Breaking News
Home / ಸುದ್ದಿ / ರಾಷ್ಟ್ರ (page 12)

ರಾಷ್ಟ್ರ

ಅಂತೂ ಇಂತೂ ರಾಮಸೇತುವೆ ವಿಚಾರದ ಊಹಾಪೋಹಕ್ಕೆ ಉತ್ತರ ಸಿಕ್ಕೆದೆ..!

ಭಾರತ-ಶ್ರೀಲಂಕಾ ನಡುವಿನ ರಾಮಸೇತುವಿನ ಇರುವಿಕೆ ಬಗ್ಗೆ ಭಾರತದಲ್ಲಿ ಪರ-ವಿರೋಧ ಚರ್ಚೆ ನಡೆದಿರುವ ನಡುವೆಯೇ, ಡಿಸ್ಕವರಿಯ ‘ಸೈನ್ಸ್ ಚಾನೆಲ್’ನಲ್ಲಿ ಬುಧವಾರ ಸಂಜೆ 7.30ಕ್ಕೆ ರಾಮಸೇತುವಿನ ಬಗ್ಗೆ ವಿಶೇಷ ಕಾರ್ಯಕ್ರಮವೊಂದು ಪ್ರಸಾರವಾಗಿದೆ. ಈ ಕಾರ್ಯಕ್ರಮದಲ್ಲಿ, ಅಮೆರಿಕದ ಪುರಾತತ್ವ ತಜ್ಞರು ರಾಮಸೇತು ಎಂಬುದು ಮಾನವನಿರ್ಮಿತ ಎಂದು ಹೇಳಿರುವ ಪ್ರಚಾರದ ಪ್ರೋಮೋ ಈಗ ಬಿಡುಗಡೆಯಾಗಿದ್ದು, ವೈರಲ್ ಆಗಿದೆ. ರಾಮೇಶ್ವರದಿಂದ ಶ್ರೀಲಂಕಾದ ಮನ್ನಾರ್ ದ್ವೀಪದ ನಡುವೆ 50 ಕಿ.ಮೀ. ಅಂತರದಲ್ಲಿ ಈ ಸೇತುವೆ ಚಾಚಿಕೊಂಡಿದೆ. ಇದು ಮಾನವನಿರ್ಮಿತ …

Read More »

62 ಅಂತಸ್ತಿನ ಕಟ್ಟಡದ ಮೇಲೆ ನಿಂತು ಈ ವ್ಯಕ್ತಿ ಮಾಡಿದ್ದೇನು ಗೊತ್ತಾ..? ಇದು ಬೇಕಿತ್ತಾ..?

ಎತ್ತರದ ಕಟ್ಟಡಗಳ ಮೇಲೆ ಸಾಹಸ ಮಾಡುವ ಮೂಲಕ ಫೇಮಸ್ ಆಗಿದ್ದ ಚೀನಾದ ವ್ಯಕ್ತಿಯೊಬ್ಬ 62 ಅಂತಸ್ತಿನ ಕಟ್ಟಡದ ಮೇಲೆ ಸಾಹಸ ಮಾಡಲು ಹೋಗಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 26 ವರ್ಷದ ವೂ ಯೊಂಗ್‍ನಿಂಗ್ ಸಾವನ್ನಪ್ಪಿರೋ ವ್ಯಕ್ತಿ. ಈತ ಚೀನಾದ ಸಾಮಾಜಿಕ ಜಾಲತಾಣ ವೀಬೋದಲ್ಲಿ ಭಾರೀ ಸಂಖ್ಯೆಯ ಫಾಲೋವರ್‍ಗಳನ್ನ ಹೊಂದಿದ್ದ. ಯಾವುದೇ ಸುರಕ್ಷಾ ಸಲಕರಣೆಗಳಿಲ್ಲದೆ ಎತ್ತರದ ಕಟ್ಟಡಗಳ ಮೇಲೆ ಸಾಹಸ ಮಾಡಿ …

Read More »

ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಈ ಮಹಿಳೆ 9 ಮಂದಿಯ ಬಾಳಲ್ಲಿ ಬೆಳಕಾಗಿದ್ದರೆ, ಹೇಗೆ ಗೊತ್ತಾ..?

ಹೌದು ಈ ಮಹಿಳೆ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.ಮೆದುಳು ನಿಷ್ಕ್ರಿಯಗೊಂಡಿದ್ದ 56 ವರ್ಷದ ಮಹಿಳೆಯೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ. ಕೊಯಮತ್ತೂರಿನ ಬ್ಯಾಂಕ್‍ವೊಂದರಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಹೃದಯ, ಯಕೃತ್ತು, ಶ್ವಾಸಕೋಶ, ಕಿಡ್ನಿಗಳು, ಕಣ್ಣುಗಳು, ಚರ್ಮ ಮತ್ತು ಎಲುಬುಗಳನ್ನು ಮೃತಪಡುವ ಮೊದಲು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ. ನವೆಂಬರ್ 30 ರಂದು ಇವರು ಆಫೀಸ್‍ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇದ್ದಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. …

Read More »

ಮೋದಿ ಸರ್ಕಾರದ ಮತ್ತೊಂದು ಖಡಕ್ ನಿರ್ಧಾರ,ಕಾರು ಇದ್ದವರಿಗೆ ಗ್ಯಾಸ್ ಸಬ್ಸಿಡಿ ಬಂದ್..!

ಹೊಸದಿಲ್ಲಿ: ನಿಮ್ಮಲ್ಲಿ ಕಾರು ಇದೆಯೇ? ಹಾಗಿದ್ದರೆ, ಅಡುಗೆ ಅನಿಲಕ್ಕೆ ಹೆಚ್ಚಿನ ಮೊತ್ತ ಪಾವತಿಸಲು ರೆಡಿಯಾಗಿ. ಕಾರಿಗೂ ಗ್ಯಾಸಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಸಂಬಂಧ ಇದೆ. ಕಾರು ಹೊಂದಿರುವ ಕುಟುಂಬಗಳ ಗ್ಯಾಸ್‌ ಸಬ್ಸಿಡಿ ರದ್ದು ಮಾಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಈಗಾಗಲೇ ಫ‌ಲಾನುಭವಿಗಳ ಖಾತೆಗೆ ಸಬ್ಸಿಡಿ ನೇರ ವರ್ಗಾವಣೆ ಯೋಜನೆಯಿಂದಾಗಿ ಸುಮಾರು 3.60 ಕೋಟಿ ನಕಲಿ ಸಂಪರ್ಕಗಳು ಪತ್ತೆಯಾಗಿದ್ದು, ಅವುಗಳ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ಸರಕಾರಕ್ಕೆ 30 ಸಾವಿರ …

Read More »

ಮಧ್ಯ ಪ್ರದೇಶದ ಅಸೆಂಬ್ಲಿಯಲ್ಲಿ ಪಾಸ್ ಆಯ್ತು ಹೊಸ ಆದೇಶ ಅತ್ಯಚಾರದ ಅಪರಾಧಿಗೆ ಮರಣದಂಡನೆ..!

ಮದ್ಯ ಪ್ರದೇಶದಲ್ಲಿ 12 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರನ್ನು ಅತ್ಯಾಚಾರ ಮಾಡುವ ಅಪರಾಧಿಗಳಿಗೆ ಮರಣದಂಡನೆ ನೀಡುವಂತೆ ಮಧ್ಯಪ್ರದೇಶ ವಿಧಾನಸಭೆ ಸೋಮವಾರ ಒಂದು ಮಸೂದೆಯನ್ನು ಅಂಗೀಕರಿಸಿತು. ಈ ಮಸೂದೆಯನ್ನು ಈಗ ಕೇಂದ್ರಕ್ಕೆ ರಾಷ್ಟ್ರಪತಿರವರ ಅನುಮೋದನೆಗೆ ರವಾನಿಸಲಾಗುವುದು. 2017 ರಲ್ಲಿ ದಾಂಧಿ ವಿಧಿ ವಿಧಿಕ್ ಎಂಬ ಮಸೂದೆಯನ್ನು ಅಧಿಕೃತವಾಗಿ ರಾಮ್ ನಾಥ್ ಕೋವಿಂದ್ ಅವರ ಅನುಮತಿಯ ನಂತರ ಕಾನೂನಿನಂತೆ ಅಂಗೀಕರಿಸಲಾಗುವುದು. ಕಳೆದ ವರ್ಷ ಎಲ್ಲಾ ರಾಜ್ಯಗಳಲ್ಲಿ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅತ್ಯಾಚಾರ …

Read More »

ಒಂದೇ ವರ್ಷದಲ್ಲಿ 200 ಉಗ್ರರನ್ನು ಕೊಂದು ದ್ವಿಶತಕ ಬಾರಿಸಿದ ಸೇನೆಗೆ ಸೆಹ್ವಾಗ್ ಟ್ವೀಟ್ ಮಾಡಿದ್ದು ಈ ರೀತಿಯಾಗಿ..!

ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಉಗ್ರರ ವಿರುದ್ಧದ ಕಾರ್ಯಚರಣೆಯಲ್ಲಿ ಇದೇ ಜನವರಿಯಿಂದ ಒಟ್ಟಾರೆ 200ಕ್ಕೂ ಹೆಚ್ಚು ಉಗ್ರರನ್ನು ಸದೆ ಬಡಿದಿದ್ದಾರೆ. ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಗಳು ಹೆಚ್ಚು ಮನ್ನಣೆ ಪಡೆಯುತ್ತವೆ. ಅಂತೆ ಭಾರತೀಯ ಸೇನೆ ಕುರಿತಂತೆ ಸೆಹ್ವಾಗ್ ಮಾಡಿರುವ ಟ್ವೀಟ್ ಇದೀಗ ವೈರಲ್ ಆಗಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಸೆಹ್ವಾಗ್ 200 ಉಗ್ರರನ್ನು ಕೊಲ್ಲುವ ಮೂಲಕ ದ್ವಿಶತಕ ಬಾರಿಸಿದ್ದೀರಿ …

Read More »

ಮೊಟ್ಟೆ ಮಾಂಸಾಹಾರವೋ ಸಸ್ಯಾಹಾರವೋ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ..!

ಹೌದು ಅತೀ ಹೆಚ್ಚು ಚರ್ಚೆಯಲ್ಲಿದ್ದ ವಿಷಯಗಳಲ್ಲಿ ಇದು ಸಹ ಒಂದು ವಿಷಯವಾಗಿತ್ತು. ಮೊಟ್ಟೆಯ ವಿಚಾರದಲ್ಲಿ ಈಗ ಒಂದು ಉತ್ತರ ಸಿಕ್ಕೆದೆ ನೋಡಿ. ಮೊಟ್ಟೆ ಮೊದಲೋ ಕೋಳಿ ಮೊದಲೋ ಎಂಬ ಪ್ರಶ್ನೆಯಂತೆಯೇ ಮೊಟ್ಟೆಯು ಸಸ್ಯಾಹಾರವೋ ಮಾಂಸಾಹಾರವೋ ಎಂಬ ಪ್ರಶ್ನೆಗೂ ಉತ್ತರ ಕಷ್ಟಸಾಧ್ಯ. ಆದರೆ, ವಿಜ್ಞಾನಿಗಳು ಇದಕ್ಕೆ ಉತ್ತರ ನೀಡಿದ್ದಾರೆ. ಮೊಟ್ಟೆ ಸಸ್ಯಾಹಾರವೇ ಹೊರತು ಮಾಂಸಾಹಾರವಲ್ಲ ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಮೊಟ್ಟೆಯಿಂದ ಮರಿ ಹುಟ್ಟುವಾಗ, ಮೊಟ್ಟೆ ಹೇಗೆ ಸಸ್ಯಾಹಾರವಾಗುತ್ತದೆ? ವಿಜ್ಞಾನಿಗಳು ಇದಕ್ಕೆ ಈ …

Read More »