Breaking News
Home / ಸಾಧಕರು (page 2)

ಸಾಧಕರು

ಸಾಧನೆ ಮಾಡಲು ವಯಸ್ಸು ಅಡ್ಡಿಯಾಗುವುದಿಲ್ಲ ಅನ್ನೋದಕ್ಕೆ ಸಾಕ್ಷಿ ಇಲ್ಲಿದೆ ನೋಡಿ..!

ಒಂದು ಸಣ್ಣ ಮನೆಯಲ್ಲಿ ವಾಸಿಸುವ ಮತ್ತು ಒಂದು ಬೀಟ್ ಅಪ್ ಕಾರ್ $ 99 ಪೆನ್ಷನ್ ನಿಂದ 65 ವರ್ಷ ವಯಸ್ಸಿನ ಮುದುಕ, ತನ್ನ ಜೀವನವನ್ನು ಬದಲಾಯಿಸಬೇಕು this is not my life ಎಂದು ನಿರ್ಧರಿಸುತ್ತಾರೆ. ಹಾಗಾಗಿ ಅವರು ಏನು ಮಾಡಬೇಕೆಂದು ಯೋಚಿಸುತ್ತ, ಅವರ ಸ್ನೇಹಿತರ ಬಳಿ ಸಲಹೆಯನ್ನ ಕೇಳುತ್ತಾರೆ ಆಗ ಸ್ನೇಹಿತರು ನೀನು ಮಾಡುವ ಚಿಕನ್ ಬಹಳ ಚೆನ್ನಾಗಿರುತ್ತದೆ ಎಂದಾಗ ಆ ಮುದುಕ ತನ್ನ ಜೀವನದ ಬದಲಾವಣೆಗೆ …

Read More »

ಈ ಮಹಿಳೆ ಯಾಕೆ ಆಟೋ ರಿಕ್ಷಾ ಚಲಿಸುತ್ತಿದ್ದಾಳೆ ಅಂತ ಗೊತ್ತಾದ್ರೆ ನಿಜವಾಗಲೂ ಹೆಮ್ಮೆ ಆಗುತ್ತೆ..!

ಎಲ್ಲ ಸಾಮಾಜಿಕ ಕಟ್ಟುಪಾಡುಗಳನ್ನು ಬದಿಗಿಟ್ಟು 45 ವರ್ಷದ ಈ ಮಹಿಳೆ ಮಗಳ ಶಿಕ್ಷಣಕ್ಕಾಗಿ ಆಟೋ ರಿಕ್ಷಾ ಚಲಿಸುತ್ತಿದ್ದಾಳೆ. ಸೋನಾಲ್‌ಬೇನ್ ಜೋಧಾ ಆಟೋ ರಿಕ್ಷಾ ಓಡಿಸುತ್ತಿರುವ ಮಹಿಳೆ. ಜೋಧಾ ಮುಖದಲ್ಲಿ ನಗು ಮರೆಯಾಗುವುದೇ ಇಲ್ಲ. ಆ ಕಾರಣದಿಂದಲೇ ಈ ಮಹಿಳೆಗೆ ಯಾವತ್ತೂ ಪ್ರಯಾಣಿಕರು ಕಡಿಮೆಯಾಗುವುದೂ ಇಲ್ಲ. ಸಖಿ ಗ್ರೂಪ್ ಎಂಬ ಎನ್‌ಜಿಒನೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜೋಧಾ ಕಳೆದ ಕೆಲವು ವರ್ಷಗಳಿಂದ ಹಪ್ಪಳ ಮಾಡುತ್ತಿದ್ದಾರೆ. ಇತ್ತೀಚೆಗೆ ಹಸಿರು ನಗರ ಮಾಡುವ ಉದ್ದೇಶದಿಂದ ಕಡಿಮೆ ಬಡ್ಡಿ …

Read More »

ಸಾಧನೆ ಅಂದರೆ ಇದೆ ಕಣ್ರೀ ಅದೇನಂತೀರಾ ಈ ಲೇಖನ ಓದಿ ಗೊತ್ತಾಗುತ್ತೆ..!

13 ವರ್ಷಗಳ ಹಿಂದೆ ಬಂಜರು ಭೂಮಿಯಲ್ಲಿ ಬೆಳೆ ಬೆಳೆಯಲಾಗದೆ ಬಾಗಲಕೋಟೆಯಿಂದ ಕುಟುಂಬ ಸಮೇತರಾಗಿ ಮಂಗಳೂರಿಗೆ ಬಂದ ರವಿ ಪವಾರ್ ಈಗ ಮಂಗಳೂರಿನ ಕೊಣಾಜೆ ಠಾಣೆಯಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗುವ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಪೀರು ಪವಾರ್ ಅವರಿಗೆ ನಾಲ್ವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು ಊರಲ್ಲೇ ನೆಲೆಸಿದರೆ, ಗಂಡು ಮಕ್ಕಳಾದ ರವಿ ಹಾಗೂ ಮೋಹನ್ ತಮ್ಮ ತಂದೆ-ತಾಯಿ ಜೊತೆಗೆ ಮಂಗಳೂರಿಗೆ ಬಂದರು. ಕೂಲಿ ಕೆಲಸ ಮಾಡುತ್ತಿದ್ದ ಪೀರು ಕುಟುಂಬ ಬೈಕಂಪಾಡಿ …

Read More »

ಜೀವನದಲ್ಲಿ ಒಮ್ಮೆಯಾದರೂ ಈ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲೇಬೇಕು, ಇಲ್ಲಿದೆ ನೋಡಿ ಯೂರಿಗೆಲ್ಲರ್ ವ್ಯಕ್ತಿಯ ಮಾಹಿತಿ..!

ಕೆಲವು ಇಂಗ್ಲೀಷ್ ಸಿನಿಮಗಳಲ್ಲಿ ಸೂಪರ್ ಹೀರೋ ಪವರ್ ಇರುವ ಹೀರೊ ಇರುತ್ತಾನೆ. ನಾನು ಈಗ ಹೇಳಲು ಹೊರಟಿರುವ ವಿಷಯ ಇದೇ ರೀತಿ ನಿಜ ಜೀವನದಲ್ಲೂ ಸೂಪರ್ ಪವರ್ ಅಂದರೆ ಅಮಾನುಷ ಶಕ್ತಿಯಿರುವ ಒಬ್ಬ ವ್ಯಕ್ತಿಯ ಬಗ್ಗೆ ಆತನೇ ಯೂರಿಗೆಲ್ಲರ್ ಈತನ ಬಗ್ಗೆ ಸಿಂಪಲ್ ಆಗಿ ಹೇಳುವುದಾದರೆ x-man ಸಿನಿಮಾಗಳಲ್ಲಿ ಬರುವ ಪ್ರೊಫೆಸರ್ ಎಂಬ ಪಾತ್ರ ಈತನಿಗೆ ಚೆನ್ನಾಗಿ ಒಪ್ಪುತ್ತದೆ. ಹದಿಮೂರು ವಯಸ್ಸಿನಲ್ಲೇ ತನ್ನ ಮುಂದೆಯಿರುವ ಹುಡುಗರ ಉತ್ತರವನ್ನು ನೋಡುವ ಸಾಮರ್ಥ್ಯ …

Read More »

ಜೀವನದಲ್ಲಿ ಏನು ಸಾಧನೆ ಮಾಡೋಕೆ ಆಗ್ತಿಲ್ಲ ಅಂತ ಜೀವನದ ಕೊನೆಯ ಪುಟಗಳನ್ನೂ ಏಣಿಸುವ ವ್ಯಕ್ತಿಗಳಿಗೆ ಸ್ಫೂರ್ತಿ ಈ ನಾಯಕ..!

ರಾತ್ರಿ ನಿದ್ದೆ ಬರದೆ ಒಂದು ಇಂಗ್ಲೀಷ್ ಆಕ್ಷನ್ ಸಿನಿಮಾ ನೋಡ್ತಾ ಕುಳಿತಿದ್ದೆ ಆ ಸಿನಿಮಾ ನಾಯಕನ ನಟನೆ ಅಪರೂಪಕ್ಕೆ ತುಂಬ ಇಷ್ಟ ಆಯ್ತು ಕಾರಣ ನಾನು ಸಿನಿಮಾನ ಸಿಲಬಸ್ ಥರ ನೋಡ್ತೀನಿ ಸೋ…ನಂಗೆ ಅಷ್ಟು ಬೇಗ ಯಾವ ನಟರು ಮತ್ತು ಯಾವ ಸಿನಿಮಾಗಳು ಇಷ್ಟ ಆಗೋಲ್ಲ ಆದರೆ ಆ ನಟನ ನಟನೆಗಿಂತ ಆತನ ಆಳವಾದ ಕಣ್ಣಿನಲ್ಲಿ ಕಾಣ್ತಾ ಇದ್ದ ಒಂದು ಮಿಂಚು ನನಗೆ ಆತನ ಬಗ್ಗೆ ಇನ್ನೂ ತಿಳ್ಕೋಬೇಕು ಅನ್ನೋ …

Read More »

ದೇಶಕ್ಕೆ ಮಾದರಿಯಾದ ಐಎಎಸ್ ಅಧಿಕಾರಿ ಅವಿನಾಶ್ ಶರಣ್ ಇವರು ಮಾಡಿದ ಕೆಲಸ ಪ್ರತಿಯೊಬ್ಬರೂ ಮಾಡಬೇಕು..!

ಹೌದು ನಾವು ಇನ್ನೊಬ್ಬರಿಗೆ ಮಾದರಿಯಾಗಬೇಕು ಅಂದ್ರೆ ನಾವು ಅಂತಹ ಕೆಲಸಗಳನ್ನು ಮಾಡಬೇಕು. ಅದೇರೀತಿಯಾಗಿ ಈ ಅಧಿಕಾರಿ ಅಂತಹ ಕೆಲಸವನ್ನು ಮಾಡಿದ್ದಾರೆ. ಸರಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿ ಎಂದು ಸಾಲು ಸಾಲು ಭಾಷಣ ಕೊಟ್ಟು ಹೊರಡುವ ಬಹುತೇಕರು ತಮ್ಮ ಮಕ್ಕಳನ್ನು ಮಾತ್ರ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದಿಸುತ್ತಾರೆ. ಅದೂ ಅಲ್ಲದೇ ಸರಕಾರಿ ಶಾಲೆಗಳಲ್ಲಿ ಒಳ್ಳೆಯ ಶಿಕ್ಷಣ ನೀಡುವುದಿಲ್ಲ. ಹಾಗಾಗಿ ಕಷ್ಟವೋ ಸುಖವೋ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಬೇಕು ಎಂದು ಪ್ರತಿ …

Read More »

ತನ್ನ ಕೈ ಕಳೆದುಕೊಂಡು ಯಾರು ಮಾಡದ ಸಾಧನೆಯನ್ನು ಮಾಡಿದ ಒಬ್ಬ ಯೋಧನ ಕತೆ ಇದು, ಸೋಲಿಗೆ ಕಾರಣ ನೂರು ಆದರೆ ಗೆಲುವಿಗೆ…!

ಈ ಕಥೆ 1938ರದ್ದು 28 ವರ್ಷದ ಕರೋಲಿ ಎಂಬಾತ ಈ ಕಥೆಗೆ ಕಥಾನಾಯಕ,ಕರೋಲಿ ಹಂಗೇರಿಯ ಆರ್ಮಿಯಲ್ಲಿ ಇದ್ದ ಆತ ಆ ದೇಶದಲ್ಲೇ ಬೆಸ್ಟ್ ಪಿಸ್ತೂಲ್ ಶೂಟರ್ ಅಲ್ಲಿಯವರೆಗೂ ಆ ದೇಶದಲ್ಲಿ ನಡೆದಿದ್ದ ನ್ಯಾಷನಲ್ ಚಾಂಪಿಯನ್ ಶಿಪ್ ನ ಪದಕ ಕರೋಲಿಯ ಕೊರಳಲ್ಲಿ ಮನೆ ಮಾಡಿಕೊಂಡಿದ್ದವು, ಎಲ್ಲರಿಗೂ ಪಕ್ಕ ಗೊತ್ತಿತ್ತು 1940 ರ ಒಲಂಪಿಕ್ ನಲ್ಲಿ ಕೂಡ ಶೂಟಿಂಗ್ ವಿಭಾಗದ ಚಿನ್ನದ ಪದಕ ಕರೋಲಿಯ ಕೊರಳಿಗೆ ಸೇರುತ್ತದೆ ಅಂತಾ, ಆತನಿಗೆ ಇದ್ದ …

Read More »

ಸೈಕಲ್ ನಲ್ಲಿ ಊರಿಗೆ ಹಾಲು ಹಾಕುತಿದ್ದ ವ್ಯಕ್ತಿ ಇಂದು 255 ಕೋಟಿಯ ಒಡೆಯ,ಮನುಷ್ಯನಿಗೆ ಸಾದಿಸುವ ಛಲ ಬೇಕು ಕಣ್ರೀ..!

ಹೌದು ಮನುಷ್ಯನಿಗೆ ಸಾದಿಸುವ ಛಲಬೇಕು ಆಗಲೇ ಮನುಷ್ಯ ಏನಾದರು ಸಾದಿಸಲು ಸಾಧ್ಯ. ಹಾಗೆಯೆ ಸಾಧಿಸಿರುವ ಒಬ್ಬ ವ್ಯಕ್ತಿಯ ಬಗ್ಗೆ ಇಲ್ಲಿ ನಾವು ಮೆಚ್ಚಲೇ ಬೇಕು. ಈ ವ್ಯಕ್ತಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಮೇಲೆ ಬಂದಿರುವ ವ್ಯಕ್ತಿ. ಇವರ ಸಾಧನೆ ಹಲವು ಮಂದಿಗೆ ಸ್ಫೂರ್ತಿಯಾಗಬೇಕು. ಯಾಕೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ನಾರಾಯಣ್ ಮಜುಂದಾರ್ ಎನ್ನುವ ಈ ವ್ಯಕ್ತಿ ಸುಮಾರು ವರ್ಷಗಳ ಹಿಂದೆ ಒಂದು ಚಿಕ್ಕ ಕಾಯಕವನ್ನು ಪ್ರಾಂಭಿಸಿದರು. ಒಂದು …

Read More »

650 ರೂ ಗಳಲ್ಲಿ ತನ್ನ ಉದ್ಯಮ ಆರಂಭಿಸದ ವ್ಯಕ್ತಿ ಇಂದು ಕೋಟಿಯ ಒಡೆಯ ಇದು ನಿಮಗೂ ಸ್ಫೂರ್ತಿ ಆಗಬಹುದು ನೋಡಿ…!

ಹೌದು ಕಾಯಕವೇ ಕೈಲಾಸ ಅಂತ ದೊಡ್ಡವರು ಹೇಳಿದ ಮಾತುಗಳು ಸತ್ಯ ಅನ್ನೋದು ಅಷ್ಟೇ ನಿಜ ಕಣ್ರೀ. ಯಾಕೆ ಈ ವ್ಯಕ್ತಿ ತನ್ನ ಕಾಯಕವನ್ನು ಆರಂಭಿಸಿದ್ದು ಇಂದು ವರ್ಷಕ್ಕೆ ೮ ಕೋಟಿಯನ್ನು ಸಂಪಾದನೆ ಮಾಡುತ್ತಿದ್ದಾನೆ. ಈ ವ್ಯಕ್ತಿ ಹೇಗೆ ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು ಅನ್ನೋದು ಇಲ್ಲಿದೆ ನೋಡಿ. ಈ ವ್ಯಕ್ತಿಯ ಹೆಸರು ಪಂಕಜ್ ಮಲೂ ಮೂಲತಃ ಕೋಲ್ಕತ್ತದ ಇವರು ಮೊದಲಿಗೆ ತಮ್ಮ ಬಂಡವಾಳ ಹೂಡಿಕೆ ಮಾಡಿದ್ದೂ ಕೇವಲ ೬೫೦ ರೂ …

Read More »

ಸಣ್ಣ ಉದ್ಯಮ ಆರಂಭಿಸಿದ ವ್ಯಕ್ತಿ ಇಂದು 250 ಕೋಟಿ ವಹಿವಾಟಿನ ಯಜಮಾನ ಈ ಶರತ್ ಕುಮಾರ್ ಕಥೆ ಓದಿ ನಿಮಗೂ ಸ್ಫೂರ್ತಿಯಾಗಬಹುದು..!

ಯಾರ ಜೀವನ ಯಾವಾಗ ಯಾವ ರೀತಿ ಬದಲಾಗುತ್ತೆ ಅನ್ನೋದು ಗೊತ್ತಿರಲ್ಲ ಆದ್ರೆ ಈ ವ್ಯಕ್ತಿ ಜೀವನ ಸಹ ಹಾಗೆ ಶರತ್ ಕುಮಾರ್ ಎಂಬಾತ ಒಂದು ಸಣ್ಣ ಆಹಾರ ಕೇಂದ್ರವನ್ನು ಆರಂಭಿಸಿ ಇಂದು 250 ಕೋಟಿ ರೂ. ವಹಿವಾಟು ಮತ್ತು ಸಾವಿರಕ್ಕಿಂತ ಹೆಚ್ಚಿನ ಉದ್ಯೋಗಿಗಳೊಂದಿಗೆ ಒಂದು ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಓಂ ಆಯಿಲ್ ಮತ್ತು ಫ್ಲೋರ್ ಮಿಲ್ಸ್ನ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಸಾಹು ಅವರ ಸರಳ ಜೀವನವು ಸರಳವಾದ ಜೀವನದಲ್ಲಿ ಸ್ಪಷ್ಟವಾಗಿಲ್ಲ; …

Read More »