Breaking News
Home / ಭಕ್ತಿ (page 5)

ಭಕ್ತಿ

ಓಂ ಆಕೃತಿಯಲ್ಲಿರುವ ಈ ಪರ್ವತದ ಮಹತ್ವ, ಅಚ್ಚರಿಗಳೇನು ಗೊತ್ತೇ..?

ಅತ್ಯಂತ ಪುರಾತನ ನಾಗರಿಕತೆ ಹೊಂದಿರುವ ಭಾರತದಲ್ಲಿ ಅನೇಕ ಅಚ್ಚರಿಗಳ ತಾಣವಿದೆ. ಕೆಲವು ಪ್ರದೇಶಗಳಿಗಂತೂ ಎತ್ತರದಿಂದ ಅವು ಕಾಣುವ ಆಕಾರಗಳನ್ನೇ ಆ ಪ್ರದೇಶಗಳಿಗೆ ನಾಮಕರಣ ಮಾಡಿರುತ್ತಾರೆ. ಉದಾಹರಣೆಗೆ ಹೃದಯದ ಆಕಾರದಲ್ಲೇ ಇರುವ ಪ್ರದೇಶಕ್ಕೆ ಮಾನಸ ಸರೋವರ ಎಂದು ಹೇಳುತ್ತಾರೆ. ಸರ್ಪವೊಂದು ತನ್ನ 5 ಹೆಡೆಗಳನ್ನು ಅರಳಿಸಿದ ವಿನ್ಯಾಸದಂತೆ ತೋರುವ ಕುಮಾರ ಪರ್ವತವಿರುವ ಪ್ರದೇಶ ಇಂದು ಕುಕ್ಕೆ ಸುಬ್ರಹ್ಮಣ್ಯವಾಗಿದೆ. ಗೂಗಲ್ ಅರ್ಥ್ ಇಲ್ಲದೇ ಇದ್ದ ಕಾಲದಲ್ಲಿಯೂ ಸನಾತನ ಧರ್ಮದ ಋಷಿಗಳ ತಪಸ್ಸಿನ ಸಿದ್ಧಿಯಿಂದಾಗಿ …

Read More »

ಗುರುವಿಗೇ ಗುರುವಾಗಿದ್ದವರು ದತ್ತಾತ್ರೇಯರು, ಈ ಗುರು ದತ್ತಾತ್ರೆಯರು ನೆಲೆಸಿರುವ ಕ್ಷೇತ್ರ ಕರ್ನಾಟಕದಲ್ಲಿದೆ..!

ಸನಾತನ ಧರ್ಮದಲ್ಲಿ ಗುರುವಿಗೆ ಎಲ್ಲದಕ್ಕಿಂತ ಶ್ರೇಷ್ಠ ಸ್ಥಾನವಿದೆ. ಹಾಗಾಗಿಯೇ ಗುರುವನ್ನು ಬ್ರಹ್ಮ ವಿಷ್ಣು ಮಹೇಶ್ವ ಎಂಬ ತ್ರಿಮೂರ್ತಿಗಳ ಸ್ವರೂಪ ಎಂದು ಬಣ್ಣಿಸಲಾಗಿದೆ. ಅಂತಹ ಗುರುವಿಗೇ ಗುರುವಾಗಿರುವವರು ದತ್ತಾತ್ರೇಯರು. ಗುರು ದತ್ತಾತ್ರೆಯರು ನೆಲೆಸಿರುವ ಕ್ಷೇತ್ರ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಗಾಣಗಾಪುರದಲ್ಲಿದ್ದು, ಅದನ್ನು ದತ್ತಾತ್ರೇಯ ಕ್ಷೇತ್ರವೆಂದೂ ಸಹ ಕರೆಯಲಾಗುತ್ತದೆ. ಅತ್ರಿ ಮಹರ್ಷಿಗಳು ತ್ರಿಮೂರ್ತಿಗಳ ಕುರಿತು ತಪಸ್ಸು ಮಾಡಿ ತ್ರಿಮೂರ್ತಿಗಳ ಅಂಶವಿರುವ ಮಗ ಹುಟ್ಟಿ ಬರಬೇಕೆಂದು ಪ್ರಾರ್ಥನೆ ಮಾಡಿದ್ದರು. ಹಾಗಾಗಿಯೇ ಅತ್ರಿ ಮಹರ್ಷಿಗಳಿಗೆ ತ್ರಿಮೂರ್ತಿಗಳ …

Read More »

ವೀರ ಪ್ರತಾಪ ಆಂಜನೇಯ ಸ್ವಾಮಿ ನೆಲೆಸಿರುವ ಶ್ರೀ ಕ್ಷೇತ್ರ ಬೆಲಗೂರು ಇಲ್ಲಿನ ಮಹತ್ವ ನೀವು ತಿಳಿದುಕೊಳ್ಳಬೇಕು..!

ಬೆಲಗೂರು, ಅರಸಿಕೆರೆ ಹಾಗೂ ಹೊಸದುರ್ಗದ ನಡುವೆ ಇರುವ ಇರುವ ಸಣ್ಣ ಗ್ರಾಮ. ಆದರೆ ಅಧ್ಯಾತ್ಮಿಕ ದೃಷ್ಟಿಯಿಂದ ಅತ್ಯಂತ ಪ್ರಭಾವಿ ಕ್ಷೇತ್ರವಾಗಿದ್ದು ಸಾಕ್ಷಾತ್ ಹನುಮಂತ ಈ ಕ್ಷೇತ್ರದಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. ಈ ಶ್ರೀ ಕ್ಷೇತ್ರಕ್ಕೆ ಸುಮಾರು 750 ವರ್ಷಗಳ ಭವ್ಯ ಇತಿಹಾಸ ಇದ್ದು, ಹನುಮಂತನ ಆರಾಧಕರಾಗಿದ್ದ ಸಂತ ವ್ಯಾಸರಾಯರು ಈ ಕ್ಷೇತ್ರದಲ್ಲಿ ವೀರ ಪ್ರತಾಪ ಆಂಜನೇಯನನ್ನು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ಆದರೆ ಕಾಲಾನುಕ್ರಮದಲ್ಲಿ ಈ ಕ್ಷೇತ್ರ ಶ್ರೀ …

Read More »

ಮಾಗಡಿ ರಂಗನಾಥ ಸ್ವಾಮಿ ಕ್ಷೇತ್ರದ ಮಹತ್ವ ಮತ್ತು ತಿರುಪತಿಗೆ ಹೋಗಲಾಗದವರು ಈ ವೇಂಕಟೇಶ್ವರ ಸ್ವಾಮಿಯನ್ನು ಆರಾಧಿಸುತ್ತಾರೆ ಯಾಕೆ ಗೊತ್ತಾ..?

ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಇಂದಿನ ತಿರುಮಲೆ ಮಾಗಡಿ ಕ್ಷೇತ್ರ ಸ್ವರ್ಣಾಚಲ-ಸ್ವರ್ಣಾದ್ರಿ-ಮಾಂಡವ್ಯ ಕುಟಿ- ಮಾಕುಟಿ- ಮಾಗುಡಿ ಎಂಬುದಾಗಿ ಕರೆಯಲ್ಪಟ್ಟ ಪುಣ್ಯ ಕ್ಷೇತ್ರ. ಈ ಕ್ಷೇತ್ರ ಅಷ್ಟ ತೀರ್ಥಗಳಿಂದಲೂ, ಅಷ್ಟ ಪರ್ವತಗಳಿಂದಲೂ, ಪವಿತ್ರ ಪುಣ್ಯನದಿ ಹಾಗೂ ಗಿರಿಕಾನನಗಳಿಂದ ಕೂಡಿದ ಕ್ಷೇತ್ರವಾಗಿದೆ. ಮಾಂಡವ್ಯ, ಕಣ್ವ, ವಶಿಷ್ಠ, ಪುರಂಜಯ, ಪ್ರಹ್ಲಾದ ಮುಂತಾದವರ ತಪೋ ಕ್ಷೇತ್ರವಾಗಿದ್ದು, ತಿರುಪತಿ ಶ್ರೀನಿವಾಸನ ಆಜ್ನೆಯಂತೆ ಮಾಂಡವ್ಯ ಋಷಿಗಳು ತಿರುಮಲೆಯ ಸ್ವರ್ಣಾದ್ರಿ ಕ್ಷೇತ್ರದಲ್ಲಿ ಕುಟೀರವನ್ನು ಕಟ್ಟಿಕೊಂಡು ತಪಸ್ಸು ಮಾಡಿದರು. ಆಗ ಒಂದು ದಿನ …

Read More »

ಮಂಗಳವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ: ವಾಹನ ಖರೀದಿಯೋಗ, ವ್ಯವಹಾರದಿಂದ ಲಾಭ, ಬ್ಯಾಂಕ್‍ನಿಂದ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಮೋಸ, ಚರ್ಮ ವ್ಯಾದಿ, ಆರೋಗ್ಯದಲ್ಲಿ ಏರುಪೇರು. ವೃಷಭ: ಬಂಧಗಳು ಶತ್ರುಗಳಾಗುವರು, ಮಾನ ಅಪಮಾನ, ಮಕ್ಕಳಿಂದ ಸಾಲ ಬಾಧೆ, ಆಕಸ್ಮಿಕ ಸಮಸ್ಯೆಗೆ ಸಿಲುಕುವಿರಿ, ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ. ಮಿಥುನ: ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಪತ್ರ ವ್ಯವಹಾರಗಳಲ್ಲಿ ತಪ್ಪು, ಹೆಣ್ಮಕ್ಕಳಿಂದ ಹಣಕಾಸು ಸಹಾಯ, ವ್ಯಾಪಾರಸ್ಥರಿಗೆ ಅನುಕೂಲ. ಕಟಕ: ಅನಗತ್ಯ ವಿಚಾರಗಳಲ್ಲಿ ಕಲಹ, ಬಂಧುಗಳೊಂದಿಗೆ ವಾಗ್ವಾದ, ಆಸ್ತಿ …

Read More »

ನೀವು ಈ ದೇವಸ್ಥಾನಕ್ಕೆ ಭೇಟಿನೀಡಿದರೆ ನಿಮ್ಮ ಬಾಳಸಂಗಾತಿ ಮತ್ತು ಪ್ರೀತಿಸಿದವರನ್ನು ಪಡೆಯಬಹುದಂತೆ…!

ಹೌದು ಈ ದೇವಸ್ಥಾನಕ್ಕೆ ಭೇಟಿನೀಡಿದರೆ ನಿಮ್ಮ ಬಾಳಸಂಗಾತಿ ಸಿಗುತ್ತಾಳೆ ಮತ್ತು ನಿಮ್ಮ ಪ್ರೀತಿಯಲ್ಲಿ ಏನಾದರು ಸಮಸ್ಯೆಯಾಗಿದ್ದರೆ ಇಲ್ಲಿ ಪರಿಹಾರ ಸಿಗುತ್ತದೆ. ಹಾಗಿದ್ರೆ ಈ ದೇವಸ್ಥಾನ ಇರೋದು ಎಲ್ಲಿ ಯಾವ ದೇವಸ್ಥಾನ ಅನ್ನೋದು ಇಲ್ಲಿದೆ ನೋಡಿ. ಈ ದೇವಾಲಯದ ಹೆಸರು ಶಕ್ತಿವನೇಶ್ವರ ದೇವಾಲಯ. ಈ ದೇವಾಲಯದಲ್ಲಿ ಮಹಾಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಈ ಮಹಿಮಾನ್ವಿತವಾದ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ದೇವಾಲಯವು ಜೀವಸಂಗಾತಿಯನ್ನು ಕರುಣಿಸುವ ಶಕ್ತಿಯುತ ದೇವಾಲಯ ಎಂದೇ …

Read More »

ಭಾನುವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ: ಅನ್ಯರಿಗೆ ಉಪಕಾರ ಮಾಡುವಿರಿ, ಹಣಕಾಸು ಮುಗ್ಗಟ್ಟು, ಶತ್ರುಗಳ ಬಾಧೆ, ಉತ್ತಮ ಬುದ್ಧಿಶಕ್ತಿ, ಸ್ಥಿರಾಸ್ತಿ ಮಾರಾಟ, ಆರೋಗ್ಯದಲ್ಲಿ ಏರುಪೇರು. ವೃಷಭ: ವಿದೇಶ ಪ್ರಯಾಣ, ಸ್ತ್ರೀಯರಿಗೆ ತೊಂದರೆ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ಧೈರ್ಯದಿಂದ ಕಾರ್ಯ ಪ್ರಗತಿ. ಮಿಥುನ: ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ಚಂಚಲ ಮನಸ್ಸು, ಇಲ್ಲ ಸಲ್ಲದ ಅಪವಾದ, ಆಲಸ್ಯ ಮನೋಭಾವ, ಅಭಿವೃದ್ಧಿ ಕುಂಠಿತ. ಕಟಕ: ಮನೆಯಲ್ಲಿ ಸಂತಸ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ಪುಣ್ಯಕ್ಷೇತ್ರ ದರ್ಶನ, ಋಣ ವಿಮೋಚನೆ. …

Read More »

ಯಾವ ಗ್ರಹದಿಂದ ಸಂತಾನ ಫಲ ಯೋಗಗಳು ಲಭಿಸುತ್ತವೆ ಗೊತ್ತಾ..!

ಸಂತಾನಕ್ಕೆ ಜಾತಕದಲ್ಲಿ ಲಗ್ನದಿಂದ ಅಥವಾ ಚಂದ್ರನಿರುವ ಸ್ಥಾನದಿಂದ ಪಂಚಮ ಭಾವವನ್ನು ಅಂದರೆ ಐದನೇ ಮನೆಯನ್ನು ನೋಡಬೇಕು, ಮೊದಲು ಜಾತಕದಲ್ಲಿ ಗುರುವಿನ ಸ್ಥಾನವನ್ನು ನೋಡಿ ಸಂತಾನದ ಯೋಗವನ್ನು ತಿಳಿಕೊಳ್ಳಬೇಕು, ಗುರು ಗ್ರಹವೇ ಸಂತಾನ ಫಲಕ್ಕೆ ಕಾರಕನಾಗುವನು. ಪಂಚಮ ಸ್ಥಾನದಲ್ಲಿ ಶುಭ ಅಶುಭ ಗ್ರಹಗಳ ಸ್ಥಾನ, ದೃಷ್ಟಿ, ಮತ್ತು ಪೂರ್ವ ಜನ್ಮದ ಪಾಪ ಪುಣ್ಯ ಫಲಗಳನ್ನು ಪರಿಶೀಲಿಸಿ ಜಾತುಕರಿಗೆ ಸಂತಾನ ಫಲವಿದೆಯೋ ಇಲ್ಲವೋ ಮತ್ತು ಒಳ್ಳೆಯ ಸಂತಾನವಾಗುತ್ತದೆಯೋ ಎಂದು ತಿಳಿದುಕೊಳ್ಳ ಬಹುದು. ಈ …

Read More »

ಶುಕ್ರವಾರದ ರಾಶಿ ಭವಿಷ್ಯ..!

ಮೇಷ: ಮೂಲ ಆದಾಯ ಹೆಚ್ಚಳ, ವ್ಯವಹಾರದಲ್ಲಿ ಆಪ್ತರಿಂದ ಸಲಹೆ, ಹಿರಿಯರ ಮಾರ್ಗದರ್ಶನ ಅಗತ್ಯ, ವಿವೇಚನೆ ಇಲ್ಲದೇ ಮಾತನಾಡಬೇಡಿ, ಚಿನ್ನಾಭರಣ ಖರೀದಿ, ಮಾನಸಿಕ ನೆಮ್ಮದಿ, ಶತ್ರು ಬಾಧೆ. ವೃಷಭ: ವಿದೇಶ ವ್ಯವಹಾರಗಳಲ್ಲಿ ಲಾಭ, ಮಾನಸಿಕ ಗೊಂದಲ, ವಾಹನದಿಂದ ತೊಂದರೆ, ಅತಿಯಾದ ಮುಂಗೋಪ, ಅನಗತ್ಯ ದ್ವೇಷ ಸಾಧನೆ, ವೈಯಕ್ತಿಕ ಕೆಲಸಗಳಲ್ಲಿ ಗಮನಹರಿಸಿ. ಮಿಥುನ: ಹಳೇ ಮಿತ್ರರ ಭೇಟಿ, ಹಿತ ಶತ್ರುಗಳಿಂದ ತೊಂದರೆ, ಮನಃಕ್ಲೇಷ, ವಿಪರೀತ ವ್ಯಸನ, ಋಣ ಬಾಧೆ, ಆರೋಗ್ಯದಲ್ಲಿ ಏರುಪೇರು, ಕೋರ್ಟ್ …

Read More »

ಗುರುವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ: ಎಲೆಕ್ಟ್ರಿಷನ್‍ಗಳಿಗೆ ಲಾಭ, ಭೂ ವ್ಯವಹಾರದಲ್ಲಿ ಅನುಕೂಲ, ತಾಯಿಂದ ಹಣಕಾಸು ನೆರವು, ಮನಸ್ಸಿಗೆ ಬೇಸರ, ಆಲಸ್ಯ ಮನೋಭಾವ. ವೃಷಭ: ಬರಹಗಾರರಿಗೆ ಅನುಕೂಲ, ವ್ಯವಹಾರದಲ್ಲಿ ಲಾಭ, ಸ್ವಯಂ ಕೃತ್ಯಗಳಿಂದ ವ್ಯಥೆ, ದಾಂಪತ್ಯದಲ್ಲಿ ವಿರಸ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಮಿಥುನ: ಹಣಕಾಸು ಸಮಸ್ಯೆ ನಿವಾರಣೆ, ಮಾತಿನಲ್ಲಿ ಸಂತಸ, ಕೌಟುಂಬಿಕ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ. ಕಟಕ: ವ್ಯಾಪಾರಿಗಳಿಗೆ ಲಾಭ, ಧನಾಗಮನ, ಕೀಲು ನೋವು, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರಿಕೆ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ. …

Read More »