Breaking News
Home / ಸುದ್ದಿ / ರಾಜ್ಯ (page 5)

ರಾಜ್ಯ

ಕರ್ನಾಟಕದಲ್ಲಿ ಬಿ ಜೆ ಪಿ ಯ ಕನಸಿಗೆ ತಡೆಗೋಡೆಯಾಗ್ತಾರಾ ಸಿದ್ದರಾಮಯ್ಯ..!

ಹೌದು ಈ ವಿಚಾರಕ್ಕೆ ಪೂರಕವಾಗುವಂತೆ 2016 ಎಪ್ರಿಲ್ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಿಎಸ್ ಯಡಿಯೂರಪ್ಪ ಮಾಧ್ಯಮವನ್ನುದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯರ ಮುಖ್ಯಮಂತ್ರಿ ಸ್ಥಾನಕ್ಕೆ, ಮೂಲ ಕಾಂಗ್ರೆಸಿಗರನ್ನು ಆಯ್ಕೆ ಮಾಡುವ ವಿಚಾರವಾಗಿ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಬಿಎಸ್​ವೈ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಹಾಕದಿದ್ದರೆ ಬಿಜೆಪಿಗೆ ಬಹಳಷ್ಟು ಲಾಭವಿದೆ ಎಂದಿದ್ದರು. ಮುಂದುವರೆಸಿ ಮಾತನಾಡಿದ ಯಡಿಯೂರಪ್ಪ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯಗೆ ಉತ್ತಮ ಹೆಸರಿಲ್ಲ. 2018ರ ಚುನಾವಣೆಗೆ ಅವರು ಸ್ಪರ್ಧಿಸಿದರೆ ಕಾಂಗ್ರೆಸ್ ಪಕ್ಷವೂ …

Read More »

ಈ ಬಾರಿಯ ಚುನಾವಣೆಯಲ್ಲಿ ಹೊಸ ದಾಖಲೆ ನಿರ್ಮಿಸುತ್ತಾರಾ ಸಿದ್ದರಾಮಯ್ಯ..!

ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ರಾಜ್ಯದ ರಾಜಕೀಯ ಸಮರ ಕೊನೆಯ ಹಂತ ಪ್ರವೇಶಿಸಿದೆ. ವರ್ಷದ ಹಿಂದೆಯೇ ಚುನಾವಣಾ ತಯಾರಿ ನಡೆಸಿ ವಿಪಕ್ಷಗಳನ್ನು ಹೆಡೆಮುರಿ ಕಟ್ಟಿ ನಿಲ್ಲಿಸುರವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಈಗ ಆಲೌಟ್ ವಾರ್​ಗೆ ಸಜ್ಜಾಗಿದೆ. ಇನ್ನೊಂದಡೆ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲು ಯಡಿಯೂರಪ್ಪನವರ ಮೇಲೆ ಅವಲಂಬನೆಯಾಗಿದ್ದ ಭಾರತೀಯ ಜನತಾ ಪಕ್ಷದಲ್ಲಿ ಈಗ ಕಳೆದ 3 ತಿಂಗಳಿಂದ ಕೇಂದ್ರ ಸರಕಾರ ಮತ್ತು ಕೇಂದ್ರ ನಾಯಕರದ್ದೇ ಕಲರವ. ಮತದಾರರನ್ನು …

Read More »

ತಮಿಳು ದಿನಪತ್ರಿಕೆ ‘ದಿ ಹಿಂದೂ ತಮಿಳ್’ ನಲ್ಲಿ ಸಿಎಂ ಸಿದ್ದರಾಮಯ್ಯ ಮಿಂಚಿಗ್ ಯಾವ ಕಾರಣಕ್ಕೆ ಗೊತ್ತಾ..?

ತಮಿಳು ದಿನಪತ್ರಿಕೆ ‘ದಿ ಹಿಂದೂ ತಮಿಳ್’ ದಲ್ಲಿ ಸಂಪಾದಕ ಸಮಸ್ ರವರ ಸಂಪಾದಕೀಯದಲ್ಲಿ ಸಿದ್ದರಾಮಯ್ಯನವರ ಗುಣಗಾನ. ಸಿದ್ದರಾಮಯ್ಯ – ರಾಜ್ಯಗಳಿಂದ ಹೊಮ್ಮಿದ ರಾಷ್ಟ್ರನಾಯಕ ಮುಖ್ಯಾಂಶಗಳು : • ಸ್ವತಂತ್ರ ಭಾರತದ ಎಂದೂ ಮರೆಯಲಾಗದ ನಾಯಕ • ಸಮಕಾಲೀನ ನಾಯಕರಲ್ಲಿ ದಲಿತರ ಪರವಾಗಿ ಕೆಲಸ ಮಾಡುತ್ತಿರುವ ಶ್ರೇಷ್ಠ ನಾಯಕ • ನಮ್ಮ ಕಾಲದ ಪ್ರಜಾಸತ್ತೆಯ ಮೌಲ್ಯಗಳನ್ನು ಎತ್ತಿಹಿಡಿಯಲು ತುಂಬ ವಿಶಿಷ್ಟ ಮತ್ತು ಧೀಮಂತ ಹೆಜ್ಜೆಗಳನ್ನಿರಿಸಿದ ಧೈರ್ಯಶಾಲಿ ನಾಯಕ • ರಾಷ್ಟ್ರೀಯ ಕಾಂಗ್ರೆಸ್ …

Read More »

ಅಮಿತ್ ಷಾ ಮಹಾ ಯಡವಟ್ಟು ಅಂದು ನಿರ್ಮಲಾನಂದ ಶ್ರೀ, ಇಂದು ಸಿದ್ದಗಂಗಾ ಶ್ರೀಗಳು…!

ಇಂದು ಕರ್ನಾಟಕ ಪ್ರವಾಸಕ್ಕೆ ಆಗಮಿಸಿದ ಅಮಿತ್ ಷಾ, ಸಿದ್ದಗಂಗಾ ಮಠಕ್ಕೆಶ್ರೀ ಶಿವಕುಮಾರ ಸ್ವಾಮೀಗಳ ದರ್ಶನ ಪಡೆಯಲು ತೆರಳಿದರು. ಲಿಂಗಾಯತ-ವೀರಶೈವ ಇಕ್ಕಟ್ಟಿನಲ್ಲಿ ಸಿಲುಕಿರುವ ರಾಜ್ಯ ಬಿಜೆಪಿಯನ್ನು ಪಾರು ಮಾಡಲು ಈ ತಂತ್ರ ಅನುಸರಿಸಿದರು ಎನ್ನುವ ಮಾತುಗಳಿವೆ. ಚುನಾವಣಾ ಕಾರಣಕ್ಕೆ ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿರುವ ಅಮಿತ್ ಷಾ, ಇಲ್ಲಿನ ಮಠಾಧೀಶರಿಗೆ ಅವಮಾನ ಮಾಡುತ್ತಿದ್ದಾರೆಯೇ ಎಂಬ ಸುದ್ದಿ ಈಗ ಎಲ್ಲರ ಮನಸಿನಲ್ಲಿದೆ. ಕಳೆದ ಬಾರಿ ರಾಜ್ಯದ ಪ್ರಮುಖ ಮಠವಾದ, ಶೈಕ್ಷಣಿಕ ದಾಸೋಹದಲ್ಲಿ ಮುಂಚೂಣಿಯಲ್ಲಿರುವ …

Read More »

ಹಾಲಿವುಡ್ ಸ್ಟಾರ್ ಕರ್ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಯಿತು, ಈಗ ಖ್ಯಾತ ಉದ್ಯಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..!

ಹೌದು ಕೆಲವು ದಿನಗಳ ಹಿಂದೆ ಟೈಟಾನಿಕ್ ಖ್ಯಾತಿಯ ನಾಯಕ ಲಾಸ್ ಏಂಜಲೀಸ್ ಟೈಮ್ಸ್ ನಲ್ಲಿ ಕರ್ನಾಟಕದ ಪಾವಗಡದ ಸೋಲಾರ್ ಪಾರ್ಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು, ಅದಲ್ಲದೆ ಆಸ್ಟ್ರೇಲಿಯಾ ಕೂಡ ಇದರ ಮಾದರಿಯಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಲು ಮುಂದಾಗಿದೆ. ಹೀಗೆ ಇನ್ನು ಹಲವಾರು ಮೆಚ್ಚುಗೆಗೆ ಪಾತ್ರವಾದ ಯೋಜನೆಗಳು ಸಿದ್ಧರಮಯ್ಯ ಸರಕಾರದಿಂದ ಆಗಿವೆ ಈಗ ಅದೇ ರೀತಿ ನಮ್ಮ ದೇಶದ ಖ್ಯಾತ ಕಾರು ತಯಾರಕ ಉದ್ಯಮಿಯಾದ ಆನಂದ್ ಮಹೀಂದ್ರಾ ರವರು ಬೆಂಗಳೂರಿನ ಟೆಂಡರ್ …

Read More »

ಟ್ರಾಫಿಕ್ ಕಿರಿಕಿರಿ ಯಿಂದ ತಲೆನೋವೇ ಇಲ್ಲಿದೆ ನೋಡಿ ಅದಕ್ಕಾಗಿಯೇ ಬಂದಿದೆ ಮೆಟ್ರೋ ಬೈಕ್, ಇದನ್ನು ಪಡೆಯುವುದು ಹೇಗೆ..!

ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಸಂಸ್ಥೆಯು ಮತ್ತೊಂದು ಹೆಜ್ಜೆಯೊಂದನ್ನ ಇಟ್ಟಿದೆ. ಇನ್ನು ಮುಂದೆ ಬಿಎಂಟಿಸಿ ನಿಲ್ದಾಣ ಹಾಗೂ ಡಿಪೋಗಳಿಗೆ ಮೆಟ್ರೋ ಬೈಕ್‍ಗಳು ಬರಲಿವೆ. ಶಾಂತಿನಗರ ಬಿಎಂಟಿಸಿ ಡಿಪೋದಲ್ಲಿ ಈ ಬೈಕ್ ಸೇವೆಗೆ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣನವರು ಚಾಲನೆ ನೀಡಿ ಮಾತನಾಡಿದ ಸಚಿವ ರೇವಣ್ಣನವರು ಮಾತನಾಡಿ, ಬಿಎಂಟಿಸಿ ಬಸ್ ನಿಲ್ದಾಣ ಮನೆಯಿಂದ ದೂರ ಇದ್ದರೆ ಹಾಗೂ ನೀವು ತಲುಪಬೇಕಾದ ಸ್ಥಳ, …

Read More »

ಉತ್ತರ ಪ್ರದೇಶದ ಸಿ ಎಂ ಯೋಗಿಗೆ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ ಸಿದ್ದರಾಮಯ್ಯ..!

ಹೌದು ನಿನ್ನೆ ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿರುವ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಮತ್ತು ಬಿಜೆಪಿ ಮುಖಂಡರಿಗೆ ಟಾಂಗ್ ನೀಡಿದ್ದಾರೆ. ಕರ್ನಾಟಕಕ್ಕೆ ಪಾಠ ಮಾಡುವ ಬದಲು ನಿಮ್ಮ ರಾಜ್ಯದ ಅಭಿವೃದ್ಧಿ ವಿಚಾರದತ್ತ ಹೆಚ್ಚು ಗಮನಹರಿಸಿ ಎಂದು ಸಿಎಂ ಸಿದ್ದರಾಮಯ್ಯ ತಮ್ಮದೇ ಶೈಲಿಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರ ಕಾಲೆಳೆದಿದ್ದಾರೆ. BJP …

Read More »

ರವಿ ಚನ್ನಣ್ಣನವರ್ ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿಯಾಗಿ ಅಧಿಕಾರ ಸ್ವೀಕಾರ..!

ದಕ್ಷ ಪೊಲೀಸ್ ಎಂದೇ ಖ್ಯಾತಿಯಾಗಿರುವ ರವಿ ಚನ್ನಣ್ಣನವರ್ ಮೈಸೂರು ಎಸ್ಪಿ ಆಗಿ ತಮ್ಮ ಸೇವೆಸಲ್ಲಿಸುತ್ತಿದ್ದ ಅವರು ಇಂದು ಪಶ್ಚಿಮ ವಿಭಾಗ ಡಿಸಿಪಿಯಾಗಿ ರವಿ ಡಿ ಚೆನ್ನಣ್ಣನವರ್ ಅಧಿಕಾರ ಸ್ವೀಕರಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿಯಾಗಿದ್ದ ಎಮ್.ಎನ್ ಅನುಚೇತ್ CIDಗೆ ವರ್ಗಾವಣೆ ಮಾಡಲಾಗಿದೆ. ಇಂದು ರವಿ ಡಿ ಚೆನ್ನಣ್ಣನವರ್’ಗೆ ಡಿಸಿಪಿ ಅನುಚೇತ್ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಒಂದೂವರೆ ವರ್ಷದಿಂದ ಮೈಸೂರು ಜಿಲ್ಲೆ ಎಸ್ಪಿಯಾಗಿ ರವಿ ಡಿ ಚೆನ್ನಣ್ಣನವರ್ …

Read More »

ಬಿಪಿಎಲ್ ಕಾರ್ಡು ಹೊಂದಿದವರಿಗೆ ಸರ್ಕಾರದಿಂದ ಗುಡ್ ನ್ಯೂಸ್..!

ಹೌದು ರಾಜ್ಯ ಸರ್ಕಾರದಿಂದ ಬಿಪಿಎಲ್ ಕಾರ್ಡು ಇರುವವರಿಗೆ ಒಂದು ಒಳ್ಳೆಯ ಯೋಜನೆಯನ್ನೇ ತಂದಿದೆ. ಜನಸಾಮಾನ್ಯರು ತಮ್ಮ ಆರೋಗ್ಯದ ವಿಚಾರದಲ್ಲೇ ಎಷ್ಟೋ ಮಂದಿ ಸಾವನ್ನಪ್ಪಿದ್ದಾರೆ ಅಂತಹ ಸಾವುಗಳು ಸಂಭವಿಸಬಾರದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಈ ಯೋಜನೆಯನ್ನು ಮಾಡಿದೆ. ಬಿಪಿಎಲ್ ಕಾರ್ಡುದಾರರಿಗೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದಿಂದ ಹೆಲ್ತ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಇದರಿಂದ ಬಡವರು ಉಚಿತ ಆರೋಗ್ಯ ಸೇವೆ ಪಡೆಯಬಹುದು. ಸುಮಾರು 1 ಕೋಟಿ 23 ಲಕ್ಷ ಕುಟುಂಬಗಳಿಗೆ ಈ ಯೋಜನೆ …

Read More »

ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಇಂದು ಲೋಕಾರ್ಪಣೆ ಮಾಡಲಿರುವ ಸಿಎಂ ಸಿದ್ದರಾಮಯ್ಯ..!

ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಸ್ವರ್ಗವನ್ನೇ ಧರೆಗಿಳಿಸುವ ಗಾಜಿನ ಅರಮನೆಯನ್ನ ಸಿಎಂ ಸಿದ್ದರಾಮಯ್ಯ ಇಂದು ಅನಾವರಣಗೊಳಿಸಲಿದ್ದಾರೆ. ಕೆರೆಯ ದಡದಲ್ಲಿ ಸುಂದರವಾಗಿ ಕಾಣುತ್ತಿರುವ ಗಾಜಿನ ಮನೆ, ಲಾಲ್ ಬಾಗ್ ನಲ್ಲಿರುವ ಗ್ಲಾಸ್ ಹೌಸ್ ಅನ್ನೇ ನಾಚಿಸುವಂತೆ ರೆಡಿಯಾಗುತ್ತಿರುವ ಗಾಜಿನ ಸುಂದರಿ. ಇಡೀ ದೇಶಕ್ಕೆ ದೊಡ್ಡದು ಮತ್ತು ವಿಶಿಷ್ಟ ಎನ್ನಬಹುದಾದ ಲಕ್ಷಣಗಳನ್ನ ಈ ಗಾಜಿನ ಅರಮನೆ ಹೊಂದಿದೆ. ಇದು ನಿರ್ಮಾಣವಾಗಿರೋದು ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ. ನಗರದ ರಾಷ್ಟ್ರೀಯ ಹೆದ್ದಾರಿ …

Read More »