Breaking News
Home / ಇತರೆ (page 2)

ಇತರೆ

ನಿಮ್ಮ ಮನೆಯಲ್ಲೇ ಸೇಬು ಹಣ್ಣಿನ ಅಲ್ವ ಮಾಡೋ ಸಿಂಪಲ್ ವಿಧಾನ ಇಲ್ಲಿದೆ ನೋಡಿ..!

ಸೇಬು ಹಣ್ಣಿನ ಅಲ್ವ.ಹೇಗೆ ಮಾಡೋದು ಅಂತೀರಾ, ಇಲ್ಲಿದೆ ನೋಡಿ ಸರಳ ವಿಧಾನ..! ಬೇಕಾಗುವ ಸಾಮಾಗ್ರಿಗಳು: 1 ಸೇಬು – 3 2 ತುಪ್ಪ – 1/4 ಬೌಲ್ 3 ಗೋಡಂಬಿ – 3 ಚಮಚ 4 ಸಕ್ಕರೆ- 1 ಬೌಲ್ 5 ಕೇಸರಿ ಬಣ್ಣ 6 ಏಲಕ್ಕಿ ಪುಡಿ ಮಾಡುವ ವಿಧಾನ ಮೊದಲು ಸೇಬುಗಳ ಸಿಪ್ಪೆ ತೆಗೆದು, ಸಣ್ಣಗೆ ಕತ್ತರಿಸಿ ರುಬ್ಬಿಕೊಳ್ಳಬೇಕು. ಇತ್ತ ಒಂದು ಬಾಣಲಿಗೆ 2 ಚಮಚ ತುಪ್ಪ …

Read More »

ದೇಹ ತಂಪಾಗಿಸುವ ರಾಗಿ ಅಂಬಲಿ ಮಾಡುವುದು ಹೇಗೆ ಅಂತೀರಾ ಇಲ್ಲಿದೆ ನೋಡಿ..!

ದೇಹಕ್ಕೆ ತಂಪು ನೀಡೋ ರಾಗಿಯಿಂದ ಮಾಡಿದ ಆಹಾರ ಹೇಳಿ ಮಾಡಿಸಿದ್ದು. ಅದರಲ್ಲೂ ಬೇಸಿಗೆಯಲ್ಲಿ ಪ್ರತಿದಿನ ರಾಗಿ ಗಂಜಿ ಅಥವಾ ರಾಗಿ ಅಂಬಲಿ ಮಾಡಿ ಕುಡಿದರೆ ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಅದನ್ನ ಹೇಗೆ ಮಾಡೋದಪ್ಪಾ ಅಂತೀರಾ? ಇಲ್ಲಿದೆ ನೋಡಿ ಸಿಂಪಲ್ ವಿಧಾನ. ಬೇಕಾಗುವ ಸಾಮಾಗ್ರಿಗಳು: 1. ರಾಗಿ ಹಿಟ್ಟು – 4 ಚಮಚ 2. ಪುಡಿ ಮಾಡಿದ ಜೀರಿಗೆ – 1/2 ಚಮಚ 3. ಮೊಸರು ಅಥವಾ ಮಜ್ಜಿಗೆ – 1 …

Read More »

ರುಚಿಕರವಾದ ನಾಟಿಕೋಳಿ ಸಂಬಾರ ಮಾಡುವ ವಿಧಾನ ಹೇಗೆ ಅಂತೀರಾ ಇಲ್ಲಿದೆ ನೋಡಿ..!

ಹೌದು ನಾಟಿಕೋಳಿ ಸಾಂಬಾರ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ಪ್ರತಿಯೊಬ್ಬರಿಗೂ ನಾಟಿಕೋಳಿ ಸಾರು ತುಂಬ ಇಷ್ಟ ಹಾಗಾಗಿ ರುಚಿ ರುಚಿಯಾದ ನಾಟಿಕೋಳಿ ಸಾಂಬಾರ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿಗಳು 1 ಕೆಜಿ ನಾಟಿಕೋಳಿ ಮಾಂಸ ಈರುಳ್ಳಿ-2 ಬೆಳ್ಳುಳ್ಳಿ-1 ತೆಂಗಿನ ಕಾಯಿ ತುರಿ-1 ಕಪ್ ಧನಿಯಾ 2 ಚಮಚ ಒಣ ಮೆಣಸಿನಕಾಯಿ-12 ಅರಿಶಿಣ – ಅರ್ಧ ಚಮಚ ಜೀರಿಗೆ- 1 ಚಮಚ ಚಕ್ಕೆ, ಲವಂಗ, ಕರಿ ಮೆಣಸು …

Read More »

ಆರೋಗ್ಯಕ್ಕಾಗಿ ಗಟ್ಟಿ ನವಣೆ ರೊಟ್ಟಿ, ಹೇಗೆ ಮಾಡೋದು ಇಲ್ಲಿ ನೋಡಿ..!

ಹೌದು ನಮ್ಮ ಆರೋಗ್ಯಕ್ಕೆ ರಾಗಿ ರೊಟ್ಟಿ ರಾಗಿ ಮುದ್ದೆ ಹೇಗೆ ಹೆಚ್ಚು ಅರೋಗ್ಯ ನೀಡುತ್ತದೆಯೋ ಹಾಗೆಯೆ ಈ ನವಣೆ ರೊಟ್ಟಿ ಸಹ ಆರೋಗ್ಯವನ್ನು ಗಟ್ಟಿಮಾಡುತ್ತದೆ. ಬೇಕಾಗುವ ಪದಾರ್ಥಗಳು ನವಣೆಯಲ್ಲಿ ಮಾಡಿದ ಹಿಟ್ಟು – 2 ಬಟ್ಟಲು ಉಪ್ಪು- ರುಚಿಗೆ ತಕ್ಕಷ್ಟು ಬಿಸಿ ನೀರು – 1.5 ಬಟ್ಟಲು ಬಟರ್ ಪೇಪರ್ – 2 ಎಣ್ಣೆ/ತುಪ್ಪ – ಸ್ವಲ್ಪ ಮಾಡುವ ವಿಧಾನ… ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ನವಣೆಯಲ್ಲಿ ಮಾಡಿಕೊಂಡ ಹಿಟ್ಟನ್ನು …

Read More »

ಬಿಸಿಬಿಸಿ ರುಚಿ ರುಚಿಯಾದ ಹೈದರಾಬಾದ್ ಚಿಕನ್ ಬಿರಿಯಾನಿ ಮಾಡೋದು ತುಂಬ ಸಿಂಪಲ್ ಹೇಗೆ ಅನ್ನೋದು ಇಲ್ಲಿದೆ ನೋಡಿ ಮಾಡಿ..!

ಹೈದರಾಬಾದ್ ಚಿಕನ್ ಬಿರಿಯಾನಿ ಎಂದರೆ ಬಾಯಲ್ಲಿ ನೀರೂರುತ್ತದೆ. ಅದನ್ನು ಸವಿಯಲು ಹೋಟೇಲ್‍ಗೇ ಹೋಗಬೇಕು ಅಂತೇನೂ ಇಲ್ಲ. ನಿಮ್ಮ ಮನೆಯಲ್ಲೇ ಈ ಬಿರಿಯಾನಿಯನ್ನು ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು: 1. ಚಿಕನ್ – 1/2 ಕೆ.ಜಿ 2. ಬಾಸುಮತಿ ಅಕ್ಕಿ – ಕಾಲು ಕೆ.ಜಿ 3. ಅಕ್ಕಿ – ಕಾಲು ಕೆ.ಜಿ 4. ಈರುಳ್ಳಿ – 3 5. ಟೊಮಾಟೋ – 3 6. ಪುದೀನಾ – ಅರ್ಧ ಕಟ್ಟು 7. ಕೊತ್ತಂಬರಿಸೊಪ್ಪು …

Read More »

ದೇಹದಿಂದ ಹೊರಬರುವ ವಿದ್ಯೆ ಆಸ್ಟ್ರಾಲ್ ಪ್ರೊಜೆಕ್ಷನ್ (ತಲೆ ಕೆಡಿಸುವ ವಿಚಾರ ಆಸ್ಟ್ರಾಲ್ ಸೆಕ್ಸ್ )..!

ಕಾಲೇಜು,ಫೇಸ್ಬುಕ್, ವಾಟ್ಸ್ ಅಪ್ ಇವುಗಳು ನನಗೆ satisfaction ಅಂದರೆ ತೃಪ್ತಿ ಕೊಟ್ಟಿದೆ ಅನ್ನುವದಕ್ಕಿಂತ ಹೆಚ್ಚು ಸ್ವೀಟ್ಸ್ ತಿಂದಾಗ ಹೇಗೆ ಅದು ಮುಖಕ್ಕೆ ಹೊಡೆದ ಹಾಗೆ ಭಾಸವಾಗುತ್ತದೊ ಹಾಗೆಯೆ ಇವೆಲ್ಲವೂ ಕೂಡ ಒಂದೇ ಸಲ ವಾಕರಿಕೆ ಬರುವಂತೆ ಮಾಡುತ್ತದೆ. ಹೀಗೆ ಆದಗಲೆಲ್ಲ ನನಗೆ ಆಸರೆಯಾಗಿದ್ದು ಪುಸ್ತಕಗಳು ಮಾತ್ರ, ಹೀಗೆ ರಾತ್ರಿ ನಿದ್ದೆ ಬಾರದೆ ಅಗ್ನಿ ಶ್ರೀದರ್ ರವರ “ಆಧುನಿಕ ಮಾಂತ್ರಿಕರ ಜಾಡಿನಲ್ಲಿ” ಎಂಬ ಪುಸ್ತಕವನ್ನು ಓದೋಕೆ ಶುರು ಮಾಡಿದೆ ಇಡಿ ಪುಸ್ತಕದಲ್ಲಿ …

Read More »

ಕಾಕತಾಳೀಯ ಅನ್ನಿಸಿದರೂ ಮೈ ಜುಮ್ ಅನಿಸುತ್ತೆ ಈ ಘಟನೆ..!

ವೇಲ್ಸ್ ಕರಾವಳಿ ಆಚಿನ ಮೆನಾಯ್ ಜಲಸಂಧಿಯಲ್ಲಿ ಮೂರು ಬಾರಿ ಹಡಗು ಮುಳುಗಿದರೆ,ಮೂರು ಸಾರಿಯು ಮುಳುಗಿದ ದಿನಾಂಕ ಒಂದೇ ಇಷ್ಟೆ ಆಗಿದ್ದರೆ ಬಹುಷಃ ಅಷ್ಟು ಆಶ್ಚರ್ಯ ಆಗ್ತ ಇರ್ಲಿಲ್ಲ… ಮೊದಲ ಬಾರಿ 1664 ಡಿಸೆಂಬರ್ 5 ರಲ್ಲಿ ಮೊದಲ ಬಾರಿಗೆ ಒಂದು ಹಡಗು ಮುಳುಗುತ್ತದೆ ಆಗ ಅದರಲ್ಲಿ 81 ಪ್ರಯಾಣಿಕರಿರುತ್ತಾರೆ ಅದರಲ್ಲಿ ಉಳಿದ ವ್ಯಕ್ತಿ ಒಬ್ಬನೆ ಅದು ಹ್ಯೂ ವಿಲಿಯಮ್ಸ್. ಎರಡನೆ ಬಾರಿ ಮತ್ತೊಂದು ಹಡಗು ಅದೆ ಜಾಗದಲ್ಲಿ 1785 ಡಿಸೆಂಬರ್ …

Read More »

ಬೇಸನ್ ಲಾಡು ಮಾಡುವ ಸಿಂಪಲ್ ವಿಧಾನ..!

ಸಿಹಿತಿನಿಸು ಎಂದರೆ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಪ್ರಿಯ ಅದರಲ್ಲು ಚಿನ್ನದ ಉಂಡೆಯಂತಿರುವ ಬೇಸನ್ ಲಾಡು ಬಹುಜನರಿಗೆ ಅಚ್ಚು-ಮೆಚ್ಚು.ಆದರೆ ಹೊರಗಿನಿಂದ ತಂದರೆ ಮಕ್ಕಳ ಆರೋಗ್ಯ ಏನಾಗುವುದೊ ಎಂಬ ಚಿಂತೆ ತಾಯಂದರಲ್ಲಿ ಸಾಮನ್ಯ,ಮನೆಯಲ್ಲೆ ಸುಲಭವಾಗಿ ಬೇಸನ್ ಲಾಡು ಮಾಡೊ ಬಯಕೆಯೇ ಇಲ್ಲಿದೆ ನೋಡಿ ಅದರ ಸಿಂಪಲ್ ರೆಸಿಪಿ. ಸಾಮಗ್ರಿಗಳು- ಕಡ್ಲೆಹಿಟ್ಟು ಒಂದು ಕಾಲು ಕಪ್, ತುಪ್ಪ ಅರ್ಧ ಕಪ್, ಬಾಂಬೆ ರವೆ ನಾಲ್ಕು ಟೇಬಲ್ ಸ್ಪೂನ್, ಬಾದಮಿ ಐದು ಬೀಜಗಳು, ಏಲಕ್ಕಿ …

Read More »

ಈರುಳ್ಳಿ ಪಕೋಡಾ ಗೊತ್ತು ಆದ್ರೆ ಕ್ರಿಸ್ಪಿ ಚಿಕನ್ ಪಕೋಡಾ ಹೇಗೆ ಮಾಡೋದು ಅನ್ನೋದು ಇಲ್ಲಿದೆ ನೋಡಿ..!

ಈರುಳ್ಳಿ ಪಕೋಡಾ ಗೊತ್ತು ಆದ್ರೆ ಕ್ರಿಸ್ಪಿ ಚಿಕನ್ ಪಕೋಡಾ ಹೇಗೆ ಮಾಡೋದು ಅನ್ನೋದು ಇಲ್ಲಿದೆ ನೋಡಿ..! ಬೇಕಾಗುವ ಪದಾರ್ಥಗಳು… ಬೋನ್ ಲೆಸ್ ಚಿಕನ್ – ಅರ್ಧ ಕೆಜಿ ಕಾರ್ನ್ ಫ್ಲೋರ್ (ಮೆಕ್ಕೆಜೋಳದ ಹಿಟ್ಟು) – 5 ಚಮಚ ಮೈದಾ ಹಿಟ್ಟು – 5 ಚಮಚ ಮೊಟ್ಟೆ – 2 ಸೋಯಾ ಸಾಸ್ – 2 ಚಮಚ ಚಿಲ್ಲಿ ಸಾಸ್ – 2 ಚಮಚ ಸಾಸಿವೆ ಪುಡಿ – 1 ಚಮಚ …

Read More »

ನಿಮಗಿದು ಸರಿ ಅನಿಸಿದರೆ ಶೇರ್ ಮಾಡಿ ಒಮ್ಮೆ ಓದಿ..!

ನಮ್ಮ ದೇಶದಲ್ಲಿ ನಾವು ನೀವು ಪ್ರತಿದಿನ ಹಸಿವಿಲ್ಲದೆ ಊಟ ಮಾಡುತ್ತೇವೆ ಆದ್ರೆ ಅದರ ಹಿಂದಿರುವ ಶ್ರಮದ ಬೆಲೆ ನಮಗೆ ತಿಳಿಯುವುದಿಲ್ಲ ಅದಕ್ಕೆ ಈ ಸ್ಟೋರಿ ನೋಡಿ ರೈತನ ಕಷ್ಟ ಏನು ಅಂತ ಗೋತಗುತ್ತೆ. ಒಂದು ಎಕ್ಕರೆ ಮೆಕ್ಕೆಜೋಳ ಬೆಳೆ ಬೆಳೆಯಲು ಬೇಕಾಗುವ ಖರ್ಚು ಹಾಗೂ ರೈತನ ಲಾಭ ಮತ್ತು ನಷ್ಟ. 1 ಎಕ್ಕರೆಗೆ ನೇಗಿಲು – 1200ರೂ 1 ಎಕ್ಕರೆಗೆ ರೋಟರಿ – 800ರೂ 1 ಎಕ್ಕರೆ ಬಿತ್ತನೆ ಬೀಜ …

Read More »