Breaking News
Home / ಸುದ್ದಿ / ರಾಜ್ಯ (page 4)

ರಾಜ್ಯ

ರಾಮನಗರದಲ್ಲಿ ರಾಧಿಕಾ ಕುಮಾರಸ್ವಾಮಿ ಸ್ಪರ್ಧೆ…!! ಕೃಷ್ಣರಾಜದಿಂದ ಪ್ರೇಮಕುಮಾರಿ

ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸುವ ಸುದ್ದಿ ಇದೀಗ ಎಲ್ಲ ಕಡೆಯೂ ಕೇಳಿಬರುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುವುದು ಎಲ್ಲರಿಗು ತಿಳಿದ ವಿಷಯ.ಅವರ ಪ್ರತಿಸ್ಪರ್ಧಿ ಯಾರಾಗ್ತಾರೆ ಗೊತ್ತಾ..?? ಕುಮಾರಸ್ವಾಮಿ ವಿರುದ್ಧ ಅವರ ಪತ್ನಿ ರಾಧಿಕಾ ಕುಮಾರಸ್ವಾಮಿಯೇ ಖುದ್ದು ಸ್ಪರ್ಧೆ ಮಾಡಲು ಸಿದ್ಧವಾಗಿದ್ದಾರೆ. ಹೌದು, ಇದು ರಾಜ್ಯ ರಾಜಕೀಯದಲ್ಲಿಯೇ ಹೊಸ ಸಂಚಲನ ಮೂಡಿಸಿದೆ. ಕುಮಾರಸ್ವಾಮಿಯವರನ್ನು ವಿವಾಹವಾದ ವಿಷಯವನ್ನು ಖುದ್ದು ರಾಧಿಕಾ ಅವರೇ 2010 ರಲ್ಲಿ ತಿಳಿಸುವವರೆಗೂ ಯಾರಿಗೂ ಈ …

Read More »

ಸಿದ್ದರಾಮಯ್ಯ ಎಲ್ಲೇ ನಿಂತರು ಗೆದ್ದೇ ಗೆಲ್ತಾರೆ ಹೀಗಂತ ಹೇಳಿದ್ದು ಯಾರು ಗೊತ್ತಾ..?

ಕರ್ನಾಟಕ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಆದ್ರೆ ಈ ಬಾರಿ ಹೆಚ್ಚು ಸುದ್ದಿ ಆಗುತ್ತಿರುವ ಚುನಾವಣಾ ವಿಚಾರ ಅಂದ್ರೆ ಅದು ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋದೇ ದೊಡ್ಡ ವಿಚಾರವಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಸಾಕಷ್ಟು ಬಾರಿ ಹೇಳಿಕೆ ನೀಡಿದ್ದಾರೆ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನಿಲ್ಲೋದು ಅಂತ. ಈ ವಿಚಾವಾರವಾಗಿ ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಬಗ್ಗೆ ತೀರ್ಮಾನಿಸುವುದು ಹೈಕಮಾಂಡ್‌ಗೆ ಬಿಟ್ಟನಿರ್ಧಾರ …

Read More »

ಇಂದು ಅಂತಿಮಗೊಂಡ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇಲ್ಲಿದೆ..!

ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತರಾಗಿದ್ದಾರೆ. ಸಂಭವನೀಯ ಅಭ್ಯರ್ಥಿಗಳ ಪಟ್ಟಿ: ಬಿ.ಎಸ್. ಯಡಿಯೂರಪ್ಪ- ಶಿಕಾರಿಪುರ ಬಿ.ವೈ. ವಿಜಯೇಂದ್ರ- ವರುಣಾ ಆರ್. ಅಶೋಕ್- ಪದ್ಮನಾಭನಗರ ಡಾ.ಸಿ.ಎನ್. ಅಶ್ವಥ್‍ನಾರಾಯಣ- ಮಲ್ಲೇಶ್ವರಂ ಎಸ್. ಮುನಿರಾಜು- ದಾಸರಹಳ್ಳಿ ರವಿಸುಬ್ರಹ್ಮಣ್ಯ/ ಕಟ್ಟೆ ಸತ್ಯನಾರಾಯಣ- ಬಸವನಗುಡಿ ಹೆಚ್. ರವೀಂದ್ರ- ವಿಜಯನಗರ ಲಕ್ಷ್ಮಿನಾರಾಯಣ/ಬಿ.ವಿ. ಗಣೇಶ್- …

Read More »

ಕಾಂಗ್ರೆಸ್ ಪಕ್ಷದ ಅಧಿಕೃತ ಟಿಕೆಟ್ ಲಿಸ್ಟ್ ಫೈನಲ್ ಇಲ್ಲಿದೆ ಪಕ್ಕ ಮಾಹಿತಿ, ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಗೊತ್ತಾ..?

ಟಿಕೆಟ್‌ ಖಾತ್ರಿ ಇರುವ ಅಭ್ಯರ್ಥಿಗಳು ರಮೇಶ್‌ ಜಾರಕಿಹೊಳಿ    -ಗೋಕಾಕ ಸತೀಶ್‌ ಜಾರಕಿಹೊಳಿ-ಯಮಕನ ಮರಡಿ ಫೀರೋಜ್‌ ಸೇs… -ಬೆಳಗಾವಿ ಉತ್ತರ ಗಣೇಶ್‌ ಹುಕ್ಕೇರಿ-ಚಿಕ್ಕೋಡಿ-ಸದಲಗಾ ಅಶೋಕ ಪಟ್ಟಣ-ರಾಮದುರ್ಗ ಸಿದ್ದು ನ್ಯಾಮಗೌಡ-ಜಮಖಂಡಿ ಜೆ.ಟಿ. ಪಾಟೀಲ-ಬೀಳಗಿ ವಿಜಯಾನಂದ ಕಾಶಪ್ಪನವರ-ಹುನಗುಂದ ಸಿ.ಎಸ್‌. ನಾಡಗೌಡ.-ಮುದ್ದೆಬಿಹಾಳ ಎಂ.ಬಿ. ಪಾಟೀಲ್‌-ಬಬಲೇಶ್ವರ ಯಶವಂತರಾಯಗೌಡ ಪಾಟೀಲ-ಇಂಡಿ ಡಾ. ಅಜಯಸಿಂಗ್‌-ಜೇವರ್ಗಿ ಪ್ರಿಯಾಂಕ್‌ ಖರ್ಗೆ-ಚಿತ್ತಾಪುರ ಡಾ. ಶರಣ ಪ್ರಕಾಶ್‌ ಪಾಟೀಲ್‌-ಸೇಡಂ ಉಮೇಶ್‌ ಜಾಧವ-ಚಿಂಚೊಳ್ಳಿ ಈಶ್ವರ ಖಂಡ್ರೆ-ಭಾಲ್ಕಿ ಶಿವರಾಜ್‌ ತಂಗಡಗಿ-ಕನಕಗಿರಿ ಬಸವರಾಜ್‌ ರಾಯರೆಡ್ಡಿ-ಯಲಬುರ್ಗ ರಾಜು ಅಲಗೂರು-ನಾಗಠಾಣಾ ಎಚ್‌.ಕೆ. ಪಾಟೀಲ್‌-ಗದಗ ಬಿ.ಆರ್‌. ಯಾವಗಲ್‌-ನರಗುಂದ …

Read More »

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮತ್ತೊಂದು ಪ್ರಶಸ್ತಿಯ ಗರಿ..!

ಹೌದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸತತ ಮೂರನೇ ಬಾರಿಗೆ ಪ್ರಶಸ್ತಿಗೆ ಭಾಜನವಾಗಿದೆ. ಈ ಪ್ರಶಸ್ತಿಯನ್ನು ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಮತ್ತು ಸಾರಿಗೆ ಸೌಕರ್ಯದಲ್ಲಿನ ಗಣನೀಯ ಪ್ರಗತಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಪ್ರತಿಷ್ಠಿತ ‘India Pride’ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿಶೇಷವೇನೆಂದರೆ ಈ ಪ್ರಶಸ್ತಿಯನ್ನು ಸತತ ಮೂರು ಬಾರಿ ಪಡೆದುಕೊಂಡ ದೇಶದ ಏಕೈಕ ಸಂಸ್ಥೆಯಾಗಿದೆ. ಈ ಪ್ರಶಸ್ತಿಯನ್ನು ಮಾ.28ರಂದು ಹೊಸದಿಲ್ಲಿಯ ಖಾಸಗಿ ಹೊಟೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ …

Read More »

ನಡೆದಾಡುವ ದೇವರಿಗೆ ,111ನೇ ಹುಟ್ಟುಹಬ್ಬ – ಸಿದ್ದಗಂಗಾ ಮಠದಲ್ಲಿ ಸಂಭ್ರಮ..!

ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಲಿಯುಗದ ಚೈತನ್ಯ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀ ಅವರಿಗೆ ಇಂದು 111ನೇ ಹುಟ್ಟುಹಬ್ಬ. ಮಹಾಪುರುಷರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಭಕ್ತರು ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದಾರೆ. ಸಿದ್ಧಗಂಗಾ ಮಠದಲ್ಲಿ ನಡೆಯಲಿರುವ ಶ್ರೀಗಳ ಜನ್ಮದಿನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ. ಈಗಾಗಲೇ ಸಾವಿರಾರು ಭಕ್ತರು ಆಗಮಿಸಿದ್ದು, ಮಠದ ಆವರಣ ಭಕ್ತರಿಂದಲೇ ತುಂಬಿಹೋಗಿದೆ. ಎಂದಿನಂತೆ ಪ್ರಾಥಃಕಾಲದಲ್ಲಿ ಎದ್ದಿರುವ ಶ್ರೀಗಳು ಇಷ್ಟಲಿಂಗ ಪೂಜೆಗಳನ್ನು ಪೂರೈಸಿದ್ದು, …

Read More »

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ: ಇಲ್ಲಿದೆ 150 ಸಂಭಾವ್ಯರ ಅಭ್ಯರ್ಥಿಗಳ ಪಟ್ಟಿ..!

ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ರೆಡಿಯಾಗಿದೆ. ಸದ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್​ಗೆ ಕಳುಹಿಸಲಾಗಿದ್ದು, ಏಪ್ರಿಲ್ 9 ಅಥವಾ 10 ರಂದು ನಡೆಯುವ ಸ್ಕ್ರೀನಿಂಗ್ ಕಮೀಟಿಯಲ್ಲಿ ಫೈನಲ್ ಆಗುವ ಸಾಧ್ಯತೆ ಇದೆ. ಬೆಂಗಳೂರು ಅಭ್ಯರ್ಥಿಗಳ ಪಟ್ಟಿ ಕೆ.ಆರ್ ಪುರಂ – ಭೈರತಿ ಬಸವರಾಜ್ ಮಹಾದೇವಪುರ – ಎ.ಸಿ ಶ್ರೀನಿವಾಸ ಬೊಮ್ಮನಹಳ್ಳಿ – ಕವಿತಾರೆಡ್ಡಿ/ ಸೌಮ್ಯರೆಡ್ಡಿ ರಾಜಾಜಿನಗರ – ಮಂಜುಳಾನಾಯ್ಡು, ಪದ್ಮಾವತಿ, ಮಂಜುನಾಥ ಗೌಡ, ಚಿಕ್ಕಪೇಟೆ …

Read More »

ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪರ 45 ಸ್ಟಾರ್ ಪ್ರಚಾರಕರು..!

ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಪ್ರಚಾರ ಬಿರುಸಾಗಿದೆ. ಕಾಂಗ್ರೆಸ್ ಪರ 45 ಸ್ಟಾರ್ ಕ್ಯಾಂಪೇನರ್ಸ್ ಪ್ರಚಾರ ಮಾಡಲಿದ್ದಾರೆ. ನಟ ಪ್ರಕಾಶ್ ರೈ ಕರೆಸಿ ಪ್ರಚಾರ ನಡೆಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಮೋದಿ ವಿರುದ್ಧ ಹೇಳಿಕೆ ನೀಡುತ್ತಿದ್ದ ಪ್ರಕಾಶ್ ರೈ ಸೆಳೆಯಲು ಡಿ.ಕೆ ಶಿವಕುಮಾರ್ ಯತ್ನಿಸಿದ್ದಾರೆ. ಪ್ರಕಾಶ್ ರೈ ಜೊತೆ ಮಾತುಕತೆ ನಡೆಸುವಂತೆ ಡಿ.ಕೆ ಶಿವಕುಮಾರ್ ರಮ್ಯಾಗೆ ಹೇಳಿದ್ದಾರೆ. ಪ್ರಕಾಶ್ ರೈ ಜೊತೆ ರಾಕ್ ಲೈನ್ ವೆಂಕಟೇಶ್ ಅವರನ್ನೂ ಕಾಂಗ್ರೆಸ್ ಪರ ಪ್ರಚಾರಕ್ಕೆ …

Read More »

ಸಿದ್ದರಾಮಯ್ಯ ಖಡಕ್ ಸೂಚನೆ, ಈ ಬಾರಿ ಹಾಲಿ ಶಾಸಕರು ಸೋತರೆ ಕಾರಣ ಯಾರು ಗೊತ್ತೇ..!

ಹೌದು ವಿಧಾನಸಭಾ ಚುನಾವಣೆ ಚುನಾವಣೆ ಹಿನ್ನಲೆಯಲ್ಲಿ ಸಿದ್ದರಾಮಯ್ಯನವರು ಕೆಪಿಸಿಸಿ ಆಂತರಿಕ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ. ಹೀಗಾಗಿ ಈ ಬಾರಿ ಹಾಲಿ ಶಾಸಕರು ಸೋತರೆ ಅಭ್ಯರ್ಥಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಡೆದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಬಗ್ಗೆ ಹೈಕಮಾಂಡ್ ತೀವ್ರ ಭರವಸೆ ಇಟ್ಟುಕೊಂಡಿದೆ. ರಾಜ್ಯಾದ್ಯಂತ ಪಕ್ಷಕ್ಕೂ ಉತ್ತಮ ಸ್ಥಿತಿ …

Read More »

ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಔಟ್: ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ?

ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳ ಮೊದಲ ಪಟ್ಟಿ ಔಟ್ ಆಗಿದ್ದು, ಬಹುತೇಕ ಹಿರಿಯ ಶಾಸಕರಿಗೆ ಹಾಲಿ ಕ್ಷೇತ್ರದ ಟಿಕೆಟ್ ಪಕ್ಕಾ ಆಗಿದೆ. ಸಂಭವನೀಯ ಅಭ್ಯರ್ಥಿಗಳ ಮೊದಲ ಪಟ್ಟಿ ಇಲ್ಲಿದೆ. 1. ಶಿಕಾರಿಪುರ- ಯಡಿಯೂರಪ್ಪ 2. ಹುಬ್ಬಳಿ ಧಾರವಾಡ ಸೆಂಟ್ರಲ್ – ಜಗದೀಶ್ ಶೆಟ್ಟರ್ 3. ಪದ್ಮನಾಭನಗರ- ಆರ್.ಅಶೋಕ್ 4. ಅಥಣಿ – ಲಕ್ಷ್ಮಣ್ ಸವದಿ 5. ಅರಬಾವಿ- ಬಾಲಚಂದ್ರ ಜಾರಕಿಹೊಳಿ 6. ನಿಪ್ಪಾಣಿ- ಶಶಿಕಲಾ ಜೊಲ್ಲೆ 7. ಬೈಲಹೊಂಗಲ- ವಿಶ್ವನಾಥ್ ಪಾಟೀಲ್ …

Read More »