Breaking News
Home / ಭಕ್ತಿ / ಜೋತಿಷ್ಯ (page 2)

ಜೋತಿಷ್ಯ

ವೃಷಭ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ಕೃತ್ತಿಕ2,3,4, ರೋಹಿಣಿ, ಮೃಗಶಿರ1,2 [ಇ,ಉ,ಎ,ಒ,ವ,ವಿ,ವು,ವೆ,ವೊ] ವೃಷಭ ರಾಶಿಯವರಿಗೆ ಗುರು ಗ್ರಹವು 12.09.2017 ರಿಂದ 12.10.2018 ರವರೆಗೆ ತುಲಾರಾಶಿಯಲ್ಲಿ ಇದ್ದು 6ನೇ ಮನೆಯ ಫಲವನ್ನು ಕೊಡುತ್ತದೆ ವ್ಯಾಪಾರ ವ್ಯವಹಾರಗಳು ಉತ್ತಮವಾಗಿರುತ್ತದೆ ದೇವತಾಕಾರ್ಯಗಳಿಂದ ಮಾನಸಿಕನೆಮ್ಮದಿ ಕಾಣುವಿರಿ ಹೆಂಡತಿ ಮಕ್ಕಳೊಡನೆ ವಿರೋಧ ಬಂಧು ಮಿತ್ರರೊಡನೆ ಕಲಹವು ಹಿತಶತ್ರುಗಳು ವಿಜೃಂಬಿಸಬಹುದು ದೇಹದಲ್ಲಿ ವೃಣ ಹುರುಕು, ಖಜ್ಜಿ, ಹುಣ್ಣು ಬಾಧೆಯು ಚೋರ ಭಯವು ಅಗ್ನಿಯ ಭಯವು ಉಂಟಾಗುತ್ತದೆ ಲೇವಾದೇವಿ ವ್ಯವಹಾರಗಳಲ್ಲಿ ಮಧ್ಯಸ್ಥಿಕೆಯನ್ನು ವಹಿಸಬೇಡಿ ಮಾನಸಿಕವಾಗಿ ಜರ್ಜರಿತರಾಗುವ ಸಂಭವವಿರುತ್ತದೆ. …

Read More »

ಮೇಷ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ಅಶ್ವಿನಿ, ಭರಣಿ, ಕೃತ್ತಿಕ 1ನೇ ಪಾದ [ಚು,ಚೆ,ಚೊ,ಲ,ಲಿ,ಲು,ಲೆ,ಲೋ,ಅ] ಮೇಷ ರಾಶಿಯವರಿಗೆ ಈ ವರ್ಷ ಗುರುಗ್ರಹವು 12.09.2017 ರಿಂದ 11.10.2018 ರವರೆಗೆ ತುಲಾರಾಶಿಯಲ್ಲಿ ಇರುವ ಕಾರಣ 7ನೇ ಮನೆಯ ಫಲವನ್ನು ಕೊಡುತ್ತದೆ. ಗುರುಗ್ರಹವು 7ನೇ ಮನೆಯಲ್ಲಿರುವುದರಿಂದ ಆರೋಗ್ಯ ಉತ್ತಮ ಅಧಿಕಾರಿಗಳ ಭೇಟಿ ವಿವಾಹಾದಿ ಮಂಗಳ ಕಾರ್ಯಗಳು ನೆರವೇರುತ್ತದೆ ಪ್ರಯಾಣಗಳಿಂದ ಲಾಭ ಉಂಟಾಗುತ್ತದೆ ವ್ಯಾಜ್ಯಗಳಲ್ಲಿ ಜಯವು, ಸಂಘ ಸಂಸ್ಥೆಯಲ್ಲಿ ಹೆಸರು ಕೀರ್ತಿಗಳಿಸುವಿರಿ ವೈವಾಹಿಕ ಜೀವನ ತೃಪ್ತಿಕರವಾಗಿರುತ್ತದೆ ಉದ್ಯೋಗಪ್ರಾಪ್ತಿ ಮುಂತಾದ ಶುಭ ಫಲಗಳು ಪ್ರಾಪ್ತವಾಗುತ್ತದೆ. …

Read More »

ನೀವು ಈ ಏಳು ನಿಯಮಗಳನ್ನು ಪಾಲಿಸಿದರೆ ಸಾಕು ನೀವು 2018 ರಲ್ಲಿ ಶ್ರೀಮಂತರಾಗುವು ಗ್ಯಾರೆಂಟಿ ಕಣ್ರೀ..!

ಹೌದು ಇದೇನಪ್ಪ ಇಂತಹ ಸುದ್ದಿ ಅಂತೀರಾ ಒಬ್ಬ ವ್ಯಕ್ತಿ ಜೀವನದ್ಲಲಿ ತುಂಬಾ ಮುಂದೆಬರಬೇಕು ಅಥವಾ ಹೆಚ್ಚು ಹಣಗಳಿಸಬೇಕು ಅಂದ್ರೆ ಅದಕ್ಕೆ ಅದರದ್ದೇ ಆದ ಕೆಲವೊಂದು ಸಂಪ್ರದಾಯಗಳು ಸಹ ಇವೆ ಅಂತಹ ಕೆಲ ಸಂಪ್ರದಾಯದ ಏಳು ನಿಯಮಗಳು ಇಲ್ಲಿವೆ ನೋಡಿ. 1 ಒಂದೇ ಕೋಣೆಯಲ್ಲಿ ಲಕ್ಷ್ಮಿ ದೇವಿಯ ಬೇರೆ ಬೇರೆ ಫೋಟೋಗಳು ಇಡುವುದು ಶುಭಫಲ ನೀಡುವುದಿಲ್ಲ, ಪ್ರತಿ ಶುಕ್ರವಾರ ಸಂಪತ್ತಿಗಾಗಿ ಶ್ರೀ ಲಕ್ಷ್ಮಿಯ ಪೂಜೆಯನ್ನು ತಪ್ಪದೆ ಮಾಡಬೇಕು. 2.ಹರಿದ ಪರ್ಸ್ ಅಥವಾ …

Read More »

ಸಂತಾನ ದೋಷಕ್ಕೆ ಇಲ್ಲಿದೆ ನೋಡಿ ಪರಿಹಾರ..!

ಮಕ್ಕಳು ಹಾಗದೇ ಇರುವುದು , ಮಕ್ಕಳು ಜನಿಸಿ ಮರಣ ಹೊಂದುವುದು ಮತ್ತು ಪದೇ ಪದೇ ಗರ್ಭಪಾತವಾಗುವುದು ಇದಕ್ಕೆ ಅನೇಕ ರೀತಿಯಲ್ಲಿ ನಮಗೆ ಉಂಟಾಗಿರುವ ಶಾಪವೇ ಕಾರಣವಾಗಿರುತ್ತದೆ. ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾರಿಂದ ಶಾಪ ಬಂದಿದೆ ಎಂಬುದನ್ನು ತಿಳಿಯಬಹುದು ಮತ್ತು ಪರಿಹಾರ ಕಂಡುಕೊಳ್ಳಬಹುದು. 1. ಪಿತೃಶಾಪ 2. ಮಾತೃಶಾಪ 3. ದೇವಶಾಪ 4. ಶತೃಶಾಪ 5. ಸ್ತ್ರೀ ಶಾಪ 6. ವಿಷ್ಣು ಶಾಪ 7. ಸರ್ಪ ಶಾಪ 8. ಮಾರ್ಜಾಲ ಶಾಪ …

Read More »

ಸುಖ ಜೀವನಕ್ಕೆ 25 ಪರಿಹಾರ ಸೂತ್ರಗಳು..!

1. ನಿಮ್ಮ ಮನೆಯ ಮುಖ್ಯದ್ವಾರದಿಂದ ಒಳ್ಳೆಯ ಗಾಳಿ, ಬೆಳಕು ಬರುವ ಹಾಗೆ ನೋಡಿಕೊಳ್ಳಿ. 2. ಪೂರ್ವದ ಗೋಡೆಯಲ್ಲು ನಿಮ್ಮ ಕುಟುಂಬದ ಪೋಟೋವನ್ನು ಹಾಕಿ, ಇದರಿಂದ ಕುಟುಂಬದಲ್ಲಿ ಭಾಂದವ್ಯ ಹೆಚ್ಚುತ್ತದೆ. 3. ಮಲಗುವಾಗ ದಂಪತಿಗಳು ಬೇರೆ ಬೇರೆ ಹಾಸಿಗೆ ಮತ್ತು ಓದಿಕೆಗಳನ್ನು ಉಪಯೋಗಿಸಬೇಡಿ. 4. ನೀವು ಬಳಸುವ ಊಟದ ಟೇಬಲ್ ಸುತ್ತಾ ಆಸನಗಳು( ಛೇರ್) ಬರುವ ಹಾಗೇ ಇಡಬೇಕು ಮತ್ತು ಕುಟುಂಬದವರೆಲ್ಲಾ ಒಟ್ಟಿಗೆ ಕೂತು ಊಟ ಮಾಡಬೇಕು. 5. ನಿಮ್ಮ ಮನೆಯ …

Read More »

ಶನಿ ಜಯಂತಿ ಆಚರಿಸುವುದರಿಂದ ಸಿಗುವ ಫಲ..! ಶ್ರೀ ಶನೇಶ್ಚರ ಜಯಂತಿ 14.02.2018 ಬುಧವಾರ.

ಶ್ರೀ ಶನೇಶ್ಚರ ಸ್ವಾಮಿಯು ಶ್ರೀ ವಿಭವ ನಾಮ ಸಂವಸ್ಸರ, ಮಾಘಮಾಸ, ಕೃಷ್ಣಪಕ್ಷ ಚತುರ್ದಶಿ ತಿಥಿಯಂದು ಧನಿಷ್ಠ ನಕ್ಷತ್ರದಲ್ಲಿ ಜನಿಸಿದನು. ಅದರಂತೆ ಪ್ರತೀವರ್ಷ ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದೇ ಶನೇಶ್ಚರ ಜಯಂತಿಯನ್ನು ಆಚರಿಸಬೇಕು. ಶನಿದೇವಾ ಎಂದರೆ ಜನ ನಡುಗುವರು, ಶನಿ ಜನರಿಗೆ ನಾನಾ ತರಹದ ತೊಂದರೆ ಕೊಡುವ ದೇವರು ಎಂದು ತಿಳಿದಿದ್ದಾರೆ ಆದರೆ ಶನಿದೇವ ಯಾವಕಾರಣಕ್ಕು ಯಾರಿಗೂ ಬೇಕು ಬೇಕು ಅಂತ ತೊಂದರೆಗಳು ಕೊಡುವುದಿಲ್ಲ ಮನುಷ್ಯನ ಜಾತಕ ಅನುಸಾರವಾಗಿ ಮತ್ತು ಕರ್ಮಾನುಸಾರವಾಗಿ …

Read More »

ಶಿವರಾತ್ರಿ ಜಾಗರಣೆಯ ವಿಶೇಷ..!

ಶಿವರಾತ್ರಿಯಂದು ಜಾಗರಣೆ ಮಾಡುವುದರಿಂದ ಶಿವನ ದರ್ಶನವನ್ನು ಮಾಡುವುದರಿಂದ ಪುಣ್ಯ ಮತ್ತು ಶ್ರೇಷ್ಠಸಿಗುತ್ತದೆ ಅಲ್ಲದೇ ಶಿವಕ್ಷೇತ್ರಗಳಿಗೆ ಹೋಗಿ ಬಿಲ್ವಪತ್ರಾರ್ಚನೆ ಮಾಡಿಸಿ ಪುಣ್ಯ ಸ್ನಾನಾದಿಗಳನ್ನು ಮಾಡಿ ರಾತ್ರಿಯ ಪೂಜೆಗಳಲ್ಲಿ ಪಾಲ್ಗೊಳ್ಳಬೇಕೆಂದು ಶಾಸ್ತ್ರ ಹೇಳುತ್ತದೆ. ಶೈವೋವಾ ವೋಷ್ಣವೋ ವಾಪಿ ಯೊವಾಸ್ಯಾದನ್ಯಪೂಜಕಃ ಸರ್ವಂಪೂಜಾಫಲಂ ಹತ್ತಿ ಶಿವರಾತ್ರಿ ಬಹಿರ್ಮುಖಃ ಶೈವನಾಗಲಿ, ವೈಷ್ಣವನಾಗಲಿ, ಇತರೆ ಯಾವುದೇ ದೇವತೆಯ ಉಪಾಸಕನಾಗಲಿ ಶಿವರಾತ್ರಿಯ ವಿಷಯದಲ್ಲಿ ಬಹಿರ್ಮುಖನಾಗಿದ್ದರೆ ಆತನ ಎಲ್ಲಾ ಪೂಜಾ ಫಲವೂ ನಾಶವಾಗುತ್ತದೆ. ಶಿವರಾತ್ರಿ ಸಮಯದಲ್ಲಿ ತಿಳಿದೋ ತಿಳಿಯದೆಯೋ ಯಾವುದೇ ಕಾರಣದಿಂದಲಾದರೂ …

Read More »

ಶಿವನಿಗೆ ರುದ್ರಾಭಿಷೇಕ ಮಾಡಿಸುವುದೇಕೆ ?

ಶಿವನನ್ನು ಭಕ್ತಿಯಿಂದ ಯಾವುದೇ ಪೂಜೆ ಪುನಸ್ಕಾರ ಮಾಡಿ ಆರಾಧಿಸಿದರೆ ಸಾಕು ವಿಪತ್ತುಗಳೂ ನಿವಾರಣೆಯಾಗುತ್ತದೆ ಅದರಲ್ಲೂ ಶ್ರೀರುದ್ರ ಚಮಕ ಮಂತ್ರಗಳಿಂದ ಅಭಿಷೇಕ ಮಾಡಿ ಬಿಲ್ವಪತ್ರೆ ಅರ್ಪಿಸುವುದು ಶ್ರೇಷ್ಠವಾದುದು ಶಿವನ ಕೃಪೆ ನಮ್ಮಮೇಲೆ ಇರುತ್ತದೆ. “ರುತ್ ದ್ರಾಯತೀತ ರುದ್ರಃ ಅಥವಾ ರುದ್ರಂದಾಯಯತಿ ರುದ್ರಃ” ದುಃಖವನ್ನು ದೂರೀಕರಿಸುವವನು ರುದ್ರ ಎಂಬ ಮಾತು ವಿಶ್ವಪ್ರಸಿದ್ದವಾಗಿದೆ. ದುಃಖ ನಿವಾರಕನಾದ ಪರಮೇಶ್ವರನು ಪ್ರಸನ್ನನಾದ ಪ್ರದೇಶ ಅರುಣಾಚಲವೆಂದು ಹೇಳುತ್ತಾರೆ. ಗೋಲಾಕಾರದಲ್ಲಿರುವ ಶಿವಲಿಂಗ ಬ್ರಹ್ಮಾಂಡದ ಪ್ರತೀಕ ಶ್ರೀರುದ್ರದಲ್ಲಿ ಆತನ ವಿರಾಟ್ ಸ್ವರೂಪವನ್ನು …

Read More »

ಮಹಾ ಶಿವರಾತ್ರಿಯಂದು ಶಿವನನ್ನು ರಾತ್ರಿ ಪೂಜಿಸುವುದೇಕೆ ?

ಶಿವನ ಆರಾಧನೆ ವೇದಗಲ ಕಾಲದಿಂದಲು ಇದೆ, ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ತಿಥಿ ‘ಮಾಸ ಶಿವರಾತ್ರಿ’ ಮಾಘಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಲ್ಲಿ ‘ಮಹಾಶಿರಾತ್ರಿ’ ಯನ್ನು ಆಚರಿಸುತ್ತೇವೆ. ಸಾಮಾನ್ಯವಾಗಿ ನಮ್ಮಲ್ಲಿ ಎಲ್ಲ ದೇವಾನುದೇವತೆಗಳ ಪೂಜಾ ಕೈಂಕರ್ಯಗಳು ಹಗಲಿನಲ್ಲಿ ನಡೆಯುತ್ತದೆ ಆದರೆ ಮಹಾ ಶಿವರಾತ್ರಿಯಂದು ಶಿವ ಪೂಜೆ ರಾತ್ರಿಯವೇಳೆ ಆಚರಿಸ್ಪಡುತ್ತದೆ. ಆ ದಿನ ಭಕ್ತರು ಪಣ್ಯ ತೀರ್ಥಕ್ಷೇತ್ರಗಳಿಗೆ ಹೋಗಿ ಉಪವಾಸ ಮಾಡಿ ಬಿಲ್ವ ಪತ್ರೆಗಳಿಂದ ಅರ್ಚಿಸಿ ಭಕ್ತಿ ಭಾವಗಳಿಂದ ಜಾಗರಣೆ …

Read More »

ಈ ಪದಾರ್ಥಗಳಿಂದ ಶಿವನ ಆಕೃತಿಮಾಡಿ ಪೂಜಿಸಿದರೆ ಸಿಗುವ ಫಲವೇನು ಗೊತ್ತಾ..? ಭಾಗ.೧

1.ಕಸ್ತೂರಿ ಮತ್ತು ಚಂದನದಿಂದ ಮಾಡಿದ ಲಿಂಗವನ್ನು ಪೂಜಿಸಿದರೆ ಶಿವನ ಅನುಗ್ರಹ ಪ್ರಾಪ್ತಿಯಾಗುತ್ತದೆ. 2.ಹೂಗಳಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರೆ ಭೂ ಪ್ರಾಪ್ತಿಯಾಗುತ್ತದೆ. 3.ಜೋಳ ಗೋಧಿ ಅಕ್ಕಿ ಈ ಮೂರು ಧಾನ್ಯದ ಹಿಟ್ಟನ್ನು ಭಾಗದಲ್ಲಿ ಮಿಶ್ರಣ ಮಾಡಿ ಅದರಿಂದ ಶಿವಲಿಂಗವನ್ನು ಮಾಡಿ ಪೂಜಿಸುವುದರಿಂದ ಆರೋಗ್ಯ ಧನ ಮತ್ತು ಸಂತಾನ ಪ್ರಾಪ್ತಿಯಾಗುತ್ತದೆ. 4.ಕಲ್ಲು ಸಕ್ಕರೆಯಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರೆ ರೋಗದಿಂದ ಮುಕ್ತಿ ದೊರಕುತ್ತದೆ. 5.ಪಾದರಸದಿಂದ ಶಿವಲಿಂಗವನ್ನು ಮಾಡಿ ಪೂಜಿಸಿದರೆ ಸರ್ವ ಕಾಮಪ್ರದ ಮೋಕ್ಷ ಪ್ರದವಾಗುತ್ತದೆ …

Read More »