Breaking News
Home / ಭಕ್ತಿ (page 4)

ಭಕ್ತಿ

ಶನಿವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ: ಸ್ನೇಹಿತರೊಂದಿಗೆ ಮನಃಸ್ತಾಪ, ಆರೋಗ್ಯದಲ್ಲಿ ಏರುಪೇರು, ನಿದ್ರಾಭಂಗ, ಸಾಲ ಬಾಧೆ, ಶತ್ರುಗಳ ಕಾಟ, ನೆರೆಹೊರೆಯವರಿಂದ ಕಿರಿಕಿರಿ, ಮನಸ್ಸಿನಲ್ಲಿ ಆತಂಕ ಸೃಷ್ಠಿ. ವೃಷಭ: ಉದ್ಯೋಗದಲ್ಲಿ ಒತ್ತಡ, ಇಲ್ಲ ಸಲ್ಲದ ಅಪವಾದ, ದೇವತಾ ಕಾರ್ಯಗಳಿಗಾಗಿ ಖರ್ಚು, ವಿಪರೀತ ವೆಚ್ಚ, ಮಕ್ಕಳ ಕುಟುಂಬದಲ್ಲಿ ಕಿರಿಕಿರಿ. ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಪ್ರಯಾಣದಲ್ಲಿ ಕಿರಿಕಿರಿ, ಸ್ಥಿರಾಸ್ತಿ-ವಾಹನದಿಂದ ಲಾಭ, ಮಾತೃವಿನಿಂದ ಧನಾಗಮನ. ಕಟಕ: ಉದ್ಯೋಗ ನಿಮಿತ್ತ ಪ್ರಯಾಣ, ದೇವತಾ ಕಾರ್ಯಗಳಿಗೆ ಮನಸ್ಸು, ಹಣಕಾಸು ಸಂಕಷ್ಟ, ಕುಟುಂಬದಲ್ಲಿ ಆತಂಕ, …

Read More »

ಇಂದು ಖಂಡಗ್ರಾಸ ಚಂದ್ರಗ್ರಹಣ ಯಾರಿಗೆಲ್ಲ ಶುಭ ಯಾರಿಗೆಲ್ಲ ಅಶುಭ..!

ಜನವರಿ 31 ನೇ ತಾರೀಖಿನಂದು ಖಂಡಗ್ರಾಸ ಚಂದ್ರಗ್ರಹಣ ಅರವತ್ತು ವರ್ಷಗಳ ನಂತರ ಮಹಾ ಅಪಾಯಕಾರಿ ಚಂದ್ರಗ್ರಹಣ ಇದೇ ತಿಂಗಳು ಅಂದರೆ ಜನವರಿ ಮೂವತ್ತೊಂದನೇ ತಾರೀಖಿನಂದು ಬುಧವಾರ ಸಂಭವಿಸಲಿದೆ. ಈ ಗ್ರಹಣವನ್ನು ಖಂಡಗ್ರಾಸ ಚಂದ್ರಗ್ರಹಣ ಎಂದು ಕರೆಯುತ್ತಾರೆ. ಆಶ್ಲೇಷಾ ನಕ್ಷತ್ರದಲ್ಲಿ ಚಂದ್ರನಿಗೆ ಪೂರ್ಣ ರಾಹು ಗ್ರಹಣವು ಗ್ರಸ್ತೋದಯವಾಗಿ ಗೋಚರವಾಗುತ್ತಿದೆ. ಅಂದು ಸಂಜೆ 5:17 ಕ್ಕೆ ಸ್ಪರ್ಶ ಕಾಲ ಅಥವಾ ಆರಂಭವಾಗುತ್ತದೆ ರಾತ್ರಿ 7:19 ಕ್ಕೆ ಗ್ರಹಣ ಮಧ್ಯಕಾಲವಾಗುತ್ತದೆ ಮತ್ತು ರಾತ್ರಿ 8:41 …

Read More »

ಶುಕ್ರವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ: ವಿದೇಶ ಪ್ರಯಾಣ, ಕೃಷಿಕರಿಗೆ ಉತ್ತಮ ಆದಾಯ, ಶತ್ರು ಧ್ವಂಸ, ವಸ್ತ್ರಾಭರಣ ಪ್ರಾಪ್ತಿ, ರಾಜ ವಿರೋಧ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ. ವೃಷಭ: ವೈವಾಹಿಕ ಜೀವನದಲ್ಲಿ ಅತೃಪ್ತಿ, ಇಚ್ಛಿತ ಕಾರ್ಯಗಳಲ್ಲಿ ಜಯ, ಕುಟುಂಬ ಸೌಖ್ಯ, ಕುಲದೇವರ ಪೂಜೆಯಿಂದ ಅನುಕೂಲ. ಮಿಥುನ: ಅನಾವಶ್ಯಕ ಖರ್ಚು, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ, ದೂರಾಲೋಚನೆ, ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ. ಕಟಕ: ಅಲ್ಪ ಕಾರ್ಯ ಸಿದ್ಧಿ, ಅಧಿಕ ಕೋಪ, ಮಹಿಳೆಯರಿಗೆ ಅನುಕೂಲ, ಪ್ರೀತಿ ಸಮಾಗಮ, ಬಾಕಿ …

Read More »

ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ದರಸಿಘಟ್ಟ ಚೌಡೇಶ್ವರಿ ದೇವಿ ನಮ್ಮ ಕರ್ನಾಟಕದಲ್ಲಿ ಎಲ್ಲಿದೆ ಗೊತ್ತಾ..?

ತುಮಕೂರು ಜಿಲ್ಲೆ ತಿಪಟೂರಿನ ತಾಲೂಕಿನ ಪುಣ್ಯಕ್ಷೇತ್ರಗಳಲ್ಲೊಂದಾದ ದಸರೀಘಟ್ಟ ಗ್ರಾಮದ ಶ್ರೀ ಚೌಡೇಶ್ವರಿ ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ದರಸಿಘಟ್ಟ ಚೌಡೇಶ್ವರಿ ದೇವಿಯ ಮಹಿಮೆ ಅಪಾರವಾದದ್ದು. ತನ್ನ ಬಳಿ ಬೇಡಿ ಬಂದ ಭಕ್ತರ ಹಲವು ಸಮಸ್ಯೆಗಳಿಗೆ ಇಲ್ಲಿ ಪರಿಹಾರ ನೀಡಲಾಗುತ್ತದೆ ಮತ್ತು ತನ್ನ ಭಕ್ತರ ಮನದಲ್ಲಿರುವ ಪ್ರಶ್ನೆಗಳಿಗೆ ಅಥವಾ ಕೋರಿಕೆಗಳಿಗೆ ಮಾತಿನಲ್ಲಿ ಉತ್ತರ ನೀಡುತ್ತಾಳೆ ಈ ದೇವತೆ. ಪುಣ್ಯಕ್ಷೇತ್ರವಾದ ದಸರೀಘಟ್ಟ ಗ್ರಾಮದ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವು ಪ್ರತಿ ವರ್ಷ ಏಪ್ರಿಲ್ …

Read More »

ಮದುವೆ ಅನ್ನೋದು ಕೇವಲ ಸಂಸಾರ ಮಾಡೋಕೆ ಅಲ್ಲ ಮತ್ತೆ ಯಾಕೆ ಅನ್ನೋದು ಇಲ್ಲಿದೆ ನೋಡಿ ಈ ಮಾಹಿತಿಯನ್ನು ಇತರರಿಗೂ ತಿಳಿಸಿ..!

ಹೌದು ಮದುವೆ ಅನ್ನೋದು ಕೇವಲ ಸಂಸಾರ ಮಾಡೋಕೆ ಮಾತ್ರ ಮಾಡಿಲ್ಲ ಅದಕ್ಕೆ ಅದರದ್ದೇ ಆದ ಒಂದು ಮಹತ್ವವಿದೆ. ಆಗಿದ್ರೆ ಅಂತಹ ಮಹತ್ವ ಏನು ಅನ್ನೋದು ಇಲ್ಲಿದೆ ನೋಡಿ. ಮನುಷ್ಯ ಹುಟ್ಟುವುದು ಈ ಮೂರೂ ಋಣಗಳು ಕಾರಣ ಹಾಗಾಗಿ ಈ ಮೂರೂ ಋಣಗಳನ್ನು ತೀರಿಸುವುದು ಪ್ರತಿಯೊಬ್ಬ ಮನುಷ್ಯನ ವಿಧಿಯಾಗಿದೆ. ಆ ಮೂರೂ ಋಣಗಳು ಯಾವ ಅನ್ನೋದು ಇಲ್ಲಿವೆ ನೋಡಿ: 1. ಋಷಿ ಋಣ: 2. ದೇವಋಣ: 3. ಪಿತೃಋಣ: ಈ ಋಣಗಳನ್ನು …

Read More »

ಗುರುವಾರದ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ ನೋಡಿ..!

ಮೇಷ: ಮನಃಕ್ಲೇಷ, ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಪ್ರತಿಭೆ, ವಾಹನ ಚಾಲನೆಯಿಂದ ತೊಂದರೆ, ಚಿಕಿತ್ಸೆಗಾಗಿ ಹಣ ಖರ್ಚು. ವೃಷಭ: ಆತುರ ಸ್ವಭಾವ, ಆರೋಗ್ಯದಲ್ಲಿ ಏರುಪೇರು, ದಾಯಾದಿಗಳ ಕಲಹ, ಅತಿಯಾದ ಕೋಪ, ಖರ್ಚಿನ ಬಗ್ಗೆ ಹಿಡಿತವಿರಲಿ, ಮನಸ್ಸಿನಲ್ಲಿ ಗೊಂದಲ. ಮಿಥುನ: ನಾನಾ ವಿಚಾರಗಳ ಬಗ್ಗೆ ಚರ್ಚೆ, ಹಣಕಾಸು ನಷ್ಟ, ಆಲಸ್ಯ ಮನೋಭಾವ, ಆರೋಗ್ಯದಲ್ಲಿ ಏರುಪೇರು, ವಿದೇಶ ಪ್ರಯಾಣ ಸಾಧ್ಯತೆ. ಕಟಕ: ಭೂ ಲಾಭ, ಗುರುಗಳಿಂದ ಭೋದನೆ, ಷಡ್ಯಂತ್ರಕ್ಕೆ ಸಿಲುಕುವಿರಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಗಳ ಬಾಧೆ. …

Read More »

ಈ ದೇವರಿಗೆ ಕುಡಗೋಲು ಅರ್ಪಿಸುತ್ತಾರೆ ಭಕ್ತರು ಯಾಕೆ ಗೊತ್ತಾ ಮತ್ತು ಇದು ಎಲ್ಲಿದೆ ಗೊತ್ತಾ…?

ಭಾರತದಲ್ಲಿ ದೇವಾಲಯಗಳ ಸಂಖ್ಯೆಗೇನು ಕಡಿಮೆ ಇಲ್ಲ. ಹಾಗೆಯೇ ವಿಚಿತ್ರ ದೇವಾಲಯಗಳೂ ಇಲ್ಲಿ ಕಾಣಸಿಗುತ್ತವೆ. ಈ ಪೈಕಿ ಉತ್ತರಾಖಂಡ್ ನ ಫತೇಪುರದಲ್ಲಿರುವ ಗೋಪಾಲ್ ಬಿಶ್ತ್ ದೇವಾಲಯವೂ ಒಂದು. ಈ ದೇವಾಲಯದ ವಿಶೇಷತೆ ಏನು ಅಂದ್ರಾ? ಎಲ್ಲಾ ದೇವಾಲಯಗಳಲ್ಲಿ ಸಾಮಾನ್ಯವಾಗಿ ದೇವರಿಗೆ ಹಣ್ಣು-ಕಾಯಿ, ನೈವೇದ್ಯ, ಕಾಣಿಕೆಗಳನ್ನು ಅರ್ಪಿಸಿದರೆ ಈ ದೇವಾಲಯದಲ್ಲಿ ಮಾತ್ರ ವಿಚಿತ್ರ ಆಚರಣೆ ಇದೆ. ಅದೇನೆಂದರೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳು ಈಡೇರಲು ಹರಕೆ ಹೊತ್ತು ಕುಡಗೋಲನ್ನು ಅರ್ಪಿಸುತ್ತಾರೆ! …

Read More »

ಈ ದೇವಾಲಯದಲ್ಲಿ ವಿಗ್ರಹದ ಬದಲು ಬುಲೆಟ್ ಬೈಕ್ ಗೆ ನಡೆಯುತ್ತೆ ಪೂಜೆ ಯಾಕೆ ಗೊತ್ತಾ..?

ದೇವಾಲಯಗಳನ್ನು ನಿರ್ಮಿಸಿ, ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಸಾಮಾನ್ಯ, ಅಥವಾ ಗುರುವಿಗಾಗಿ ಮಂದಿರ ನಿರ್ಮಿಸಿ ಅಲ್ಲಿ ಪ್ರಾರ್ಥನೆ ಸಲ್ಲಿಸುವುದೂ ಸಹ ಭಾರತದಲ್ಲಿ ಸಹಜವೇ. ಆದರೆ ರಾಜಸ್ಥಾನದಲ್ಲಿ ಒಂದು ವಿಚಿತ್ರ ದೇವಾಲಯವಿದೆ. ಅಲ್ಲಿ ದೇವರ ಬದಲಾಗಿ ಒಂದು ವಾಹನಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ವಾಹನ ಅಂದರೆ ದೇವರ ವಾಹನ ಅಲ್ಲ. ಬುಲೆಟ್. ಹಾ ಹೌದು ಬುಲೆಟ್ ಬೈಕ್ ಗೆ ಪೂಜೆ ಸಲ್ಲಿಸಲಾಗುತ್ತದೆ. ಅಚ್ಚರಿಯಾದರೂ ಇದು ಸತ್ಯ. ಈ ಸ್ಥಳದಲ್ಲಿ ಬುಲೆಟ್ ಗೆ ಪೂಜೆ …

Read More »

ಏನ್ ಕಾಲನಪ್ಪ ಯಾವ ರಾಶಿಗೆ ಯಾವ ಮೊಬೈಲ್ ಸೂಕ್ತ ಇಲ್ಲಿದೆ ನೋಡಿ..!

ಮೇಷ ರಾಶಿಯವರಿಗೆ ಸಹನೆ ಕಡಿಮೆ. ಬಹಳ ಬೇಗ ತಾಳ್ಮೆ ಕಳೆದುಕೊಳ್ಳುತ್ತಾರೆ. ಕೈಗೊಂಡ ಕಾರ್ಯ ಬಹಳ ಬೇಗ ಆಗಬೇಕೆಂದು ಬಯಸುತ್ತಾರೆ. ಆದಕಾರಣ 6 ಅಥವಾ 8 ಜಿಬಿ ರ‍್ಯಾಮ್, 64 ಅಥವಾ 128 ಜಿಬಿ ಸ್ಟೋರೇಜ್ ಫೋನ್‌ಗಳನ್ನು ಬಳಸಿದರೆ ಒಳಿತು. ಇತ್ತೀಚೆಗೆ ಬಿಡುಗಡೆಯಾಗಿರುವ ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಅತ್ಯುತ್ತಮ ಆಯ್ಕೆ. ವೃಷಭ ರಾಶಿಗೆ ಸೇರಿದ ವ್ಯಕ್ತಿಗಳು ಪ್ರಕೃತಿಯನ್ನು, ಸೌಂದರ್ಯವನ್ನು ಹೆಚ್ಚಾಗಿ ಆರಾಧಿಸುತ್ತಾರೆ. ಇವರು ಕೈಗೊಂಡ ಕಾರ್ಯವನ್ನು ಯೋಜನೆ ಪ್ರಕಾರ ಮಾಡುತ್ತಾರೆ. ಅತ್ಯುನ್ನತ …

Read More »

ಮದುವೆ ವಿಳಂಬವಾಗುತ್ತಿದೆಯೇ ಹಾಗಿದ್ದರೆ ಈ ರೀತಿಯಾಗಿ ಮಾಡಿ ನಿಮ್ಮ ಮದುವೆ ಬೇಗ ನೆರವೇರುತ್ತೆ..!

ಮದುವೆ ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಘಟ್ಟ. ಆಯಾ ಕಾಲಕ್ಕೆ ಮದುವೆಯಾದರೆ ಚೆನ್ನ. ಹೆಣ್ಣು ಮಕ್ಕಳಿಗೆ ಅಥವಾ ಗಂಡು ಮಕ್ಕಳಿಗೆ ಇತ್ತೀಚಿನ ದಿನಗಳಲ್ಲಿ ಮದುವೆ ವಿಳಂಬವಾಗೋದು ಸಾಮಾನ್ಯವಾಗಿ ಬಿಟ್ಟಿದೆ. ಅದಕ್ಕೆ ಓದು, ಉದ್ಯೋಗ, ಆಸಕ್ತಿ, ಗ್ರಹಗತಿಗಳು ಕಾರಣ ಇರಬಹುದು. ಮದುವೆ ತಡವಾಗುವುದಕ್ಕೆ ಗ್ರಹಗತಿಗಳು ಕಾರಣವಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ವಯಸ್ಸಿಗನುಗುಣವಾಗಿ ಮದುವೆಯಾಗಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ. 18-24 ವರ್ಷ ಸಾಮಾನ್ಯವಾಗಿ ಇದು ಮದುವೆಗೆ ಸೂಕ್ತ ಸಮಯ. ಆದರೆ ಅವರದ್ದೇ ಕಾರಣಗಳಿಂದ …

Read More »