Breaking News
Home / ಸಾಧಕರು

ಸಾಧಕರು

ಈ ಅಧಿಕಾರಿ 42 ಸಾವಿರ ಯುವಕರಿಗೆ ಪ್ರೇರಣೆಗೆ ಸ್ಫೂರ್ತಿ ತುಂಬಿದ ಅಧಿಕಾರಿ ಯಾರು ಗೊತ್ತಾ ಮತ್ತು ಯಾಕೆ ಅನ್ನೋದು ಇಲ್ಲಿದೆ ನೋಡಿ..!

ಒಬ್ಬ ಐಪಿಎಸ್, ಐಎಎಸ್ ಅಧಿಕಾರಿ ಮನಸು ಮಾಡಿದ್ರೆ ಏನು ಬೇಕಿದ್ರೂ ಮಾಡಬಹುದು ಅನ್ನೋದಕ್ಕೆ ಈ ಅಧಿಕಾರಿಯೇ ಸಾಕ್ಷಿಯಾಗಿದ್ದಾರೆ. ಇವರ ಐಡಿಯಾದಿಂದ 42 ಸಾವಿರ ಯುವಕರು ಅಪರಾಧ ಮತ್ತು ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತಿದ್ದಾರೆ.. ರಾಷ್ಟ್ರೀಯ ಕ್ರೈಂ ರೆಕಾರ್ಡ್ ಬ್ಯೂರೋ (NCRB) ಅಂಕಿಅಂಶಗಳ ಪ್ರಕಾರ ಅಪರಾಧ ಮತ್ತು ಉಗ್ರಗಾಮಿ ಚಟುವಟಿಕೆಗಳಲ್ಲಿ ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ. ಯುವ ಸಮೂಹ ಹೆಚ್ಚಿನ ಸಂಖ್ಯೆಯ ಅಪರಾಧಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದನ್ನ ನಿಯಂತ್ರಿಸಲು ಐಪಿಎಸ್ ಅಧಿಕಾರಿಯೊಬ್ಬರು ಸಂಕಲ್ಪ ಮಾಡಿದ್ದಾರೆ. …

Read More »

ಆರು ವರ್ಷದ ಈ ಹುಡುಗ ಒಂದು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದ್ದಾನೆ ಹೇಗೆ ಗೊತ್ತಾ..?

ಎಸ್ ಈ ಬಾಲಕನ ತಿಂಗಳ ಸಂಪಾದನೆ ಲಕ್ಷ ಮೀರುತ್ತದೆ, ಇದೇನಪ್ಪ ಆರು ವರ್ಷದ ಬಾಲಕ ಇಷ್ಟೊಂದು ಹಣ ಹೇಗೆ ಸಂಪಾದನೆ ಮಾಡುತ್ತಾನೆ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಹೌದು ಕೇರಳದ ಕೊಚ್ಚಿಗೆ ಸೇರಿದ ೬ ವರ್ಷದ ಈ ಹುಡುಗನ ಹೆಸರು ನಿಹಾಲ್ ರಾಜ್, ಮನೆಯಲ್ಲಿ ತನ್ನ ತಾಯಿ ಅಡುಗೆ ಮಾಡುವಾಗ, ಆಕೆ ಹೇಗೆ ಅಡುಗೆ ಮಾಡುತ್ತಾಳೆ ಎಂಬುದನ್ನ ಯಾವಾಗಲು ಗಮನಿಸುತ್ತಿದ್ದ, 4 ವರ್ಷ ವಯಸ್ಸುದ್ದಾಗ ಒಂದು ದಿನ …

Read More »

ಅಲ್ಲಿನ ಜನ ಈ ಹುಡುಗನನ್ನು ನಿಜವಾದ ಬಾಹುಬಲಿ ಅಂತಾರೆ, ಅಮ್ಮನ ಪ್ರೀತಿಗಾಗಿ ಈ ಹುಡುಗ ಮಾಡಿದ್ದೇನು ಗೊತ್ತಾ..!

ಹೌದು ಅಮ್ಮನ ಪ್ರೀತಿ ಅನ್ನೋದೇ ಹಾಗೆ ಈ ಜಗತ್ತಿನಲ್ಲಿ ಎಲ್ಲರ ಪ್ರೀತಿಗಿಂತ ದೊಡ್ಡ ಪ್ರೀತಿ ಅಂದ್ರೆ ಅದು ಅಮ್ಮನ ಪ್ರೀತಿ ಈ ಪ್ರೀತಿಗೆ ತನ್ನ ಮಗ ಮಾಡಿದ ಕೆಲಸ ಎಂತದ್ದು ಅನ್ನೋದು ಇಲ್ಲಿದೆ ನೋಡಿ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶೆಟ್ಟಿಸಾರ ಗ್ರಾಮದ 15 ವರ್ಷದ ಹುಡುಗ ಪವನ್ ಕುಮಾರ್ ತನ್ನ ತಾಯಿ ನೀರು ತರಲು ತುಂಬಾನೇ ಕಷ್ಟ ಪಡುತ್ತಿದ್ದರು ಆಗಾಗಿ ತನ್ನತಾಯಿ ಪ್ರತಿ ದಿನ ಪಡುವ ಕಷ್ಟ ನೋಡಲಾರದೆ …

Read More »

ತನ್ನ ಹೆಂಡತಿ ಸಾವಿನ ನೆನಪಿಗಾಗಿ ಬೆಟ್ಟವನ್ನೇ ಅಗೆದ ಈ ಧೀರನ ಕಥೆ..!

ಹೌದು ಈ ವ್ಯಕ್ತಿಯ ಹೆಸರು ದಶರಥ್ ಮಾಂಜಿ ಇವನನ್ನು ಮೌಂಟೇನ್ ಮ್ಯಾನ್ ಎಂದು ಕರೆಯುತ್ತಾರೆ, ಇವನು ಮಾಡಿರೋ ಕೆಲಸ ಸಾಮಾನ್ಯ ಮನುಷ್ಯರು ಮಾಡಲಿಕ್ಕೆ ಸಾಧ್ಯವೇ ಇಲ್ಲ, ಮಾಂಜಿ ಮಾಡಿರೋ ಕೆಲಸವೇನು ಗೊತ್ತಾ? ಇವನು 22 (1960-1982) ವರ್ಷಗಳ ಕಾಲ ಸುಮಾರು 360 ಅಡಿ ಎತ್ತರ ಮತ್ತು 25 ಅಡಿ ಆಳ ಹಾಗು 30 ಅಡಿ ಅಗಲದ ಪರ್ವತವನ್ನು ಬರಿ ಕಾಯಲ್ಲೇ ಅಗೆದು ರಸ್ತೆಯನ್ನು ನಿರ್ಮಿಸಿದ್ದಾನೆ ಈ ರಸ್ತೆಯು ಬಿಹಾರದ ಗಯಾದಿಂದ …

Read More »

ಜೈಲು ಸೇರಿದ್ದ ವ್ಯಕ್ತಿ ನಂತರ ಜೈಲಿನಲ್ಲಿ ಅಕ್ಷರ ಕ್ರಾಂತಿ ಮಾಡಿದ ಈ ವ್ಯಕ್ತಿಯ ಸಾಧನೆ ಮೆಚ್ಚವಂತದ್ದು, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ..!

ಯಾವುದೇ ಒಳ್ಳೆಯ ಉದ್ದೇಶಗಳು ಈಡೇರುವ ಮುನ್ನ ಸಾಕಷ್ಟು ಕೆಟ್ಟ ಗಳಿಗೆಗಳು ಎದುರಾಗುವುದು ಸಹಜ, ಅದೇ ರೀತಿ ಈ ವ್ಯಕ್ತಿಯ ಬದುಕಲ್ಲಿ ಆಗಿದ್ದೂ ಇದೆ. ಅವರೇ ಹೇಳುವಂತೆ ನಾನು ಎಸಗಿದ ಕೃತ್ಯದಿಂದ ಜೈಲು ಸೇರಿದೆ. ಅದು ಒಳ್ಳೆಯದೋ, ಕೆಟ್ಟದ್ದೋ ಎಂಬುದನ್ನು ಈಗ ಹೇಳಲಾರೆ. ಆದರೆ ಹಿಂದೆ ಆಗಿದೆಲ್ಲವನ್ನೂ ಮರೆತು ಜೈಲಿನಲ್ಲೇ ಓದಿಕೊಂಡಿದ್ದರಿಂದ ನನ್ನ ಜೀವನದ ದಿಕ್ಕೇ ಬದಲಾಗಿದೆ’ ಎಂದು ಹೇಳಿಕೊಳ್ಳುವ ಯಲ್ಲಪ್ಪ ಖೈದಿಗಳಿಗೆ ಮಾದರಿಯಾಗಿದ್ದಾರೆ. ದೊಡ್ಡಬಳ್ಳಾಪುರದ ವರಾದ ಯಲ್ಲಪ್ಪ ತನ್ನ ತಂದೆಯ …

Read More »

15000 ದಿಂದ ಉದ್ಯಮ ಆರಂಭಿಸಿದ ಈ ವ್ಯಕ್ತಿ ಇವತ್ತು 1450 ಕೋಟಿ ಒಡೆಯ ಚಿಕ್ ಶಾಂಪುವಿನ ಅಧಿಪತಿಯಾಗಿದ್ದು ಹೇಗೆ ಗೊತ್ತಾ..!

ಹೌದು ಯಾವುದೇ ಒಬ್ಬ ವ್ಯಕ್ತಿ ಸಾಧನೆ ಮಾಡಬೇಕೆಂದರೆ ಪರಿಶ್ರಮ ಬೇಕೇ ಬೇಕು ಹಾಗೆ ಈ ವ್ಯಕ್ತಿಯು ಕೂಡ ಅದೇ ದಾರಿ ಹಿಡಿದು ಈ ದಿನ ಇಡೀ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಇವರ ಹೆಸರು ರಂಗನಾಥನ್ ಇವರು ಮೂಲತಃ ತಮಿಳುನಾಡಿನ ಕಡಲೂರು ಎಂಬ ಸಣ್ಣಪಟ್ಟಣದವರು, ಇವರು ಸುಮಾರು ತನ್ನ 20 ನೇ ವಯಸ್ಸಿನಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದಾರೆ, ನಂತರ ತನ್ನ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡು ಜೀವನ ನೆಡಸಲಾರಂಭಿಸಿದರು. …

Read More »

ಸೈಕಲ್’ನಲ್ಲಿ 6 ತಿಂಗಳು 10 ಸಾವಿರ ಕಿಮೀ ಸುತ್ತಿದ ಬೆಂಗಳೂರಿನ ಸಾಹಸಿ ಯಾಕೆ ಗೊತ್ತಾ..!

AC ರೋಮಿನಲ್ಲಿ ಕೆಲಸ ಮತ್ತು ಲಕ್ಷಾಂತರ ರುಪಾಯಿ ಸಂಬಳ ತೆಗೆದು ಕೊಳ್ಳುವ ಸಾಫ್ಟ್‌ವೇರ್ ಕಂಪನಿಯ ಸಾಫ್ಟ್ ಜೀವನಕ್ಕೆ ಗುಡ್ ಬೈ ಹೇಳಿ ಇವರು ಆಯ್ದುಕೊಂಡಿದ್ದು ಸೈಕ್ಲಿಂಗ್ ಮೂಲಕ ದೇಶ ಪರ್ಯಟನೆ. ಸಮಾಜದಿಂದ ಎಲ್ಲವನ್ನೂ ಸ್ವೀಕರಿಸಿದ ನಾನು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಒಳ್ಳೆಯ ಉದ್ದೇಶದಿಂದ ಬೆಂಗಳೂರು ಮೂಲದ 32 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಅನಿಲ್ ಪ್ರಭಾಕರ್ ಸೈಕಲ್ ಏರಿ ದೇಶ ಪರ್ಯಟನೆಯೊಂದಿಗೆ ಸೈಕ್ಲಿಂಗ್ ಉಪಯೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ …

Read More »

ಜೇನು ತುಪ್ಪ ಉದ್ಯಮದಲ್ಲಿ ಕೋಟಿ ಕೋಟಿ ವ್ಯವಹಾರ ಮಾಡುತ್ತಿರುವ ಕರ್ನಾಟಕದ ಈ ಮಹಿಳೆಯ ಕಥೆ ಇಲ್ಲಿದೆ ನೋಡಿ.!

ಜೇನುಹುಳವನ್ನು ಸ್ಫೂರ್ತಿಯಾಗಿ ಹೊಂದಿರುವ ಇವರು ಜೇನು ತುಪ್ಪ ಉದ್ಯಮದಲ್ಲಿ ಆರು ಕೋಟಿ ರೂಪಾಯಿಗಳ ನಿವ್ವಳ ಮೌಲ್ಯ ಮತ್ತು ಒಂದು ವರ್ಷಕ್ಕೆ 10 ಕೋಟಿ ರೂ. ವಹಿವಾಟು ಹೊಂದಿರುವ ಕಂಪೆನಿಯನ್ನು ಹೊಂದಿದ್ದಾರೆ. ಸಂಸ್ಥಾಪಕ-ಪಾಲುದಾರ ಚಯಾ ನಂಜಪ್ಪ ಅನ್ನುವ ಈ ಮಹಿಳೆ. ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಶ್ರೀರಂಗಪಟ್ಟಣ ಮತ್ತು ಮೈಸೂರುಗಳ ನಡುವೆ ಆಕೆಯ ಜೀವನೋದ್ಯಮವು ಅಂದವಾಗಿ ಬೆಳದಿದೆ. ತಾಜಾ ಜೇನುತುಪ್ಪ, ಜಾಮ್ ಮತ್ತು ಹಣ್ಣಿನ ಸಂರಕ್ಷಕಗಳ ಒಂದು ಅಪರೂಪದ ಪ್ರೀಮಿಯಂ ಬ್ರಾಂಡ್ಗಳಲ್ಲಿ ಒಂದಾಗಿದೆ, ಇದು …

Read More »

ಕಡು ಬಡತನದಲ್ಲಿ ಅರಳಿದ ಈ ಪ್ರತಿಭೆಗೆ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವ ಆಸೆ..!

ಹೌದು ಬಡತನ ಎನ್ನುವುದು ಎಲ್ಲರನ್ನು ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತದೆ ಅದೇ ರೀತಿ ಈ ಹುಡುಗನ ಬದುಕಲ್ಲೂ ಬಡತನ ಕಾಡುತಿದ್ದೆ. ಕಾಯಕವೇ ಕೈಲಾಸ ಅಂತ ತನ್ನ ದಿನ ನಿತ್ಯ ಕೆಲಸ ಮಾಡಿಕೊಂಡು ಈ ಹುಡುಗ ಶಾಲೆಗೆ ಹೋಗುತ್ತಾನೆ. ಅತೀ ಚಿಕ್ಕ ವಯಸ್ಸಿನಲ್ಲೇ ಒಂದು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಕಾಯಕ ಮಾಡುತ್ತಿದ್ದಾನೆ. ಈ ಚಿಕ್ಕ ವಯಸ್ಸಿನಲ್ಲೇ ಈ ಹುಡುಗ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಟೀ ಮಾರಿಕೊಂಡು ತನ್ನ ಕುಟುಂಬಕ್ಕೆ ಆಸರೆಯಾಗಿದ್ದಾನೆ. …

Read More »

ಈ ದಂಪತಿ ಪ್ರತಿದಿನ ಹಲವಾರು ಬಡವರಿಗೆ ತಿಂಡಿ ಊಟ ಹಾಕುತ್ತಾರೆ ಯಾಕೆ ಗೊತ್ತಾ..!

ಹೌದು ಈ ದಂಪತಿ ಪ್ರತಿದಿನ ಬಡವರಿಗೆ ಮತ್ತು ವೃದ್ಧರಿಗೆ ಉಚಿತ ಊಟ ಮತ್ತು ಟಿಫಿನ್ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂಬೈನಲ್ಲಿ ಈ ಟಿಫಿನ್ ಸೆಂಟರ್ ನಡಸುತ್ತಿರುವ ಇವರು ಒಂದು ನೆನಪಿಗಾಗಿ ಈ ರೀತಿಯ ಉಚಿತ ಊಟದ ವ್ಯವಸ್ಥೆಯನ್ನು ಮಾಡುತಿದ್ದರೆ. ಇದಕ್ಕೆ ಕಾರಣ ಇವರ ಮಗ. ಇವರ ಪುತ್ರ ನಿಮೇಶ್ ತನ್ನಾ 2011 ರಲ್ಲಿ ಒಂದು ಸ್ಥಳೀಯ ರೈಲ್ವೇ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮುಂಬೈನಲ್ಲಿ ಮೀಟಿಂಗ್‍ವೊಂದಕ್ಕೆ ತೆರಳುತ್ತಿದ್ದ ವೇಳೆ ಜನಜಂಗುಳಿಯಿದ್ದ ರೈಲನ್ನು ಏರಿ ಸ್ಥಳದಲ್ಲೇ …

Read More »