Breaking News
Home / ಭಕ್ತಿ / ಜೋತಿಷ್ಯ (page 5)

ಜೋತಿಷ್ಯ

ಗುರುವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ: ಎಲೆಕ್ಟ್ರಿಷನ್‍ಗಳಿಗೆ ಲಾಭ, ಭೂ ವ್ಯವಹಾರದಲ್ಲಿ ಅನುಕೂಲ, ತಾಯಿಂದ ಹಣಕಾಸು ನೆರವು, ಮನಸ್ಸಿಗೆ ಬೇಸರ, ಆಲಸ್ಯ ಮನೋಭಾವ. ವೃಷಭ: ಬರಹಗಾರರಿಗೆ ಅನುಕೂಲ, ವ್ಯವಹಾರದಲ್ಲಿ ಲಾಭ, ಸ್ವಯಂ ಕೃತ್ಯಗಳಿಂದ ವ್ಯಥೆ, ದಾಂಪತ್ಯದಲ್ಲಿ ವಿರಸ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಮಿಥುನ: ಹಣಕಾಸು ಸಮಸ್ಯೆ ನಿವಾರಣೆ, ಮಾತಿನಲ್ಲಿ ಸಂತಸ, ಕೌಟುಂಬಿಕ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ. ಕಟಕ: ವ್ಯಾಪಾರಿಗಳಿಗೆ ಲಾಭ, ಧನಾಗಮನ, ಕೀಲು ನೋವು, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರಿಕೆ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ. …

Read More »

ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಫೇಸ್ ಬುಕ್ ನೋಡುವ ಬದಲು ಇವುಗಳನ್ನು ನೋಡಿ ನಿಮ್ಮ ಅದೃಷ್ಟ ಖುಲಾಯಿಸುತ್ತೆ..!

ಹೌದು ಇವತ್ತಿನ ದಿನಮಾನಗಳಲ್ಲಿ ಹೆಚ್ಚಿನ ಮಂದಿ ಬೆಳಗ್ಗೆ ಎದ್ದ ತಕ್ಷಣ ತಮ್ಮ ಮೊಬೈಲ್ ನೋಡುವುದನ್ನು ರೂಡಿ ಮಾಡಿಕೊಂಡಿದ್ದಾರೆ. ಆದ್ರೆ ಅದು ನಮ್ಮ ಸಂಸ್ಕೃತಿಯಲ್ಲ. ಬೆಳಗಿನ ಸಮಯದಲ್ಲಿ ನಾವು ಎದ್ದಾಗ ಅದಕ್ಕೆ ತನ್ನದೇ ಆದ ಆಚಾರ ವಿಚಾರಗಳನ್ನು ಹೊಂದಿದೆ ಮತ್ತು ನಮ್ಮ ಹಿರಿಯರು ಕೆಲವೊಂದು ಸಂಪ್ರದಾಯಗಳನು ನಮಗೆ ಬಿಟ್ಟು ಹೋಗಿದ್ದಾರೆ. ಅವುಗಳನ್ನು ಪಾಲಿಸಿ ನಿಮ್ಮ ಜೀವನ ಸುಖವಾಗಿರಿಸಿಕೊಳ್ಳಿ. ಬೆಳಗ್ಗೆ ಎದ್ದ ತಕ್ಷಣ ಗೋ ಮಾತೆಯ ದರ್ಶನ ಮಾಡಿದರೆ ಗೋವಿನಲ್ಲಿ ಅಷ್ಟದೇವತೆಗಳು ನೆಲೆಸಿರುತ್ತಾರೆ …

Read More »

ಯಾವ ಗ್ರಹವು ಯಾವ ಉದ್ಯೋಗ ಕ್ಕೆ ಸಂಬಂದಪಡುತ್ತದೆ ಎಂದು ಇಲ್ಲಿದೆ ನೀವೆ ತಿಳಿದುಕೊಳ್ಳಿ…!

ಸೂರ್ಯ : ಅಧಿಕಾರಿಗಳು ಸರಕಾರಿ ಕೆಲಸಗಾರರು, ರಾಜಕೀಯ ಸಂಬಂದಪಟ್ಟ, ರಾಜ್ಯಶಾಸ್ತ್ರದಲ್ಲಿ, ಅಂತರಾಷ್ಟ್ರೀಯ ವ್ಯವಹಾರಗಳು, ಆಡಳಿತಾತ್ಮಕ ಉದ್ಯೋಗಗಳು. ಚಂದ್ರ : ನೀರಿನ ಸಂಬಂದಪಟ್ಟ ಉದ್ಯೋಗ, ನಿರಾವರಿ ಸಂಸ್ಥೆಗಳು, ಅಂಗಡಿಕಾರ, ಪೋಸ್ಟಮ್ಯಾನ್, ರೈಲ್ವೆ, ಮೀನುಗಾರಿಕೆ, ಹಡಗು ನಿರ್ವಾಹಕರು, ಸಮುದ್ರ ಉತ್ಪನ್ನಗಳು, ಸಂಚಾರಿ ಸಂಸ್ಥೆಗಳು, ಪಶು, ಅರಣ್ಯ  ಉದ್ಯೋಗಗಳು ಸಂಬಂದಿಸಿದ್ದು. ಕುಜ : ಜಮೀನುದಾರರು, ವೈದ್ಯರು, ಸೇನಾಧೀಶರು, ಪೋಲಿಸರು, ಕಂಟ್ರಾಕ್ಟರ್, ದಲ್ಲಾಳಿಗಳು, ಸಂಘಟನೆಗಳನ್ನು ಮಾಡುವವರು, ಮಿಲಿಟರಿಯಲ್ಲಿನ ಅಧಿಕಾರಿಗಳು, ಆಯುಧ ಉತ್ಪಾದಕರು. ಬುಧ : ಬರಹಗಾರರು, …

Read More »

ಶುಕ್ರವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ: ಮಾನಸಿಕ ವ್ಯಥೆ, ಅನಗತ್ಯ ಆಲೋಚನೆ, ನಿದ್ರಾಭಂಗ, ಶರೀರದಲ್ಲಿ ನೋವು, ಚರ್ಮ ತುರಿಕೆ, ಆರೋಗ್ಯದಲ್ಲಿ ಎಚ್ಚರಿಕೆ. ವೃಷಭ: ಅಕ್ರಮ ಧನ ಸಂಪಾದನೆ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ, ತಂದೆಯ ಬಂಧುಗಳಿಂದ ಕಿರಿಕಿರಿ, ಮಾನ ಅಪಮಾನ. ಮಿಥುನ: ಮನಸ್ಸಿನಲ್ಲಿ ಕೆಟ್ಟಾಲೋಚನೆ, ಸ್ವಯಂ ಕೃತ್ಯಗಳಿಂದ ಸಂಕಷ್ಟ, ಪಿತ್ರಾರ್ಜಿತ ಆಸ್ತಿ ತಗಾದೆ, ಸಹೋದ್ಯೋಗಿಗಳೊಂದಿಗೆ ಮನಃಸ್ತಾಪ. ಕಟಕ: ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ ಇತ್ಯರ್ಥ, ಕೆಲಸ ಕಾರ್ಯಗಳಲ್ಲಿ ನಷ್ಟ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ವಿಪರೀತ ಹಣ …

Read More »

ನಿಮ್ಮ ಜೀವನದಲ್ಲಿ ಭೂಮಿ ಮತ್ತು ವಾಹನವನ್ನು ಖರೀದಿಸುವ ಯೋಗವಿದೆಯೇ ಎಂಬುದು ಇಲ್ಲಿದೆ ನೋಡಿ..!

ಪ್ರತಿಯೊಬ್ಬರಿಗೂ ಜೀವನದಲ್ಲಿ ಭೂಮಿ ಸ್ವಂತಕ್ಕೆ ಒಂದು ಮನೆ ಮತ್ತು ವಾಹನಗಳನ್ನು ಕರೀದಿಸಬೇಕು ಎನ್ನುವ ಹಾಸೆ ಇದ್ದೆ ಇರುತ್ತದೆ ಆದರೆ ಎಷ್ಟೇ ಕಷ್ಟ ಪಟ್ಟು ದುಡಿದರು ಇನ್ನೂ ಯೋಗವಿಲ್ಲ ಅಥವಾ ಎಲ್ಲಾ ಇದ್ದರು ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಯೋಚಿಸುವಿರಿ. ಜಾತಕದಲ್ಲಿ ಭೂಮಿ ವಾಹನಗಳ ಬಗ್ಗೆ ತಿಳಿಯಬೇಕೆಂದರೆ ಲಗ್ನದಿಂದ ನಾಲ್ಕನೇ ಮನೆಯನ್ನು ನೋಡಿದರೆ ಆ ವ್ಯಕ್ತಿಗೆ ಭೂಮಿ ವಾಹನ ಗಳನ್ನು ತೆಗೆದುಕೊಳ್ಳುವ ಯೋಗವಿದೆಯೋ ಇಲ್ಲವೋ ಯವಾಗ ಈ ಯೋಗ ಬರುವುದು ಎಂಬುದರ …

Read More »

ಜಾತಕದ ರೀತಿ ಪ್ರೇಮವಿವಾಹ ಯಾರಿಗೆ ಅನ್ನೋದು ಇಲ್ಲಿದೆ ನೋಡಿ..!

ಪ್ರೇಮವಿವಾಹ ವಿಚಾರವನ್ನು ನೋಡುವಾಗ ಪುರುಷನ ಜಾತಕದಲ್ಲಿ ಶುಕ್ರನ ಸ್ಥಾನವನ್ನು ಸ್ತ್ರೀಯ ಜಾತಕದಲ್ಲಿ ಕುಜನ ಸ್ಥಾನವನ್ನು ನೋಡುತ್ತೇವೆ. ಮತ್ತು ಪ್ರೀತಿ ಪ್ರೇಮದ ವಿಚಾರಕ್ಕೆ ಲಗ್ನದಿಂದ ಅಂದರೆ ಒಂದನೇ ಸ್ಥಾನದಿಂದ ಪಂಚಮ ಸ್ಥಾನವನ್ನು ಮತ್ತು ವಿವಾಹಕ್ಕೆ ಸಪ್ತಮವನ್ನು ನೋಡಬೇಕು. ಈ ಕೆಳಗೆ ಅನೇಕ ವಿಚಾರಗಳು ತಿಳಿಸಲಾಗಿದೆ. * ಪುರುಷನ ಜಾತಕದಲ್ಲಿ ಶುಕ್ರನು ಸ್ತ್ರೀ ಜಾತಕದಲ್ಲಿ ಕುಜನು ಒಂದೇ ರಾಶಿಯಲ್ಲಿ ಅಥವಾ ಒಂದೇ ನವಾಂಶದಲ್ಲಿ ಇದ್ದರೆ ಪ್ರೇಮವಿವಾಹವಾಗುತ್ತದೆ ಯಾವುದೇ ತೊಂದರೆಗಳು ಬರುಹುದಿಲ್ಲ. * ಶನಿ …

Read More »

ಗ್ರಹ ಸ್ಥಿತಿಗಳಿಂದ ಸಂಭವಿಸಬಹುದಾದ ರೋಗಗಳು ಇಲ್ಲಿವೆ ನೋಡಿ..!

1. ರವಿ ಮತ್ತು ಚಂದ್ರನು ಒಟ್ಟಿಗೆ ಕೂಡಿ ಸಿಂಹ ಅಥವಾ ಕಟಕ ರಾಶಿಯಲ್ಲಿ ಇದ್ದರೆ ದೀರ್ಘವಾದ ಖಾಯಿಲೆಯಿಂದ ನರಳುತ್ತಾರೆ. 2. ಚಂದ್ರನು ಕಟಕ ಅಥವಾ ವೃಶ್ಚಿಕದಲ್ಲಿದ್ದು ಕ್ರೂರಗ್ರಹಗಳ ಸಂಬಂಧವಿದ್ದರೆ ಕರುಳುಬೇನೆಗಳು ಕಾಣಿಸಿಕೊಳ್ಳುತ್ತದೆ. 3. ಶುಕ್ರ ಮತ್ತು ಕುಜ ಗ್ರಹಗಳು 7 ರಲ್ಲಿದ್ದು ಕ್ರೂರಗ್ರಹ ದೃಷ್ಟಿಯಿದ್ದರೆ ಗುಪ್ತವ್ಯಾಧಿಗಳು ಕಾಣಿಸುತ್ತದೆ. 5. ಶನಿ ಮತ್ತು ಚಂದ್ರರು ಒಟ್ಟುಗೂಡಿ ಕುಜನ ದೃಷ್ಟಿಗೊಳಗಾದರೆ ಮೂರ್ಛೆರೋಗ ಬರುತ್ತದೆ. 6. ಗುರು ಲಗ್ನದಲ್ಲೂ ಶನಿ 7ರಲ್ಲು ಇದ್ದರೆ ವಾತರೋಗ …

Read More »

ಗುರುವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ: ಸೈಟ್-ವಾಹನ ಖರೀದಿಯೋಗ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯಾಪಾರ-ಉದ್ಯೋಗದಲ್ಲಿ ವಿಘ್ನ, ದಾಂಪತ್ಯ ಸಮಸ್ಯೆಗಳಿಗೆ ಮುಕ್ತಿ, ಮಾನಸಿಕ ನೆಮ್ಮದಿ. ವೃಷಭ: ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಸ್ನೇಹಿತರಿಂದ ಕಿರಿಕಿರಿ, ಬಂಧುಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಬ್ಯಾಂಕ್‍ನಿಂದ ಪತ್ರ ಬರುವುದು. ಮಿಥುನ: ಕೌಟುಂಬ ಸಮಸ್ಯೆಗಳು ನಿವಾರಣೆ, ಹಣಕಾಸು ಮುಗ್ಗಟ್ಟಿನಲ್ಲಿ ಚೇತರಿಕೆ, ಪ್ರೀತಿ-ಪ್ರೇಮ ವಿಚಾರದಲ್ಲಿ ಜಯ, ಮೇಲಾಧಿಕಾರಿಗಳಿಂದ ಕಿರಿಕಿರಿ, ನಿದ್ರಾಭಂಗ. ಕಟಕ: ವ್ಯಾಪಾರಿಗಳಿಗೆ ಲಾಭ, ಕಲಾವಿದರಿಗೆ ಉತ್ತಮ ಅವಕಾಶ, ಉದ್ಯೋಗ ಪ್ರಾಪ್ತಿ, ಸ್ಥಿರಾಸ್ತಿ-ವಾಹನ ಖರೀದಿಗೆ ಸಹಕಾರ. ಸಿಂಹ: …

Read More »

ನಿಮ್ಮ ಜಾತಕದಲ್ಲಿ ಗೃಹ ಯೋಗವಿದೆಯಾ..?

ಪ್ರತಿಯೊಬ್ಬರಿಗೂ ಆಹಾರ ಬಟ್ಟೆಗಳು ಎಷ್ಟು ಮುಖ್ಯವೋ ಹಾಗೆ ಆಶ್ರಯವೂ ಕೂಡ ಮುಖ್ಯವಾದುದು. ನಿಮ್ಮ ಜಾತಕದಲ್ಲಿ ಗೃಹಯೋಗ ಹೇಗೆ ಯಾವ ಸಂದರ್ಭದಲ್ಲಿ ಕಟ್ಟಬಹುದು ಮತ್ತು ತೆಗೆದುಕೊಳ್ಳಬಹುದು ಆ ಯೋಗಗಳನ್ನು ತಿಳಿಸಲಾಗಿದೆ. * ಜಾತಕದಲ್ಲಿ ಲಗ್ನದಿಂದ ಚತುರ್ಥ(4) ಸ್ಥಾನವು ಬಲವಾಗಿದ್ದರೆ ಶುಭಗ್ರಹಗಳು ಇದ್ದರೆ ಸ್ವಂತ ಮನೆಯನ್ನು ಹೊಂದಿರುತ್ತಾರೆ. * ಚತುರ್ಥದಲ್ಲಿ ಗುರು ಗ್ರಹ ಉಚ್ಚಕ್ಷೇತ್ರದಲ್ಲಿ ಇದ್ದರೆ ಹಿರಿಯರ ಆರ್ಶಿವಾದದಿಂದ ಸ್ವಂತ ಮನೆಯಲ್ಲಿ ವಾಸಿಸುತ್ತಾರೆ. * ಲಗ್ನಾಧಿಪತಿ ಚತುರ್ಥದಲ್ಲಿದ್ದು ಚತುರ್ಥಾಧಿಪತಿ ಲಗ್ನದಲ್ಲಿದ್ದರೆ ಸ್ವಂತ ಶ್ರಮದಿಂದ …

Read More »

ನಾಗದೋಷಕ್ಕೆ ಕಾರಣಗಳು ಮತ್ತು ಇದಕ್ಕೆ ಪರಿಹಾರ..!

ಯಾವುದೇ ವ್ಯಕ್ತಿಯ ಜಾತಕದಲ್ಲಿನ ರಾಹುವಿನ ಆಧಾರದ ಮೇಲೆ ಆತನಿಗೆ ನಾಗದೋಷ ಇದೆಯೋ ಇಲ್ಲವೋ ಎಂಬುದನ್ನ ತಿಳಿಯುತ್ತಾರೆ. ಹಾಗದರೆ ನಾಗದೋಷಕ್ಕೆ ಕಾರಣಗಳೇನು: ಸರ್ಪಗಳ ಮಿಲನಕ್ಕೆ ಭಂಗ ತರುವುದು ಮೃತ ಸರ್ಪವನ್ನು ನೋಡಿಯೂ ಸುಮ್ಮನೆ ಹೋಗುವಂತದ್ದು. ಹುತ್ತಗಳನ್ನು ನಾಶಮಾಡುವುದು ಸರ್ಪವನ್ನು ಕೊಂದಿದ್ದರೆ. ಇನ್ನೂ ನಾಗದೋಷದ ಲಕ್ಷಣಗಳು ನಿರಂತರವಾಗಿ ಕನಸಿನಲ್ಲಿ ಹಾವುಗಳು ಕಾಣುವುದು ಕುಡಿತದಂತಹ ಚಟಗಳಿಗೆ ಬೀಳುವಂತದ್ದು. ಪರ ಸ್ತ್ರೀ ಮೇಲೆ ಮೋಹವುಂಟಾಗುವುದು ಚರ್ಮವ್ಯಾಧಿಗಳು ಉಂಟಾಗುವುದು. ಎಷ್ಟೇ ವರ್ಷಗಳಾದರೂ ಸಂತಾನ ಪ್ರಾಪ್ತಿಯಾಗದೆ ಇರುವುದು. ಪರಿಹಾರವೇನು…? …

Read More »