Breaking News
Home / ಸುದ್ದಿ / ರಾಜ್ಯ (page 3)

ರಾಜ್ಯ

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ..!

ಮೈಸೂರು ಜಿಲ್ಲೆ ಸಿದ್ದರಾಮಯ್ಯ – ಚಾಮುಂಡೇಶ್ವರಿಡಾ. ಯತೀಂದ್ರ- ವರುಣಾತನ್ವೀರ್ ಸೇಠ್ – ನರಸಿಂಹ ರಾಜಎಂ.ಕೆ.‌ ಸೋಮಶೇಖರ್- ಕೃಷ್ಣರಾಜವಾಸು- ಚಾಮರಾಜಹೆಚ್.ಸಿ. ಮಹದೇವಪ್ಪ – ಟೀ ನರಸೀಪುರಹೆಚ್.ಡಿ. ಕೋಟೆ- ಅನಿಲ್ ಚಿಕ್ಕಮಾದುಪಿ. ಮಂಜುನಾಥ – ಹುಣಸೂರುಕೆ. ವೆಂಕಟೇಶ – ಪಿರಿಯಾಪಟ್ಟಣಚಾಮರಾಜನಗರಪುಟ್ಟರಂಗಶೆಟ್ಟಿ- ಚಾಮರಾಜನಗರಜಯಣ್ಣ- ಕೊಳ್ಳೆಗಾಲಆರ್. ನರೇಂದ್ರ- ಹನೂರುಗೀತಾಮಹಾದೇವ ಪ್ರಸಾದ್- ಗುಂಡ್ಲುಪೇಟೆ ಚಿಕ್ಕಬಳ್ಳಾಪುರಡಾ. ಸುಧಾಕರ್- ಚಿಕ್ಕಬಳ್ಳಾಪುರಶಿವಶಂಕರರೆಡ್ಡಿ – ಗೌರಿಬಿದನೂರುವೆಂಕಟರಾಮಯ್ಯ – ದೊಡ್ಡಬಳ್ಳಾಪುರಸುಬ್ಬಾರೆಡ್ಡಿ – ಬಾಗೇಪಲ್ಲಿದೇವನಹಳ್ಳಿ- ವೆಂಕಟಸ್ವಾಮಿ ಬೆಂಗಳೂರುದಿನೇಶ್ ಗುಂಡೂರಾವ್- ಗಾಂಧಿನಗರದಿವಾಕರ್- ಮಲ್ಲೇಶ್ವರಂರೋಷನ್ ಬೇಗ್- ಶಿವಾಜಿನಗರಭೈರತಿ ಸುರೇಶ್- …

Read More »

ಸಿಎಂ ಸಿದ್ದರಾಮಯ್ಯ ಕೇಳಿದ ಈ 10 ಪ್ರಶ್ನೆಗೆ ಬಿಎಸ್‍ವೈ ಉತ್ತರ ಕೊಡ್ತಾರಾ..?

ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ತನ್ನ ಅಧಿಕಾರಿಕಾರದ ಅವಧಿಯಲ್ಲಿ ಶೂನ್ಯ ಕೊಡುಗೆ ನೀಡಿದ್ದು, ರಾಜ್ಯದಲ್ಲಿ ಭ್ರಷ್ಟಚಾರಕ್ಕೆ ಕಾರಣವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚಿಸಬಹುದಾದರೆ ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು 10 ಪ್ರಶ್ನೆಗಳನ್ನು ನೀಡಿ ಸವಾಲು ಎಸೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಕೇಳಿರುವ 10 ಪ್ರಶ್ನೆಗಳು ಇಂತಿದೆ: 1. ಕನ್ನಡಿಗರ ಆಕಾಂಕ್ಷೆಯಂತೆ ನಾಡಿಗೆ ತನ್ನದೇ ಆದ ಪ್ರಮುಖ ಗುರುತು ಒದಗಿಸುವ ನಾಡ ಧ್ವಜ ಹೊಂದಲು ನೀವು …

Read More »

ಚುನಾವಣೆಯಿಂದ ಜನಸಾಮಾನ್ಯರಿಗೆ ಮತ್ತು ಬ್ಯಾಂಕ್ ಸಿಬ್ಬಂದಿಗೆ ಬಿಗ್ ಶಾಕ್ ನೀಡಿದ ಚುನಾವಣಾ ಆಯೋಗ..!

ರಾಜಕೀಯ ಕುಳಗಳ ಅಕ್ರಮ ಹಣದ ಹರಿವಿಗೆ ಬ್ರೇಕ್ ಹಾಕಲು ಚುನಾವಣಾ ಆಯೋಗ ಮತ್ತೆ ಚಾಣಕ್ಯ ತಂತ್ರ ಅನುಸರಿಸಿದೆ. ಇಲ್ಲಿಯವರೆಗೆ ಹತ್ತು ಲಕ್ಷ ದುಡ್ಡು ಡ್ರಾ ಮಾಡಿದವರ ವಿವರವನ್ನು ಬ್ಯಾಂಕ್ ಅಧಿಕಾರಿಗಳಿಂದ ಕಲೆ ಹಾಕುತ್ತಿದ್ದ ಆಯೋಗ ಈಗ ಈ ಪ್ರಮಾಣವನ್ನು ಎರಡು ಲಕ್ಷದಿಂದ ಶುರು ಮಾಡಿದೆ. ಇನ್ಮುಂದೆ ಎರಡು ಲಕ್ಷಕ್ಕಿಂತ ಅಧಿಕ ದುಡ್ಡು ಪಡೆದವರ ಎಲ್ಲಾ ವಿವರವೂ ಐಟಿ ಹಾಗೂ ಎಲೆಕ್ಷನ್ ಕಮೀನಷನ್‍ಗೆ ಸಲ್ಲಿಕೆಯಾಗಲಿದೆ. ಈಗಾಗಲೇ ಬ್ಯಾಂಕ್ ಅಧಿಕಾರಿಗಳಿಗೆ ಸುತ್ತೋಲೆ ನೀಡಿದ್ದು …

Read More »

ಕೊನೆಗೂ ಹೊರಬಿತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಯಾವ ಕ್ಷೇತ್ರ ಯಾರು ಅಭ್ಯರ್ಥಿ ಇಲ್ಲಿದೆ..!

ಕಾಂಗ್ರೆಸ್ ಪಟ್ಟಿ… 1.ಚಿಕ್ಕಮಗಳೂರು: ಬಿ.ಎಲ್.ಶಂಕರ್ 2.ಶೃಂಗೇರಿ: ಟಿ.ಡಿ.ರಾಜೇಗೌಡ 3.ಮೂಡಿಗೆರೆ:ಮೋಟಮ್ಮ 4.ತರೀಕೆರೆ:ಶ್ರೀನಿವಾಸ್ 5.ನಂಜನಗೂಡು: ಕಳಲೆ ಕೇಶವಮೂರ್ತಿ 6.ಗುಂಡ್ಲುಪೇಟೆ: ಗೀತಾ ಮಹದೇವ್ ಪ್ರಸಾದ್ 7.ಪಿರಿಯಪಟ್ಟಣ: ವೆಂಕಟೇಶ್ 8.ನರಸಿಂಹರಾಜ: ತನ್ವೀರ್ ಸೇಠ್ 9.ಕೃಷ್ಣರಾಜ: ಸೋಮಶೇಖರ್ 10.ಚಾಮರಾಜ: ವಾಸು 11.ತಿ.ನರಸೀಪುರ: ಹೆಚ್ ಸಿ ಮಹದೇವಪ್ಪ 12.ಬಾಗಲಕೋಟೆ: ಹೆಚ್.ವೈ. ಮೇಟಿ 13.ಬದಾಮಿ: ಮಹೇಶ ಎಸ್.ಹೊಸಗೌಡ್ರ 14. ಜಮಖಂಡಿ: ಸಿದ್ದು ನ್ಯಾಮಗೌಡ 15. ಬೀಳಗಿ: ಜಿ.ಟಿ.ಪಾಟೀಲ್ 16. ಹುನಗುಂದ:ವಿಜಯಾನಂದ ಕಾಶಪ್ಪನವರ್ 17. ಮುಧೋಳ: ಆರ್.ಬಿ. ತಿಮ್ಮಾಪುರ 18. ಬೆಳಗಾವಿ …

Read More »

ಬಿಜೆಪಿ ನಾಯಕರಿಂದಲೇ ಶಹಬ್ಟಾಸ್‌ಗಿರಿ ಪಡೆದ ರಾಜ್ಯ ಸರ್ಕಾರ…!

“ಅಭಿವೃದ್ಧಿಯಲ್ಲಿ ಕರ್ನಾಟಕ ದೇಶದಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿದೆ ಎಂದು ಬಿಜೆಪಿ ನಾಯಕರೇ ಪ್ರಚಾರ ಮಾಡುತ್ತಿದ್ದಾರೆ. ಇದು ಸಿದ್ದರಾಮಯ್ಯ ಸರ್ಕಾರಕ್ಕೆ ಸಿಕ್ಕಿದ ಗೌರವ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರತಿಪಾದಿಸಿದ್ದಾರೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶನಿವಾರ ಬೃಹತ್‌ ರೋಡ್‌ ಶೋ ನಡೆಸಿ, ಬಳಿಕ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದರು. ಕೋಲಾರ ಜಿಲ್ಲೆ ಕೆಜಿಎಫ್ನಲ್ಲಿ ಮಾತನಾಡಿ, “ಅಭಿವೃದ್ಧಿಯಲ್ಲಿ ಕರ್ನಾಟಕ ದೇಶದಲ್ಲಿ ನಂ.1 ಸ್ಥಾನದಲ್ಲಿದೆ ಎಂದು ಬಿಜೆಪಿ ನಾಯಕರೇ ಪ್ರಚಾರ ಮಾಡುತ್ತಿದ್ದಾರೆ. ಅಷ್ಟೇ …

Read More »

ಪೊಲೀಸ್ ಅಧಿಕಾರಿಗಳ ಮೇಲೆ ಚುನಾವಣಾ ಆಯೋಗದ ಹದ್ದಿನ ಕಣ್ಣು ಯಾಕೆ ಗೊತ್ತಾ..?

ರಾಜ್ಯದಲ್ಲಿ ಈ ಬಾರಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ಚುನಾವಣಾ ಅಧಿಕಾರಿಗಳು, ರಾಜಕೀಯ ನಾಯಕರು ಸೇರಿದಂತೆ ಎಲ್ಲ ವಿಭಾಗಗಳ ಮೇಲೆಯೂ ಕಣ್ಣಿಟ್ಟಿದ್ದಾರೆ. ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡುವ ಮೂಲಕ ದಾಖಲೆಯಿಲ್ಲದ ಅಪಾರ ಹಣವನ್ನು ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಸದ್ಯ ಪೊಲೀಸ್ ಅಧಿಕಾರಿಗಳ ಮೇಲೆಯೂ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಕೆಲ ಪೊಲೀಸ್ ಅಧಿಕಾರಿಗಳು ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಸಹಕಾರ ನೀಡ್ತಾರೆ ಅಂತಾ ಆರ್‍ಟಿಐ ಕಾರ್ಯಕರ್ತ ಹನುಮೇಗೌಡ ಎಂಬವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದರು. …

Read More »

ಇನ್ಮುಂದೆ ಇಂತಹ ಸಿನಿಮಾ ಮಾಡುವ ನಿರ್ದೇಶಕರಿಗೆ ನನ್ನ ಮೊದಲ ಆದ್ಯತೆ: ದರ್ಶನ್ ಅಚ್ಚರಿ ಹೇಳಿಕೆ..!

ಹೌದು ದರ್ಶನ್ ಏನೇ ಹೇಳಿದ್ರು ಅದರಲ್ಲಿ ಒಂದು ಅರ್ಥವಿರುತ್ತದೆ ಹಗ್ಗಲಿ ನಮ್ಮ ಕನ್ನಡದಲ್ಲಿ ಕೆಲವೊಂದು ಸಿನಿಮಾಗಳು ಕಣ್ಮರೆಯಾಗುತ್ತಿವೆ ಹಾಗಾಗಿ ದರ್ಶನ್ ಇಂತಹ ಹೇಳಿಕೆ ನೀಡಿದ್ದಾರೆ ಏನ್ ಹೇಳಿಕೆ ಅನ್ನೋದು ಇಲ್ಲಿದೆ ನೋಡಿ. ದರ್ಶನ್ ಕೆಲಸದಲ್ಲಿ ಯಾವಾಗಲೂ ಶಿಸ್ತು ಕಾಪಾಡುತ್ತಾರೆ. ಅಷ್ಟೇ ಅಲ್ಲದೇ ನಿರ್ದೇಶಕರಿಗೆ ಇಷ್ಟೇ ದಿನ ಡೇಟ್ಸ್ ಕೊಡುವುದು ಎಂದು ನಿರ್ಧಾರ ಮಾಡುತ್ತಾರೆ. ಆದರೆ ಕೆಲವೇ ಕೆಲ ನಿರ್ದೆಶಕರಿಗೆ ಚಾಲೆಂಜಿಂಗ್ ಸ್ಟಾರ್ ಮೊದಲ ಆದ್ಯತೆ ಕೊಡುತ್ತೇನೆ ಎಂದು ಹೇಳಿದ್ದಾರೆ. ದರ್ಶನ್ …

Read More »

ಅಮಿತಾ ಶಾ ನೇತೃತ್ವದಲ್ಲಿ ಅಧಿಕೃತವಾಗಿ ಬಿಡುಗಡೆಯಾದ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇಲ್ಲಿದೆ ನೋಡಿ..!

1 ನಿಪ್ಪಾಣಿ ಶಶಿಕಲಾ ಜೊಲ್ಲೆ 2 ಅಥಣಿ ಲಕ್ಷ್ಮಣ ಸವದಿ 3 ಕಾಗವಾಡ ಭರಮಗೌಡ ಎಚ್ ಕಾಗೆ 4 ಕುಡಚಿ(ಎಸ್ ಸಿ) ಪಿ. ರಾಜೀವ್ 5 ರಾಯಭಾಗ(ಎಸ್ ಸಿ) ದುರ್ಯೋಧನ ಐಹೊಳೆ 6 ಹುಕ್ಕೇರಿ ಉಮೇಶ್ ಕತ್ತಿ 7 ಅರಬಾವಿ ಬಾಲಚಂದ್ರ ಜಾರಕಿಹೊಳಿ 8 ಬೆಳಗಾವಿ ಗ್ರಾಮಾಂತರ ಸಂಜಯ್ ಪಾಟೀಲ್ 9 ಬೈಲಹೊಂಗಲ ಡಾ. ವಿಶ್ವನಾಥ್ ಪಾಟೀಲ್ 10 ಸವದತ್ತಿ ಎಲ್ಲಮ್ಮ ಆನಂದ್ ವಿಶ್ವನಾಥ್ ಮಾಮನಿ 11 ಮುಧೋಳ(ಎಸ್ ಸಿ) …

Read More »

ರಾಮಗರದಲ್ಲಿ ಕುಮಾರಸ್ವಾಮಿಗೆ ಅಚ್ಚರಿಯ ಎದುರಾಳಿ ಯಾರು ಗೊತ್ತಾ..?

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಹೊಸ ಸ್ಪರ್ಧೆ ಏರ್ಪಡುವ ಸಾಧ್ಯತೆ ಕಂಡುಬರುತ್ತಿದೆ. ರಾಮನಗರ ಜನತಾ ದಳ(S) ಕುಮಾರಸ್ವಾಮಿಯವರ ಕ್ಷೇತ್ರ. ಈಗ ಅದೇ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರ ಎರಡನೇ ಪತ್ನಿ ರಾಧಿಕಾ ಕುಮಾರಸ್ವಾಮಿ ಸ್ಪರ್ಧೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಕುಮಾರಸ್ವಾಮಿ ತಮ್ಮ ಎರಡನೇ ಪತ್ನಿಯೊಂದಿಗೆ ಹೊಂದಾಣಿಕೆ ಇಲ್ಲದೆ ದುರಾಗಿರುವ ಕುರಿತು ಗುಸುಗುಸು ಹಬ್ಬಿತ್ತು. ಅದಕ್ಕೀಗ ರೆಕ್ಕೆಪುಕ್ಕ ಹುಟ್ಟಿಕೊಂಡಿವೆ. ಒಂದು ಮೂಲದ ಪ್ರಕಾರ ರಾಧಿಕಾ ಅವರು ತಮ್ಮ …

Read More »

ಶಾಲೆ ಬಿಟ್ಟ ಮಕ್ಕಳೇ ನಮ್ಮ ಗುರಿ ಅಂತ ರವಿ ಡಿ ಚನ್ನಣ್ಣನವರು ಹೇಳಿದ್ದು ಯಾಕೆ ಗೊತ್ತಾ..!

ಹೌದು ರವಿ ಡಿ ಚನ್ನಣ್ಣನವರು ಈ ಹೇಳಿಕೆ ನೀಡಿದ್ದಾರೆ ಯಾಕೆ ಗೊತ್ತಾ ಈ ಸುದ್ದಿ ನೋಡಿ ಗೊತ್ತಾಗುತ್ತೆ. ಮಕ್ಕಳನ್ನು ಜ್ಞಾನ ವಂತರನ್ನಾಗಿ ಮಾಡಿ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡೊಣ. ಎಂದು ಪಶ್ಚಿಮ ವಿಭಾಗದ ಡಿ.ಸಿ.ಪಿ ರವಿ ಡಿ ಚನ್ನಣ್ಣನವರು ತಿಳಿಸಿದರು. ಈ ಮಧ್ಯೆ ಕೇಲವು ಶಾಲೆಗೆ ಹೋಗಬೇಕಾದ ಮಕ್ಕಳು ಬೀದಿ ಬೀದಿ ವ್ಯಾಪಾರ ಮಾಡುತ್ತಿರುವುದು ಹಾಗು ಹೋಟೆಲ್,ಬಾರ್ ರೇಸ್ಟೋರೆಂಟ್ ಗಳಲ್ಲಿ ಶಾಲೆಗೆ ಹೋಗಿ ಉತ್ತಮ ಭವಿಷ್ಯ …

Read More »