Breaking News
Home / ವಿಡಿಯೋ

ವಿಡಿಯೋ

ಹುಟ್ಟಿದ ಕೂಡಲೇ ಈ ಮಗು ನಡೆದಾಡಿದೆ ಇಲ್ಲಿದೆ ನೋಡಿ ಈ ಮಗುವಿನ ವಿಡಿಯೋ..!

ಪ್ರಕೃತಿಗೆ ವಿಸ್ಮಯವಾದ ಘಟನೆ ನಡೆದಿದೆ. ಸಾಮಾನ್ಯವಾಗಿ ಮಕ್ಕಳು ನಡೆಯುವುದು 1 ವರ್ಷವಾದ ನಂತರ ಆದರೆ ಇಲ್ಲೊಂದು ಮಗು ಹುಟ್ಟಿದ ದಿನವೇ ನಡೆದಾಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 5 ಕೋಟಿ ಮಂದಿ ವೀಕ್ಷಿಸಿದ್ದು, 13 ಲಕ್ಷ ಮಂದಿ ಶೇರ್ ಮಾಡಿದ್ದಾರೆ. ದೃಶ್ಯದಲ್ಲಿರುವಂತೆ ವೈದ್ಯರು ಹುಟ್ಟಿದ ಮಗುವನ್ನು ಹಿಡಿದುಕೊಂಡಾಗ ಅದು ನಡೆದಾಡಿದೆ. ಬ್ರೆಜಿಲ್’ನಲ್ಲಿ ನಡೆದಿದೆ ಎನ್ನಲಾಗಿದೆ.

Read More »

ಚಂದನ್ ಶೆಟ್ಟಿ ಮದುವೆ ಬಗ್ಗೆ ಸನ್ನಿದಿ ಏನು ಹೇಳಿದ್ದಾರೆ ಇಲ್ಲಿದೆ ನೋಡಿ ಪಕ್ಕ ಮಾಹಿತಿ ಮತ್ತು ಸನ್ನಿದಿ ಮಾತಾಡಿರುವ ವಿಡಿಯೋ..!

ಹೌದು ಸಾಮಾಜಿಕ ಜಾಲತಾಣಗಳಲ್ಲಿ ಇಂದು ಹೆಚ್ಚು ಸುದ್ದಿಯಾಗಿರುವ ವಿಚಾರ ಅಂದ್ರೆ ಅದು ಚಂದನ್ ಶೆಟ್ಟಿ ಮತ್ತು ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಸನ್ನಿದಿ ಮದುವೆಯ ವಿಚಾರ. ಇದರ ಬಗ್ಗೆ ಸ್ವತಃ ಸನ್ನಿದಿ ಏನು ಹೇಳಿದ್ದಾರೆ ಅನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Read More »