮಿದುಳು ತುಂಬಾನೇ ಅವಶ್ಯಕ ಮಿದುಳು ಇಲ್ಲ ಅಂದ್ರೆ ಮನುಷ್ಯನ ಜೀವನವೇ ಇಲ್ಲ ಹಾಗಾಗಿ ನಮ್ಮ ಮಿದುಳು ತುಂಬ ಆರೋಗ್ಯವಾಗಿರಬೇಕು ಮತ್ತು ಹೆಚ್ಚು ಪವರ್ ಹೊಂದಬೇಕು ಅಂದ್ರೆ ಈ ಆರು ಆಹಾರಗಳನ್ನು ಸೇವಿಸಿ. 1. ಧಾನ್ಯಗಳು: ಏಕಾಗ್ರತೆ ಮತ್ತು ಗಮನವನ್ನು ಕೇಂದ್ರೀಕರಿಸಲು ಧಾನ್ಯಗಳ ಸೇವನೆ ಸಹಕಾರಿ. ನಿಮ್ಮ ದೇಹದ ಇತರೇ ಅಂಗಗಳಂತೆ ಮಿದುಳು ಕೂಡ ಶಕ್ತಿಯಿಲ್ಲದೆ ಕೆಲಸ ಮಾಡುವುದಿಲ್ಲ. ಆದ್ದರಿಂದ ಧಾನ್ಯಗಳು ನಿಮ್ಮ ಆಹಾರದಲ್ಲಿ ಹೆಚ್ಚಿರಲಿ. 2. …

Read More »

ಬೂದಗುಂಬಳ ಕಾಯಿ ಸೇವೆನೆಯಿಂದ ಈ ಕಾಯಿಲೆಗಳಿಂದ ದೂರವಿರಬಹುದು..!

ಬೂದುಗುಂಬಳವನ್ನು ಸೇವಿಸುವುದರಿಂದ ಹೃದಯದ ಚಟುವಟಿಕೆ ಉತ್ತಮವಾಗಿ ಆಗುವುದು. ನಿಂಬೆಹಣ್ಣುಗಳನ್ನು ಕತ್ತರಿಸಿ ಅದಕ್ಕೆ ಉಪ್ಪು ಸೇರಿಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಒಣಗಿದ ಹೋಳುಗಳನ್ನು ಕುಟ್ಟಿ ಪುಡಿ ಹಸಿ ಹೊಟ್ಟೆಗೆ ಒಂದು ತಿಂಗಳ ಕಾಲ ಸೇವಿಸುತ್ತಿದ್ದರೆ ಹೃದ್ರೋಗ ಸಮಸ್ಯೆ ಎದುರಾಗುವುದಿಲ್ಲ. ಒಣ ಖರ್ಜೂರ, ಬಾದಾಮಿಯನ್ನು ಹಾಲಿನಲ್ಲಿ ಅರೆದು ಜೇನುತುಪ್ಪ ಸೇರಿಸಿ ಪ್ರತಿದಿನವೂ ಎರಡು ಟೀ ಚಮಚದಷ್ಟು ಸೇವಿಸುತ್ತಿದ್ದರೆ ರಕ್ತವೃದ್ಧಿಯಾಗುವುದು ಮೆಂತೆಸೊಪ್ಪನ್ನು ಹೆಚ್ಚಿ, ಬೇಳೆಯೊಂದಿಗೆ ಬೇಯಿಸಿ ಸಾಂಬಾರು ಮಾಡಿಕೊಂಡು ಕ್ರಮವಾಗಿ ಸೇವಿಸುತ್ತಿದ್ದರೆ ಹೃದಯ ಮತ್ತು …

Read More »

ಮೂಲವ್ಯಾಧಿಗೆ ಲೋಳೆಸರ ಬೆಸ್ಟ್‌ ಹೇಗೆ ಬಳಕೆ ಮಾಡುವುದು ಗೊತ್ತಾ..?

ಜೀರ್ಣಕ್ರಿಯೆಯು ಸರಿಯಾಗಿದ್ದರೆ ಆರೋಗ್ಯವಂತರಾಗಿ ಇದ್ದೀರಿ ಎಂದು ಅರ್ಥ. ಆದರೆ ಹಲವಾರು ಕಾರಣಗಳಿಂದ ಅಜೀರ್ಣವಾಗುವುದು ಸಹಜ. ಐಸ್‌ನ ಚಿಕ್ಕ ಚಿಕ್ಕ ತಂಡುಗಳನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಹೊಟ್ಟೆ ನೋವಾಗುತ್ತಿರುವ ಜಾಗದ ಮೇಲೆ ಅಥವಾ ನಿಧಾನವಾಗಿ ಮಸಾಜ್‌ ಮಾಡಿದರೆ ಊರಿಯೂತ, ನೋವು ಕಡಿಮೆಯಾಗುತ್ತದೆ. ಐಸ್‌ ಮನೆಯಲ್ಲಿ ಇಲ್ಲದಿದ್ದರೂ ಚಿಂತಿಸುವ ಅಗತ್ಯವಿಲ್ಲ. ಮೂಲವ್ಯಾಧಿ ಚಿಕಿತ್ಸೆಗೆ ಲೋಳೆಸರ ಒಳ್ಳೆಯ ಔಷಧವಾಗಿದೆ. ಲೋಳೆಸರವು ಬಾಹ್ಯ ಮತ್ತು ಆತಂರಿಕ ಊರಿಯೂತವನ್ನು ಗುಣಪಡಿಸುತ್ತದೆ. ಲೋಳೆಸರದ ಎಲೆಯ ರಸವನ್ನು ಪ್ರತಿನಿತ್ಯ ಕಾಲು ಲೋಟ …

Read More »

ನಿಮಗೆ ಜೀವನದಲ್ಲಿ ಯಾವತ್ತೂ ಎದೆನೋವು ಕಾಣಿಸಿಕೊಳ್ಳಬಾರದು ಅಂದ್ರೆ ಕೊತ್ತಂಬರಿ ಸೊಪ್ಪಿನೊಂದಿಗೆ ಈ ಪದಾರ್ಥಗಳನ್ನು ಬಳಸಬೇಕು..!

ಸಾಮಾನ್ಯವಾಗಿ ಎದೆನೋವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಹಾಗಾಗಿ ನಿಮಗೂ ಎದೆ ನೋವಿನ ಸಮಸ್ಯೆ ಇದ್ರೆ ಈ ಕೂಡಲೇ ಇವುಗಳನ್ನು ಪಾಲಿಸಿ ನೋಡಿ ನಿಮ್ಮ ಎದೆ ನೋವು ಕಡಿಮೆಯಾಗುತ್ತದೆ. ಕೊತ್ತಂಬರಿ ಸೊಪ್ಪನ್ನು ಎಳೆನೀರಿನೊಂದಿಗೆ ರುಬ್ಬಿ, ಕಲ್ಲುಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ದಿನವೂ ಒಂದು ಭಾರಿ ಸೇವಿಸುತ್ತಿದ್ದರೆ ಎದೆನೋವು ಕಡಿಮೆ ಆಗುವುದು. ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಅದನ್ನು ನೀರಿನಲ್ಲಿ ನೆನೆಹಾಕಬೇಕು. ಚೆನ್ನಾಗಿ ಕಿವಿಚಿ ಸೋಸಬೇಕು. ಈ ಕಷಾಯಕ್ಕೆ ಹಾಲು, ಸಕ್ಕರೆ …

Read More »