Breaking News
Home / ಭಕ್ತಿ

ಭಕ್ತಿ

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9663542672 call/ whatsapp/ mail sudharshanacharya72@gmail.com ಮೇಷ ನಿಮ್ಮ ಸುತ್ತಲಿನ ಸುಮಾರು ತುಂಬ ಬೇಡಿಕೆಯಿಡುತ್ತಾರೆಂದು ನಿಮಗನಿಸುತ್ತದೆ-ನಿಮಗೆ ಸಾಧ್ಯವಿರುವುದಕ್ಕಿಂತ ಹೆಚ್ಚು ಮಾಡಲು ಒಪ್ಪಿಕೊಳ್ಳಬೇಡಿ- ಮತ್ತು ಇತರರನ್ನು …

Read More »

ನೀವು ಮನೆಗೆ ಗಣೇಶ ತರುತ್ತಿದ್ದಿರಾ ಹಾಗಾದರೆ ಈ ಅಂಶಗಳ ಬಗ್ಗೆ ಎಚ್ಚರವಿರಲಿ..!

ಹೌದು ಗಣೇಶ ಹಬ್ಬ ಬಂತೆಂದರೆ ಮಕ್ಕಳಿಗೆ ಎಲ್ಲಿಲ್ಲಿದ ಖುಷಿ ಮತ್ತು ಮಕ್ಕಳಿಗೆ ಮನೆಯಲ್ಲಿ ಗಣೇಶನ್ನು ಕೂರಿಸುವುದು ಎಂದರೆ ಸಂಭ್ರಮ. ಆದರೆ ಗಣೇಶ ವಿಗ್ರಹವನ್ನು ಕೂರಿಸುವುದೆಂದರೆ ಮಕ್ಕಳಾಟವಲ್ಲ. ಗಣೇಶನನ್ನು ತರುವಾಗ ವಿಘ್ನವಾದರೆ ಅಥವಾ ವಿರೂಪಗೊಂಡ ಗಣೇಶ ಮೂರ್ತಿಯನ್ನು ಕೂರಿಸಬಾರದು, ಅದರಿಂದ ತೊಂದರೆಗಳು ತಪ್ಪಿದ್ದಲ್ಲ ಆದ್ದರಿಂದ ಈ ಕೆಳಗಿನ ಅಂಶಗಳ ಬಗ್ಗೆ ಗಮನವಿರಲಿ. ಮನೆಯಲ್ಲಿ ಗಣೇಶನನ್ನು ಕೂರಿಸುವ ಮುನ್ನ ವಾಸ್ತುವಿನ ಬಗ್ಗೆ ತಿಳಿದುಕೊಳ್ಳಿ. ಬಿಳಿ ಬಣ್ಣದ ಗಣೇಶನ ಮೂರ್ತಿ ಮನೆಗೆ ತಂದರೆ ಯಶಸ್ಸು, …

Read More »

ಗಣೇಶನ ಹಿಂಭಾಗವನ್ನು ನೋಡಬಾರದು ಅಂತ ಹೇಳೋದು ಯಾಕೆ ಗೊತ್ತಾ..?

ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಹಾಗೆ ಪೂಜೆ ಮಾಡುವಾಗ ಮತ್ತು ದೇವಸ್ಥಾನದಲ್ಲಿ ಗಣೇಶನ ಹಿಂಬದಿಯನ್ನು ಮಾತ್ರ ನೋಡಬಾರದು ಕಾರಣ ಶಾಸ್ತ್ರಗಳಲ್ಲಿ ಗಣೇಶನ ಹಿಂಭಾಗ ನೋಡುವುದನ್ನು ನಿಷೇಧಿಸಲಾಗಿದೆ ಅಂದರೆ ಗಣೇಶನನ್ನು ಹಿಂಭಾಗದಿಂದ ದರ್ಶನ ಮಾಡಬಾರುದು ಎಂದರ್ಥ. ಗಣೇಶನ ಶರೀರದ ಪ್ರತಿಯೊಂದು ಅಂಗಾಂಗವೂ ತನ್ನದೇ ಆದ ಮೌಲ್ಯ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಆನೆ ತಲೆಯಲ್ಲಿ ನಂಬಿಕೆ, ಬುದ್ಧಿವಂತಿಕೆ ಮತ್ತು …

Read More »

ಸಕಲ ಜೀವ ಕೋಟಿಯ ಕಲ್ಯಾಣಕ್ಕಾಗಿ ಇರುವ ಈ ದುಗ್ಗಮ್ಮನ ಮಹಿಮೆ ಗೊತ್ತಾದ್ರೆ ನೀವು ಒಮ್ಮೆ ಹೋಗ್ತೀರಾ ಅನ್ಸುತ್ತೆ..!

ದೇವನಗರಿ ದಾವಣಗೆರೆಗೆ ದುರ್ಗಾಂಬಿಕಾ ದೇವಿಯ ಅಭಯವಿದೆ. ಈ ತಾಯಿ ನಗರ ದೇವತೆಯಾಗಿ, ಊರ ದೇವತೆಯಾಗಿ ಭಕ್ತರ ಸಂಕಷ್ಟ ಹರಿಸುವ ತಾಯಿಯಾಗಿ, ಬೇಡಿದವರಿಗೆ ಮಗುವಾಗಿ ಒಲಿಯುತ್ತಾಳೆ. ದಾವಣಗೆರೆ ಹಳೇ ಪಟೇಯಲ್ಲಿ ನೆಲೆ ನಿಂತಿರುವ ದುರ್ಗಾಂಬಿಕಾ ದೇವಿ ದುಗ್ಗಮ್ಮಳಾಗಿ ಸಕಲ ಜೀವ ಕೋಟಿಯ ಕಲ್ಯಾಣಕ್ಕೆ ಸಂಕಲ್ಪ ಮಾಡಿದ್ದಾಳೆ. ದಾವಣಗೆರೆ ನಗರದ ಹಳೇ ಭಾಗದಲ್ಲಿ ದುರ್ಗಾಂಬಿಕಾ ದೇವಸ್ಥಾನವಿದ್ದು, ದೇವಿಗೆ ಪ್ರತಿನಿತ್ಯ ಧಾರ್ಮಿಕ ವಿಧಿವಿಧಾನಗಳು, ಪೂಜಾ ಕೈಂಕಾರ್ಯಗಳು ನೆರವೇರುತ್ತವೆ. ಸಂತಾನ, ಆರೋಗ್ಯ, ಉದ್ಯೋಗ, ಕೃಷಿ, ವ್ಯಾಪಾರ, …

Read More »

ನಿಮ್ಮ ಮನೆಯ ಮುಂದೆ ಕುದರೆ ಲಾಳ ನೇತು ಹಾಕಿದ್ರೆ ಇಷ್ಟೊಂದು ಲಾಭನ ವಾವ್..!

ಹೌದು ಕೆಲವೊಂದು ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಅದೃಷ್ಟ ಅಂತ ಹೇಳುತ್ತಾರೆ ಇನ್ನು ಕೆಲ ವಸ್ತುಗಳು ಮನೆಯ ಮನೆಯ ಮುಂದೆ ಇದ್ರೆ ಇನ್ನು ಒಳಿತು ಅಂತ ಹೇಳಲಾಗುತ್ತದೆ ಅಂತಹ ವಸ್ತುಗಳಲ್ಲಿ ಈ ಕುದರೆ ಲಾಳ ಸಹ ಒಂದಾಗಿದೆ. ಈ ಕುದರೆ ಲಾಳ ಮನೆಯ ಮುಂದೆ ಇದ್ರೆ ಏನು ಲಾಭ ಅನ್ನೋದು ಇಲ್ಲಿದೆ ನೋಡಿ: ಭಾಗ್ಯ: ಈ ಕುದರೆ ಲಾಳ ಮನೆಯ ಮುಂದೆ ಇದ್ರೆ ಮನೆಯಲ್ಲಿ ಇರುವವವರಿಗೆ ಎಲ್ಲ ರೀತಿಯ ಒಳ್ಳೆಯ ಭಾಗ್ಯ …

Read More »

ರಾಜ್ಯದಲ್ಲೇ ಹೆಚ್ಚು ಪ್ರಸಿದ್ದಿ ಹೊಂದಿರುವ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರೆ ಸಂತಾನ ಭಾಗ್ಯ ಲಭಿಸಲಿದೆ ಈ ದೇವರ ವಿಶೇಷತೆ ಏನು ಗೊತ್ತಾ…?

ಶ್ರೀ ಕ್ಷೇತ್ರ ರಾಮಾಯಣ ಕಾಲದಲ್ಲಿ ವಾಲ್ಮೀಕಿ ನಿರ್ಮಿಸಿದ ಇತಿಹಾಸ ಪ್ರಸಿದ್ಧ ಹಾಲುರಾಮೇಶ್ವರವಿದು. ಇಲ್ಲಿ ಉದ್ಬವ ಗಂಗೆ ಪವಾಡ .ಈ ಬಾವಿಯೊಳಗಿಂದ ನಿಮ್ಮ ಇಷ್ಟಾನುಸಾರ ಸಿದ್ಧಿ ಪ್ರಸಾದ ಮೇಲೆದ್ದು ಬರುವುದು, ಮೈಸೂರು ಮಹಾರಾಜರು ಸಹ ಇಲ್ಲಿ ಫಲ ಬೇಡಲು ಬಂದ ಇತಿಹಾಸವಿದೆ. ಇದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಿಂದ 11 ಕಿಲೋ ಮೀಟರ್ ದೂರದಲ್ಲಿದೆ . ಶ್ರೀ ಕ್ಷೇತ್ರ ಹಾಲು ರಾಮೇಶ್ವರ ದಕ್ಷಿಣ ಕಾಶಿ ಎಂದೇ ಖ್ಯಾತವಾದ ಪವಿತ್ರ ಪುಣ್ಯಕ್ಷೇತ್ರ. ನೀರಗುಡ್ಡ, …

Read More »

ತುಲಾ ವೃಶ್ಚಿಕ ಧನಸ್ಸು ಮಕರ ಕುಂಭ ಮೀನ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ತುಲಾ ರಾಶಿಯ ವರ್ಷ ಭವಿಷ್ಯ ಚಿತ್ತಾ3,4 ಸ್ವಾತಿ, ವಿಶಾಖ1,2,3 [ರ,ರಿ,ರು,ರೆ,ರೊ,ತ,ತಿ,ತು,ತೆ] ತುಲಾ ರಾಶಿಯವರಿಗೆ ಗುರುಗ್ರಹವು 12.10.2018ವರೆಗೆ ನಿಮ್ಮರಾಶಿಯಲ್ಲೇ ಇರುವುದರಿಂದ ಯಶಸ್ಸು ಹಾನಿಯು ಬಂಧುಮಿತ್ರರೊಡನೆ ವಿರೋಧವು ಚಿತ್ತ ಚಂಚಲವು ಚೈತನ್ಯ ಕುಂದಿದಂತೆ ಭಾಸವಾಗುತ್ತದೆ ಭಾಗ್ಯ ಹಾನಿಯು ಭಯವು ಉಂಟಾಗುತ್ತದೆ ಮುಖದಲ್ಲಿ ತೇಜಸ್ಸು ಕಡಿಮೆಯಾಗುವುದು ಸ್ವ ಉದ್ಯೋಗಿಗಳಿಗೆ ಮಂದಗತಿಯಲ್ಲಿ ಪ್ರಗತಿ ಕಾಣುತ್ತದೆ ಮಧುಮೇಹ ರೋಗದ ತೊಂದರೆಯಿಂದ ಬಳಲುತ್ತೀರಿ ಧರ್ಮಗುರಗಳ ಕೋಪಕ್ಕೆ ತುತ್ತಾಗುವಿರಿ ಮಕ್ಕಳಲ್ಲಿ ಆರೋಗ್ಯ ತೊಂದರೆಗಳು ಕಾಣುತ್ತದೆ. 12.10.2018ರ ನಂತರ ವೃಶ್ಚಿಕಕ್ಕೆ ಗುರು ಪ್ರವೇಶವಾದನಂತರ …

Read More »

ಕನ್ಯಾ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ಉತ್ತರ2,3,4 ಹಸ್ತ, ಚಿತ್ತ1,2 [ಟೊ,ಪ,ಪಿ,ಪು,ಷ,ಣ,ಠ,ಪೆ,ಪೂ] ಕನ್ಯಾರಾಶಿಯವರಿಗೆ ಗುರುಗ್ರಹವು 12.10.2018ವರೆಗೆ ತುಲಾರಾಶಿಯಲ್ಲಿ 2ನೇ ಮನೆಯ ಫಲವನ್ನು ಕೊಡುತ್ತದೆ ಮನಸ್ಸಿಗೆ ಸೌಖ್ಯವು ಯಶಸ್ಸು ಸ್ಥಿರ ಹಾಗೂ ಚರ ಆಸ್ತಿಯ ಸಮಸ್ಸೆಗಳು ಬಗೆ ಹರಿಯುತ್ತದೆ ವೃದ್ಧಿಯು ಸೌಭಾಗ್ಯವು ಧನ ಲಾಭವು ರತ್ನಾಭರಣಗಳನ್ನು ಖರೀದಿಸುವಿರಿ ಕೀರ್ತಿಯು, ಧರ್ಮಕಾರ್ಯಗಳಲ್ಲಿ ಆಸಕ್ತಿಯು ಉಂಟಾಗುತ್ತದೆ ವಿವಾಹಾದಿ ಶುಭಕಾರ್ಯಗಳು ನೆರವೇರುತ್ತದೆ ಒಳ್ಳೆಯ ಮಾತುಗಾರಿಕೆ ವಿಶೇಷವಾಗಿ ಭಾಷಣಕಾರರಿಗೆ ಧಾರ್ಮಿಕ ಮುಖಂಡರಿಗೆ ವಿಶೇಷ ಪ್ರೋತ್ಸಾಹ ಸಿಗುತ್ತದೆ ನೇತ್ರ ದೋಷಗಳು ಪರಿಹಾರವಾಗುತ್ತದೆ ನೆನಪಿನ ಶಕ್ತಿಯು ವೃದ್ಧಿಯಾಗುತ್ತದೆ. …

Read More »

ಸಿಂಹ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..?

ಮಖ, ಪುಬ್ಬ, ಉತ್ತರ1 [ಮ,ಮಿ,ಮು,ಮೊ,ಮೆ,ಟ,ಟಿ,ಟು,ಟೆ] ಸಿಂಹ ರಾಶಿಯವರಿಗೆ ಗುರು ಗ್ರಹವು 12.10.2018ರ ವರೆಗೆ ತುಲಾರಾಶಿ 3ನೇ ಮನೆಯಲ್ಲಿ ಫಲವನ್ನು ಕೊಡುತ್ತದೆ ಸಹೋದರ ಸಹೋದರಿಯರ ಪ್ರೀತಿಗೆ ಪಾತ್ರರಾಗುವಿರಿ ಜನ ಸಂಪರ್ಕವನ್ನು ಬೆಳೆಸುವಿರಿ ಅಧಿಕ ದುಃಖವು ಬಂಧುಗಳಿಗೆ ಅರಿಷ್ಟವು ದಾರಿದ್ರ್ಯವು ದೇಹ ಪೀಡೆಯು ಮಾನ ಹಾನಿಯು ಅಧಿಕ ತಿರುಗಾಟವು ಉಂಟಾಗುತ್ತದೆ ಆಸ್ತಿ ಹಂಚಿಕೆ ವಿಚಾರದಲ್ಲಿ ಕಲಹಗಳು ಉಂಟಾಗಿ ಅದು ಕೋರ್ಟ್ ಹಂತಕ್ಕೆ ಹೋಗುತ್ತದೆ ನಿಮ್ಮ ಸುತ್ತಮುತ್ತ ಇರುವವರೇ ನಿಮಗೆ ತಿರುಗಿ ಬೀಳುತ್ತಾರೆ ನಿಮ್ಮ …

Read More »

ಕಟಕ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ಪುನರ್ವಸು4, ಪುಷ್ಯ, ಆಶ್ಲೇಷ [ಹಿ,ಹು,ಹೆ,ಹೊ,ಹ,ಡಿ,ಡು,ಡೆ,ಡೊ] ಕಟಕರಾಶಿಯವರಿಗೆ ಗುರುಗ್ರಹವು 4ನೇ ಮನೆಯಲ್ಲಿ 12.10.2018ರವರೆಗೆ ಇರುವುದರಿಂದ ಚಿಂತೆಯು ಬುದ್ದಿ ಚಂಚಲತೆಯು ತೇಜೋಹಾನಿಯೂ ಸೌಖ್ಯ ಹಾನಿಯು ಗೌಪ್ಯ ವ್ಯವಹಾರಗಳು ಬಹಿರಂಗವಾಗಬಹುದು ದೇಶ ಬಿಟ್ಟು ಹೋಗುವಿಕೆಯು ಕಲಹವು ಉಂಟಾಗುತ್ತದೆ ಮನೆಯ ಪರಿಸರವು ತೃಪ್ತಿಕರವಾಗಿರುವುದಿಲ್ಲ ಕೃಷಿಕರಿಗೆ ಆರ್ಥಿಕ ತೊಂದರೆಗಳು ಕಾಣಬಹುದು ನೈಸರ್ಗಿಕ ಕಾರಣದಿಂದ ಬೆಳೆ ನಷ್ಟ ಉಂಟಾಗುತ್ತದೆ ಅಧ್ಯಯನ ಮಾಡುವ ಮಕ್ಕಳು ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಚಿನ್ನರತ್ನಗಳಿಂದ ನಷ್ಟವಾಗುತ್ತದೆ. 12.10.2018ರ ನಂತರ ನಿಮ್ಮ ರಾಶಿಗೆ ಗುರು ಬಲ ಬರುವ …

Read More »