Breaking News
Home / ಲೈಫ್ ಸ್ಟೈಲ್ (page 3)

ಲೈಫ್ ಸ್ಟೈಲ್

ನಿಮ್ಮದು ಆಯ್ಲಿ ಸ್ಕಿನ್ ಇದೆ ಅನ್ನೋ ಚಿಂತೆ ಬಿಡಿ ಇಲ್ಲಿದೆ ನೋಡಿ ಅದಕ್ಕೆ ಪರಿಹಾರ..!

ಹೌದು ಆಯ್ಲಿ ಸ್ಕಿನ್/ ಎಣ್ಣೆ ಚರ್ಮದ ಮುಖ ಆಗಿದ್ರೆ ಕೆಲವೊಮ್ಮೆ ತುಂಬ ಸಮಸ್ಯೆಯಾಗಿ ಕಾಡುತ್ತದೆ. ಬೆಳಗ್ಗೆ ಎಷ್ಟೇ ಫ್ರೆಶ್ ಆಗಿ ರೆಡಿಯಾದ್ರೂ ಮಧ್ಯಾಹ್ನದ ವೇಳೆಗೆ ಮುಖದಲ್ಲಿ ಎಣ್ಣೆ ಅಂಶ ಹೆಚ್ಚಾಗಿ ಡಲ್ ಆಗಿ ಕಾಣುತ್ತದೆ. ಇದಲ್ಲದೆ ಮೊಡವೆಯ ಸಮಸ್ಯೆಯೂ ಉಂಟಾಗುತ್ತದೆ. ಅದಕ್ಕಾಗಿ ಮನೆಯಲ್ಲೇ ಸಿಗೋ ಕೆಲ ವಸ್ತುಗಳಿಂದ ತಯಾರಿಸಬಹುದಾದ ಸಿಂಪಲ್ ಫೇಸ್‍ಪ್ಯಾಕ್‍ಗಳು ಇಲ್ಲಿವೆ. ಒಮ್ಮೆ ಟ್ರೈ ಮಾಡಿ ನೋಡಿ. 1. ಕಡಲೆಹಿಟ್ಟು- ಮೊಸರು – ಕಿತ್ತಳೆ ಸಿಪ್ಪೆ ಕಿತ್ತಳೆ ಹಣ್ಣಿನ …

Read More »

ನಿಮ್ಮ ಹಲವು ಕಲೆಗಳನ್ನು ಹೋಗಲಾಡಿಸುವ ಮತ್ತು ಸೌಂರ್ದಯ್ಯವನ್ನ ಹೆಚ್ಚಿಸುವ ಕೆಲವು ಟಿಪ್ಸ್ ನಿಮಗಾಗಿ..!

1)ಚರ್ಮದ ಕಾಂತಿ ಹೆಚ್ಚಿಸಲು ಸಮಪ್ರಮಾಣದಲ್ಲಿ ಅರಿಶಿನ (ಕೊಂಬು ತೇದಿ ತೆಗೆದ), ಹಸಿ ಹಾಲು ಮತ್ತು ಚಂದನ (ಕೊರಡು ತೇದಿ ತೆಗೆದ) ಗಳನ್ನು ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಮುಖಕ್ಕೆ ಹಚ್ಚಿ ಕೆಲವು ನಿಮಿಷಗಳ ಕಾಲ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಚರ್ಮದ ಕಾಂತಿ ತಕ್ಷಣವೇ ಹೆಚ್ಚುವುದನ್ನು ಗಮನಿಸಿ. 2)ಹಸಿರು ಟೀ ಕುದಿಸಿ ಸೋಸಿದ ನೀರು ಒಂದು ಚಿಕ್ಕಚಮಚ ಮೊಸರಿಗೆ ಒಂದು ಚಿಕ್ಕಚಮಚ ಲಿಂಬೆಹಣ್ಣಿನ ರಸ ಸೇರಿಸಿ. (ಈಗ …

Read More »

ದೇಹ ಸುಂದವರಾಗಿ ಕಾಣಲು ಮತ್ತು ಜಿಮ್ ಗೆ ಹೋಗುವ ಮಂದಿಗೆ ಕೆಲವೊಂದು ಟಿಪ್ಸ್ ಇಲ್ಲಿವೆ ನೋಡಿ..!

ಹೊಸ ವರ್ಷ ಶುರುವಾಗಿದೆ ಬಹಳ ಜನರ ನ್ಯೂಯಿಯರ್ ರೆಸ್ಯೂಲೂಷನ್ ಗೆ ಜಿಮ್ ಗೆ ಸೇರುವುದು ಎಂಬುದು ಒಂದಾಗಿರುತ್ತದೆ ಆದರೆ ಜಿಮ್ ನಲ್ಲಿ ಕಷ್ಟ ಪಡಲು ಮನೆಯಿಂದ ಶಕ್ತಿ ತೊಗೊಂಡು ಹೋಗಬೇಕು ಅಲ್ವಾ ಸೋ ಸಿಂಪಲ್ ಫುಡ್ ಲಿಸ್ಟ್ ನಿಮಗಾಗಿ.. 1)ಜಿಮ್ ಗೆ ಹೋಗುವ ಒಂದು ಗಂಟೆ ಮೊದಲು ಹಾಲು ಪೀನಟ್ ಬಟರ್ ಮತ್ತು ಬಾಳೆಹಣ್ಣು ಒಂದು ಹಿಡಿ ಓಟ್ಸ್‌ನ ಬ್ಲೆಂಡ್ ಮಾಡಿ ಕುಡಿದರೆ ದೇಹಕ್ಕೆ ಹೆಲ್ದಿ ಕಾರ್ಬ್ಸ್, ಪ್ರೋಟೀನ್ ಸಿಗುತ್ತದೆ. …

Read More »

ಪುರುಷರೇ ನಿಮ್ಮ ಈ ಭಾಗದಲ್ಲಿ ಕೂದಲು ಇದ್ರೆ ಏನ್ ಆಗುತ್ತೆ ಮತ್ತು ಕೂದಲು ತೆಗೆದುಕೊಂಡರೆ ಏನ್ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ ..!

ಹೌದು ಮಾನವನ ದೇಹದ ಭಾಗದಲ್ಲಿ ಇರುವ ಕೂದಲಗಳು ತನ್ನದೇ ಆದ ಒಂದು ಮಹತ್ವವನ್ನು ಪಡೆದುಕೊಂಡಿವೆ. ಮತ್ತು ಮಾನವನ ದೇಹದ ಕೆಲ ಭಾಗಗಳಲ್ಲಿರುವ ಕೂದಲನ್ನು ನಾವು ಆಗ ಆಗ ತೆಗೆಯುತ್ತೇವೆ ಅಂತೆಯೇ ಪುರುಷರ ಜನಾಂಗದ ಮೇಲೆ ಇರುವ ಕೂದಲು ಅಷ್ಟೇ ಮುಖ್ಯವಾಗುತ್ತವೆ. ಪುರುಷ ತನ್ನ ಜನಾಂಗದ ಮೇಲೆ ಇರುವು ಕೂದಲನ್ನು ಕೆಲ ಮಂದಿಗಳು ಆಗ ಆಗ ತೆಗೆಯುವುದು ಸಾಮಾನ್ಯವಾಗಿದೆ. ಇನ್ನು ಕೆಲ ಮಂದಿಗಳು ಅಲ್ಲಿನ ಕೂದಲುಗಳನ್ನು ತೆಗೆವುದು ತೀರಾ ಕಡಿಮೆಯಾಗಿದೆ. ಹಾಗಾಗಿ …

Read More »

ನಿಮ್ಮ ಕೂದಲು ಉದುರುವಿಕೆ ತಡೆಗಟ್ಟಲು ಮತ್ತು ಕಾಂತಿಯುತವಾಗಿ ಕಾಣಲು ಇಲ್ಲಿವೆ ನೋಡಿ ಕೆಲ ಟಿಪ್ಸ್ ಗಳು..!

ಮುಖಕ್ಕೆ ಕಿರೀಟವೆಂದರೆ ಅದು ನಮ್ಮ ಕೇಶರಾಶಿ ಮಾತ್ರ ಆದರೆ ಈ ಕೂದಲು ಉದುರಲು ಶುರು ಮಾಡಿದರೆ ಇಲ್ಲ ನೆರೆಯಲು ಶುರು ಮಾಡಿದರೆ ಬರುವ ಯೋಚನೆ ಅಷ್ಟಿಷ್ಟಲ್ಲ,ವಾರಕ್ಕೊಮ್ಮೆ ಎಣ್ಣೆ ಸ್ನಾನದಂತಹ ಅಭ್ಯಾಸವನ್ನಿಟ್ಟುಕೊಂಡರೆ ಕೂದಲನ್ನ ರಕ್ಷಿಸಿಕೊಳ್ಳಬಹುದು,ಆಹಾರದಲ್ಲಿ ಮೊಸರು,ಹಣ್ಣು,ಯೀಸ್ಟ್ ಮತ್ತು ಮೊಟ್ಟೆಗಳನ್ನ ಬಳಸಿ ಇನ್ನೂ ಕೂದಲು ಕಾಂತಿಯುತವಾಗಲು ಕೆಲವೊಂದು ಟಿಪ್ಸ್ ಗಳು ಇಲ್ಲಿದೆ: 1)ಚಹಾ ಸೋಸಿ ಉಳಿದಿರುವ ಎಲೆಗಳ ಪುಡಿಯನ್ನು ನಿಂಬೆ ರಸದಲ್ಲಿ ಬೆರೆಸಿ ತಲೆಗೆ ಹಾಕಿ ನಂತರ ಸ್ನಾನ ಮಾಡಿ ಇದು ಕೂದಲು …

Read More »

ನೀವು ಸುಂದರವಾಗಿ ಕಾಣಲು ಹೆಚ್ಚು ಹಣ ಖರ್ಚು ಮಾಡುವುದಕ್ಕಿಂತ ಹೀಗೆ ಮಾಡಿ..!

ಹೌದು ಇವತ್ತಿನ ದಿನಗಳಲ್ಲಿ ನಾನು ಸುಂದರವಾಗಿ ಕಾಣಬೇಕು ಅಂತ ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ ಇರೋ ಬಾರೋ ಮೇಕಪ್ ಕ್ರೀಮ್ ಬಳಸುತ್ತಾರೆ ಆದ್ರೂ ಅವರು ಮೊದಲಿನ ಹಾಗೆ ಇರುತ್ತಾರೆ. ಆದ್ರೆ ಈ ಪರಂಗಿ ಹಣ್ಣಿನಲ್ಲಿರುವ ಗುಣಗಳು ನಿಮ್ಮನ್ನು ಯಾವ ರೀತಿ ಕಾಣುವಂತೆ ಮಾಡುತ್ತೆ ಅನ್ನೋದು ಇಲ್ಲಿದೆ ನೋಡಿ. 1. ಪರಂಗಿ ಹಣ್ಣನ್ನು ರುಬ್ಬಿ. ಅದರ ಮಿಶ್ರಣವನ್ನು ಪ್ರತಿನಿತ್ಯಾ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಹೊಳಪು ಬರುತ್ತದೆ. 2.ಪರಂಗಿ ಹಣ್ಣಿನ ತಿರುಳನ್ನು ತೆಗೆದುಕೊಂಡು …

Read More »

ಚಳಿಗಾಲದಿಂದ ನಿಮ್ಮ ತ್ವಚೆ ಮಿರಮಿರನೆ ಮಿಂಚ ಬೇಕಾ ಜಸ್ಟ್ ಇವುಗಳನ್ನು ಪಾಲಿಸಿ…!

ಚಳಿಗಾಲ ಇನ್ನೇನು ನಮ್ಮನ್ನ ತಬ್ಬಿಕೊಳ್ಳುತ್ತ ಇದೆ ಚಳಿಗಾಲದಲ್ಲಿ ಬಿಸಿ ಬಿಸಿ ಕಾಫಿ ಹೀರಿ ಬೆಡ್ ಶೀಟ್ ಒಳಗೆ ನಿದ್ದೆಗೆ ಜಾರುವ ಅನುಭವ ಚೆನ್ನಾ…..ಆದರೆ ಇದೆ ಚಳಿಗಾಲ ನಮ್ಮ ಚರ್ಮವನ್ನು ಬಾಡಿ ಹೋಗುವಂತೆ ಮಾಡಿ, ಕಾಂತಿಯನ್ನು ಕಳೆದು ಕೊಳ್ಳುವಂತೆ ಮಾಡುತ್ತದೆ, ತುಟಿ, ಕೈ ಕಾಲುಗಳ ಚರ್ಮ ಒಡೆಯುತ್ತದೆ. ಆದರೆ ಡೋಂಟ್ ವರಿ ಚಳಿಗಾಲದಲ್ಲು ನಿಮ್ಮ ಚರ್ಮ ಮಿರಮಿರನೆ ಮಿಂಚ ಬೇಕಾ ಜಸ್ಟ್ ಇವುಗಳನ್ನು ಪಾಲಿಸಿ. 1)ಸಾದರಣವಾಗಿ ಬಳಸುವ ಸಾಬೂನುಗಳನ್ನು ಪಕ್ಕಕ್ಕಿರಿಸಿ,ಗ್ಲಿಸರಿನ್ ಅಧಿಕವಾಗಿರುವ …

Read More »

ಸೌಂದರ್ಯದ ಜೊತೆ ಆರೋಗ್ಯವನ್ನು ಕಾಪಿಡಿಕೊಳ್ಳುವ ಬಯಕೆಯೇ ಹಾಗಾದ್ರೆ ಇಲ್ಲಿದೆ ನೋಡಿ ಅದಕ್ಕೆ ಪರಿಹಾರ..!

ಸೌಂದರ್ಯ ನೋಡುವ ಕಣ್ಣಿನಲ್ಲಿರುತ್ತದೆ ಅಂತ ಹೇಳ್ತಾರೆ ಆದರೂ ಎಲ್ಲರು ತಮ್ಮ ಸೌಂದರ್ಯದ ಬಗ್ಗೆ ಕಾಳಜಿವಹಿಸುತ್ತಾರೆ….ಮಾರುಕಟ್ಟೆಯಲ್ಲಿ ಸಿಗುವ ಎಷ್ಟೋ ಕೆಮಿಕಲ್ ನಿಂದ ಕೂಡಿದ ಸೌಂದರ್ಯ ವರ್ದಕಗಳನ್ನು ಬಳಸಿ ತ್ವಚೆಯ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಹಾಗದರೆ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿ ಸೌಂದರ್ಯದ ಜೊತೆ ಆರೋಗ್ಯವನ್ನು ಕಾಪಡುವ ಬಯಕೆಯೇ ಹಾಗದರೆ ಮುಂದೆ ಓದಿ.. ೧)ಎಣ್ಣೆ ಚರ್ಮದ ಮುಖದವರಿಗೆ ಮೊಡವೆಗಳದೆ ಸಮಸ್ಯೆ ಅದನ್ನು ಹೋಗಿಸಲು ಒಂದು ಚಮಚ ಬೇಕಿಂಗ್ ಸೋಡಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ …

Read More »

ಉತ್ತರ ಕರ್ನಾಟಕ ಸ್ಪೆಷಲ್ ಗರಂ ಗಿರ್ಮಿಟ್ ಮಾಡೋದು ಹೇಗೆ ಅಂತೀರಾ ಇಲ್ಲಿದೆ ನೋಡಿ..!

ಹೌದು ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಮಾಡುವ ರುಚಿಕರವಾದ ಸ್ಪೆಷಲ್ ಗಿರ್ಮಿಟ್ ತುಂಬಾನೇ ರುಚಿಯಾಗಿರುತ್ತದೆ ಚಳಿಗಾಲದ ಸಮಯದಲ್ಲಿ ತಿನ್ನೋಕೆ ಹೇಳಿ ಮಾಡಿಸಿದ ಆಹಾರ ಇದು. ಸ್ಪೆಷಲ್ ಗಿರ್ಮಿಟ್ ಹೇಗೆ ಮಾಡೋದು ಅನ್ನೋದು ಇಲ್ಲಿದೆ ನೋಡಿ. ಬೇಕಾಗಿರುವ ಸಾಮಾಗ್ರಿಗಳು: 1 ಮಂಡಕ್ಕಿ/ಕಡಲೆಪುರಿ – 3 ಕಪ್ 2 ಹುಣಸೆ ರಸ – 1/4 ಕಪ್ 3 ಟೊಮೇಟೊ – 1 4 ಈರುಳ್ಳಿ – 2 5 ಕೊತ್ತಂಬರಿ …

Read More »

ತಲೆ ಕೂದಲು ಉದರುವ ಸಮಸ್ಯೆ ಇದ್ದರೆ ಹಾಗಾದರೆ ಈ ರೀತಿಯಾಗಿ ಮಾಡಿನೋಡಿ..!

ಹಿಂದಿನ ದಿನಗಳಲ್ಲಿ ವಯಸ್ಸಾಗುತ್ತಿದ್ದಂತೆ ಕೂದಲು ಉದುರುತ್ತಿತ್ತು. ಆದರೆ ಇಂದು ಹಾಗಲ್ಲ, ಹದಿಹರೆಯದವರ ಕೂದಲು ಉದುರುವ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ರಾಸಾಯನಿಕ ವಸ್ತುಗಳ ಬಳಕೆ, ಒತ್ತಡ ಮತ್ತು ಮಾಲಿನ್ಯವನ್ನು ಇದಕ್ಕೆ ಕಾರಣ. ಜೊತೆಗೆ ಆಹಾರ ಕ್ರಮ, ಕಲವು ಔಷಧಿಗಳ ಅಡ್ಡ ಪರಿಣಾಮ ಕೂಡ ಕೂದಲು ಉದುರಲು ಕಾರಣವಾಗಿವೆ. ಈ ಕೂದಲು ಉದುರುವ ಸಮಸ್ಯೆಗೆ ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳನ್ನು ಬಳಸಿಕೊಂಡು ಪರಿಹಾರ ಕಂಡುಕೊಳ್ಳಬಹುದಾಗಿದೆ. ಆಹಾರದಲ್ಲಿ ಮೀನು ಸೇವನೆ : ನೀವು …

Read More »