Breaking News
Home / ಉಪಯುಕ್ತ ಮಾಹಿತಿ (page 4)

ಉಪಯುಕ್ತ ಮಾಹಿತಿ

ಇತ್ತೀಚಿಗೆ ಎಟಿಎಂ ನಲ್ಲಿ ಹಣ ಕದಿಯುವವರ ಸಂಖ್ಯೆ ಹೆಚ್ಚಾಗಿದೆ ನಿಮ್ಮ ಹಣ ಸೇಫ್ ಆಗಿರಬೇಕು ಅಂದ್ರೆ ಈ ನಿಯಮಗಳನ್ನು ಪಾಲಿಸಿ..!

ಹೌದು ಇತ್ತೀಚಿಗೆ ತಂತ್ರಜ್ಞಾನ ಬೆಳೆದಂತೆ ಹಲವಾರು ರೀತಿಯ ಸಮಸ್ಯೆಗಳು ಸಹ ಹೆಚ್ಚಾಗುತ್ತವೆ.ಅದ್ರಲ್ಲೂ ಬ್ಯಾಂಕ್ ವಿಚಾರದಲ್ಲಿ ತುಂಬಾ ಸಮಸ್ಯೆಗಳು ಹೆಚ್ಚುತ್ತಿವೆ. ಅದೇ ರೀತಿ ಎಟಿಎಂ ಗಳಲ್ಲಿ ಹಣ ಕಳೆದು ಕಳೆದುಕೊಳ್ಳುವರ ಸಂಖ್ಯೆಯು ಕೂಡ ಹೆಚ್ಚಾಗಿದೆ. ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಇಂತಹ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿವೆ. ಬೆಂಗಳೂರಿನಲ್ಲಿ ಸುಮಾರು ಜನ ತಮ್ಮ ಹಣ ಕಳೆದುಕೊಂಡಿದ್ದಾರೆ.ಅದರಲ್ಲಿ ತಮ್ಮ ಎಟಿಎಂ ಕಾರ್ಡ್ ಸರಿಯಾಗಿದ್ದರು ಹಲವು ಮಂದಿ ಹಣ ಕಳೆದುಕೊಂಡಿದ್ದಾರೆ. ಇತ್ತೀಚಿಗೆ ಅಂತೂ ಹಣ ಕಳೆದುಕೊಳ್ಳುವವರ …

Read More »

ನೋ ಪಾರ್ಕಿಂಗ್ ಜಾಗದಲ್ಲಿರುವ ನಿಮ್ಮ ವಾಹನವನ್ನು ಪೊಲೀಸರು ತೆಗೆದುಕೊಂಡು ಹೋಗುವ ಮುನ್ನ ಈ ನಿಯಮಗಳನ್ನು ಪಾಲಿಸಲೇಬೇಕು, ಹೆಚ್ಚು ಹಣ ಕಟ್ಟಬೇಕಿಲ್ಲ..!

ಎಸ್ ಇವತ್ತಿನ ದಿನಗಳಲ್ಲಿ ಪ್ರತಿಯೊಂದು ನಗರಗಳಲ್ಲಿ ಹೆಚ್ಚಾಗಿ ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿ ಅದಕ್ಕೆ ಸಿಕ್ಕಾಪಟ್ಟೆ ದಂಡ ಕಟ್ಟುವ ಕಾಯಕ ಎಷ್ಟೋ ಮಂದಿಯದಾಗಿದೆ ಅಂತಹ ಕಾಯಕವನ್ನು ಬಿಡುವಂತಹ ಸುದ್ದಿ ಇಲ್ಲಿದೆ ನೋಡಿ. ಯಾವುದೇ ಒಂದು ನೋ ಪಾರ್ಕಿಂಗ್ ಜಾಗದಲ್ಲಿ ಒಂದು ವಾಹನವನ್ನು ಪೊಲೀಸ್ ತೆಗೆದುಕೊಂಡು ಹೋಗಬೇಕು ಅಂದ್ರೆ ಅದಕ್ಕೆ ಅದರದ್ದೇ ಆದ ನೀತಿ ನಿಯಮಗಳಿವೆ. ಹೇಗೆ ಏನು ಯಾವ ನಿಯಮಗಳು ಅನ್ನೋದು ಇಲ್ಲಿವೆ ನೋಡಿ. ನಿಯಮಗಳು: ೧. ಮೊದಲನೆಯದಾಗಿ …

Read More »

ಮಹಿಳೆಯರಿಗೆ ಬ್ಯಾಂಕ್ ಗಳಿಂದ ಹೆಚ್ಚಾಗಿ ನೀಡುವಂತಹ ಸಾಲ ಸೌಲಭ್ಯಗಳು ಇಲ್ಲಿವೆ ನೋಡಿ ಇವುಗಳ ಲಾಭ ಪಡೆದುಕೊಳ್ಳಿ..!

ಹೌದು ನಮ್ಮ ಭಾರತ ದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಿ ಮಹಿಳೆಯರನ್ನು ಉತ್ತಮ ರೀತಿಯಲ್ಲಿ ಬಲಪಡಿಸಬೇಕು ಅನ್ನೋದು ಸರ್ಕಾರದ ಉದ್ದೇಶಗಳಾಗಿವೆ ಹಾಗಾಗಿ ಮಹಿಳೆಯರಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ರೀತಿಯಾಗಿ ಮಹಿಳೆಯರಿಗೆ ನೀಡುವ ಸಾಲ ಸೌಲಭ್ಯಗಳ ಯೋಜನೆಗಳ ಮಾಹಿತಿ ಇಲ್ಲಿದೆ ನೋಡಿ. ಅನ್ನಪೂರ್ಣ ಯೋಜನೆ: ಇದು ಮಹಿಳೆಯರಿಗಾಗಿ ಇರುವ ಯೋಜನೆಯಾಗಿದೆ ಇದರಲ್ಲಿ ಹೋಟೆಲ್ ಮಾಡುವಂತಹ ಅವಕಾಶವಿದೆ. ಈ ಹೋಟೆಲ್ ನಲ್ಲಿ ಊಟವನ್ನು ಪ್ಯಾಕೆಟ್ ರೂಪದಲ್ಲಿ ನೀಡಬೇಕು ಮತ್ತು ಸಂಜೆಯ …

Read More »

ನಿಮ್ಮ ಮುಪ್ಪಿನ ಜೀವನ ನೆಮ್ಮದಿಯಿಂದ ಸಾಗಬೇಕು ಅಂದ್ರೆ ನೀವು ಅಟಲ್ ಪಿಂಚಣಿ ಯಾಜನೆಯನ್ನು ಪಡೆಯಬೇಕು..! ಹೇಗೆ ಪಡೆಯುವು ಅನ್ನೋದು ಇಲ್ಲಿದೆ ನೋಡಿ..!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಲ್ಲಿ ಈ ಯೋಜನೆ ಸಹ ಒಂದು ಅಟಲ್‌ ಪಿಂಚಣಿ ಯೋಜನೆ. ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ನಿವೃತ್ತಿ ಜೀವನದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು ಎಂಬುದೇ ಆಟಲ್‌ ಪಿಂಚಣಿ ಯೋಜನೆಯ ಪ್ರಮುಖ ಉದ್ದೇಶ. ಅಸಂಘಟಿತ ವಲಯದ ಎಲ್ಲ ಪ್ರಜೆಗಳಿಗೆ ಎಪಿವೈ ಅನ್ವಯವಾಗುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ರೂಪದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಇಆರ್‌ಡಿಎ) ಈ ಯೋಜನೆಯನ್ನು ಅನುಷ್ಠಾನಕ್ಕೆ …

Read More »

ಕೇಬಲ್ ಗ್ರಾಹಕರೇ ಎಚ್ಚರ ನೀವು ಇದಕ್ಕಿಂತ ಹೆಚ್ಚಿನ ಹಣ ಪಾವತಿಸುವಂತಿಲ್ಲ ಇಲ್ಲಿದೆ ನೋಡಿ ಇದರ ಸಂಪೂರ್ಣ ಮಾಹಿತಿ..!

ಎಸ್ ಕೇಬಲ್ ಬಿಲ್ ಮಾಫಿಯಾ ಅನ್ನೋದು ಸಿಕ್ಕಾಪಟ್ಟೆ ಬೆಳೆದುಕೊಂಡಿದೆ ಮತ್ತು ಕೇಬಲ್ ಬಿಲ್ ಎಷ್ಟು ಬೇಕೋ ಅಷ್ಟು ಅಂದ್ರೆ ೩೦೦ ರಿಂದ ೪೦೦ ರ ವರೆಗೆ ನಿಮಗೆ ಕೇಬಲ್ ಬಿಲ್ ಪಾವತಿ ಮಾಡಲು ಹೇಳುತ್ತಾರೆ ಆದ್ರೆ ನಿಜವಾಗಲೂ ನಿಮ್ಮದು ಅಷ್ಟೊಂದು ಬಿಲ್ ಬಂದಿರುವುದಿಲ್ಲ. ಇಂತಹ ವ್ಯವಸ್ಥೆಯನ್ನು ಮಟ್ಟ ಹಾಕಲು ನಮ್ಮ ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆ ಒಂದು ಕಾನೂನನ್ನು ಜರಿ ಮಾಡಿದೆ ಏನು ಮತ್ತು ನೀವು ಎಷ್ಟು ಹಣ …

Read More »

ನಿಮ್ಮದು ಬಿ ಪಿ ಎಲ್ ಕಾರ್ಡ್ ಆಗಿದ್ದರೆ ನಿಮಗೆ ಸಿಗುತ್ತೆ ಸರ್ಕಾರದ ಕಡೆಯಿಂದ 50 ಸಾವಿರ..!

ಹೌದು ಸರ್ಕಾದ ಕೆಲವೊಂದು ಯೋಜನೆಗಳು ಎಷ್ಟೋ ಮಂದಿಗೆ ತಲುಪುದಿಲ್ಲ ಅಂತ ಮಂದಿಗೆ ಈ ಮಾಹಿತಿ ತಲುಪಬೇಕು. ಸರ್ಕಾರದ ಕಡೆಯಿಂದ ಬಿ ಪಿ ಎಲ್ ಕಾರ್ಡ್ ಹೊಂದಿದವರಿಗೆ ೪೦ ರಿಂದ ೫೦ ಸಾವಿರದ ವರಗೆ ಹಣ ನೀಡಲಾಗುತ್ತದೆ. ಹೇಗೆ ಏನು ಅನ್ನೋದು ಇಲ್ಲಿದೆ ನೋಡಿ. ಎಸ್ ರಾಜ್ಯ ಸರ್ಕಾರದ ವತಿಯಿಂದ ಬಿ ಪಿ ಎಲ್ ಕಾರ್ಡ್ ಹೊಂದಿರುವ ಮಂದಿಗೆ ಈ ಯೋಜನೆಯನ್ನು ಬಳಸಿಕೊಳ್ಳಲು ಅವಕಾಶ ನೀಡಿದೆ. ಪಶು ಸಂಗೋಪನೆ ಇಲಾಖೆಯಿಂದ ಈ …

Read More »

ರೈಲ್ವೆ ಹುದ್ದೆ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಅದೇನಂತೀರಾ ಇಲ್ಲಿದೆ ನೋಡಿ..!

ಹೌದು ಭಾರತೀಯ ರೈಲ್ವೆ ಇತ್ತೀಚೆಗಷ್ಟೇ ಸುಮಾರು 90000 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿತ್ತು. ಈ ಪೈಕಿ ಕೆಲ ಹುದ್ದೆಗಳಿಗೆ ವಯೋಮಿತಿ ಹೆಚ್ಚಿಸಲು ರೈಲ್ವೆ ನಿರ್ಧರಿಸಿದೆ. ಸಹಾಯಕ ಲೋಕೊ ಪೈಲಟ್‌ ಮತ್ತು ಲೋಕೊ ಪೈಲಟ್‌ ಹುದ್ದೆಗೆ ನಿಗದಿ ಪಡಿಸಲಾಗಿದ್ದ ಎಲ್ಲ ವಿಭಾಗಗಳ ಮೀಸಲು ವಿಭಾಗದಲ್ಲೂ ವಯೋಮಿತಿ ಎರಡು ವರ್ಷ ಏರಿಕೆ ಮಾಡಲಾಗಿದೆ. ಸಾಮಾನ್ಯ ವರ್ಗ ಪ್ರಸ್ತುತ 28 ವರ್ಷ ಇದ್ದಿದ್ದುದು 30 ವರ್ಷಕ್ಕೆ, ಒಬಿಸಿ 31ರಿಂದ 33, ಎಸ್‌ಸಿ/ಎಸ್‌ಟಿ 33ರಿಂದ …

Read More »

ದಾಳಿಂಬೆಯ ದುಂಡಾಣು ರೋಗಕ್ಕೆ ಇಲ್ಲಿದೆ ಬಳ್ಳಾರಿ ಜಾಲಿಯ ಮದ್ದು..!

ಮುಳ್ಳು ಬೇಲಿಯಾಗಿ, ಗಟ್ಟಿ ಉರುವಲಾಗಿ ಬಳಕೆಯಾಗುತ್ತಿದ್ದ ಬಳ್ಳಾರಿ ಜಾಲಿ ಇನ್ನು ಮುಂದೆ ದಾಳಿಂಬೆಯ ದುಂಡಾಣು ರೋಗದ ನಿಯಂತ್ರಕ ಮದ್ದಾಗಿ ಬಳಕೆಯಾಗಲಿದೆ. ಬಳ್ಳಾರಿ ಜಾಲಿಯ ಸೊಪ್ಪಿನಿಂದ ಕಷಾಯ ತಯಾರಿಸಿ ಅದನ್ನು ನೀರಲ್ಲಿ ಬೆರೆಸಿ ದಾಳಿಂಬೆ ಗಿಡಕ್ಕೆ ಸಿಂಪಡಿಸುವ ಕೆಲಸವನ್ನು ಇಲ್ಲಿನ ತೋಟಗಾರಿಕೆ ವಿಶ್ವವಿದ್ಯಾಲಯದ ಸಸ್ಯರೋಗ ವಿಜ್ಞಾನಿಗಳು ಮಾಡಿದ್ದಾರೆ. ಆ ಮೂಲಕ ದುಂಡಾಣು ರೋಗ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಾದಾಮಿ ತಾಲ್ಲೂಕು ಗೋವನಕೊಪ್ಪದಲ್ಲಿ ಕಳೆದ ವರ್ಷ ಪ್ರಾಯೋಗಿಕವಾಗಿ ಕಷಾಯ ಬಳಕೆ ಮಾಡಿ ರೋಗ …

Read More »

ವಿಶ್ವದಲ್ಲೇ ಅತಿ ದೊಡ್ಡ ನೇಮಕಾತಿ ರೈಲ್ವೆಯಲ್ಲಿ 90,000 ಹುದ್ದೆಗೆ ಅರ್ಜಿ ಅಹ್ವಾನ..!

ಭಾರತೀಯ ರೈಲ್ವೆ ದೇಶಾದ್ಯಂತ ಖಾಲಿ ಇರುವ ವಿವಿಧ ದರ್ಜೆಯ 89,409 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಉದ್ಯೋಗ ನೇಮಕಾತಿ ಪ್ರಕ್ರಿಯೆ ಎಂದು ರೈಲ್ವೆ ಹೇಳಿಕೊಂಡಿದೆ. 18-31ರ ವಯೋಮಿತಿಯ, 19900- 63200 ರು. ವೇತನ ಹೊಂದಿರುವ ವಿವಿಧ ಹುದ್ದೆಗಳಿಗೆ 2018ರ ಮಾ.5ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಲೋಕೋಪೈಲಟ್‌, ಫಿಟ್ಟರ್‌, ತಾಂತ್ರಿಕ ಸಿಬ್ಬಂದಿ, ಕಾರ್ಪೆಂಟರ್‌, ಹೆಲ್ಪರ್‌, ಗೇಟ್‌ಮೆನ್‌ ಸೇರಿದಂತೆ ವಿವಿಧ ಹುದ್ದೆಯ ಮಾಹಿತಿಯನ್ನು, ರೈಲ್ವೆ …

Read More »

ಕರ್ನಾಟಕ ಪೊಲೀಸ್ ಇಲಾಖೆಯಿಂದ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನೇಮಕಾತಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್ ಇನ್ಸ್ಪೆಕ್ಟರ್( ಸಿವಿಲ್) ಸೇವೆಯಲ್ಲಿರಿವವರು ಮತ್ತು ಹೈದೆರಾಬಾದ್ ಕರ್ನಾಟಕ ಪ್ರದೇಶ ಮೀಸಲಾತಿ ಒಳಗೊಂಡ ಹುದ್ದೆಗಳಿಗೆ ಅರ್ಜಿಯನ್ನ ಆಹ್ವಾನಿಸಿದ್ದು ಆನ್ಲೈನ್ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಿಬೇಕಾಗಿರುತ್ತದೆ. ಖಾಲಿ ಇರುವ ಹುದ್ದೆಗಳ ವರ್ಗಿಕರಣವನ್ನು ಅಧಿಕೃತ ವೆಬ್ಸೈಟೇನಲ್ಲಿ ನೋಡಬಹುದಾಗಿದೆ www.ksp.gov.in ಒಟ್ಟು ಹುದ್ದೆಗಳ ಸಂಖ್ಯೆ – 164 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :15 -02 -2018 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :12 -03 -2018 ಶುಲ್ಕ …

Read More »