Breaking News
Home / ಉಪಯುಕ್ತ ಮಾಹಿತಿ

ಉಪಯುಕ್ತ ಮಾಹಿತಿ

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. ಇನ್ನುಮುಂದೆ ಪೋಸ್ಟ್‌ಮನ್‌ಗಳು ಹಾಗೂ ಗ್ರಾಮೀಣ ಅಂಚೆ ಸೇವಕರ ಮೂಲಕ ಜನರ ಮನೆಬಾಗಿಲಿಗೇ ಬ್ಯಾಂಕಿಂಗ್‌ ಸೇವೆ ಲಭಿಸಲಿದೆ. ಇದು ದೇಶದ ಅತಿದೊಡ್ಡ ಬ್ಯಾಂಕಿಂಗ್‌ ಸೇವೆಯ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಹಿನ್ನೆಲೆಯಲ್ಲಿ ಅಂಚೆ ಪೇಮೆಂಟ್‌ ಬ್ಯಾಂಕ್‌ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಯಾವ ಸೌಲಭ್ಯವಿದೆ? ಬೇರೆ ದೇಶಗಳಲ್ಲಿ …

Read More »

ನೀವು ನಿಮ್ಮ ದೇಶದ ಯೋಧರಿಗೆ ಸಹಾಯ ಮಾಡಬೇಕು ಅಂದ್ರೆ ಜಸ್ಟ್ ಹೀಗೆ ಮಾಡಿ ಸಾಕು ನೀವು ನೇರವಾಗಿ ನಮ್ಮ ಯೋಧರಿಗೆ ಸಹಾಯ ಮಾಡಿದಂತೆ..!

ನನ್ನದೊಂದು ಚಿಕ್ಕ ಮನವಿ. Bisleri ಹಾಗೂ aquafina water bottle ಕೇಳುವ ಬದಲು ಇವತ್ತಿನಿಂದ “ಸೇನಾ ಜಲ್ “ನೀರಿನ ಬಾಟಲ್ ಕರಿದಿಸಿರಿ. ಈ ನಿಮ್ಮ ಚಿಕ್ಕ ಬದಲಾವಣೆಯಿಂದ ನಮ್ಮ ದೇಶಕ್ಕಾಗಿ ಪ್ರಾಣಕೊಟ್ಟು ಹುತಾತ್ಮರಾದ ಯೋಧನ ಪತ್ನಿ ಹಾಗು ಅವರ ಕುಟುಂಬಕ್ಕೆ ಆಸರೆಯಾಗಬಹುದು. ಇದರ ಬೆಲೆ ಕೇವಲ ೬ ಮತ್ತು ೧೦ ರೂಪಾಯಿ ಮಾತ್ರ. ಸೇನಾ ಜಲ್ ಅನ್ನು ಅಕ್ಟೋಬರ್ 11, 2017 ರಂದು ಉದ್ಘಾಟಿಸಲಾಯಿತು ಮತ್ತು ನೀರಿನ ಬಾಟಲಿಯ ಬೆಲೆ …

Read More »

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶ ಇಂದೇ ಅರ್ಜಿ ಸಲ್ಲಿಸಿ..!

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 849 ಹುದ್ದೆಗಳಿಗೆ ಅರ್ಜಿಯನ್ನ ಆಹ್ವಾನಿಸಿದ್ದು ಆನ್ಲೈನ್ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಿಬೇಕಾಗಿರುತ್ತದೆ. ಒಟ್ಟು ಹುದ್ದೆಗಳ ಸಂಖ್ಯೆ – 849 ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‍ಟೇಬಲ್ (ಕೆ.ಎಸ್.ಆರ್.ಪಿ.) (ಪುರುಷ) – 775 ಹುದ್ದೆಗಳು ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‍ಟೇಬಲ್ (ಐಆರ್‍ಬಿ) (ಪುರುಷ) – 74 ಹುದ್ದೆಗಳು ಒಟ್ಟು – 849 ಹುದ್ದೆಗಳು ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 04.06.2018, ಬೆಳಿಗ್ಗೆ 10.00 ಗಂಟೆಯಿಂದ …

Read More »

ಜಸ್ಟ್ ಹೀಗೆ ಮಾಡಿ ಸಾಕು ನಿಮಗೆ ತೆರಿಗೆ ಇಲಾಖೆಯಿಂದ 5 ಕೋಟಿ ಬಹುಮಾನ ಸಿಗುತ್ತೆ..!

ಇದೇನಪ್ಪ ೫ ಕೋಟಿ ಯಾರು ಕೊಡ್ತಾರೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ನಿಮಗೆ ಗೊತ್ತಿರುವ ಯಾರಾದ್ರೂ ಬೇನಾಮಿ ಅಸ್ತಿ ಮಾಡಿದ್ರ ಅವರ ಬಗ್ಗೆ ನೀವು ಮಾಹಿತಿಯನ್ನು ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ರೆ ಒಂದು ವಿಭಾಗದ ರೀತಿಯಲ್ಲಿ ೫ ಕೋಟಿ ಬಹುಮಾನ ನೀಡಲಾಗುತ್ತದೆ ಹೇಗೆ ಯಾವ ರೀತಿ ಅನ್ನೋದು ಇಲ್ಲಿದೆ ನೋಡಿ. ಯಾರಾದ್ರೂ ಬೇನಾಮಿ ಆಸ್ತಿ ಮಾಡಿರೋ ಬಗ್ಗೆ ತೆರಿಗೆ ಇಲಾಖೆಗೆ ನಿರ್ದಿಷ್ಟ ಮಾದರಿಯಲ್ಲಿ ತಿಳಿಸಿ, ಬರೋಬ್ಬರಿ 1 ಕೋಟಿ …

Read More »

ನೀವಿನ್ನು ಸಿಡಿಲು, ಗುಡುಗಿಗೆ ಹೆದರಬೇಕಾದ ಅವಶ್ಯಕತೆ ಇಲ್ಲ ಈ APP ಬಳಸಿ ಜೀವ ಉಳಿಸಿ..!

ಕರ್ನಾಟಕದಲ್ಲಿ ಪ್ರತೀ ವರ್ಷವೂ ಕೂಡ ಮಳೆಗಾಲದಲ್ಲಿ ಸಂಭವಿಸುವ ಸಿಡಿಲಿಗೆ ಅತ್ಯಧಿಕ ಪ್ರಮಾಣದಲ್ಲಿ ಜೀವ ಹಾನಿ ಸಂಭವಿಸುತ್ತದೆ. ಕನಿಷ್ಟ 70 ಮಂದಿ ಪ್ರತೀ ವರ್ಷವೂ ಕೂಡ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಇನ್ನು ಮುಂದೆ ಇಂತಹ ಅಚಾನಕ್ ಅಪಘಾತವನ್ನು ತಡೆಯುವ ಸಲುವಾಗಿ ಇದೀಗ ಕರ್ನಾಟಕ ನೈಸರ್ಗಿಕ ವಿಕೋಪಗಳ ನಿಯಂತ್ರಣ ಕೇಂದ್ರವು ಶುಕ್ರವಾರ ಸಿಡಿಲು ಎಂಬ ಮೊಬೈಲ್ App ಒಂದನ್ನು ಆರಂಭಿಸಿದೆ. ಈ App ನೀವು ಇರುವ ಪ್ರದೇಶದಲ್ಲಿ ಸಿಡಲು , ಮಿಂಚು ಉಂಟಾಗುವ …

Read More »

ಅತೀ ಕಡಿಮೆ ಹಣ ನೀಡಿ ಮಣಿಪಾಲ್ ಆರೋಗ್ಯ ಕಾರ್ಡ್ ಮಾಡಿಸಿ ದೊಡ್ಡ ದೊಡ್ಡ ಕಾಯಿಲೆಯಿಂದ ಮುಕ್ತಿ ಹೊಂದಿ,ಈ ಕಾರ್ಡ್ ಪಡೆಯುವುದು ಈ ರೀತಿಯಾಗಿ..!

ಹೌದು ಮಣಿಪಲ್ ಸಂಸ್ಥೆ ಕಡೆಯಿಂದ ಜನಸಾಮಾನ್ಯರಿಗೆ ಅನುಕೂಲವಾಗಲು ನೀಡುತ್ತಿರುವ ಈ ಕಾರ್ಡ್ ತುಂಬಾನೇ ಸಹಾಯವಾಗುತ್ತಿದೆ. ಈ ಕಾರ್ಡ್ ಅನ್ನು ಎರಡು ಅಥವಾ ಮೂರು ಬಾರಿ ಉಪಯೋಗಿಸಿದರೆ ವ್ಯಯಿಸಿದ ಹಣ ರಿಯಾಯತಿ ದರದಲ್ಲಿ ಹಿಂಪಡೆಯಬಹುದು. ಇದೀಗ ಆರಂಭವಾಗಿರುವ ಸದಸ್ಯತ್ವ ಅಭಿಯಾನ ಜು.29ಕ್ಕೆ ಮುಕ್ತಾಯವಾಗಲಿದೆ, ಅಷ್ಟರೊಳಗೆ ಕಾರ್ಡ್ ಸದಸ್ಯತ್ವ ಪಡೆಯಬೇಕು. ಮೇ.28ರ ಮುಂಚೆ ನೋಂದಣಿ ಮಾಡಿದ ಸದಸ್ಯರು ಜೂ.1ರಿಂದ, ಜು.31.2018ರ ವರೆಗೆ ಪ್ರಯೋಜನ ಪಡೆಯಬಹುದು. ಮೇ.29ರಿಂದ ಜು.27 ರೊಳಗೆ ನೋಂದಣಿ ಸದಸ್ಯರಿಗೆ ಒಂದು …

Read More »

ನಿಮ್ಮ ಹೆಸರು VOTING LIST (ವೋಟಿಂಗ್ ಲೀಸ್ಟ್) ನಲ್ಲಿರುವುದನ್ನು ಖಚಿತ ಪಡಿಸಲು ಸುಲಭ ವಿಧಾನ..!

ಮೊಬೈಲ್’ನಲ್ಲಿ text message ಇಂಗ್ಲಿಷ್’ನಲ್ಲಿ KAEPIC ಎಂದು ಟೈಪ್ ಮಾಡಿ SPACE ಬಿಟ್ಟು ನಿಮ್ಮ VOTER I’D ನಂಬರನ್ನು ಟೈಪ್ ಮಾಡಿ 9731979899 ಗೆ ಕಳುಹಿಸಿ. ನಿಮಗೆ ಖಾತರಿ ಮೆಸೇಜ್ ಬರುತ್ತದೆ. ಖಚಿತ ಪಡಿಸಿಕೊಳ್ಳಿ. ಉದಾಹರಣೆಗೆ KAEPIC YQP879065 ಇಲ್ಲಿ ಈ ನಂಬರ್ ಬದಲು ನಿಮ್ಮ ಐಡಿ ನಂಬರ್ ಬರೆಯಿರಿ ನಿಮಗೆ ಈ ಕೆಳಗೆ ಕಾಣಿಸಿದ ರೀತಿಯ text message ನಿಮ್ಮ‌ ಮೊಬೈಲ್’ಗೆ ಬರುತ್ತದೆ. ಅಲ್ಲಿಗೆ ನಿಮ್ಮ ಹೆಸರು VOTING …

Read More »

ತೊಡೆಯ ಮೇಲೆ ಊಟದ ತಟ್ಟೆಯನ್ನು ಇಟ್ಟುಕೊಂಡು ಊಟ ಮಾಡಬಾರದು ಏಕೆ ಇಲ್ಲಿದೆ ನೋಡಿ..!

ತೊಡೆಯ ಮೇಲೆ ಅನ್ನವನ್ನಿಟ್ಟುಕೊಂಡು ಊಟ ಮಾಡಿದರೆ ಅನ್ನದಲ್ಲಿನ ದೇವತ್ವಕ್ಕೆ ಅಗೌರವ ತೋರಿದಂತಾಗುತ್ತದೆ. ಅನ್ನ ಬ್ರಹ್ಮದಲ್ಲಿ ನ ಸಾತ್ತ್ವಿಕತೆಯ ಲಾಭವು ಅಪೇಕ್ಷಿತ ರೀತಿಯಲ್ಲಾಗುವುದಿಲ್ಲ. ಅನ್ನವು ‘ಪೂರ್ಣಬ್ರಹ್ಮ’ವಾಗಿರುವುದರಿಂದ ಅದಕ್ಕೆ ದೇವತ್ವದ ಗೌರವ ವನ್ನು ಕೊಡಬೇಕು. ಈ ಪ್ರಕ್ರಿಯೆಯಲ್ಲಿ ಜೀವವು ತನ್ನ ರಜ-ತಮಾತ್ಮಕ ಲಹರಿಯುಕ್ತ ಕೋಶದಲ್ಲಿ ಅನ್ನವನ್ನಿಟ್ಟುಕೊಂಡು ಸೇವಿಸುತ್ತಿರುತ್ತದೆ. ಇದರಿಂದ ಜೀವವು ಅನ್ನದಿಂದ ಸಿಗುವ ಭೂಮಿ ಲಹರಿಗಳ ಲಾಭದಿಂದ ವಂಚಿತವಾಗುತ್ತದೆ. ಶರೀರದ ಸಂಪರ್ಕವು ಅನ್ನದೊಂದಿಗೆ ಹೆಚ್ಚಿನ ಪ್ರಮಾಣದಲ್ಲಾಗುತ್ತದೆ. ತೊಡೆಯ ಮೇಲೆ ತಟ್ಟೆಯನ್ನಿಟ್ಟು ಅನ್ನವನ್ನು ಸೇವಿಸಿದರೆ, …

Read More »

ನಿಮ್ಮ ವಾಹನಕ್ಕೆ ಡೀಸೆಲ್, ಪೆಟ್ರೋಲ್ ಬೇಕಾ, ಜಸ್ಟ್ ಒಂದ್ ಕ್ಲಿಕ್ ಮಾಡಿ ಸಾಕು ನಿಮ್ಮ ಮನೆಗೆ ಬರತ್ತೆ…!

ಸ್ಮಾರ್ಟ್ ಫೋನ್ ಯುಗದಲ್ಲಿ ಜನ ಕೂಡ ಸ್ಮಾರ್ಟ್ ಆಗಿದ್ದಾರೆ. ಕೂತ ಜಾಗದಲ್ಲೇ ಎಲ್ಲವೂ ಸಿಗಬೇಕು ಅನ್ನೋ ದಾವಂತದಲ್ಲಿ ವ್ಯಾಪಾರಸ್ಥರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ.. ಈಗಾಗಲೇ ಒಂದು ಕ್ಲಿಕ್ ಮಾಡೋದ್ರಿಂದ ಬೇಕರಿಯ ಕೇಕ್, ಹೋಂ ಮೇಡ್ಸ್, ಆಹಾರ, ಔಷಧಗಳು ಮನೆ ಬಾಗಲಿಗೆ ಬಂದು ಬೀಳುತ್ತಿವೆ. ಇನ್ಮುಂದೆ ಆ ಸಾಲಿಗೆ ಡೀಸೆಲ್ ಮತ್ತು ಪೆಟ್ರೋಲ್ ಕೂಡ ಸೇರಲಿದೆ. ಇಡೀ ದೇಶದಲ್ಲೇ ಮೊದಲ ಬಾರಿಗೆ ಮೊಬೈಲ್ ಡೀಸೆಲ್ ವಾಹನವೊಂದನ್ನ ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) …

Read More »

ಒಂದು ಲಕ್ಷದ ಭಾಗ್ಯಲಕ್ಷ್ಮಿ ಯೋಜನೆಯನ್ನು ಹೇಗೆ ಪಡೆದುಕೊಳ್ಳೋದು ಅನ್ನೋದು ಇಲ್ಲಿದೆ ನೋಡಿ..!

ಶಾಶ್ವತ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿರತಕ್ಕಂತಹ ಬಡತನ ರೇಖೆಗಿಂತ ಕೆಳಗಿರುವ(BPL) ಮೂರು ಮಕ್ಕಳಿರುವ BPL ಕುಟುಂಬಗಳ ಮೊದಲ ಎರಡು ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ದೊರೆಯುತ್ತಿದೆ. ರೂ.೧೯,೩೦೦/- ಮೊತ್ತ ನಿರಖು ಠೇವಣಿಯನ್ನು ಮೊದಲ ಮಗುವಿನ ಹೆಸರಿನಲ್ಲಿಡಲಾಗುವುದು ಮತ್ತು ಎರಡನೇಯ ಮಗುವಿನ ಹೆಸರಿನಲ್ಲಿ ರೂ.೧೮,೩೫೦/- ಇಡಲಾಗುವುದು. ಮತ್ತು ಮಗುವಿಗೆ ೧೮ ವರ್ಷ ಪೂರ್ಣಗೊಂಡ ನಂತರ ಮೊದಲ ಮಗುವಿಗೆ ರೂ.೧,೦೦,೦೯೭/- ಮತ್ತು ಎರಡನೇಯ ಮಗುವಿಗೆ ರೂ.೧,೦೦,೦೫೨/- ಮೊತ್ತ ನೀಡಲಾಗುತ್ತದೆ. ಈ ಮಗುವಿಗೆ ೧೫ ವರ್ಷ …

Read More »