Breaking News
Home / ಸಂಪಾದಕೀಯ

ಸಂಪಾದಕೀಯ

ನಮೋ ಕರ್ನಾಟಕವೂ, ಮತ್ತೊಮ್ಮೆ ಸಿದ್ದರಾಮಯ್ಯ ಎನ್ನುವ ಘೋಷವೂ..ಸಾಮಾಜಿಕ ಮಾಧ್ಯಮಗಳಲ್ಲಿನ ರಾಜಕೀಯ ವಿಶ್ಲೇಷಣೆ..!

ಲೇಖಕರು – ಶೇಷಗಿರಿ ಆಚಾರ್ ಇನ್ನು ಮೂರು ತಿಂಗಳಲ್ಲಿ ಎದುರಾಗುವ ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಹಿಂದಿನ ಎಲ್ಲಾ ಚುನಾವಣೆಗಳನ್ನು ಮೀರಿಸುವ ಮಟ್ಟಕ್ಕೆ ಏರುತ್ತಾ ಇರುವ ಚಿತ್ರಣ ನಮ್ಮ ಮುಂದಿದೆ. ಎಲ್ಲ ಪಕ್ಷಗಳ ರಾಷ್ಟ್ರೀಯ ನಾಯಕರು ಕರ್ನಾಟಕದತ್ತ ತಮ್ಮ ಸಂಪೂರ್ಣ ಚಿತ್ತವನ್ನು ಹರಿಸಿ ತಮ್ಮ ಗೆಲುವಿನ ಲೆಕ್ಕಾಚಾರದ ಯೋಜನೆಗಳನ್ನು ಹೆಣೆಯುವುದರಲ್ಲಿ ನಿರತರಾಗಿದ್ದಾರೆ. ಮೊದಲು ಚುನಾವಣೆ ಎಂದಾಗ ನೆನಪಾಗುವುದು,ಆಟೊಗಳಲ್ಲಿ ಕಟ್ಟಿದ್ದ ಧ್ವನಿವರ್ಧಕಗಳಲ್ಲಿ ಮೊಳಗುತ್ತಿದ್ದ ಘೋಷಣೆಗಳು, ಗೋಡೆ ಬರಹಗಳು ಹಾಗು ಕರಪತ್ರಗಳು. ಕಾಲ …

Read More »

ಸಿದ್ದರಾಮಯ್ಯಗೆ ಸಿದ್ದರಾಮಯ್ಯನೇ ಸಾಟಿ ಅನ್ನೋದಕ್ಕೆ ಒಂದು ಚಿಕ್ಕ ಸ್ಟೋರಿ ನಿಮ್ಮ ಮುಂದೆ..!

ಹೌದು ಸಿದ್ದರಾಮಯ್ಯ ಅವರ ಬಗ್ಗೆ ಕೆಲವು ಮಾತುಗಳನ್ನು ಹೇಳಲೇಬೇಕು. ಅವರು ಕರ್ನಾಟಕದ ಅದ್ಭುತ ಮುಖ್ಯಮಂತ್ರಿ ಎಂದು ಹೇಳುತ್ತಿಲ್ಲ. ಆದರೆ ಬೇರೆ ಯಾವ ಮುಖ್ಯಮಂತ್ರಿಗೂ ಅಂಟಿದ ಕಳಂಕ ಇವರಿಗೆ ಅಂಟಿಲ್ಲ. ವೈಯಕ್ತಿಕವಾಗಿ ಸಿದ್ದರಾಮಯ್ಯ ಭ್ರಷ್ಟರಲ್ಲ. ಅವರ ವಿರುದ್ಧ ಪ್ರತಿಪಕ್ಷಗಳು ಶತಾಯು ಗತಾಯ ಪ್ರಯತ್ನಿಸಿದರೂ ಒಂದೇ ಒಂದು ಕಳಂಕವನ್ನು ಮೆತ್ತಲೂ ಆಗುತ್ತಿಲ್ಲ. ಐದು ವರ್ಷಗಳ ಕಾಲ ಸರಕಾರ ನಡೆಸಿದವರಿಗೆ ಸಹಜವಾಗಿ ಒಂದಷ್ಟು ಕಳಂಕಗಳು ತಟ್ಟುವುದು ಸಹಜ. ಸಾಮಾನ್ಯವಾಗಿ ಮುಖ್ಯಮಂತ್ರಿಗಳು ರೀತಿಯ ವಿವಾದಕ್ಕೆ ಈಡಾಗುತ್ತಾರೆ. …

Read More »

ಧರ್ಮ ಧರ್ಮಗಳ ನಡುವೆ ಕಿಡಿಯಲ್ಲಿ ಚಳಿ ಕಾಯಿಸಿಕೊಳ್ಳುವವರ ಬಗ್ಗೆ..!

ಸದ್ಯ ನಮ್ಮ ರಾಜ್ಯದಲ್ಲಿ ಹಿಂದೂ ಮುಸ್ಲಿಂ ಸಂಘರ್ಷದ ಕಿಡಿ ಹಚ್ಚಿ ತಮ್ಮ ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಳ್ಳುವ ಹಳೆಯ ಚಾಳಿ ರಾಜಕೀಯ ಸಂಘಟನೆಗಳಲ್ಲಿ ಮತ್ತೆ ಮುಂದುವರಿದಿದೆ. ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ದಿನಪೂರ್ತಿ ಅದೇ ಸುದ್ದಿ, ಸಂಘಟನೆಗಳ ನಾಯಕರಿಗೆ ಇಂಥ ಸಂಧರ್ಭದಲ್ಲಿ ತಮ್ಮ ಲಾಭ ಮಾಡಿಕೊಳ್ಳುವ ಧಾವಂತ, ಸಹ್ಯ ಪರಿಮಿಧಿಯನ್ನು ಮೀರಿ ಈ ಘಟನೆಗಳಿಗೆ ನಮ್ಮ ಕರಾವಳಿ ಸಾಕ್ಷಿ ಆಗುತ್ತಿದೆ. ಒಬ್ಬ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ನಲ್ಲಿ ಹೂವು ಮಾರುವ ಜಯರಾಮಶೆಟ್ಟರಿಗೆ …

Read More »

ಸಾವಿನ ನಂತರ ಮನುಷ್ಯ ಏನ್ ಆಗುತ್ತಾನೆ ಅಂತ ಈ ಗರುಡ ಪುರಾಣ ಹೇಳುತ್ತೆ ನೋಡಿ..!

ಮೊನ್ನೆ ಆಸ್ಟ್ರಾಲ್ ಪ್ರೊಜೆಕ್ಷನ್ ಬಗ್ಗೆ ಬರೆದಿದ್ದೆ,ಇದನ್ನ ಓದಿದ ನನಗೆ ಪರಿಚಯ ಇರುವಂತಹ ಒಬ್ಬರು ಕಾಲ್ ಮಾಡಿ ಅದರ ಬಗ್ಗೆ ಬಹಳ ಸಂದೇಹಗಳನ್ನ ಕೇಳಿದ್ರು ನಾನೇನು ಅಷ್ಟು ಬುದ್ದಿವಂತನಲ್ಲದೆ ಇದ್ದರೂ…ನಾನು ತಿಳಿದು ಕೊಂಡಂತೆ ಅವರ ಸಂದೇಹಗಳಿಗೆ ಉತ್ತರವನ್ನ ಕೊಟ್ಟೆ ಅವರಿಗೂ ಬಹುಷಃ ಸಮಾಧಾನ ತರಿಸ್ತು ಅನ್ಸುತ್ತೆ ಅವರು ಕಾಲ್ ಕಟ್ ಮಾಡಿದ್ರು ಬಟ್ ಸಡನ್ ಆಗಿ ನನಗೆ ಒಂದು ಯೋಚನೆ ಬಂತು. ಅದು ” ನಾವು ಸತ್ತ ಮೇಲೆ ಏನಾಗುತ್ತೆ obviously …

Read More »

ಪ್ರತಿದಿನ ಈ ದಂಪತಿ ಬಡವರಿಗೆ ಮತ್ತು ವೃದ್ಧರಿಗೆ ಉಚಿತ ಊಟ ಹಾಗು ಟಿಫಿನ್ ಸೆಂಟರ್ ನಡೆಸಲು ಕಾರಣ ಏನು ಗೊತ್ತಾ..!

ಹೌದು ಈ ದಂಪತಿ ಪ್ರತಿದಿನ ಬಡವರಿಗೆ ಮತ್ತು ವೃದ್ಧರಿಗೆ ಉಚಿತ ಊಟ ಮತ್ತು ಟಿಫಿನ್ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂಬೈನಲ್ಲಿ ಈ ಟಿಫಿನ್ ಸೆಂಟರ್ ನಡಸುತ್ತಿರುವ ಇವರು ಒಂದು ನೆನಪಿಗಾಗಿ ಈ ರೀತಿಯ ಉಚಿತ ಊಟದ ವ್ಯವಸ್ಥೆಯನ್ನು ಮಾಡುತಿದ್ದರೆ. ಇದಕ್ಕೆ ಕಾರಣ ಇವರ ಮಗ. ಇವರ ಪುತ್ರ ನಿಮೇಶ್ ತನ್ನಾ 2011 ರಲ್ಲಿ ಒಂದು ಸ್ಥಳೀಯ ರೈಲ್ವೇ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮುಂಬೈನಲ್ಲಿ ಮೀಟಿಂಗ್‍ವೊಂದಕ್ಕೆ ತೆರಳುತ್ತಿದ್ದ ವೇಳೆ ಜನಜಂಗುಳಿಯಿದ್ದ ರೈಲನ್ನು ಏರಿ ಸ್ಥಳದಲ್ಲೇ …

Read More »

ಈ ಧೀಮಂತ ವ್ಯಕ್ತಿಯ ಜನುಮದಿನ ಇಂದು ಇವರು ಯಾರು ಗೊತ್ತಾ..?

ಹೌದು ಈ ಪರಾಕ್ರಮಿಯ ಜನುಮದಿನ ಇಂದು ಇವರಿಗೆ ಶುಭಾಶಯ ಹೇಳುವ ಮೂಲಕ ನೆನಪು ಮಾಡುವ ಕೆಲಸ ಮಾಡೋಣ. ಇವರ ಹೆಸರು ಖುದಿರಾಮ್ ಭೋಸ್ ಇವರು ಜನಿಸಿದ್ದು ಡಿಸಂಬರ್ 3, 1889 ಬಂಗಾಳ ಪ್ರಾಂತ್ಯದ ಮಿಡ್ನಾಪುರ್ ಜಿಲ್ಲೆಯ ಹಬೀಬಪುರ್ ನಲ್ಲಿ ಜನಿಸಿದ್ದಾರೆ. ಇವರು ತನ್ನ 18 ನೇ ವರ್ಷದಲ್ಲಿ ನಮ್ಮ ದೇಶಕ್ಕಾಗಿ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು ತನ್ನ ಪ್ರಾಣವನ್ನು ತೆತ್ತಿದ್ದಾರೆ.ಇವರು ನಮ್ಮದೇಶದಲ್ಲಿ ಬ್ರಿಟಿಷರ ವಿರುದ್ಧ ಮೊಟ್ಟಮೊದಲು ಬಾಂಬ್ ಹಾಕುವ ಮೂಲಕ ಸ್ವಾತಂತ್ರಕ್ಕಾಗಿ …

Read More »

ದಾಖಲೆ ನಿರ್ಮಿಸಲು ಸಿದ್ದವಾದ ಸಿದ್ದರಾಮಯ್ಯ..!

ಎಸ್, ಸಿಎಂ ಸಿದ್ದರಾಮಯ್ಯನವರು ಇತ್ತೀಚಿಗೆ ಯಾರು ಮಾಡದ ದಾಖಲೆಯೊಂದನ್ನು ೪೦ ವರ್ಷಗಳ ನಂತರ ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ. ಯಾವ ದಾಖೆಲೆ ಏನು ಸುದ್ದಿ ಅನ್ನೋದು ಇಲ್ಲಿದೆ ನೋಡಿ. ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನು ಕೇವಲ ನಾಲ್ಕೈದು ತಿಂಗಳು ಬಾಕಿ ಇದೆ. ಈ ನಡುವೆ ಸಿದ್ದು ಒಂದು ದಾಖಲೆ ಬರೆಯೋದು ನಿಶ್ಚಿತ ಅನ್ನೋದು ಪಕ್ಕ ಆಗಿದೆ. ಹೌದು ಈ ಹಿಂದೆ ದೇವರಾಜು ಅರಸು ಮುಖ್ಯಮಂತ್ರಿಯಾಗಿ ಒಂದು ಅವಧಿಯನ್ನು ಪೂರ್ಣ ಮಾಡಿದ್ದರು. ಅಂದರೆ …

Read More »