Breaking News
Home / ಸುದ್ದಿ / ರಾಜ್ಯ (page 19)

ರಾಜ್ಯ

ರೈತರಿಗಾಗಿ ಸಿದ್ದರಾಮಯ್ಯ ಸರ್ಕಾರದಿಂದ ಬಂಪರ್ ಯೋಜನೆ ಇಲ್ಲಿದೆ ನೋಡಿ..!

ರಾಜ್ಯ ಸರ್ಕಾರದಿಂದ ಚುನಾವಣೆಯ ಸಂದರ್ಭದಲ್ಲಿ ಮತ್ತೊಂದು ನಿರ್ದಾರ ತೆಗೆದುಕೊಳ್ಳಲು ಮುಂದಾಗಿದೆ. ಅದೇನಂದರೆ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ `ನೀರಾ’ ತೆಗೆಯಲು ರೈತರಿಗೆ ಅನುಮತಿ ನೀಡಲು ಮುಂದಾಗಿದ್ದು, ನೀರಾ ತೆಗೆಯುವುದಕ್ಕೆ ರಾಜ್ಯದ ರೈತರಿಗೆ ಲೈಸೆನ್ಸ್ ನೀಡಲು ತೀರ್ಮಾನಿಸಿದೆ. ಸರ್ಕಾರ ನೀರಾದಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ ಆದಾಯ ಬರುತ್ತದೆ ಎಂಬ ನಿರೀಕ್ಷೆಯಲ್ಲಿದೆ. ಆದ್ದರಿಂದ ಈ ತೀರ್ಮಾನ ಕೈಗೊಳ್ಳಲು ಮುಂದಾಗಿದೆ. ಸರ್ಕಾರ ಹಾಲು ಒಕ್ಕೂಟದ ಮಾದರಿಯಲ್ಲೇ ಸಂಘ ಕಟ್ಟಿಕೊಂಡು ನೀರಾ ತೆಗೆದು ಮಾರಾಟಕ್ಕಷ್ಟೇ ಮಾತ್ರ ಅವಕಾಶ …

Read More »

ಆಂಬುಲೆನ್ಸ್ ಮೂಲಕ ಕರ್ನಾಟಕದ ರಾಜಕಾರಿಣಿಗಳಿಗೆ ಶಾಕ್ ನೀಡೋಕೆ ಐಪಿಎಸ್ ರೂಪ ಮಾಡಿರೋ ಮಾಸ್ಟರ್ ಪ್ಲಾನ್ ಇಲ್ಲಿದೆ ನೋಡಿ..!

ಹೌದು ಐಪಿಎಸ್ ಅಧಿಕಾರಿ ರೂಪರವರು ಕರ್ನಾಟಕ ರಾಜಕಾರಿಣಿಗಳಿಗೆ ಶಾಕ್ ನೀಡೋಕೆ ರೆಡಿಯಾಗಿದ್ದಾರೆ. ಅದು ಆಂಬುಲೆನ್ಸ್ ಮೂಲಕ ಈ ಆಂಬುಲೆನ್ಸ್ ಗಳಿಗೂ ರಾಜಕಾರಣಿಗಳಿಗೂ ಏನ್ ಸಂಬಂಧ ಅನ್ನೋದು ಇಲ್ಲಿದೆ ನೋಡಿ. ಎಲೆಕ್ಷನ್‍ ನಲ್ಲಿ ವಾಮಮಾರ್ಗದಿಂದ ಅಕ್ರಮ ದುಡ್ಡು ಸಾಗಾಟ ಮಾಡೋ ಕುಳಗಳಿಗೆ ಐಪಿಎಸ್ ರೂಪಾ ಶಾಕ್ ನೀಡೋಕೆ ಈ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಆಂಬುಲೆನ್ಸ್ ಗಳಿಗೆ ಭರ್ಜರಿ ಮೇಜರ್ ಸರ್ಜರಿ ಮಾಡಲು ಮುಂದಾಗಿದ್ದಾರೆ. ಕರ್ನಾಟಕ ಎಲೆಕ್ಷನ್ ಮೂಡ್‍ನಲ್ಲಿದೆ. ಎಲೆಕ್ಷನ್ ಬೆನ್ನಲ್ಲೆ ಅಕ್ರಮ …

Read More »

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ನಿರ್ಧಾರ ಇನ್ಮುಂದೆ ಠಾಣೆಗೆ ಹೋಗಲು ಭಯ ಬೇಡ ಈ ವಿಚಾರ ನಿಮಗೆ ಖಂಡಿತ ಖುಷಿ ನೀಡುತ್ತೆ ನೋಡಿ..!

ರಾಜ್ಯ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನೂತನ ಡಿಜಿಪಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಇನ್ನು ಮುಂದೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸ್ವಾಗತಕಾರರ ಟೇಬಲ್ ಅಥವಾ ಕೊಠಡಿ ಮಾಡಿ ಅಲ್ಲಿ ಅಧಿಕಾರಿಗಳನ್ನು ಕೂರಿಸುವಂತೆ ಡಿಜಿಪಿ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ. ಪೊಲೀಸ್ ಠಾಣೆಗೆ ಹೋಗುತ್ತಿದ್ದಂತೆ ‘ನಾನು ನಿಮಗೆ ಹೇಗೆ ಸಹಾಯ ಮಾಡಲಿ’ ಎಂಬ ಬೋರ್ಡ್ ನಿಮ್ಮನ್ನು ಸ್ವಾಗತಿಸಲಿದೆ. ಸ್ವಾಗತಕಾರರಾಗಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿ ಠಾಣೆಗೆ ಬರುವವರ …

Read More »

ಮಹಾರಾಜ ಯದುವೀರ್ ಗೆ ಗಂಡು ಮಗು ಜನಿಸಲು ಈ ಹನುಮನ ಕೃಪೆಯೇ ಕಾರಣ, ಮಕ್ಕಳಾಗದೇ ಇರುವವರಿಗೆ ಈ ಹನುಮನ ಪರಿಹಾರ ನೀಡುತ್ತಾನೆ..!

ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ದಂಪತಿಗೆ ಗಂಡು ಮಗು ಜನಿಸಿರುವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಸಂಭ್ರಮ ಮನೆ ಮಾಡಲು ಹನುಮಂತನ ಕೃಪೆ ಕಾರಣ ಎನ್ನುವ ಮಾತುಗಳು ಈಗ ಕೇಳಿ ಬಂದಿವೆ. ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿರುವ ಹನುಮಂತ ಕೃಪೆಯಿಂದ ಗಂಡು ಮಗು ಜನಿಸಿದೆ ಎನ್ನುವ ಮಾತನ್ನು ಆ ಕ್ಷೇತ್ರವನ್ನು ನಂಬುತ್ತಿರುವ ಭಕ್ತರು ಹೇಳಿದ್ದಾರೆ. …

Read More »

ರಾಜ್ಯ ರಾಜಕಾರಣದಲ್ಲಿ ಅಲ್ಲೊಲ್ಲ ಕಲ್ಲೋಲ, ಈ ಆರು ಶಾಸಕರು ಬಿಜೆಪಿ ಸೇರೋದು ಪಕ್ಕ ಆಗಿದೆ ಯಾರು ಯಾರು ಗೊತ್ತಾ ಇಲ್ಲಿ ನೋಡಿ..!

ಹೌದು ಈ ವಿಚಾರ ಎಷ್ಟೋ ಮಂದಿಗೆ ನಂಬೋಕೆ ಆಗ್ತಿಲ್ಲ. ಯಾಕೆ ಅಂದ್ರೆ ಈ ಶಾಸಕರು ಬಿಜೆಪಿ ಪಕ್ಷ ಸೇರುತ್ತಾರೆ ಅಂತ ಯಾರು ಅಂದುಕೊಂಡಿರಲಿಲ್ಲ. ಜನತಾದಳ (ಜಾತ್ಯತೀತ) ಪಕ್ಷದ ಏಳು ಬಂಡಾಯ ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ‘ಏಳು ಶಾಸಕರನ್ನು ಕಾಂಗ್ರೆಸ್‌ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ನಾನೇ ಪರಿಚಯ ಮಾಡಿಸಿದ್ದೇನೆ. ಶೀಘ್ರದೊಡ್ಡ ಸಭೆ ಮಾಡುತ್ತೇವೆ ಎಂದು ಈ ಶಾಸಕರು ಹೇಳಿದ್ದಾರೆ. ಆ ಕಾರ್ಯಕ್ರಮದಲ್ಲಿ …

Read More »

ಮೊತ್ತೊಂದು ಹೊಸ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ, ಈ ಯೋಜನೆಗೆ ಯಾರೆಲ್ಲ ಹೇಗೆ ಅರ್ಜಿ ಹಾಕಬಹುದು ಅನ್ನೋದು ಇಲ್ಲಿದೆ ನೋಡಿ..!

ಮೊತ್ತೊಂದು ಹೊಸ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ, ಈ ಯೋಜನೆಗೆ ಯಾರೆಲ್ಲ ಹೇಗೆ ಅರ್ಜಿ ಹಾಕಬಹುದು ಅನ್ನೋದು ಇಲ್ಲಿದೆ ನೋಡಿ. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಸೂರು ಒದಗಿಸುವ ಮಹತ್ವಾಕಾಂಕ್ಷೆಯ ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಗೆ ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಈ ವಸತಿ ಯೋಜನೆಯ ಆನ್‌‌ಲೈನ್ ಅರ್ಜಿ ಸಲ್ಲಿಸುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ನಂತರ ಮಾತನಾಡಿದ …

Read More »

ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ವತಿಯಿಂದ ಡಿಸೆಂಬರ್ ೧೦ರಂದು ಮಳವಳ್ಳಿಯಲ್ಲಿ ಬೃಹತ್ ಉದ್ಯೋಗ ಮೇಳ.

ಮಳವಳ್ಳಿ: ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆಯೆಂದು ರಾಮ ಮನೋಹರ್ ಲೋಹಿಯಾ ವಿಚಾರವೇದಿಕೆಯ ಅಧ್ಯಕ್ಷರಾದ ಡಾ.ಬಿ.ಎಸ್.ಶಿವಣ್ಣರವರು(ದಡದಪುರದ ಶಿವಣ್ಣ)…..! ಉದ್ಯೋಗಮೇಳದಲ್ಲಿ ೨೦೦ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ಉಚಿತವಾಗಿ ನೇರ ನೇಮಕಾತಿ ಮಾಡಲಾಗುವುದು. ಈ ಉದ್ಯೋಗ ಮೇಳದ ಉದ್ಧೇಶ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಲು ಗ್ರಾಮೀಣ ಪ್ರದೇಶದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಭಾರತ ರತ್ನ ಪುರಸ್ಕೃತರಾದ ಸಿ.ಎನ್.ಆರ್. ರಾವ್ ರವರು ಉದ್ಘಾಟಿಸಲಿರುವುದು ವಿಶೇಷ. ವಿವಿಧ ಕಂಪನಿಯ …

Read More »

ಆಟೋ ಚಾಲಕರು ತಪ್ಪದೇ ನೋಡಲೇಬೇಕಾದ ಸುದ್ದಿ ಇನ್ನುಮುಂದೆ ಡಿಎಲ್ ಇದ್ರೂ ಆಟೋ ಓಡಿಸುಕೆ ಆಗಲ್ಲ..!

ಆಟೋ ಚಾಲಕರು ತಪ್ಪದೇ ನೋಡಲೇಬೇಕಾದ ಸುದ್ದಿ. ಸಿಲಿಖಾನ್ ಸಿಟಿ ಸೇರಿದಂತೆ ರಾಜ್ಯದೆಲ್ಲೆಡೆ ಆಟೋಗಳ ಚಾಲಕರು ತಮ್ಮ ಡಿಎಲ್‍ಗೆ ಆಧಾರ್ ಕಾರ್ಡ್ ಜೋಡಣೆ ಮಾಡಿಸಬೇಕು. ಇದು ಕಡ್ಡಾಯವಾಗಿದ್ದು, ಇಂಥದ್ದೊಂದು ನಿಯಮವನ್ನು ಶೀಘ್ರವೇ ಸಾರಿಗೆ ಇಲಾಖೆ ಜಾರಿಗೆ ತರಲಿದೆ. ಅದಕ್ಕಾಗಿ ಹೊಸ ಸಾಫ್ಟ್ ವೇರ್ ಅನ್ನು ಸಿದ್ಧಪಡಿಸಲಾಗುತ್ತಿದೆ. ಮುಂದಿನ ವರ್ಷದ ಜನವರಿಯ ಅಂತ್ಯದ ಒಳಗೆ ಎಲ್ಲಾ ಆಟೋ ಚಾಲಕರು ಆಧಾರ್ ಕಾರ್ಡ್‍ನ್ನು ತಮ್ಮ ಡಿಎಲ್‍ಗೆ ಲಿಂಕ್ ಮಾಡಿಸಲೇಬೇಕು. ಲಿಂಕ್ ಮಾಡಿಸದೇ ಇದ್ದರೆ ಅವರ …

Read More »

ಮತ್ತೆ ತೆರೆಯಮೇಲೆ ಮಿಂಚಲಿದ್ದಾರೆ ದಚ್ಚು ಅಂಡ್ ರಚ್ಚು ಯಾವ ಸಿನಿಮಾ ಅಂತೀರಾ ಇಲ್ಲಿ ನೋಡಿ..!

ಹೌದು ದರ್ಶನ್ ಮತ್ತು ರಚಿತಾ ರಾಮ್ ಒಟ್ಟಿಗೆ ಅಭಿನಯಿಸಿದ ಸಿನಮಾ ಗಾಂದಿನಗರದ್ಲಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ಬುಲ್ ಬುಲ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಚಿತಾ ಮತ್ತೆ ಎಂದು ಹಿಂದೆ ತಿರುಗಿ ನೋಡಿಲ್ಲ. ಅದಕ್ಕೆ ಕಾರಣ ಆ ಸಿನಿಮಾ ಗೆದಿದ್ದು ಇನ್ನೊಂದು ಕಾರಣ ಅಂದ್ರೆ ದರ್ಶನ್ ಜೊತೆ ಎಂಟ್ರಿ ಕೊಟ್ಟಿದ್ದು. ಮತ್ತೆ ಅಂಬರೀಷ್ ಸಿನಿಮಾದಲ್ಲಿ ದರ್ಶನ್ ಜೊತೆ ಮತ್ತೊಮ್ಮೆ ನಾಯಕಿಯಾಗಿ ಮಿಂಚಿದ ರಚಿತಾ ಜಗ್ಗುದಾದ ಸಿನಿಮಾದಲ್ಲಿ ಒಂದು ಗೆಸ್ಟ್ …

Read More »