Breaking News
Home / ಭಕ್ತಿ / ಜೋತಿಷ್ಯ (page 4)

ಜೋತಿಷ್ಯ

ಶುಕ್ರವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ: ವಿದೇಶ ಪ್ರಯಾಣ, ಕೃಷಿಕರಿಗೆ ಉತ್ತಮ ಆದಾಯ, ಶತ್ರು ಧ್ವಂಸ, ವಸ್ತ್ರಾಭರಣ ಪ್ರಾಪ್ತಿ, ರಾಜ ವಿರೋಧ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ. ವೃಷಭ: ವೈವಾಹಿಕ ಜೀವನದಲ್ಲಿ ಅತೃಪ್ತಿ, ಇಚ್ಛಿತ ಕಾರ್ಯಗಳಲ್ಲಿ ಜಯ, ಕುಟುಂಬ ಸೌಖ್ಯ, ಕುಲದೇವರ ಪೂಜೆಯಿಂದ ಅನುಕೂಲ. ಮಿಥುನ: ಅನಾವಶ್ಯಕ ಖರ್ಚು, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ, ದೂರಾಲೋಚನೆ, ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ. ಕಟಕ: ಅಲ್ಪ ಕಾರ್ಯ ಸಿದ್ಧಿ, ಅಧಿಕ ಕೋಪ, ಮಹಿಳೆಯರಿಗೆ ಅನುಕೂಲ, ಪ್ರೀತಿ ಸಮಾಗಮ, ಬಾಕಿ …

Read More »

ಮದುವೆ ಅನ್ನೋದು ಕೇವಲ ಸಂಸಾರ ಮಾಡೋಕೆ ಅಲ್ಲ ಮತ್ತೆ ಯಾಕೆ ಅನ್ನೋದು ಇಲ್ಲಿದೆ ನೋಡಿ ಈ ಮಾಹಿತಿಯನ್ನು ಇತರರಿಗೂ ತಿಳಿಸಿ..!

ಹೌದು ಮದುವೆ ಅನ್ನೋದು ಕೇವಲ ಸಂಸಾರ ಮಾಡೋಕೆ ಮಾತ್ರ ಮಾಡಿಲ್ಲ ಅದಕ್ಕೆ ಅದರದ್ದೇ ಆದ ಒಂದು ಮಹತ್ವವಿದೆ. ಆಗಿದ್ರೆ ಅಂತಹ ಮಹತ್ವ ಏನು ಅನ್ನೋದು ಇಲ್ಲಿದೆ ನೋಡಿ. ಮನುಷ್ಯ ಹುಟ್ಟುವುದು ಈ ಮೂರೂ ಋಣಗಳು ಕಾರಣ ಹಾಗಾಗಿ ಈ ಮೂರೂ ಋಣಗಳನ್ನು ತೀರಿಸುವುದು ಪ್ರತಿಯೊಬ್ಬ ಮನುಷ್ಯನ ವಿಧಿಯಾಗಿದೆ. ಆ ಮೂರೂ ಋಣಗಳು ಯಾವ ಅನ್ನೋದು ಇಲ್ಲಿವೆ ನೋಡಿ: 1. ಋಷಿ ಋಣ: 2. ದೇವಋಣ: 3. ಪಿತೃಋಣ: ಈ ಋಣಗಳನ್ನು …

Read More »

ಗುರುವಾರದ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ ನೋಡಿ..!

ಮೇಷ: ಮನಃಕ್ಲೇಷ, ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಪ್ರತಿಭೆ, ವಾಹನ ಚಾಲನೆಯಿಂದ ತೊಂದರೆ, ಚಿಕಿತ್ಸೆಗಾಗಿ ಹಣ ಖರ್ಚು. ವೃಷಭ: ಆತುರ ಸ್ವಭಾವ, ಆರೋಗ್ಯದಲ್ಲಿ ಏರುಪೇರು, ದಾಯಾದಿಗಳ ಕಲಹ, ಅತಿಯಾದ ಕೋಪ, ಖರ್ಚಿನ ಬಗ್ಗೆ ಹಿಡಿತವಿರಲಿ, ಮನಸ್ಸಿನಲ್ಲಿ ಗೊಂದಲ. ಮಿಥುನ: ನಾನಾ ವಿಚಾರಗಳ ಬಗ್ಗೆ ಚರ್ಚೆ, ಹಣಕಾಸು ನಷ್ಟ, ಆಲಸ್ಯ ಮನೋಭಾವ, ಆರೋಗ್ಯದಲ್ಲಿ ಏರುಪೇರು, ವಿದೇಶ ಪ್ರಯಾಣ ಸಾಧ್ಯತೆ. ಕಟಕ: ಭೂ ಲಾಭ, ಗುರುಗಳಿಂದ ಭೋದನೆ, ಷಡ್ಯಂತ್ರಕ್ಕೆ ಸಿಲುಕುವಿರಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಗಳ ಬಾಧೆ. …

Read More »

ಏನ್ ಕಾಲನಪ್ಪ ಯಾವ ರಾಶಿಗೆ ಯಾವ ಮೊಬೈಲ್ ಸೂಕ್ತ ಇಲ್ಲಿದೆ ನೋಡಿ..!

ಮೇಷ ರಾಶಿಯವರಿಗೆ ಸಹನೆ ಕಡಿಮೆ. ಬಹಳ ಬೇಗ ತಾಳ್ಮೆ ಕಳೆದುಕೊಳ್ಳುತ್ತಾರೆ. ಕೈಗೊಂಡ ಕಾರ್ಯ ಬಹಳ ಬೇಗ ಆಗಬೇಕೆಂದು ಬಯಸುತ್ತಾರೆ. ಆದಕಾರಣ 6 ಅಥವಾ 8 ಜಿಬಿ ರ‍್ಯಾಮ್, 64 ಅಥವಾ 128 ಜಿಬಿ ಸ್ಟೋರೇಜ್ ಫೋನ್‌ಗಳನ್ನು ಬಳಸಿದರೆ ಒಳಿತು. ಇತ್ತೀಚೆಗೆ ಬಿಡುಗಡೆಯಾಗಿರುವ ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಅತ್ಯುತ್ತಮ ಆಯ್ಕೆ. ವೃಷಭ ರಾಶಿಗೆ ಸೇರಿದ ವ್ಯಕ್ತಿಗಳು ಪ್ರಕೃತಿಯನ್ನು, ಸೌಂದರ್ಯವನ್ನು ಹೆಚ್ಚಾಗಿ ಆರಾಧಿಸುತ್ತಾರೆ. ಇವರು ಕೈಗೊಂಡ ಕಾರ್ಯವನ್ನು ಯೋಜನೆ ಪ್ರಕಾರ ಮಾಡುತ್ತಾರೆ. ಅತ್ಯುನ್ನತ …

Read More »

ಮದುವೆ ವಿಳಂಬವಾಗುತ್ತಿದೆಯೇ ಹಾಗಿದ್ದರೆ ಈ ರೀತಿಯಾಗಿ ಮಾಡಿ ನಿಮ್ಮ ಮದುವೆ ಬೇಗ ನೆರವೇರುತ್ತೆ..!

ಮದುವೆ ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಘಟ್ಟ. ಆಯಾ ಕಾಲಕ್ಕೆ ಮದುವೆಯಾದರೆ ಚೆನ್ನ. ಹೆಣ್ಣು ಮಕ್ಕಳಿಗೆ ಅಥವಾ ಗಂಡು ಮಕ್ಕಳಿಗೆ ಇತ್ತೀಚಿನ ದಿನಗಳಲ್ಲಿ ಮದುವೆ ವಿಳಂಬವಾಗೋದು ಸಾಮಾನ್ಯವಾಗಿ ಬಿಟ್ಟಿದೆ. ಅದಕ್ಕೆ ಓದು, ಉದ್ಯೋಗ, ಆಸಕ್ತಿ, ಗ್ರಹಗತಿಗಳು ಕಾರಣ ಇರಬಹುದು. ಮದುವೆ ತಡವಾಗುವುದಕ್ಕೆ ಗ್ರಹಗತಿಗಳು ಕಾರಣವಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ವಯಸ್ಸಿಗನುಗುಣವಾಗಿ ಮದುವೆಯಾಗಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ. 18-24 ವರ್ಷ ಸಾಮಾನ್ಯವಾಗಿ ಇದು ಮದುವೆಗೆ ಸೂಕ್ತ ಸಮಯ. ಆದರೆ ಅವರದ್ದೇ ಕಾರಣಗಳಿಂದ …

Read More »

ಓಂ ಆಕೃತಿಯಲ್ಲಿರುವ ಈ ಪರ್ವತದ ಮಹತ್ವ, ಅಚ್ಚರಿಗಳೇನು ಗೊತ್ತೇ..?

ಅತ್ಯಂತ ಪುರಾತನ ನಾಗರಿಕತೆ ಹೊಂದಿರುವ ಭಾರತದಲ್ಲಿ ಅನೇಕ ಅಚ್ಚರಿಗಳ ತಾಣವಿದೆ. ಕೆಲವು ಪ್ರದೇಶಗಳಿಗಂತೂ ಎತ್ತರದಿಂದ ಅವು ಕಾಣುವ ಆಕಾರಗಳನ್ನೇ ಆ ಪ್ರದೇಶಗಳಿಗೆ ನಾಮಕರಣ ಮಾಡಿರುತ್ತಾರೆ. ಉದಾಹರಣೆಗೆ ಹೃದಯದ ಆಕಾರದಲ್ಲೇ ಇರುವ ಪ್ರದೇಶಕ್ಕೆ ಮಾನಸ ಸರೋವರ ಎಂದು ಹೇಳುತ್ತಾರೆ. ಸರ್ಪವೊಂದು ತನ್ನ 5 ಹೆಡೆಗಳನ್ನು ಅರಳಿಸಿದ ವಿನ್ಯಾಸದಂತೆ ತೋರುವ ಕುಮಾರ ಪರ್ವತವಿರುವ ಪ್ರದೇಶ ಇಂದು ಕುಕ್ಕೆ ಸುಬ್ರಹ್ಮಣ್ಯವಾಗಿದೆ. ಗೂಗಲ್ ಅರ್ಥ್ ಇಲ್ಲದೇ ಇದ್ದ ಕಾಲದಲ್ಲಿಯೂ ಸನಾತನ ಧರ್ಮದ ಋಷಿಗಳ ತಪಸ್ಸಿನ ಸಿದ್ಧಿಯಿಂದಾಗಿ …

Read More »

ಮಂಗಳವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ: ವಾಹನ ಖರೀದಿಯೋಗ, ವ್ಯವಹಾರದಿಂದ ಲಾಭ, ಬ್ಯಾಂಕ್‍ನಿಂದ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಮೋಸ, ಚರ್ಮ ವ್ಯಾದಿ, ಆರೋಗ್ಯದಲ್ಲಿ ಏರುಪೇರು. ವೃಷಭ: ಬಂಧಗಳು ಶತ್ರುಗಳಾಗುವರು, ಮಾನ ಅಪಮಾನ, ಮಕ್ಕಳಿಂದ ಸಾಲ ಬಾಧೆ, ಆಕಸ್ಮಿಕ ಸಮಸ್ಯೆಗೆ ಸಿಲುಕುವಿರಿ, ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ. ಮಿಥುನ: ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಪತ್ರ ವ್ಯವಹಾರಗಳಲ್ಲಿ ತಪ್ಪು, ಹೆಣ್ಮಕ್ಕಳಿಂದ ಹಣಕಾಸು ಸಹಾಯ, ವ್ಯಾಪಾರಸ್ಥರಿಗೆ ಅನುಕೂಲ. ಕಟಕ: ಅನಗತ್ಯ ವಿಚಾರಗಳಲ್ಲಿ ಕಲಹ, ಬಂಧುಗಳೊಂದಿಗೆ ವಾಗ್ವಾದ, ಆಸ್ತಿ …

Read More »

ಭಾನುವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ: ಅನ್ಯರಿಗೆ ಉಪಕಾರ ಮಾಡುವಿರಿ, ಹಣಕಾಸು ಮುಗ್ಗಟ್ಟು, ಶತ್ರುಗಳ ಬಾಧೆ, ಉತ್ತಮ ಬುದ್ಧಿಶಕ್ತಿ, ಸ್ಥಿರಾಸ್ತಿ ಮಾರಾಟ, ಆರೋಗ್ಯದಲ್ಲಿ ಏರುಪೇರು. ವೃಷಭ: ವಿದೇಶ ಪ್ರಯಾಣ, ಸ್ತ್ರೀಯರಿಗೆ ತೊಂದರೆ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ಧೈರ್ಯದಿಂದ ಕಾರ್ಯ ಪ್ರಗತಿ. ಮಿಥುನ: ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ಚಂಚಲ ಮನಸ್ಸು, ಇಲ್ಲ ಸಲ್ಲದ ಅಪವಾದ, ಆಲಸ್ಯ ಮನೋಭಾವ, ಅಭಿವೃದ್ಧಿ ಕುಂಠಿತ. ಕಟಕ: ಮನೆಯಲ್ಲಿ ಸಂತಸ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ಪುಣ್ಯಕ್ಷೇತ್ರ ದರ್ಶನ, ಋಣ ವಿಮೋಚನೆ. …

Read More »

ಯಾವ ಗ್ರಹದಿಂದ ಸಂತಾನ ಫಲ ಯೋಗಗಳು ಲಭಿಸುತ್ತವೆ ಗೊತ್ತಾ..!

ಸಂತಾನಕ್ಕೆ ಜಾತಕದಲ್ಲಿ ಲಗ್ನದಿಂದ ಅಥವಾ ಚಂದ್ರನಿರುವ ಸ್ಥಾನದಿಂದ ಪಂಚಮ ಭಾವವನ್ನು ಅಂದರೆ ಐದನೇ ಮನೆಯನ್ನು ನೋಡಬೇಕು, ಮೊದಲು ಜಾತಕದಲ್ಲಿ ಗುರುವಿನ ಸ್ಥಾನವನ್ನು ನೋಡಿ ಸಂತಾನದ ಯೋಗವನ್ನು ತಿಳಿಕೊಳ್ಳಬೇಕು, ಗುರು ಗ್ರಹವೇ ಸಂತಾನ ಫಲಕ್ಕೆ ಕಾರಕನಾಗುವನು. ಪಂಚಮ ಸ್ಥಾನದಲ್ಲಿ ಶುಭ ಅಶುಭ ಗ್ರಹಗಳ ಸ್ಥಾನ, ದೃಷ್ಟಿ, ಮತ್ತು ಪೂರ್ವ ಜನ್ಮದ ಪಾಪ ಪುಣ್ಯ ಫಲಗಳನ್ನು ಪರಿಶೀಲಿಸಿ ಜಾತುಕರಿಗೆ ಸಂತಾನ ಫಲವಿದೆಯೋ ಇಲ್ಲವೋ ಮತ್ತು ಒಳ್ಳೆಯ ಸಂತಾನವಾಗುತ್ತದೆಯೋ ಎಂದು ತಿಳಿದುಕೊಳ್ಳ ಬಹುದು. ಈ …

Read More »

ಶುಕ್ರವಾರದ ರಾಶಿ ಭವಿಷ್ಯ..!

ಮೇಷ: ಮೂಲ ಆದಾಯ ಹೆಚ್ಚಳ, ವ್ಯವಹಾರದಲ್ಲಿ ಆಪ್ತರಿಂದ ಸಲಹೆ, ಹಿರಿಯರ ಮಾರ್ಗದರ್ಶನ ಅಗತ್ಯ, ವಿವೇಚನೆ ಇಲ್ಲದೇ ಮಾತನಾಡಬೇಡಿ, ಚಿನ್ನಾಭರಣ ಖರೀದಿ, ಮಾನಸಿಕ ನೆಮ್ಮದಿ, ಶತ್ರು ಬಾಧೆ. ವೃಷಭ: ವಿದೇಶ ವ್ಯವಹಾರಗಳಲ್ಲಿ ಲಾಭ, ಮಾನಸಿಕ ಗೊಂದಲ, ವಾಹನದಿಂದ ತೊಂದರೆ, ಅತಿಯಾದ ಮುಂಗೋಪ, ಅನಗತ್ಯ ದ್ವೇಷ ಸಾಧನೆ, ವೈಯಕ್ತಿಕ ಕೆಲಸಗಳಲ್ಲಿ ಗಮನಹರಿಸಿ. ಮಿಥುನ: ಹಳೇ ಮಿತ್ರರ ಭೇಟಿ, ಹಿತ ಶತ್ರುಗಳಿಂದ ತೊಂದರೆ, ಮನಃಕ್ಲೇಷ, ವಿಪರೀತ ವ್ಯಸನ, ಋಣ ಬಾಧೆ, ಆರೋಗ್ಯದಲ್ಲಿ ಏರುಪೇರು, ಕೋರ್ಟ್ …

Read More »