Breaking News
Home / ಸುದ್ದಿ / ರಾಷ್ಟ್ರ (page 10)

ರಾಷ್ಟ್ರ

ಇನ್ನು ಮುಂದೆ ಡಿಎಲ್, ಆರ್ ಸಿ ಕೇಳಿದ್ರೆ ಮೊಬೈಲ್‍ನಲ್ಲೇ ತೋರಿಸಿ ಏನಿದು ಹೊಸ ಯೋಜನೆ ಅಂತೀರಾ ಇಲ್ಲಿ ನೋಡಿ..!

ಟ್ರಾಫಿಕ್ ಪೊಲೀಸ್ ಅಥವಾ ಆರ್‍ಟಿಓ ಅಧಿಕಾರಿಗಳು ನಿಮ್ಮ ಗಾಡಿ ಹಿಡಿದರೆ ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿಯೇ ದಾಖಲಾತಿಗಳನ್ನು ತೋರಿಸಬಹುದು. ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ, ವಿತರಿಸುವ ಮತ್ತು ದೃಢೀಕರಿಸುವ ದೇಶದ ಮೊದಲ ಸುರಕ್ಷಿತ `ಡಿಜಿ ಲಾಕರ್’ ವ್ಯವಸ್ಥೆಯನ್ನು ಅಳವಡಿಸಲು ಸಾರಿಗೆ ಇಲಾಖೆ ಈ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ. ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರ (ಆರ್‍ಸಿ), ವಿಮೆ ಇತರ ಎಲ್ಲಾ ದಾಖಲಾತಿಗಳನ್ನು, …

Read More »

ಹೊಸ ಜಿಎಸ್ಟಿ ದರ 29 ಸರಕು ಹಾಗು 54 ಸೇವೆಗಳು ಅಗ್ಗ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ 25ನೇ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿಯ ಸಭೆಯಲ್ಲಿ 29 ಉತ್ಪನ್ನಗಳ ಹಾಗು 54 ಸೇವೆಗಳ ಮೇಲಿನ ತೆರಿಗೆಯನ್ನು ತಗ್ಗಿಸಲಾಗಿದೆ. ಜನೆವರಿ 25ರ ನಂತರದಿಂದ ಬದಲಾದ ದರಗಳು ಅನ್ವಯವಾಗಲಿವೆ. ಈ ಕೆಳಗೆ ಯಾವ ಪದಾರ್ಥಗಳ ಮೇಲಿನ ದರ ಕಡಿತಗೊಳಿಸಲಾಗಿದೆ ಎಂಬ ವಿವರವನ್ನು ನೀಡಲಾಗಿದೆ. ಶೇ. 28 ರಿಂದ 18 ಹಳೆಯ ಮತ್ತು ಬಳಸಿದ ಮೋಟಾರು ವಾಹನಗಳು (ಮಧ್ಯಮ ಮತ್ತು …

Read More »

ಬೆಂಗಳೂರನ್ನು ದೇಶದ 2ನೇ ರಾಜಧಾನಿಯಾಗಿ ಮಾಡಿದರೆ ಸಿದ್ದರಾಮ್ಯ ಸರ್ಕಾರಕ್ಕೆ ಮತ್ತೊಂದು ಕಿರೀಟ ಏನ್ ಸುದ್ದಿ ಅನ್ನೋದು ಇಲ್ಲಿದೆ ನೋಡಿ..!

ದೇಶಕ್ಕೆ ಎರಡನೇ ರಾಜಧಾನಿಯ ಅಗತ್ಯವಿದ್ದು, ಬೆಂಗಳೂರು ನಗರವನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆಯವರು ಶುಕ್ರವಾರ ಪತ್ರ ಬರೆದಿದ್ದಾರೆ. ಭಾರತಕ್ಕೆ ತುರ್ತಾಗಿ ಎರಡನೇ ರಾಜಧಾನಿಯ ಅಗತ್ಯವಿದೆ. ಇಂತಹ ಮಹತ್ವದ ಹೊಣೆ ನಿಭಾಯಿಸಲು ಬೆಂಗಳೂರು ಅತ್ಯುತ್ತಮ ನಗರವಾಗಿದೆ. ಭಾರತದಂತಹ ವಿಶಾಲ ರಾಷ್ಟ್ರವನ್ನು ಒಂದು ನಗರದಿಂದ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ವಿಶೇಷವಾಗಿ ಸರ್ಕಾರವು ಆಡಳಿತ, ರಚನಾತ್ಮಕ ಸುಧಾರಣೆ, ರಾಷ್ಟ್ರ ಮರುನಿರ್ಮಾಣ,, ಅಂತರಾಷ್ಟ್ರೀಯ …

Read More »

ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ ಏನು ಅಂತೀರಾ ಇಲ್ಲಿ ನೋಡಿ..!

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಕೇಂದ್ರ ಸರ್ಕಾರದಿಂದ ಮುಸ್ಲಿಮರ ಹಜ್​ ಯಾತ್ರೆಗೆ ನೀಡಲಾಗುತ್ತಿದ್ದ ಸಬ್ಸಿಡಿ ರದ್ದುಗೊಳಿಸಿದೆ. ​ಈ ನಿರ್ಧಾರವನ್ನು ಇಂದು ಪ್ರಕಟಿಸಿರುವ ಅಲ್ಪಸಂಖ್ಯಾತ ಖಾತೆ ಸಚಿವ ಮುಕ್ತಾರ್​ ಅಬ್ಬಾಸ್​ ನಖ್ವಿ, ಅಲ್ಪಸಂಖ್ಯಾತರ ಶ್ರೇಯೋಭಿವೃದ್ದಿಯ ಒಂದು ಭಾಗವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಹಜ್​ ಸಬ್ಸಿಡಿ ರದ್ದು ನಿರ್ಧಾರವನ್ನು ಕೇಂದ್ರ ಸಮರ್ಥಿಸಿಕೊಂಡಿದ್ದು, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದ ಅಂತ್ಯವಾಗಿದೆ ಎಂದು ಹೇಳಿದೆ. ಹಜ್​ ಸಬ್ಸಿಡಿ …

Read More »

ಆಶ್ಚರ್ಯಕರ ಘಟನೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ ಯುವಕನಿಗೆ ಸಿಕ್ಕಿದೆನು ಗೊತ್ತಾ..!

ಟರ್ಕಿ: ಸಾಮಾಜಿಕ ಜಾಲತಾಣದಲ್ಲಿ ಹಲವರು ತಮಗೆ ಗೊತ್ತಿಲ್ಲದೆ ಟ್ರೋಲ್ ಆಗುತ್ತಾರೆ. ಆದರೆ ಈ ರೀತಿ ಟ್ರೋಲ್ ಆದ ಬಾಲಕನೊಬ್ಬನ ಜೀವನದಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಬಾಲಕನೊಬ್ಬ ಜಿಮ್ ಕಡೆಗೆ ಆಸೆಯಿಂದ ದಿಟ್ಟಿಸಿ ನೋಡುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಕಂಡ ಜಿಮ್ ಮಾಲೀಕರೊಬ್ಬರು ಬಾಲಕನ ಮಾಹಿತಿ ಕಲೆ ಹಾಕಿ ಆತನಿಗೆ ಅಚ್ಚರಿಯ ಗಿಫ್ಟ್ ನೀಡಿದ್ದಾರೆ. ಅಂದಹಾಗೇ ಟ್ರೋಲ್ ಆದ ಫೋಟೋದಲ್ಲಿದ್ದ ಬಾಲಕ 12 ವರ್ಷದ ಮೊಹಮ್ಮದ್ …

Read More »

ಗೂಗಲ್ ಕಡೆಯಿಂದ ಅತೀ ಕಡಿಮೆ ಬೆಲೆಗೆ ಗೂಗಲ್ ಒರಿಯೋ ಫೋನ್: ಏನಿದರ ವಿಶೇಷತೆ ಮತ್ತು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

ಗೂಗಲ್ ಸಹಭಾಗಿತ್ವದಲ್ಲಿ ದೇಶೀಯ ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಅತಿ ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಫೋನ್ ತಯಾರಿಸಿದ್ದು ಜನವರಿ 26 ರಂದು ಈ ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಆಂಡ್ರಾಯ್ಡ್ ಓಒರಿಯೋ ಗೊ ಆಪರೇಟಿಂಗ್ ಸಿಸ್ಟಂ ಮೂಲಕ ಕಾರ್ಯನಿರ್ವಹಿಸುವ ವಿಶ್ವದ ಮೊದಲ ಫೋನ್ ಇದಾಗಿದ್ದು, ಈ ಸ್ಮಾರ್ಟ್‍ಫೋನ್ ಬೆಲೆ ಕೇವಲ 2 ಸಾವಿರ ರೂ. ಇರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಫೋನ್ ವೋಲ್ಟ್ ಮತ್ತು 4ಜಿ …

Read More »

ಜಿಯೋ ಗ್ರಾಹಕರಿಗೆ ಮತ್ತೊಮ್ಮೆ ಖುಷಿ ನೀಡಿದ ಜಿಯೋ ಸಂಸ್ಥೆ ಇಲ್ಲಿದೆ ನೋಡಿ ಜಿಯೋ ಹೊಸ ಆಫರ್..!

ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ರಿಲಯನ್ಸ್‌‌ ಜಿಯೋ ಗ್ರಾಹಕರಿಗೆ ಸಖತ್‌‌ ಆಫರ್‌‌ ನೀಡಿದ್ದು, ಹೊಸ ವರ್ಷದಿಂದ ಜಿಯೋ ಗ್ರಾಹಕರ ಮುಖದಲ್ಲಿ ಖುಷಿ ಮೂಡುವ ಹಾಗೆ ಮಾಡಿದೆ. ರಿಲಯನ್ಸ್ ಜಿಯೋ ತನ್ನ ಎಲ್ಲ ಮಾಸಿಕ ರಿಚಾರ್ಜ್ ಯೋಜನೆಗಳಲ್ಲಿ 50 ರೂಪಾಯಿ ಕಡಿಮೆ ಮಾಡಿದೆ. ಅಲ್ಲದೆ ಪ್ರಸ್ತುತ 1ಜಿಬಿ ಡಾಟಾ ಮಿತಿಯನ್ನು 1.5 ಜಿಬಿಗೆ ಹೆಚ್ಚಿಸಲು ಕಂಪೆನಿ ನಿರ್ಧರಿಸಿದೆ. ಯೋಜನೆ ಜ. 9ರಿಂದ ಅನ್ವಯವಾಗಲಿದೆ. ಒಂದು ದಿನ ವ್ಯಾಲಿಡಿಟಿ ಯೋಜನೆಯ 1ಜಿಬಿ …

Read More »

ಇನ್ಮುಂದೆ ಬಯಲಿನಲ್ಲಿ ಶೌಚ ಮಾಡಿದ್ರೆ ಬೀಳುತ್ತೆ ಭಾರೀ ದಂಡ ಎಷ್ಟ್ಟು ಏನು ಅನ್ನೋದು ಇಲ್ಲಿದೆ ನೋಡಿ..!

ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಬಯಲಿನಲ್ಲಿ ಶೌಚ ಮಾಡಿದರೆ 500 ರೂ. ದಂಡ ವಿಧಿಸಲು ರಾಜ್ಯ ಸರ್ಕಾರ ನಿಯಮವನ್ನು ಜಾರಿ ಮಾಡಿದೆ. ಮಹಾರಾಷ್ಟ್ರ ಸರ್ಕಾರ ಬಯಲಿನಲ್ಲಿ ಶೌಚ ಮಾಡೋದು, ಉಗುಳುವುದು, ಮೂತ್ರ ವಿಸರ್ಜನೆ, ರಸ್ತೆ ಬದಿ ಕಸ ಹಾಕೋದು ಸೇರಿದಂತೆ ಎಲ್ಲ ಗಲೀಜು ಕೆಲಸಗಳಿಗೆ ದಂಡವನ್ನು ವಿಧಿಸುವಂತೆ ನಗರ ಅಭಿವೃದ್ಧಿ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ನಗರ ಪ್ರದೇಶ ಸೇರಿದಂತೆ ಎ, ಬಿ, ಸಿ ಮತ್ತು ಡಿ ಕೆಟಗಿರಿಯ ಸ್ಥಳಗಳಲ್ಲಿಯೂ …

Read More »

ನಿಜವಾಗಲೂ ನಮ್ಮ ಭಾರತದಲ್ಲಿ ಪೆಟ್ರೋಲ್ ನಿಷೇದವಾಗುತ್ತ ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್..!

ಹೌದು ನಮ್ಮ ಭಾರತ ದೇಶದಲ್ಲಿ ಹೆಚ್ಚಾಗಿ ನಾವು ಈ ಪೆಟ್ರೋಲಿಂ ತೈಲಗಳಿಗೆ ಹೆಚ್ಚು ಹಣವನ್ನು ನೀಡುತ್ತಿದ್ದೇವೆ ಮತ್ತು ಇದರಿಂದ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಹಾಗಂತ ಪೆಟ್ರೋಲ್ ಬ್ಯಾನ್ ಮಾಡೋಕೆ ಆಗುತ್ತಾ.? ನಮ್ಮ ದೇಸಗದಲ್ಲಿ ಪೆಟ್ರೋಲ್ ಇಲ್ಲ ಅಂದ್ರೆ ದೇಶಾನೇ ನಿಶಬ್ದವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತೆ ಈ ವಿಚಾರ ಯಾಕೆ ಅಂತೀರಾ ಇಲ್ಲಿದೆ ನೋಡಿ ಇದಕ್ಕೆ ಸಂಬಂಧಿಸದ ವಿಚಾರ. ಪೆಟ್ರೋಲ್ ಬ್ಯಾನ್ ಆದ್ರೆ ಹೇಗೆ ಗಾಡಿಗಳನ್ನು …

Read More »

ಹೊಸ ವರ್ಷಕ್ಕೆ ಬ್ಯಾಂಕ್ ಗಳಿಂದ ತನ್ನ ಎಲ್ಲಾ ಖಾತೆದಾರರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಬ್ಯಾಂಕ್ ಗಳು..!

ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವವರಿಗೆ ಅಂದರೆ, ಪ್ರತಿ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದು ತಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲನ್ಸ್ ಹೊಂದದೆ ಇರುವವರಿಗೆ ಪ್ರತಿ ಬ್ಯಾಂಕ್ ಗಳು ಶಾಕಿಂಗ್ ನ್ಯೂಸ್ ಕೊಡಲು ಮುಂದಾಗಿದೆ. ಹೌದು ಬ್ಯಾಂಕ್ ಗಳಲ್ಲಿ ಹಲವಾರು ನಿಯಮಗಳು ಜಾರಿಯಾಗಿದ್ದು, ಯಾರ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರುವುದಿಲ್ಲವೋ ಅಂತವರ ಖಾತೆಗೆ ದಂಡ ವಿಧಿಸಲಾಗುತ್ತಿದೆ, ಅಂದರೆ ಅವರ ಖಾತೆಯಲ್ಲಿ ಮೈನೆಸ್ ಬ್ಯಾಲೆನ್ಸ್ ಹಾಗುತ್ತದೆ. ಹೀಗೆ ದಂಡ ವಿಧಿಸುವ ನಿಯಮದಿಂದಾಗಿ ಬ್ಯಾಂಕ್ ಗಳು …

Read More »