Breaking News
Home / ಆರೋಗ್ಯ (page 5)

ಆರೋಗ್ಯ

ವಾವ್ ನೀವು ದಿನ ನಿತ್ಯ ಬಳಸುವ ಟೊಮೊಟೊ ಹಣ್ಣಿನಲ್ಲಿ ಇರುವ ಉಪಯೋಗ ತಿಳ್ಕೊಂಡ್ರೆ ನಿಮಗೆ ಸಿಕ್ಕಾಪಟ್ಟೆ ಲಾಭವಾಗುತ್ತೆ ನೋಡಿ..!

ಹೌದು ನಾವು ಪ್ರತಿ ನಿತ್ಯ ಅಡುಗೆಗೆ ಬಳಸುವ ಟೊಮೊಟೊ ಹಣ್ಣು ಸಾಕಷ್ಟು ರೀತಿಯಲ್ಲಿ ಲಾಭವನ್ನು ನೀಡುತ್ತಿದೆ ಆದ್ರೆ ಅದರ ಲಾಭ ನಿಮಗೆ ತಿಳಿದಿಲ್ಲ ಅನ್ಸುತ್ತೆ ಹಗ್ಗಲಿ ಈ ಲೇಖನ ನೋಡಿ ಟೊಮೊಟೊ ಹಣ್ಣಿನ ಲಾಭಗಳನ್ನು ಪಡೆದುಕೊಳ್ಳಿ. ಟೊಮೇಟೊವನ್ನು ಕತ್ತರಿಸಿ ಅದಕ್ಕೆ ಸಕ್ಕರೆ ಸೇರಿಸಿ ಮುಖಕ್ಕೆ ಉಜ್ಜಿದರೆ ಚರ್ಮದ ಕೊಳೆ ನಿವಾರಣೆಯಾಗಿ ಕಾಂತಿ ಹೆಚ್ಚುತ್ತದೆ. ಹಸಿ ಟೊಮೇಟೊ ಜ್ಯೂಸ್‌ಗೆ ಸಕ್ಕರೆ ಸೇರಿಸದೆ ಊಟಕ್ಕೆ ಮೊದಲು ಸೇವಿಸಿದರೆ ತೂಕ ಕಡಿಮೆಯಾಗುತ್ತದೆ. ಟೊಮೇಟೊ ಜ್ಯೂಸ್‌ಗೆ …

Read More »

ಗುಲಾಬಿಯಲ್ಲಿರುವ ಆರೋಗ್ಯಕಾರಿ ಲಾಭಗಳನ್ನು ತಿಳಿದರೆ ಆಶ್ಚರ್ಯ ಪಡುತ್ತೀರಾ..!

ಹೌದು ಗುಲಾಬಿ ಹೂ ತನ್ನದೇ ಆದ ಗುಣಗಳನ್ನು ಹೊಂದಿದೆ, ಈ ಹೂವು ಅಂದರೆ ಎಲ್ಲರು ಇಷ್ಟ ಪಡುತ್ತಾರೆ, ಆದರೆ ಈ ಹೂವು ಮುಡಿಯಲು ಅಷ್ಟೇ ಅಲ್ಲ ಕೆಲವು ಆರೋಗ್ಯಕಾರಿ ಗುಣಗಳನ್ನು ಸಹ ಹೊಂದಿದೆ. ಗುಲಾಬಿಯ ಆರೋಗ್ಯಕಾರಿ ಲಾಭಗಳು:- ೧. ಗುಲಾಬಿ ನೀರನ್ನು ಮೆಂತ್ಯದ ಸೊಪ್ಪಿಗೆ ಹಾಕಿ ಪೇಸ್ಟ್ ಮಾಡಿ ಅದನ್ನು ತಲೆ ಕೂದಲಿಗೆ ಹಚ್ಚಿ ಸ್ನಾನ ಮಾಡಿದರೆ ಕೂದಲು ಚೆನ್ನಾಗಿ ಬೆಳೆಯುತ್ತದೆ. ೨. ಗುಲಾಬಿ ಹೂವಿನ ಕಷಾಯದ ಜೊತೆ ಸ್ವಲ್ಪ …

Read More »

ನೀವು ಪ್ರತಿದಿನ ಸ್ನಾನ ಮಾಡುತ್ತೀರಾ ಹಾಗಾದ್ರೆ ಈ ಸುದ್ದಿ ನೋಡಲೇಬೇಕು..!

ದೇಹ ಸದಾ ಶುಚಿಯಲ್ಲಿಟ್ಟುಕೊಳ್ಳಬೇಕು; ನಿತ್ಯ ಸ್ನಾನ ಮಾಡಬೇಕು ಎಂದು ಹಿರಿಯರು ತಿಳಿವಳಿಕೆ ಹೇಳುವುದನ್ನು ಕೇಳಿರುತ್ತೇವೆ. ಆದರೆ, ಇಲ್ಲೊಂದು ಸಂಶೋಧನೆ ನಮ್ಮ ತಿಳಿವಳಿಕೆಗೆ ಟಾಂಗ್ ಕೊಡುವಂತೆ ಇದೆ. ಸ್ವಲ್ಪ ದಿನ ಸ್ನಾನ ಮಾಡದಿದ್ದರೆ ಅಬ್ಬಬ್ಬಾ ಅಂದ್ರೆ ಮೈ ವಾಸನೆ ಬರಬಹುದು. ಆದರೆ, ಅತಿಯಾಗಿ ಸ್ನಾನ ಮಾಡಿದರೆ ಅನೇಕ ಆರೋಗ್ಯ ತೊಂದರೆಗಳಿಗೆ ಎಡೆ ಸಿಕ್ಕಂತಾಗುತ್ತದೆ ಎಂದು ಉಟಾ ಯೂನಿವರ್ಸಿಟಿಯ ಸಂಶೋಧಕರು ಎಚ್ಚರಿಸಿದ್ದಾರೆ. ಸ್ನಾನ ಯಾಕೆ ಡೇಂಜರ್? ನಮ್ಮ ದೇಹದಲ್ಲಿ ಅಗತ್ಯವಾದ ಬ್ಯಾಕ್ಟೀರಿಯಾ, ವೈರಸ್ …

Read More »

ವಾವ್ ಅತ್ತಿ ಹಣ್ಣು ಸೇವನೆಯಿಂದ ಹೊಟ್ಟೆ ನೋವು, ಬಾಯಿಹುಣ್ಣಾ ಹೀಗೆ ಹಲವು ರೋಗಗಳ್ನು ದೂರ ಮಾಡುತ್ತೆ..!

ಹೌದು ಅತ್ತಿ ಹಣ್ಣು ಸೇವನೆ ಮಾಡಿದರೆ ಹಲವು ರೋಗಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಯಾವ ಯಾವ ರೋಗಗಳನ್ನು ಹೋಗಲಾಡಿಸುತ್ತೆ ಅನ್ನೋದು ಇಲ್ಲಿದೆ ನೋಡಿ. ಉಷ್ಣತೆಯಿಂದ ಬಾಯಿಹುಣ್ಣಾಗಿದ್ದರೆ ಅತ್ತಿ ಎಲೆ ಮೇಲಿನ ಉಬ್ಬಿದ ಕಾಳುಗಳನ್ನು ತೆಗೆದು ಕಲ್ಲುಸಕ್ಕರೆಯ ಜತೆ ಅರೆದು ಸೇವಿಸಿದರೆ ಬಾಯಿಹುಣ್ಣು ಗುಣವಾಗುತ್ತದೆ. ಮೂಗಿನಿಂದ ರಕ್ತಸ್ರಾವ ಆಗುತ್ತಿದ್ದರೆ ಅತ್ತಿ ಹಣ್ಣಿಗೆ ಸಕ್ಕರೆ ಸೇರಿಸಿ ಸೇವಿಸಿದರೆ ರಕ್ತಸ್ರಾವ ನಿಲ್ಲುತ್ತದೆ. ಉಗುರು ಸುತ್ತು ಆದ ಬೆರಳನ್ನು ಹತ್ತಿ ಹಣ್ಣಿನೊಳಗೆ ಇಟ್ಟು ಗಟ್ಟಿಯಾಗಿ ಕಟ್ಟಿದರೆ, …

Read More »

ನೀವು ಕರಬೂಜ ಹಣ್ಣ ಸೇವನೆ ಮಾಡಿದರೆ ಈ ಒಂಬತ್ತು ರೋಗಗಳಿಂದ ದೂರವಿರಬಹುದು ನೋಡಿ..!

ದಿನ ನಿತ್ಯ ಬೆಳಗ್ಗೆ ತಿಂಡಿ ಜತೆ ಕರಬೂಜ ಹಣ್ಣನ್ನು ಸೇವಿಸಿದರೆ ದೇಹದ ತೂಕ ಕಡಿಮೆಯಾಗುತ್ತದೆ. ಕರಬೂಜ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ. ಕರಬೂಜ ಬೀಜವನ್ನು ಒಣಗಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ದಿನ ನಿತ್ಯ ಸೇವಿಸಿದರೆ ಹೊಟ್ಟೆ ಹುಳಗಳು ನಿವಾರಣೆಯಾಗುತ್ತದೆ. ಕರಬೂಜ ಹಣ್ಣನ್ನು ನೀರಲ್ಲಿ ಕುದಿಸಿ ಕಷಾಯ ತಯಾರಿಸಿ ಆ ಕಷಾಯವನ್ನು ದಿನಕ್ಕೆ 2-3 ಬಾರಿ ಸೇವಿಸಿದರೆ ಮೂತ್ರ ಮಾಡುವಾಗ ಉರಿ ಇದ್ದರೆ ಶಮನವಾಗುತ್ತದೆ. ಮುಖದ ಚರ್ಮ ಒಣಗಿದ್ದರೆ, ಕರಬೂಜ ಹಣ್ಣಿಗೆ ಹಾಲಿನ …

Read More »

ಮಾವಿನ ಹಣ್ಣು ತಿನ್ನಲು ಮಾತ್ರವಲ್ಲ, ಇನ್ನು ಹಲವಾರು ರೋಗಗಳಿಗೆ ರಾಮಬಾಣವಾಗಿದೆ..!

ಹೌದು ಮಾವಿನ ಹಣ್ಣು ಎಂದರೆ ಇಲ್ಲರಿಗೂ ತುಂಬಾ ಇಷ್ಟ ಅದರಲ್ಲೂ ಮಾವಿನ ಸೀಸನ್ ಬಂತು ಅಂದರೆ ಮಾವು ಪ್ರಿಯರಿಗೆ ಹಬ್ಬ ಆದರೆ ಮಾವು ತಿನ್ನಲು ಯೋಗ್ಯವಷ್ಟೇ ಅಲ್ಲದೆ ಹಲವಾರು ಆರೋಗ್ಯಕಾರಿ ಗುಣಗಳನ್ನು ಸಹ ಹೊಂದಿದೆ. ಮಾವಿನಹಣ್ಣಿನ ಉಪಯೋಗಗಳು: 1 . ಮಾವಿನಹಣ್ಣನ್ನು ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. 2 . ನಿಮಗೆ ಗಂಟಲು ನೋವು ಸಮಸ್ಯೆ ಇದ್ದರೆ ಮಾವಿನ ತೊಗಟೆಯ ಕಷಾಯ ಮಾಡಿ ಮುಕ್ಕಳಿಸಿದರೆ ಗಂಟಲು ನೋವಿನ ಸಮಸ್ಯೆ ಪರಿಹಾರವಾಗುತ್ತದೆ. …

Read More »

ಪಿತ್ತ ಭೇದಿ ಇನ್ನು ಹಲವಾರು ಸಮಸ್ಯೆಗಳಿಗೆ ನೇರಳೆ ರಾಮಬಾಣವಾಗಿದೆ..!

ಹೌದು ನೇರಳೆ ಹಣ್ಣು ಎಂದರೆ ಎಂತವರಿಗೂ ಬಾಯಲ್ಲಿ ನೀರು ಬರುವುದು ಸಹಜ ಮತ್ತು ನೇರಳೆ ಹಣ್ಣು ಎಂದರೆ ಮಹಿಳೆಯರಿಗೆ ತುಂಬಾ ಇಷ್ಟ, ಅಷ್ಟೇ ಅಲ್ಲದೆ ನೇರಳೆ ಹಣ್ಣಿನಲ್ಲಿ ಹಲವಾರು ರೀತಿಯ ರೋಗ ನಿವಾರಕ ಗುಣಗಳು ಸಹ ಅಡಗಿವೆ. ನೇರಳೆಯ ಆರೋಗ್ಯಕಾರಿ ಲಾಭಗಳೆಂದರೆ: ೧. ನೇರಳೆ ಹಣ್ಣಿನ ರಸದ ಜೊತೆಗೆ ನೇರಳೆ ಮರದ ತೊಗಟೆಯ ಕಷಾಯವನ್ನು ಮಾಡಿ ಕುಡಿದರೆ ಭೇದಿ ನಿವಾರಣೆಯಾಗುತ್ತದೆ. ೨. ನೇರಳೆ ಎಲೆಯನ್ನು ಅಗಿದು ಅದರ ರಸವನ್ನು ಸೇವಿಸಿದರೆ …

Read More »

ಬೆರಳುಗಳ ಉಗರಿನ ಬಣ್ಣವು ಯಾವ ಯಾವ ಬಣ್ಣಕ್ಕೆ ತಿರುಗಿದರೆ ಯಾವ ಯಾವ ಸಮಸ್ಯೆ ಆಗುತ್ತೆ ಗೊತ್ತಾ..? ಈ ಬಣ್ಣವು ನಿಮ್ಮ ಆರೋಗ್ಯದ ಬಗ್ಗೆ ತಿಳಿಸುತ್ತದೆ..!

ಹೌದು ನಮ್ಮ ಆರೋಗ್ಯದ ಬಗ್ಗೆ ನಮ್ಮ ಉಗರುಗಳೇ ತಿಳಿಸುತ್ತವೆ ಅಂದ್ರೆ ನಮ್ಮ ಉಗರಿನ ಬಣ್ಣದ ಆಧಾರದ ಮೇಲೆ ಕೆಲವೊಂದು ಆರೋಗ್ಯದ ಸಮಸ್ಯೆಗಳು ತಿಳಿದುಬರುತ್ತವೆ ಅಂತ ಸಮಸ್ಯೆಗಳನ್ನು ಇಲ್ಲಿ ಪಟ್ಟಿ ಮಾಡಿ ಹೇಳಾಗಿದೆ ನೋಡಿ. ಡಾರ್ಕ್ ಸಾಲುಗಳು ಬೆರಳುಗಳ ಮೇಲಿನ ಈ ಗಾಢ ರೇಖೆಗಳು ಗಂಭೀರ ಆರೋಗ್ಯ ಸಮಸ್ಯೆಗಳ ನಿರ್ಣಾಯಕ ಸೂಚಕಗಳು ಎಂದು ತಿಳಿದುಕೊಳ್ಳಬೇಕು ಇಂತಹ ಉಗುರು ಕಂಡುಬಂದ್ರೆ ಯಾವುದೇ ಸಂದರ್ಭಗಳಲ್ಲಿ ನಿರ್ಲಕ್ಷಿಸಬಾರದು. ಚರ್ಮದ ಕ್ಯಾನ್ಸರ್ನ ಬರುವು ಸಾಧ್ಯತೆ ಹೆಚ್ಚಿರುತ್ತದೆ. ಉಗುರು …

Read More »

ಒಂದೇ ಒಂದು ಚಮಚ ಸಬ್ಬಕ್ಕಿಯಿಂದ ನಿಮ್ಮ ಮುಖ ಬೆಳ್ಳಗಾಗುತ್ತೆ ಕೂದಲು ಕಪ್ಪು ಹೇಗೆ ಗೊತ್ತಾ..?

ಸಬ್ಬಕ್ಕಿಯಲ್ಲಿ ಪ್ರೊಟೀನ್‌, ಕ್ಯಾಲ್ಶಿಯಂ ಮತ್ತು ಐರನ್‌ ಮತ್ತು ಇನ್ನು ಹಲವು ಅಂಶಗಳನ್ನು ಒಳಗೊಂಡಿದೆ. ಹಾಗಾಗಿ ಇದು ನಿಮ್ಮ ಆರೋಗ್ಯಕ್ಕೆ ತುಂಬಾನೇ ಸಹಾಯಕಾರಿಯಾಗಿದೆ. ಈ ಸಬ್ಬಕ್ಕಿಯನ್ನು ಕೆಲವೊಂದು ಆಹಾರಗೊಳೊಂದಿಗೆ ಸೇರಿಸಿಕೊಂಡು ಬಳಸಿದರೆ ನಿಮ್ಮ ಮುಖ ಬಿಳುಪನ್ನು ಕಾಣುತ್ತದೆ ಹಾಗೆಯೆ ಕೂದಲು ಕಪ್ಪಾಗುತ್ತವೆ. ಇಲ್ಲಿದೆ ನೋಡಿ ಸಬ್ಬಕ್ಕಿಯ ಪ್ರಯೋಜನಗಳು ಹಾಗು ಬಳಸುವ ರೀತಿ. ಸಬ್ಬಕ್ಕಿಯನ್ನು ಪುಡಿ ಮಾಡಿ ಅದರಲ್ಲಿ ಹಾಲನ್ನು ಮಿಕ್ಸ್‌ ಮಾಡಿ. ಇದನ್ನು ಮುಖದ ಮೇಲೆ ಹಚ್ಚುವುದರಿಂದ ಮುಖದ ಬಣ್ಣ ಬಿಳಿಯಾಗುತ್ತದೆ. …

Read More »

ಈ ಆಹಾರಗಳನ್ನು ತಿನ್ನುವ ಮುನ್ನ ಎಚ್ಚರ ಈ ಆಹಾರಗಳು ನಿಮ್ಮ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುತ್ತವೆ..!

ಹೌದು ಲೈಂಗಿಕ ಆಸಕ್ತಿ ಹೆಚ್ಚಿಸಲು ಕೆಲವೊಂದು ಆಹಾರಗಳು ಇರುವುದು ಎಲ್ಲರಿಗು ಗೊತ್ತಿರುವ ವಿಚಾರ ಆದ್ರೆ ಕೆಲವೊಂದು ಆಹಾರಗಳನ್ನು ಸೇವೆನೆ ಮಾಡಿದ್ರೆ ನಿಮ್ಮ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಇಲ್ಲಿವೆ ನೋಡಿ ನಿಮ್ಮ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುವ ಆಹಾರಗಳು. ಕಾರ್ಬೋಹೈಡ್ರೇಟ್ಸ್‌ ಮಿತಿಯಲ್ಲಿ ತಿಂದರೆ ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಆದರೆ ಇದನ್ನು ಜಾಸ್ತಿ ತಿಂದರೆ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಕಾರ್ನ್‌ಫ್ಲೇಕ್ಸ್, ವೈಟ್‌ ಬ್ರೆಡ್‌ ಇವೆಲ್ಲಾ ಲೈಂಗಿಕ ಆಸಕ್ತಿಯನ್ನು ಕಮ್ಮಿ ಮಾಡುತ್ತದೆ. ಸೋಯಾ: …

Read More »