Breaking News
Home / ಉಪಯುಕ್ತ ಮಾಹಿತಿ (page 3)

ಉಪಯುಕ್ತ ಮಾಹಿತಿ

ಬಡವರಿಗಾಗಿಯೇ ಇರುವಂತಹ ಹೈ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲಿ ಕಡಿಮೆ ವೆಚ್ಚದಲ್ಲಿ ಗುಣ ಮಟ್ಟದ ಚಿಕಿತ್ಸೆ.! ಎಲ್ಲಿ ಗೊತ್ತಾ ಮತ್ತು ಈ ಮಾಹಿತಿಯನ್ನು ಇತರರಿಗೂ ತಿಳಿಸಿ..!

ಹೌದು ನಿಜಕ್ಕೂ ಈ ಆಸ್ಪತ್ರೆ ಬಡವರ ಪಾಲಿನ ಆಸ್ಪತ್ರೆ ಅಂತಾನೆ ಹೇಳಬಹುದು, ಯಾಕಂದರೆ ಪ್ರಸ್ತುತ ದಿನಗಳಲ್ಲಿ ಉದ್ಯವಾಗಿ ಮಾರ್ಪಾಡಾಗಿರುವ ಆಸ್ಪತ್ರೆ ಹಾಗು ವೈದ್ಯರ ಮುಂದೆ, ಈ ಆಸ್ಪತ್ರೆ ಬಡವರಿಗಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣ ಮಟ್ಟದ ಚಿಕಿಸ್ಥೆಯನ್ನು ಕೊಡುತ್ತಿದೆ. ಮಾನವೀಯತೆ ಮರೆತು ಹೆಣನ ಮುಂದೆ ಇಟ್ಟುಕೊಂಡು ಹಣ ಕೀಳುವ ಅದೆಷ್ಟೂ ಆಸ್ಪತ್ರೆಗಳು ಇಂತಹ ಆಸ್ಪತ್ರೆಯನ್ನು ಹಾಗು ವೈದ್ಯರನ್ನು ನೋಡಿ ಕಲಿಯಬೇಕಾಗಿದೆ. ಅಷ್ಟಕ್ಕೂ ಈ ಬಡವರ ಪಾಲಿನ ಆಸ್ಪತ್ರೆ ಎಲ್ಲಿದೆ ಈ …

Read More »

ನಿಮ್ಮ ಮೊಬೈಲ್ ಕಳೆದು ಹೋದ್ರೆ ಚಿಂತಿಸಬೇಡಿ ಇಲ್ಲಿದೆ ಸುಲಭ ಪರಿಹಾರ ಕೇವಲ ಒಂದೇ ನಿಮಿಷದಲ್ಲಿ ಸಿಗುತ್ತದೆ..!

ಹೌದು ಕೇವಲ ಒಂದು ನಿಮಿಷನ ಅಂತ ಯೋಚನೆ ಮಾಡಬೇಡಿ ಹೇಗೆ ಏನು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಇದು ತುಂಬ ಜನರ ಸಮಸ್ಯೆ, ಮೊಬೈಲ್ ಕಳೆದು ಹೋದರೆ ಏನು ಮಾಡಬೇಕು ಅನ್ನೋದು. ಕೆಲವರು ಹೊಸ ಮೊಬೈಲ್ ಖರೀದಿ ಮಾಡುವಾಗಲೇ ಇನ್ಸುರೆನ್ಸೆ ನ ಮೊರೆ ಹೋಗುತ್ತಾರೆ ಅದು ಕೂಡ ಕೆಲ ಒಮ್ಮೆ claim ಆಗುವುದು ಅನುಮಾನ. ಇನ್ನು ಕೆಲವರು ಪ್ಲೇ ಸ್ಟೋರ್ ನಲ್ಲಿ ಸಿಗುವ ಫೇಕ್ ಆಪ್ ಗಳ ಬಲೆಗೆ …

Read More »

ಎ ಟಿ ಎಂ ಕಾರ್ಡ್ ಹೊಂದಿದವರಿಗೆ ಮೋದಿಯಿಂದ ಬಿಗ್ ಗಿಫ್ಟ್..!

ಹೌದು ಅದೇನಂತೀರಾ, ಇತ್ತೀಚಿಗೆ ಅಂದರೆ ನೋಟ್ ಬ್ಯಾನ್ ಆದಮೇಲೆ ಡಿಜಿಟಲ್ ಮತ್ತು ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ, ಅದೇ ರೀತಿ ಎ ಟಿ ಎಂ ಹೊಂದಿದವರಿಗೂ ಸಹ ಬ್ಯಾಂಕಿನ ಕಡೆಯಿಂದ ವಿಮಾ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ನೀವು ಎ.ಟಿ.ಎಮ್ ಕಾರ್ಡಗಳ ಮೂಲಕ ಮಾಡುವ ವ್ಯವಹಾರಕ್ಕನುಗುಣವಾಗಿ ವಿಮಾ ಮೊತ್ತ ಶುಲ್ಕ ರೂಪಾಯಿ 25000 ದಿಂದ ಶುರುವಾಗುತ್ತದೆ ಮತ್ತು 5 ಲಕ್ಷ ರೂಪಾಯಿಗಳಲ್ಲಿ ಅಂತ್ಯವಾಗುತ್ತದೆ. ಅಂದರೆ ನಿಮ್ಮ ವ್ಯವಹಾರಕ್ಕನುಗುಣವಾಗಿ ನಿಮಗೆ …

Read More »

ವಿದ್ಯಾರ್ಥಿಗಳಿಗೆ ಪಿಎಂ ಮೋದಿ ಸ್ಕಾಲರ್​ಷಿಪ್ ಯೋಜನೆ, ಅರ್ಜಿ ಹಾಕವುದು ಹೇಗೆ ಈ ಯೋಜನೆಯ ಲಾಭ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಿಗಲಿ ಈ ಮಾಹಿತಿಯನ್ನು ಇತರರಿಗೂ ತಿಳಿಸಿ..!

ಹೌದು ಮೋದಿ ಸರ್ಕಾರದಿಂದ ವಿದ್ಯಾರ್ಥಿಗಳಿಗಾಗಿ ಪಿಎಂ ಮೋದಿ ಸ್ಕಾಲರ್​ಷಿಪ್ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯ ಲಾಭ ಪಡೆಯುವುದು ಹೇಗೆ ಮತ್ತು ಏನು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಬಿಇ, ಬಿಟೆಕ್, ವೈದ್ಯಕೀಯ, ಫಾರ್ಮಸಿ, ಬಿಬಿಎ, ಬಿಸಿಎ ಇಂಜಿನಿಯರಿಂಗ್ ಇತ್ಯಾದಿ ವೃತ್ತಿಪರ ಶಿಕ್ಷಣದಲ್ಲಿ ಪ್ರವೇಶ ಪಡೆಯಲು ಬಯಸುವ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಕೋರ್ಸ್​ಗಳಲ್ಲಿಉನ್ನತ ಶಿಕ್ಷಣಕ್ಕಾಗಿ ಹೋಗುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕಾಗಿ …

Read More »

ಒಣಕೊಬ್ಬರಿ ಕೇವಲ ಅಡುಗೆಗೆ ಬಳಸಲಾಗುತ್ತದೆ ಅಂತ ತಿಳಿಕೊಂಡಿದ್ರೆ ಅದು ತಪ್ಪು ಈ ಒಣಕೊಬ್ಬರಿಯ ಮಹತ್ವ ತಿಳಿದರೆ ಹುಡ್ಕೊಂಡು ಹೋಗೋದು ಗ್ಯಾರೆಂಟಿ..!

ಒಣಕೊಬ್ಬರಿ ಮಹತ್ವಗಳು.. ೧. ಒಣಕೊಬ್ಬರಿಗೆ ಸಂಸ್ಕೃತದಲ್ಲಿ ಶುಷ್ಕ ನಾರಿಕೇಳ ಎಂದು ಕರೆಯುತ್ತಾರೆ .. ಒಣಕೊಬ್ಬರಿ ದಾನ ಮಾಡಿದರೆ ಮನೆಯಲ್ಲಿ ನಿತ್ಯದಾರಿದ್ರ್ಯ ಕಡಿಮೆಯಾಗುತ್ತದೆ.. ೨. ಒಣಕೊಬ್ಬರಿಯನ್ನು ತಾಂಬೂಲದಲ್ಲಿ ಇಟ್ಟು, ಕೆಂಪು ಅಥವ ಬಿಳಿ ಕಲ್ಲುಸಕ್ಕರೆ ಸಮೇತ ಗುರುಗಳಿಗೆ ಸಮರ್ಪಿಸಿದರೆ, ನಿಮ್ಮ ನಿಂತು ಹೋಗಿರುವ ಕಾರ್ಯಗಳು ಬಹಳ ಬೇಗ ಪೂರ್ತಿಯಾಗುತ್ತವೆ.. ೩. ಕಡಲೆಹಿಟ್ಟಿನ ಜೊತೆಯಲ್ಲಿ ಒಣಕೊಬ್ಬರಿಯನ್ನು ಹಾಕಿ ಕುಲದೇವರಿಗೆ ನೈವೇದ್ಯ ಮಾಡಿ, ದಂಪತಿಗಳಿಗೆ ದಾಮವನ್ನು ಮಾಡಿದರೆ, ಸ್ತ್ರೀ ದೋಷ, ಸ್ತ್ರೀ ಋಣ, ಕಡಿಮೆಯಾಗುತ್ತದೆ.. …

Read More »

ಎಲ್‌ಐಸಿ ಪಾಲಿಸಿಗೆ ಆಧಾರ್ ಲಿಂಕ್‌ ಮಾಡುವುದು ಹೇಗೆ..? ಮಾರ್ಚ್ 31 ರಂದು ಕೊನೆದಿನ..!

ವಿಮೆ ಪಾಲಿಸಿಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದನ್ನು ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ) ಕಡ್ಡಾಯಗೊಳಿಸಿರುವುದು ಹಲವರಿಗೆ ತಿಳಿದಿಲ್ಲ.ಈಗ ಆಧಾರ್‌ ಮತ್ತು ಪ್ಯಾನ್‌ ಅನ್ನು ವಿಮಾ ಪಾಲಿಸಿಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು. ವಿಮೆ ಪಾಲಿಸಿಗಳಿಗೆ ಆಧಾರ್ ಲಿಂಕ್‌ ಮಾಡಲು ಸಮಯ ನಿಗದಿ ಮಾಡಲಾಗಿದೆ. ಇದೆ ತಿಂಗಳ ಡಿ.31ರೊಳಗೆ ಗ್ರಾಹಕರು ವಿಮೆ ಪಾಲಿಸಿಗಳಿಗೆ ಆಧಾರ್ ಜೋಡಣೆ ಮಾಡುವಂತೆ ಈಗಾಗಲೇ ಎಲ್‌ಐಸಿ ಸೂಚನೆ ನೀಡಿದೆ. ಎಲ್‌ಐಸಿ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ …

Read More »

ಮೋದಿಯ ಈ ಯೋಜನೆಯಿಂದ ನಿಮ್ಮ ಮನೆಯಲ್ಲಿ ಮಕ್ಕಳಿದ್ರೆ ನೀವು ಕೋಟ್ಯಧಿಪತಿಯಾಗಬಹುದು..!

ಹೌದು ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಒಂದಲ್ಲ ಒಂದು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ.ಪ್ರಧಾನ್ ಮಂತ್ರಿ ಆವಾಸ್ ಯೋಜನೆ, ಪ್ರಧಾನ್ ಮಂತ್ರ ಯುವ ಯೋಜನೆ, ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಅಭಿಯಾನ, ಗ್ಯಾಸ್ ಸಬ್ಸಿಡಿಯಂತಹ ಇನ್ನು ಹತ್ತು ಹಲವು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.. ಈಗ ಮೋದಿಯವರ ತಂದಿರುವ ಹೊಸದೊಂದು ಯೋಜನೆ ನಿಮನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಬಹುದು.ಅದೇನಪ್ಪ ಅಂತೀರಾ…ಹೆಣ್ಣು ಮಕ್ಕಳನ್ನು ಬ್ರುಣದಲ್ಲೇ ಹತ್ಯೆ ಮಾಡುತ್ತಿರುವ ಈ ಕಾಲದಲ್ಲಿ, ಹೆಣ್ಣು …

Read More »

ನಿಮ್ಮ ಮತ್ತು ನಿಮ್ಮ ಸ್ನೇಹಿತರ ಕಾರ್ ಗ್ಯಾಸ್ನಿಂದ ಓಡುತ್ತಾ… ಹಾಗಿದ್ರೆ ಹೆಚ್ಚರ, ರಸ್ತೆಲೇ ಸುಟ್ಟು ಹೋಗಬಾರದು ಅಂದ್ರೆ ಈ ನಿಯಮಗಳನ್ನು ಪಾಲನೆ ಮಾಡಿ..!

ನಿಮ್ಮ ಕಾರು ಗ್ಯಾಸ್ ನಿದ ಓಡ್ತಾ ಇದ್ಯಾ. ಹಾಗಿದ್ರೆ ನೀವು ಎಚ್ಚರದಿಂದ ಇರಲೇ ಬೇಕು. ಸ್ವಲ್ಪ ಯಾಮಾರಿದ್ರೂ ನಿಮ್ಮ ಜೀವ ಹೋದೀತು. ಹೌದು, ಗ್ಯಾಸ್ ಸಂರ್ಪಕದಲ್ಲೇ ಓಡ್ತಾ ಇದ್ದ ಓಮ್ನಿ ವ್ಯಾನ್ ವೊಂದು ರಸ್ತೆಯಲ್ಲೇ ಸುಟ್ಟು ಕರಕಲಾದ ಘಟನೆಗಳು ಸಾಕಷ್ಟು ನಡೆದಿವೆ ಹಾಗಾಗಿ ನಿಮಗೆ ಗೊತ್ತಿರುವವರ ಕಾರಿನಲ್ಲಿ ಗ್ಯಾಸ್ ಅಳವಡಿಸಿದ್ದಾರೆ ಈ ಮಾಹಿತಿಯನ್ನು ಅವರಿಗೂ ತಿಳಿಸಿ. ಈ ಕಾರುಗಳಿಗೆ ಕೆಲವೊಮ್ಮೆ ಗ್ಯಾಸ್ ಅಳವಡಿಸುವುದು ತುಂಬ ಅಪಾಯ ಆದ್ರೂ ನಮ್ಮ ಮಂದಿ …

Read More »

ವಾಹನ ಸವಾರರೆ ಈ ನಿಮ್ಮ ಹಕ್ಕುಗಳು ಹಾಗು ನಿಯಮಗಳುನ್ನು ತಿದುಕೊಂಡ್ರೆ ಟ್ರಾಫಿಕ್ ಪೊಲೀಸ್ ಗೆ ಭಯ ಪಡುವ ಅವಶ್ಯಕತೆ ಇಲ್ಲ..!

ನಮಗೆ ಟ್ರಾಫಿಕ್ ಪೊಲೀಸ್ ಅಂದ್ರೆ ಭಯ, ಯಾಕೆಂದರೆ ಯಾವಾಗ ನಮ್ಮ ವಾಹನಗಳನ್ನು ತಡಿತಾರೋ, ಎಷ್ಟು ದಂಡ ಹಾಕ್ತಾರೋ ಅನ್ನೋದೇ ಭಯ ಆದ್ದರಿಂದ ನಾವು ಟ್ರಾಫಿಕ್ ನಿಯಮಗಳನ್ನು ತಿಳಿದಿದ್ದರೆ ಅಂತಹ ಕಿರಿ ಕಿರಿಯಿಂದ ತಪ್ಪಿಸಿಕೊಳ್ಳಬಹುದು ನೋಡಿ. 1. ಸಂಚಾರಿ ಪೊಲೀಸ್ ನಿಮ್ಮನ್ನು ಹೆಲ್ಮೆಟ್, ಲೈಸೆನ್ಸ್, ಇನ್ಸೂರೆನ್ಸ್ ಮತ್ತು ವಾಹನದ ದಾಖಲಾತಿಗಳನ್ನು ಕೇಳಿ ಪರಿಶೀಲಿಸಬೇಕು ಅಷ್ಟೇ ಯಾವುದೇ ಕಾರಣ ಜಪ್ತಿ ಮಾಡಿಕೊಳ್ಳುವಂತಿಲ್ಲ , ಒಂದು ವೇಳೆ ಜಪ್ತಿ ಮಾಡಿದಲ್ಲಿ ಅದು ಮೋಟಾರು ವೆಹಿಕಲ್ …

Read More »

ಹಾವು ಕಚ್ಚಿದ ತಕ್ಷಣ ಹೀಗೆ ಮಾಡಿ ಪ್ರಾಣ ಉಳಿಸಿ ಈ ಮಾಹಿತಿಯನ್ನು ಇತರರಿಗೂ ತಿಳಿಸಿ..!

ಹೌದು ಹಾವು ಕಚ್ಚಿ ಅದೆಷ್ಟೋ ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಮತ್ತು ಹಾವು ಕಚ್ಚಿದ ತಕ್ಷಣ ಏನು ಮಾಡಬೇಕು ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ ಹಾಗಾಗಿ ಈ ಮಾಹಿತಿಯನ್ನು ಎಲ್ಲರೊಂದಿ ಹಂಚ್ಚಿಕೊಳ್ಳಿ. ಪ್ರಪಂಚದಾದ್ಯಂತ ಪ್ರತಿವರ್ಷ ಸು.50 ಲಕ್ಷ ಜನ ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಈ ಸಂಖ್ಯೆ ಎರಡು ಲಕ್ಷ ಜನ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಹೆಚ್ಚಿನ ಜನ ಹಾವಿನ ವಿಷಕ್ಕಿಂತ ಭಯದಿಂದಲ್ಲೇ ಸಾವನ್ನಾಪ್ಪುತ್ತಿದ್ದಾರೆ. ನಮ್ಮ ದೇಶದಲ್ಲಿ 250 ಜಾತಿಯ …

Read More »