Breaking News
Home / ಭಕ್ತಿ (page 3)

ಭಕ್ತಿ

ಈ ಪದಾರ್ಥಗಳಿಂದ ಶಿವನ ಆಕೃತಿಮಾಡಿ ಪೂಜಿಸಿದರೆ ಸಿಗುವ ಫಲವೇನು ಗೊತ್ತಾ..? ಭಾಗ.೧

1.ಕಸ್ತೂರಿ ಮತ್ತು ಚಂದನದಿಂದ ಮಾಡಿದ ಲಿಂಗವನ್ನು ಪೂಜಿಸಿದರೆ ಶಿವನ ಅನುಗ್ರಹ ಪ್ರಾಪ್ತಿಯಾಗುತ್ತದೆ. 2.ಹೂಗಳಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರೆ ಭೂ ಪ್ರಾಪ್ತಿಯಾಗುತ್ತದೆ. 3.ಜೋಳ ಗೋಧಿ ಅಕ್ಕಿ ಈ ಮೂರು ಧಾನ್ಯದ ಹಿಟ್ಟನ್ನು ಭಾಗದಲ್ಲಿ ಮಿಶ್ರಣ ಮಾಡಿ ಅದರಿಂದ ಶಿವಲಿಂಗವನ್ನು ಮಾಡಿ ಪೂಜಿಸುವುದರಿಂದ ಆರೋಗ್ಯ ಧನ ಮತ್ತು ಸಂತಾನ ಪ್ರಾಪ್ತಿಯಾಗುತ್ತದೆ. 4.ಕಲ್ಲು ಸಕ್ಕರೆಯಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರೆ ರೋಗದಿಂದ ಮುಕ್ತಿ ದೊರಕುತ್ತದೆ. 5.ಪಾದರಸದಿಂದ ಶಿವಲಿಂಗವನ್ನು ಮಾಡಿ ಪೂಜಿಸಿದರೆ ಸರ್ವ ಕಾಮಪ್ರದ ಮೋಕ್ಷ ಪ್ರದವಾಗುತ್ತದೆ …

Read More »

ಕಟಕ ರಾಶಿಯವರು ಇಷ್ಟಾರ್ಥಸಿದ್ದಿಗೆ ಅನುಸರಿಸಬೇಕಾದ ಸರಳ ಉಪಾಯಗಳು..!

*ಪ್ರತಿ ದಿನ ಶಿವನ ಆರಾಧನೆ ಅಥವಾ ಶಿವ ಅಷ್ಟೋತ್ತರ ಪಠಣೆ ಮಾಡಬೇಕು *ನೀರನ್ನು ಸಾರ್ವಜನಿಕರಿಗೆ ಉಪಯೋಗವಾಗುವ ಹಾಗೆ ವ್ಯವತ್ಥೆ ಮಾಡಬೇಕು *ಉತ್ತರ ದಿಕ್ಕು ಶುಭವಾಗಿದ್ದು ಪ್ರತೀ ಕಾರ್ಯವನ್ನು ಉತ್ತರ ದಿಕ್ಕಿನಲ್ಲೆ ಮಾಡಬೇಕು *ಕೆಲಸಕ್ಕೆ ಹೋಗುವ ಮುನ್ನ ತಾಯಿಯನ್ನು ಪ್ರತಿದಿನ ನಮಸ್ಕರಿಸಿ ಹೋದರೆ ತುಂಬಾ ಒಳ್ಳೆಯದು *ಕೈಗೆ ಬೆಳ್ಳಿ ಪದಾರ್ಥವನ್ನು ಹೆಚ್ಚು ಬಳಸಬೇಕು *ಬೆಳ್ಳಿ ವಸ್ತು ಬಡವರಿಗೆ ಅಥವಾ ದೇವಸ್ಥಾನಗಳಿಗೆ ದಾನ ಮಾಡಬೇಕು *ಬಿಳಿ ಬಣ್ಣದ ವಸ್ತ್ರ ಧರಿಸಬೇಕು ಅಥವಾ ಕರವಸ್ತ್ರವಾಗಿ …

Read More »

ಮಿಥುನ ರಾಶಿಯವರು ಇಷ್ಟಾರ್ಥಸಿದ್ದಿಗೆ ಅನುಸರಿಸಬೇಕಾದ ಸರಳ ಉಪಾಯಗಳು..!

ಮಿಥುನ ರಾಶಿಯವರು ಇಷ್ಟಾರ್ಥಸಿದ್ದಿಗೆ ಅನುಸರಿಸಬೇಕಾದ ಸರಳ ಉಪಾಯಗಳು, * ಪ್ರತಿದಿನ ಹೆಸರು ಕಾಳನ್ನು ನೆನೆಸಿ ಪಾರಿವಾಳ ಅಥವಾ ಪಕ್ಷಿಗಳಿಗೆ ಹಾಕಬೇಕು *ವಿಷ್ಣು ದೇವರ ಪೂಜೆಯನ್ನು ಮಾಡುವುದು ಅಥವಾ ವಿಷ್ಣು ದೇವಾಲಯಕ್ಕೆ ಹೋಗುವುದರಿಂದ ಒಳ್ಳೆಯದು *ಬುದುವಾರದಂದು ತಾಮಸಿಕ ಆಹಾರಗಳನ್ನು ತ್ಯಜಿಸುವುದು *ಬುಧಗ್ರಹದ ಸಂಬಂದಿಸಿದ ಮಂತ್ರಗಳನ್ನು ಜಪಿಸುವುದು * ಪಚ್ಚೆ ಹರಳನ್ನು ಧರಿಸುವುದು ಬಹಳಬೇಕು *ಉತ್ತರದಿಕ್ಕಿನಲ್ಲಿ ಶುಭಕಾರ್ಯಗಳನ್ನು ಪ್ರರಂಭಿಸಬಾರದು ಮತ್ತು ಸಂಬಂಧ ಬೆಳೆಸಬಾರದು *ಹಸಿರು ಬಣ್ಣವನ್ನು ಅತೀ ಹೆಚ್ಚು ಬಳಸುವುದರಿಂದ ಶುಭವಾಗುವುದು * …

Read More »

ವೃಷಭ ರಾಶಿಯವರು ಇಷ್ಟಾರ್ಥಸಿದ್ದಿಗೆ ಅನುಸರಿಸಬೇಕಾದ ಸರಳ ಉಪಾಯಗಳು..!

ವೃಷಭ ರಾಶಿಯವರು ಇಷ್ಟಾರ್ಥಸಿದ್ದಿಗೆ ಅನುಸರಿಸಬೇಕಾದ ಸರಳ ಉಪಾಯಗಳು, * ಪ್ರತಿನಿತ್ಯ ಸ್ವಲ್ಪ ನೀವು ತಿನ್ನುವುದನ್ನು ಬೇರೆಯವರಿಗೆ ಕೊಡುವುದು ಅಥವಾ ದಾನ ಮಡಿ * ಹಾಲು ಮೊಸರು ತುಪ್ಪ ಕರ್ಪೂರಗಳನ್ನು ದೇವರಿಗೆ ಅರ್ಪಿಸಬೇಕು * ಮುಕ್ತಕ ಅಥವಾ ವಜ್ರಮಣಿಯನ್ನು ಧರಿಸಬೇಕು * ಬೆಳ್ಳಿಯ ತುಂಡನ್ನು ಬೇವಿನ ಗಿಡದ ಕೆಳಗೆ ಹೂಳಿಡಬೇಕು * ವಜ್ರವನ್ನು ಅಥವಾ ಪಚ್ಚೆ ಹರಳನ್ನು ದರಿಸುವುದರಿಂದ ಶುಭಕರ * ಶನಿವಾರದಂದು ಸಾಸಿವೆ ಎಣ್ಣೆ ಅಗಸಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು …

Read More »

ಗೆಲುವಿಗೆ ಬೇಕಾದ ಸಕಲಬಲ ನೀಡಲು ಸರ್ವ ಭೂತಗಳಲ್ಲಿ ನೆಲೆಸಿರುವ ಅಪರಾಜಿತಾ ದೇವಿ..!

ದುರ್ಗಾ ಸಪ್ತಶತೀ ಏಳು ನೂರು ಶ್ಲೋಕಗಳುಳ್ಳ ದೇವೀ ಮಾಹಾತ್ಮೆ. ದೇವೀ ಉಪಾಸಕರ ಪರಮ ಪವಿತ್ರ ಗ್ರ್ರಂಥ . ದುರ್ಗಾದೇವಿಯ ಅರ್ಚನೆ, ಆರಾಧನೆ, ಹೋಮ, ಹವನ, ನಮಸ್ಕಾರಗಳಲ್ಲಿ ಸಪ್ತಶತೀ ಪಾರಾಯಣ ಅವಿಭಾಜ್ಯ ಅಂಗವಾಗಿದೆ. ಅಪರಾಜಿತಾ ಸ್ತೊತ್ರವು ಸಪ್ತಶತೀ ಗ್ರಂಥದಲ್ಲಿರುವ ಹಲವಾರು ಮೌಲಿಕ ಮಹತ್ವವುಳ್ಳ ಸ್ತೋತ್ರಗಳಲ್ಲಿ ಒಂದಾಗಿದೆ. ಈ ಸ್ತೋತ್ರದ ಹಿನ್ನೆಲೆಯೂ ರೋಚಕವಾಗಿದೆ. ದೇವರಾಜನಾದ ದೇವೇಂದ್ರ ಹಾಗೂ ಅವನ ಆಪ್ತ ಕಾರ್ಯಕರ್ತರಾದ ಅಗ್ನಿ, ಯಮ, ವರುಣ, ಕುಬೇರ ಮೊದಲಾದ ದೇವಗಣಗಳು ಆಸುರೀ ಶಕ್ತಿಗಳಿಂದ …

Read More »

ಗುರುವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ: ಅನ್ಯರಿಗೆ ಉಪಕಾರ ಮಾಡುವಿರಿ, ಹಣಕಾಸು ಮುಗ್ಗಟ್ಟು, ಶತ್ರುಗಳ ಬಾಧೆ, ಉತ್ತಮ ಬುದ್ಧಿಶಕ್ತಿ, ಸ್ಥಿರಾಸ್ತಿ ಮಾರಾಟ, ಆರೋಗ್ಯದಲ್ಲಿ ಏರುಪೇರು. ವೃಷಭ: ವಿದೇಶ ಪ್ರಯಾಣ, ಸ್ತ್ರೀಯರಿಗೆ ತೊಂದರೆ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ಧೈರ್ಯದಿಂದ ಕಾರ್ಯ ಪ್ರಗತಿ. ಮಿಥುನ: ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ಚಂಚಲ ಮನಸ್ಸು, ಇಲ್ಲ ಸಲ್ಲದ ಅಪವಾದ, ಆಲಸ್ಯ ಮನೋಭಾವ, ಅಭಿವೃದ್ಧಿ ಕುಂಠಿತ. ಕಟಕ: ಮನೆಯಲ್ಲಿ ಸಂತಸ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ಪುಣ್ಯಕ್ಷೇತ್ರ ದರ್ಶನ, ಋಣ ವಿಮೋಚನೆ. …

Read More »

ವಿವಾಹಕ್ಕೆ ವಧು-ವರರ ಜಾತಕ ಹೊಂದಾಣಿಕೆ ಹೇಗೆ ನೋಡುವುದು ಮತ್ತು ಯಾವ ರೀತಿಯಾಗಿ ಹೊಂದಾಣಿಕೆ ಮಾಡಲಾಗುತ್ತೆ ಅನ್ನೋದು ಇಲ್ಲಿದೆ ನೋಡಿ..!

ವಿವಾಹ ಎನ್ನುವುದು ಜೀವನದಲ್ಲಿ ಮುಖ್ಯವಾದ ಅಂಶವಾಗಿದೆ ಹದಿನಾರು ಸಂಸ್ಕಾರಗಳಲ್ಲಿ ವಿವಾಹವು ಒಂದು. ವೈದಿಕ ಗ್ರಂಥಗಳಲ್ಲಿ ವಿವಾಹ ಸಂಸ್ಕಾರದ ಬಗ್ಗೆ ಉಲ್ಲೇಖಗಳು ದೊರೆಯುತ್ತದೆ. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಪುರುಷಾರ್ಥ ಚತುಷ್ಠಯಗಳ ಸಾಧನೆಗೆ ವಿವಾಹ ಸಂಸ್ಕಾರ ಪೂರಕ, ಪ್ರೇರಕ. ವಿವಾಹದಲ್ಲಿ ಬ್ರಾಹ್ಮ , ಪ್ರಜಾಪತ್ಯ, ದೈವ, ಆರ್ಷ, ಆಸುರ, ಗಂಧರ್ವ, ರಾಕ್ಷಸ ಹಾಗೂ ಪೈಶಾಚಗಳು ಹೀಗೆ ಒಟ್ಟು 8 ವಿವಾಹಗಳನ್ನು ಗುರುತಿಸಲಾಗಿದೆ. ವಿವಾಹ ಸಂಸ್ಕಾರವು ಭಾರತದ ಹಲವಾರು ಪ್ರಾಂತ್ಯ ಪ್ರದೇಶಗಳಲ್ಲಿ …

Read More »

ಮೇಷ ರಾಶಿಯವರು ಇಷ್ಟಾರ್ಥಸಿದ್ದಿಗೆ ಅನುಸರಿಸಬೇಕಾದ ಸರಳ ಉಪಾಯಗಳು ಇಲ್ಲಿವೆ ನೋಡಿ..!

ಮೇಷ ರಾಶಿಯವರು ಇಷ್ಟಾರ್ಥಸಿದ್ದಿಗೆ ಅನುಸರಿಸಬೇಕಾದ ಸರಳ ಉಪಾಯಗಳು ಹೀಗಿವೆ: 1.ಸಾದು ಸಂತರು ಮತ್ತು ಗುರುಗಳ ಸೇವೆ ಮಾಡಬೇಕು 2.ಪೂಜೆಯ ನಂತರ ಭೂಮಿಗೆ ಒಂದು ಲೋಟಕ್ಕೆ ನೀರು ಮತ್ತು ಎರಡು ಕಾಲು ತೊಗರಿ ಧಾನ್ಯವನ್ನು ನೆಲಕ್ಕೆ ಹಾಕಬೇಕು 3.ಕೆಂಪು ಹವಳ ಹರಳನ್ನು ಅನಾಮಿಕ(4)ಬೆರಳಿಗೆ ಧರಿಸಬೇಕು. 4.ದಿನದ ಅವಧಿ ಮುಗಿದ ನಂತರ ಗೋಧಿ ಬೆಲ್ಲವನ್ನು ಚಿಕ್ಕ ಮಕ್ಕಳಿಗೆ ಸಿಹಿರೀತಿ ಮಾಡಿ ಕೊಡುವುದು 5.ಪ್ರತೀ ತಿಂಗಳು ಶುಕ್ಷದಲ್ಲಿ ಬರುವ ಷಷ್ಠಿ ತಿಥಿಯ ದಿನ ಶ್ರೀ …

Read More »

ಬುಧವಾರದ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ..!

ಮೇಷ: ಮನಃಕ್ಲೇಷ, ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಪ್ರತಿಭೆ, ವಾಹನ ಚಾಲನೆಯಿಂದ ತೊಂದರೆ, ಚಿಕಿತ್ಸೆಗಾಗಿ ಹಣ ಖರ್ಚು. ವೃಷಭ: ಆತುರ ಸ್ವಭಾವ, ಆರೋಗ್ಯದಲ್ಲಿ ಏರುಪೇರು, ದಾಯಾದಿಗಳ ಕಲಹ, ಅತಿಯಾದ ಕೋಪ, ಖರ್ಚಿನ ಬಗ್ಗೆ ಹಿಡಿತವಿರಲಿ, ಮನಸ್ಸಿನಲ್ಲಿ ಗೊಂದಲ. ಮಿಥುನ: ನಾನಾ ವಿಚಾರಗಳ ಬಗ್ಗೆ ಚರ್ಚೆ, ಹಣಕಾಸು ನಷ್ಟ, ಆಲಸ್ಯ ಮನೋಭಾವ, ಆರೋಗ್ಯದಲ್ಲಿ ಏರುಪೇರು, ವಿದೇಶ ಪ್ರಯಾಣ ಸಾಧ್ಯತೆ. ಕಟಕ: ಭೂ ಲಾಭ, ಗುರುಗಳಿಂದ ಭೋದನೆ, ಷಡ್ಯಂತ್ರಕ್ಕೆ ಸಿಲುಕುವಿರಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಗಳ ಬಾಧೆ. …

Read More »

ಮಾಗಡಿ ರಂಗನಾಥ ಸ್ವಾಮಿ ಕ್ಷೇತ್ರದ ಮಹಿಮೆ ಮತ್ತು ತಿರುಪತಿಗೆ ಹೋಗಲಾಗದವರು ಈ ವೇಂಕಟೇಶ್ವರ ಸ್ವಾಮಿಯನ್ನು ಆರಾಧಿಸುತ್ತಾರೆ ಯಾಕೆ ಅಂತೀರಾ..?

ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಇಂದಿನ ತಿರುಮಲೆ ಮಾಗಡಿ ಕ್ಷೇತ್ರ ಸ್ವರ್ಣಾಚಲ-ಸ್ವರ್ಣಾದ್ರಿ-ಮಾಂಡವ್ಯ ಕುಟಿ- ಮಾಕುಟಿ- ಮಾಗುಡಿ ಎಂಬುದಾಗಿ ಕರೆಯಲ್ಪಟ್ಟ ಪುಣ್ಯ ಕ್ಷೇತ್ರ. ಈ ಕ್ಷೇತ್ರ ಅಷ್ಟ ತೀರ್ಥಗಳಿಂದಲೂ, ಅಷ್ಟ ಪರ್ವತಗಳಿಂದಲೂ, ಪವಿತ್ರ ಪುಣ್ಯನದಿ ಹಾಗೂ ಗಿರಿಕಾನನಗಳಿಂದ ಕೂಡಿದ ಕ್ಷೇತ್ರವಾಗಿದೆ. ಮಾಂಡವ್ಯ, ಕಣ್ವ, ವಶಿಷ್ಠ, ಪುರಂಜಯ, ಪ್ರಹ್ಲಾದ ಮುಂತಾದವರ ತಪೋ ಕ್ಷೇತ್ರವಾಗಿದ್ದು, ತಿರುಪತಿ ಶ್ರೀನಿವಾಸನ ಆಜ್ನೆಯಂತೆ ಮಾಂಡವ್ಯ ಋಷಿಗಳು ತಿರುಮಲೆಯ ಸ್ವರ್ಣಾದ್ರಿ ಕ್ಷೇತ್ರದಲ್ಲಿ ಕುಟೀರವನ್ನು ಕಟ್ಟಿಕೊಂಡು ತಪಸ್ಸು ಮಾಡಿದರು. ಆಗ ಒಂದು ದಿನ …

Read More »