Breaking News
Home / ತಂತ್ರಜ್ಞಾನ

ತಂತ್ರಜ್ಞಾನ

ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್’ಗಳು ಇದ್ರೆ ನಿಮ್ಮ ಖುಷಿಗೆ ತಡೆಯೇ ಇಲ್ಲ ಅಂತ ಹೇಳಬಹುದು..!

1.ಸ್ವಾರ್ಕಿಟ್ (SWORKIT): ಇದು ಫಿಟ್‌ನೆಸ್‌ಗೆ ಸಂಬಂಧಿಸಿದ ಆ್ಯಪ್. ತೂಕ ಇಳಿಸಿಕೊಳ್ಳೋದು, ಹೆಚ್ಚು ಸ್ಟ್ರಾಂಗ್ ಆಗೋದು, ದೇಹಕ್ಕೆ ಫ್ಲೆಕ್ಸಿಬಿಲಿಟಿ ತಂದುಕೊಳ್ಳೋದು ಸೇರಿದಂತೆ ನಿಮ್ಮ ಅಗತ್ಯಕ್ಕೆ ತಕ್ಕಂಥ ಹಲವಾರು ಎಕ್ಸರ್‌ಸೈಸ್’ಗಳು ಇದರಲ್ಲಿವೆ. ನಿಮ್ಮ ಅವಶ್ಯಕತೆ ತಿಳಿಸಿದರೆ ಅದಕ್ಕೆ ತಕ್ಕಂಥ ವ್ಯಾಯಾಮಗಳ ಪ್ಲಾನ್‌ನ್ನ ಈ ಆ್ಯಪ್ ಸಿದ್ಧಪಡಿಸಿಕೊಡುತ್ತೆ. ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತೆ. ಪ್ರತಿಯೊಂದು ವ್ಯಾಯಾಮ ಮಾಡುವ ಬಗೆಯನ್ನೂ ಇದೇ ಕಲಿಸಿಕೊಡುತ್ತೆ. ಯೋಗ, ಸ್ಟ್ರೆಚಿಂಗ್, ಕಾರ್ಡಿಯೊ ಸೇರಿದಂತೆ ಹಲವು ಎಕ್ಸರ್‌ಸೈಸ್‌ಗಳನ್ನು ಇದರಿಂದ …

Read More »