Breaking News
Home / ಕಥೆಗಳು

ಕಥೆಗಳು

ಹೆಣ್ಣು ಮಕ್ಕಳು ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಯಾಕೆ ಇಷ್ಟಪಡುತ್ತಾರೆ ಗೊತ್ತಾ..?

1. ಪ್ರತಿ ತಂದೆಗೆ ತನ್ನ ಮಗಳೇ ಸರ್ವಸ್ವ. ಕೆಲವು ಸರಿ ತನ್ನ ಹೆಂಡತಿಯ ಮೇಲೆ ತೋರಿಸುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯನ್ನು ಮಗಳ ಮೇಲೆ ತೋರಿಸುತ್ತಾನೆ. 2. ಗಂಡಸರಿಗೆ ಮಾತ್ರ ಸಿಗುವ ಒಂದು ದೊಡ್ದ ವರ ಎಂದರೆ ತನ್ನ ಜೀವನದಲ್ಲಿ ಮೂವರು “ಅಮ್ಮಂದಿರನ್ನು” ಪಡೆಯುವುದು. 3. ಜನ್ಮಕೊಟ್ಟ ತಾಯಿ ತನ್ನ, ರಕ್ತ ಹಚ್ಚಿಕೊಂಡ ಸಹೋದರಿ(ಎರಡನೇ ತಾಯಿ), ತನಗೆ ಹುಟ್ಟಿದ ಮಗಳು (ಮೂರನೆಯ ತಾಯಿ), 4. ಪ್ರತಿ ಮಗಳಿಗೆ ತಂದೆ ನಿಜವಾದ ಆತ್ಮೀಯ. …

Read More »

ಯಾರು ನಂಬಲ್ಲ ಅನ್ಸುತ್ತೆ ಒಬ್ಬ ಬಡವನನ್ನು ಕೇವಲ ಒಂದು ಮೇಲ್ ಐಡಿ ಆಗರ್ಭ ಶ್ರೀಮಾತನಾಗಿ ಮಾಡಿದ ಸ್ಟೋರಿ ಇಲ್ಲಿದೆ ನೋಡಿ..!

ಒಂದು ದಿನ ಒಬ್ಬ ರಾಮು ಅನ್ನೋ ವ್ಯಕ್ತಿ ಗುಮಾಸ್ತನ ಕೆಲಸಕ್ಕೆ ಅರ್ಜಿ ಹಾಕಿದ್ದ ಅರ್ಜಿ ಒಂದು ಲೈಫ್ ಇನ್ಸೂರೆನ್ಸ್ ಕಂಪನಿಗೆ ಹೋಗುತ್ತದೆ.ಆ ರಾಮು ಅನ್ನೋ ವ್ಯಕ್ತಿಯನ್ನು ಆ ಕಂಪನಿ ಎಂಡಿ ಸಂದರ್ಶನಕ್ಕೆ ಕರೆಸುತ್ತಾನೆ. ಎಂಡಿ ಮಾತನಾಡುತ್ತ ನಿಮಗೆ ನಿಮ್ಮ ಕೆಲಸ ಗುಮಾಸ್ತ ಕೆಲಸ ಹಾಗಾಗಿ ನಿಮಗೆ ಯಾವುದೇ ಸಂದರ್ಶನ ನಡೆಸುವುದಿಲ್ಲ ನಿಮಗೆ ನಾವು ಕೆಲಸ ಕೊಡುತ್ತವೆ ನಿಮಗೆ ನಿಮ್ಮ ಕೆಲಸದ ಅಧಿಕೃತ ಪತ್ರವನ್ನು ನಿಮ್ಮ ಮೆಲ್ ಐಡಿ ಕೊಡಿ ಅದಕ್ಕೆ …

Read More »

ನಾನು ನನ್ನಿಂದಲೇ ಎಂಬ ಅಹಂನಿಂದ ಅಂಧಕಾರವೇ ಹೊರತು ಬೆಳಕಿನ ಸಾಧ್ಯವಿಲ್ಲ ಎಂಬುದಕ್ಕೆ ಒಂದು ಅದ್ಬುತ ಸ್ಟೋರಿ ಇಲ್ಲಿದೆ ನೋಡಿ..!

ಒಂದು ದಿನ ಒಂದು ಮನೆಯಲ್ಲಿ ದೀಪಕ್ಕೂ ಮತ್ತು ಅದರಲ್ಲಿನ ಎಣ್ಣೆಗೂ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು. ದೀಪ” ನನ್ನಿಂದ ಜ್ಯೋತಿ ಉರಿಯುತ್ತಿದೆ ಆದ್ದರಿಂದ ಬೆಳಕು ನನ್ನದು ” ಎಂದು ಹೇಳುತ್ತದೆ. ಅದಕ್ಕೆ ಪ್ರತಿಯಾಗಿ ದೀಪದಲ್ಲಿದ್ದ ಎಣ್ಣೆ ” ನಾನು ಆ ಜ್ಯೋತಿಗೆ ಜೀವಾಳ.ನಾನೇ ಇರದಿದ್ದರೆ ಜ್ಯೋತಿಯು ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು. ಇದನ್ನು ಕೇಳಿದ ಬತ್ತಿ ” ಇಬ್ಬರು ಸುಮ್ಮನಿರಿ ನಾನು ಉರಿಯುತ್ತಿರುವದಿಂದಲೇ …

Read More »

ನಿಮಗೆ ಏನನ್ನಾದರೂ ಸಾದಿಸುವ ಛಲವಿದ್ದರೆ ಈ ಲೇಖನ ಒಮ್ಮೆ ಓದಿ, ಈ ಸೂತ್ರಗಳು ನಿಮಗೆ ಸ್ಫೂರ್ತಿಯಾಗಲಿವೆ..!

ಯಶಸ್ಸಿನ ದಾರಿ ಸುಲಭದ್ದಲ್ಲ ಯಶಸ್ಸು ಪಡೆದವರು ನಡೆದು ಬಂದ ದಾರಿಯೂ ಹೂವಿನ ಹಾಸಿಗೆಯೇನೂ ಆಗಿರುವುದಿಲ್ಲ. ಆದರೆ ಅವರು ಪಾಲಿಸುವ ಕೆಲವು ಸೂತ್ರಗಳನ್ನ ಪಾಲಿಸಿದರೆ ಬಹುಷಃ ದಾರಿ ಸುಗಮವಾಗಬಹುದು.. 1)ಗಂಟೆಗಳಲ್ಲ, ನಿಮಿಷಗಳ ಲೆಕ್ಕ: ಸಾಮನ್ಯವಾಗಿ ದಿನಗಳ ಲೆಕ್ಕದಲ್ಲಿ ತಮ್ಮ ಕೆಲಸಗಳನ್ನು ಆಯೋಜಿಸುತ್ತೇವೆ, ಇನ್ನು ಕೆಲವರು ಗಂಟೆಗಳ ಲೆಕ್ಕದಲ್ಲಿ ಪ್ಲಾನ್‌ಮಾಡುತ್ತಾರೆ. ಆದರೆ ಸಾಧಕರು ನಿಮಿಷಗಳಿಗೆ ಅನುಸಾರವಾಗಿಯೇ ಎಲ್ಲವನ್ನೂ ಲೆಕ್ಕ ಹಾಕುತ್ತಾರೆ. ಅವರಿಗೆ ಗೊತ್ತು, ಹಣವನ್ನು ಕಳೆದರೆ ಅದನ್ನು ಮತ್ತೆ ಗಳಿಸಬಹುದು. ಆದರೆ, ಸಮಯವನ್ನು …

Read More »

ಬ್ರೇಕ್ ಅಪ್ ನೋವಲ್ಲಿದ್ದೀರ ಇದನ್ನ ನೀವು ಓದಲೇಬೇಕು..!

ಪ್ರತಿ ಎಂಡಿಂಗ್ ನಲ್ಲು ಸ್ಟಾರ್ಟಿಂಗ್ ಇರ್ತದೆ ಅನ್ನೋ ಭಟ್ಟರ ಹಾಡಿನ ಸಾಲು ಸತ್ಯವಿರಬಹುದು ಆದರೆ ಮುರಿದು ಬಿದ್ದ ಪ್ರೀತಿಯ ಬಗ್ಗೆ ತಲೆ ಕೆಡಿಸಿಕೊಂಡು ಮತ್ತದೆ ಪ್ರೀತಿಯ ಹಂಬಲಿಸುವ ಮನಸ್ಸು ಮತ್ತೆ ಮೂಡುತ್ತದೆ, ಹಾಗದರೆ ಬ್ರೇಕ್ ಅಪ್ ಆದ ಮೇಲೆ ಹೇಗೆ ಇರಬೇಕು ಅನ್ನೋದು ಎಲ್ಲರ ಮನದಲ್ಲಿ ಇರೋ ಪ್ರಶ್ನೆ ಅಂತಹವರಿಗೆ ಕೆಲವು ಟಿಪ್ಸ್ ಇಲ್ಲಿದೆ :- 1)ತಿರಸ್ಕ್ರುತರಾದ ಮೇಲೆ ಮತ್ತೆ ಹೋಗುವ ತಪ್ಪು ಮಾಡದಿರುವುದು ಮಾತು ಮತ್ತು ಆರೋಪಗಳಿಗೆ ಪ್ರತಿಕ್ರಿಯಸದೆ …

Read More »

ಮೂರ್ಖರನ್ನು ಮಾಡಲು ಹೋದವರು ಮೂರ್ಖರಾದರು..!

ಅಕ್ಬರನ ಆಸ್ತಾನದಲ್ಲಿ ಬೀರಬಲ್ ಬಹಳ ಚತುರ ಎನಿಸಕೊಂಡಿದ್ದ. ಇದನ್ನು ಕಂಡಿದ್ದ ಇತರರು ಆತನಿಗೆ ಏನಾದರೂ ಮಾಡಿ ಮೂರ್ಖನ ಪಟ್ಟ ಕಟ್ಟಲು ನಿರ್ಧರಿಸಿದರು. ಒಮ್ಮೆ ಬೀರಬಲ್ ಸಭೆಗೆ ಬಂದಾಗ ಎಲ್ಲರ ಸಲಹೆಯಂತೆ ಅಕ್ಬರ್ ನು ‘ಬೀರಬಲ್ ನಿನಗೆ ನ್ಯಾಯ ಬೇಕೋ ಅಥವಾ ಚಿನ್ನದ ನಾಣ್ಯ ಬೇಕೋ’ ಎಂದು ಕೇಳಿದರು.. ಆಗ ಬೀರಬಲ್ ‘ನನಗೆ ನಾಣ್ಯಗಳು ಬೇಕು’ ಎಂದು ಹೇಳಿದ.. ಅಕ್ಬರನಿಗೆ ಈ ಮಾತು ಕೇಳಿ ಬೇಸರವಾಯ್ತು.. ‘ಬೀರಬಲ್ ನೀನು ಹಣದಾಸೆಗೆ ಮಾರುಹೋಗುವವನಲ್ಲ.. …

Read More »

ಮರಕ್ಕಿಂತ ಮರ ದೊಡ್ಡದಿರುತ್ತದೆ, ಹಾಗೆ ವ್ಯಕ್ತಿಗಿಂತ ದೊಡ್ಡ ವ್ಯಕ್ತಿ ಇದ್ದೆ ಇರುತ್ತಾನೆ ಅನ್ನೋದಕ್ಕೆ ಈ ನೈಜ ಕಥೆಯೇ ಸಾಕ್ಷಿ ಕಣ್ರೀ..!

ಅಮಿತಾ ಬಚ್ಚನ್ ವೃತ್ತಿಜೀವನದಲ್ಲಿ ಉತ್ತುಂಗದಲದ್ದ ಸಮಯ ಆಗ ಒಮ್ಮೆ ಅವರು ವಿಮಾನದಲ್ಲಿ ಪ್ರಯಾಣಿಸುತ್ತದ್ದರು,ಅವರ ಪಕ್ಕದಲ್ಲಿ ಒಬ್ಬ ಪ್ರಯಾಣಿಕನು ಸರಳ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದ ಒಬ್ಬರು ವಯಸ್ಸಾದ ಸಂಭಾವಿತ ವ್ಯಕ್ತಿ ಕುಳಿತಿದ್ದರು.ಅವರನ್ನ ನೋಡಿದರೆ ಮಧ್ಯಮ ವರ್ಗದವರು ಮತ್ತು ವಿದ್ಯಾವಂತರು ಎಂಬುದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಅಮಿತಾ ಬಚ್ಚನ್ ಗೆ ಇದ್ದ ಒಂದು ಭಾವನೆ ಎಂದರೆ ನಾನು ಯಾರೆಂದು ಇತರ ಪ್ರಯಾಣಿಕರು ಬಹುಶಃ ಗುರುತಿಸುತ್ತಾರೆ ಎಂಬುದು ಆದರೆ ಆ ಸಂಭಾವಿತ ವ್ಯಕ್ತಿ ಅಮಿತಾ …

Read More »

ನೀವು ಅದೃಷ್ಟವಂತರ ಅಥವಾ ದುರದೃಷ್ಟವಂತರ ಅನ್ನೋದಕ್ಕೆ ಒಂದು ಪಕ್ಕ ಸಾಕ್ಷಿ ಇಲ್ಲಿದೆ ನೋಡಿ..!

ಈ ವಿಚಾರದ ಬಗ್ಗೆ ಕಾರಣವನ್ನ ಪ್ರೊಫೆಸರ್ ರಿಚರ್ಡ್ ವೈಸ್ಮನ್ ಮನಶ್ಶಾಸ್ತ್ರಜ್ಞ ಹೇಳುತ್ತಾರೆ. ಅವರು ಹೇಳುವಂತೆ: ಕೆಲವರು ಯಾವಾಗಲೂ ಸರಿಯಾದ ಸಮಯದಲ್ಲಿ ಸೂಕ್ತ ಸ್ಥಳದಲ್ಲಿರುತ್ತಾರೆ, ಆದರೆ ಇತರರು ನಿರಂತರವಾಗಿ ಅವಕಾಶಗಳಿಂದ ವಂಚಿತರಾಗುತ್ತಿರುತ್ತಾರೆ ಏಕೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಆತ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡುತ್ತಾರೆ. ಅದರಲ್ಲಿ ಅದೃಷ್ಟವಂತ ಮತ್ತು ದುರಾದೃಷ್ಟವಂತರ ಬಗೆಗಿನ ಸಂಶೋದನೆಗೆ ಜನರು ಬೇಕಾಗಿದ್ದಾರೆ ಎಂಬುದು ಜಾಹಿರಾತಿನ ವಿಷಯವಾಗಿರುತ್ತದೆ, ಅದಕ್ಕೆ ಪ್ರತಿಯಾಗಿ ನೂರಾರು ಅಸಾಧಾರಣ ಪುರುಷರು ಮತ್ತು ಮಹಿಳೆಯರು ಆತನ ಸಂಶೋಧನೆಗಾಗಿ …

Read More »

ಹುಡುಗಿಯರ ಕನಸೂ..ತುಳಸಿ ಕಟ್ಟೆಯೂ..!

ಸಾವಿರಾರು ವರ್ಷಗಳಿಂದ ಕೃತಕ ಗೌರವದ ಗೋರಿಯಲ್ಲಿ ಹೂತು ಹೋಗಿರುವ ಹೆಣ್ಣು ಇಂದಿನ ಹೈಟೆಕ್ ಯುಗದಲ್ಲೂ ಡಿಜಿಟಲೈಸ್ ಆಗಿ ಶೋಷಣೆಗೆ ಒಳಗಾಗುತ್ತಿದ್ದಾಳೆ. ಅದೇನೋ ಗೊತ್ತಿಲ್ಲ ಅನೇಕರಿಗೆ ಹೆಣ್ಣು, ಮಗಳು, ಹುಡುಗಿ, ಮಹಿಳೆ ಎಂದ ತಕ್ಷಣ ಅದೊಂದು ತೆರನಾದ ಅನಾವಶ್ಯಕ ಗೊಂದಲ, ಕಾಳಜಿ, ಸಿಟ್ಟು, ಪುರುಷತ್ವ ಒಟ್ಟಿಗೆ ಬಂದು ಊಟೆಯೊಡೆಯುತ್ತದೆ..! ಸಂವಿಧಾನದ ನಿಯಮಗಳಿಗಿಂತ ಹುಡುಗಿಯರ ಮೇಲಿರುವ ಕಾಲಂ ಗಳೇ ಜಾಸ್ತಿ. ನಮಗೆ ರಾತ್ರಿಗಳು ನಿಷಿದ್ಧ! ನಮ್ಮ ಮಾತು, ನೋಟ, ಉಡುಗೆ ತೊಡುಗೆ ಮೇಲೆ …

Read More »

ಈ ಹತ್ತು ಮಾತುಗಳು ನಿಮ್ಮ ಜೀವನದ ದಿಕ್ಕನೇ ಬದಲಿಸ ಬಹುದು ಒಮ್ಮೆ ಓದಿ ನೋಡಿ….!

* ನಾನೆ ನನ್ನ ಜೀವನದ ವಸ್ತು ಶಿಲ್ಪಿ. ನಾನೆ ಅದಕ್ಕೆ ಅಡಿಪಾಯ ಹಾಕುತ್ತೇನೆ, ವಿಷಯಗಳನ್ನ ಆಯ್ಕೆ ಮಾಡುತ್ತೇನೆ. * ನನ್ನ ದೇಹ ಆರೋಗ್ಯವಾಗಿದೆ, ಮನಸ್ಸು ಅದ್ಭುತವಾಗಿದೆ, ಆತ್ಮ ಶಾಂತವಾಗಿದೆ. ಹೆಚ್ಚಿನ ಉಪಯುಕ್ತ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಹಾಗು ಶೇರ್ ಮಾಡಲು ಮರೆಯದಿರಿ…. * ನಾನು ಈಗಾಗಲೇ ಬಳಸಲು ಆರಂಭಿಸಿರುವಂತಹ ಅಂತ್ಯವಿಲ್ಲದಸ್ಟು ಪ್ರತಿಭೆ ನನ್ನಲಿದೆ. * ನನಗೆ ಕೇಡು ಉಂಟುಮಾಡಲು ಯತ್ನಿಸಿದವರನ್ನು ನಾನು ಕ್ಷಮಿಸಿದ್ದೇನೆ. ಶಾಂತಿಯುತವಾಗಿ ಅವರಿಂದ ದೂರವಿರುತ್ತೇನೆ. …

Read More »