Breaking News
Home / ಸುದ್ದಿ / ರಾಷ್ಟ್ರ (page 3)

ರಾಷ್ಟ್ರ

ದೇಶದಲ್ಲೇ ಅತಿ ಹೆಚ್ಚು ಸಂಬಳ ನೀಡುವ ನಗರಗಳಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ ಗೊತ್ತಾ..!

ರಾರ‍ಯಂಡ್‌ಸ್ಟಾಡ್‌ ಇಂಡಿಯಾ ಎಂಬ ಸಂಶೋಧನಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ನೌಕರ ವರ್ಗಕ್ಕೆ ಬೆಂಗಳೂರು ನಮ್ಮ ದೇಶದಲ್ಲೇ ಅತಿ ಹೆಚ್ಚು ವೇತನ ಪಾವತಿಸುವ ನಗರ ಎಂಬ ಸಂಗತಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಕಂಪನಿಗಳು ಸರಾಸರಿ ಒಬ್ಬ ನೌಕರನಿಗೆ ವರ್ಷವೊಂದಕ್ಕೆ 10.8 ಲಕ್ಷ ರು. ವೇತನ ಪಾವತಿಸುತ್ತವೆ. ಅಂದರೆ, ತಿಂಗಳಿಗೆ 90 ಸಾವಿರ ರು. ಸಂಬಳ ನೀಡುತ್ತವೆ. ಇದರಲ್ಲೂ ಅತಿ ಹೆಚ್ಚು ಸಂಬಳ ಇರುವುದು ಫಾರ್ಮಾ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ …

Read More »

ಉನ್ನಾವ್ ಅತ್ಯಾಚಾರ ಪ್ರಕರಣ ಇನ್ನೂ ಚರ್ಚೆಯಾಗುತ್ತಿರುವಾಗಲೇ, ಉತ್ತರ ಪ್ರದೇಶ ಬಿಜೆಪಿ ಇನ್ನೊಂದು ಮುಜುಗರಕ್ಕೊಳಗಾಗಿದೆ…!

ಉನ್ನಾವ್ ಅತ್ಯಾಚಾರ ಪ್ರಕರಣ ಇನ್ನೂ ಚರ್ಚೆಯಾಗುತ್ತಿರುವಾಗಲೇ, ಉತ್ತರ ಪ್ರದೇಶ ಬಿಜೆಪಿ ಇನ್ನೊಂದು ಮುಜುಗರಕ್ಕೊಳಗಾಗಿದೆ. ಉನ್ನಾವ್ ಸಂಸದರಾಗಿರುವ ಹಾಗೂ ಕಟ್ಟರ್ ಹಿಂದುತ್ವದ ಪ್ರತಿಪಾದಿಸುವ ಸಾಕ್ಷಿ ಮಹಾರಾಜ್, ಲಕ್ನೋವಿನಲ್ಲಿ ನೈಟ್ ಕ್ಲಬ್’ವೊಂದನ್ನು ಉದ್ಘಾಟಿಸಿ ಮುಜುಗರಕ್ಕೊಳಗಾಗಿದ್ದಾರೆ. ನೈಟ್ ಕ್ಲಬ್ ಉದ್ಘಾಟನೆ ಬಳಿಕ ಮುಜುಗೊರಕ್ಕಳಗಾದ ಸಾಕ್ಷಿ ಮಹಾರಾಜ್ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದು, ಉದ್ಘಾಟನೆ ಮಾಡಲು ಹೇಳಿದ ಪಕ್ಷದ ಪದಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ರಜ್ಜನ್ ಸಿಂಗ್ ತಮ್ಮ ಅಳಿಯನ …

Read More »

ನಿಮ್ಮ ವಾಟ್ಸಪ್ ಬದಲಾಗುತ್ತಿದೆ..!

ವಾಟ್ಸಾಪ್’ನಲ್ಲಿ ದಿನದಿಂದ ದಿನಕ್ಕೆ ವಿವಿಧ ರೀತಿಯಾದ ಹೊಸ ಹೊಸ ಆಪ್ಶನ್’ಗಳನ್ನು ನೀಡಲಾಗುತ್ತಿದೆ. ಅದರಲ್ಲಿ ನೀವು ಯಾರಿಗಾದರೂ ಯಾವುದೇ ಮೆಸೇಜ್ ಕಳುಹಿಸಿದಾಗ ಸೆಂಡ್ ಆದರೂ ಡಿಲೀಟ್ ಫ್ರಂ ಆಲ್ ಮೂಲಕ ಡಿಲೀಟ್ ಮಾಡಿ ಅದು ಕಾಣದಂತೆ ಮಾಡಬಹುದಾಗಿತ್ತು. ಇದೀಗ ಈ ಆಪ್ಶನ್’ನ್ನು ಬದಲಾಯಿಸಲು ನಿರ್ಧರಿಸಿದೆ. ಆಂಡ್ರಾಯ್ಡ್ ಮೊಬೈಲ್ ಫೋನ್’ಗಳಲ್ಲಿ ಹೊಸ ಹೊಸ ಫೀಚರ್’ಗಳನ್ನು ನೀಡುತ್ತಿದ್ದು, ನೀವು ಅಕಸ್ಮಾತ್ ಆಗಿ ಡಿಲೀಟ್ ಕೊಟ್ಟು ಮೆಸೇಜ್ ಡಿಲೀಟ್ ಮಾಡಿದರೆ ಮತ್ತೆ ಅದನ್ನು ವಾಪಸ್ ಪಡೆಯುವ …

Read More »

ಮೊತ್ತೊಮ್ಮೆ ಜಿಯೋಗೆ ಪೈಪೋಟಿ ಕೊಟ್ಟ ಏರ್ಟೆಲ್ ತನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟ್ ..!

ದಿನದಿಂದ ದಿನಕ್ಕೆ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಆಫರ್ ಬಿಟ್ಟು ಜನರನ್ನು ಸೆಳೆಯುತ್ತಿರುವ ಜಿಯೋ ವನ್ನು ಹಿಂದಿಕ್ಕಲು ಇದೀಗ ಇತರೆ ಟೆಲಿಕಾಂ ಸಂಸ್ಥೆಗಳು ಕೂಡ ಮುಂದಾಗಿವೆ. ಈ ನಿಟ್ಟಿನಲ್ಲಿ ಇದೀಗ ಜಿಯೋಗೆ ಸಡ್ಡು ಹೊಡೆಯಲು ಏರ್ಟೆಲ್ ಕೂಡ ಸಜ್ಜಾಗಿದ್ದು, ತನ್ನ ಗ್ರಾಹಕರಿಗೆ ಬೆಸ್ಟ್ ಆಫರ್ ಒಂದನ್ನು ನೀಡುತ್ತಿದೆ. ಏರ್ಟೆಲ್ ನೀಡುತ್ತಿರುವ ಹೊಸ ಆಫರ್’ನಲ್ಲಿ ಕಂಪನಿಯು ಕೇವಲ 249 ರು.ಗೆ 28 ದಿನಗಳ ಕಾಲ ಪ್ರತಿ ದಿನ 2 ಜಿಬಿ ಡಾಟಾ ಸೌಲಭ್ಯವನ್ನು …

Read More »

ಪೋಸ್ಟ್ ಆಫೀಸ್ ನಲ್ಲಿ ನಿಮ್ಮದು ಖಾತೆ ಇದ್ರೆ ಮತ್ತು ಹೊಸದಾಗಿ ಖಾತೆ ಓಪನ್ ಮಾಡುವವರಿಗೆ ಸಿಹಿ ಸುದ್ದಿ..!

ಹೌದು ಪೋಸ್ಟ್ ಆಫೀಸಲ್ಲಿ ಖಾತೆ ಹೊಂದಿದ್ದಲ್ಲಿ ಯಾವ್ದೇ ರೀತಿ ವರ್ಗಾವಣೆ ಅವಕಾಶ ಇರಲಿಲ್ಲ. ನಿಮ್ಮ ಖಾತೆಯಿಂದ ಬೇರೆ ಬ್ಯಾಂಕ್ ಖಾತೆಗೆ , ಬ್ಯಾಂಕ್ ಖಾತೆಯಿಂದ ನಿಮ್ಮ ಅಂಚೆ ಖಾತೆಗೆ ಹಣ ವರ್ಗಾವಣೆಗೆ ಅವಕಾಶ ಇರಲಿಲ್ಲ ಹಾಗಾಗಿ ಸುಮಾರು ಮಂದಿ ಖಾತೆಯನ್ನು ಹೊಂದಿರಲಿಲ್ಲ ಹಾಗಾಗಿ ಇದಕ್ಕೆ ಹೊಸ ನಿಯಮ ಜಾರಿಯಾಗಿದೆ ನೋಡಿ. ಈಗ ಪೋಸ್ಟ್ ಆಫೀಸ್ ಡಿಜಿಟಲ್ ಆಗಿದ್ದು, ಮೇ ತಿಂಗಳಿಂದ ಪೋಸ್ಟ್ ಆಫೀಸ್ ಖಾತೆಗೆ , ಬೇರೆ ಖಾತೆಗಳಿಗೆ ಹಣ …

Read More »

ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ..!

ಪೆಟ್ರೋಲ್‌ ಬೆಲೆ 4 ವರ್ಷದ ಗರಿಷ್ಠ ಮತ್ತು ಡೀಸೆಲ್‌ ದರ ಸಾರ್ವಕಾಲಿಕ ಗರಿಷ್ಠ ಮಟ್ಟತಲುಪಿ ಗ್ರಾಹಕರನ್ನು ಹೈರಾಣಾಗಿರುವ ಸುದ್ದಿಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಮುಂದಿನ ಸೂಚನೆವರೆಗೂ ತೈಲೋತ್ಪನ್ನಗಳ ದರ ಏರಿಕೆ ಮಾಡದಂತೆ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳಿಗೆ ಸೂಚಿಸಿದೆ ಎನ್ನಲಾಗಿದೆ. ಹೀಗಾಗಿ ದೈನಂದಿನ ತೈಲ ದರ ಪರಿಷ್ಕರಣೆ ನೀತಿ ಅನ್ವಯ ಅಂತಾರಾಷ್ಟ್ರೀಯ ಮಾರುಕಟ್ಟೆಬೆಲೆಗೆ ಅನ್ವಯವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಏರಿಸಬೇಕಿದ್ದ ಕಂಪನಿಗಳು, ಈ ಹೊರೆಯನ್ನು ತಾವೇ ಹೊರಬೇಕಿದೆ. ಮೂಲಗಳ …

Read More »

ಐತಿಹಾಸಿಕ ತಾಜ್‍ಮಹಲ್ ಕಂಬ ಕುಸಿದು ಬಿತ್ತು..!

ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶ ರಾಜ್ಯದಲ್ಲಿ ಮಳೆಯಾಗುತ್ತಿದೆ. ಸತತ ಮಳೆಯಿಂದಾಗಿ ವಿಶ್ವವಿಖ್ಯಾತ ತಾಜ್‍ಮಹಲ್ ನ ಕಂಬವೊಂದು ಕುಸಿದು ಬಿದ್ದಿದೆ. ಇಂದು ಬೆಳಗಿನ ಜಾವ ತಾಜ್‍ಮಹಲ್ ನ ದಕ್ಷಿಣ ಭಾಗದಲ್ಲಿಯ ಕಂಬ ಬಿದ್ದಿದೆ. ಘಟನೆ ವೇಳೆ ಯಾರು ಇಲ್ಲದಿದ್ದರಿಂದ ಅವಘಡವೊಂದು ತಪ್ಪಿದೆ. ಆಗ್ರಾದ 50 ಕಿ.ಮೀ. ದೂರದ ಮಥುರಾ ಜಿಲ್ಲೆಯಲ್ಲಿ ಮಳೆಯಿಂದಾಗಿ ಮನೆಯೊಂದರ ಚಾವಣಿ ಕುಸಿದು ಬಿದ್ದ ಪರಿಣಾಂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಮಕ್ಕಳ ಪೋಷಕರು ದಿನಗೂಲಿ ಕಾರ್ಮಿಕರಾಗಿದ್ದು, ಕೆಲಸಕ್ಕೆ …

Read More »

ಬೆತ್ತಲೆಯಾಗಿ ಇಡೀ ಏರ್ ಪೋರ್ಟ್’ನಲ್ಲಿ ಸುತ್ತಾಡಿದ ಯುವತಿ, ಕಾರಣ ಕೇಳಿದ್ರೆ ಶಾಕ್ ಆಗ್ತಿರಿ..!

ಕೊರಿಯಾದ ಏರ್ ಪೋರ್ಟ್ ಒಂದರಲ್ಲಿ ಮಹಿಳೆಯೊಬ್ಬಳು ಬೆತ್ತಲೆಯಾಗಿ ಓಡಾಡಿ ರಾಷ್ಟ್ರಾಧ್ಯಂತ ಸುದ್ದಿಯಾಗಿದ್ದಾಳೆ. ಆ ಸನ್ನಿವೇಶ ಏರ್ ಪೋರ್ಟ್ ನಲ್ಲಿ ಇದ್ದವರಿಗೆ ಮುಜುಗರವಾಗುವಂತೆ ಮಾಡಿದೆ. ಸಾಮಾನ್ಯವಾಗಿ ಏರ್ ಪೋರ್ಟ್ ನಲ್ಲಿ ಅಧಿಕಾರಿಗಳು ಎಲ್ಲರನ್ನೂ ಚೆಕ್ ಮಾಡಿಯೇ ಮುಂದೆ ಕಳುಹಿಸುತ್ತಾರೆ. ಆದರೆ, ಅಧಿಕಾರಿಗಳು ಇಲ್ಲೊಬ್ಬ ಚೀನಿ ಮಹಿಳೆಗೆ ಚೆಕ್ ಮಾಡುವ ವೇಳೆ ಅವಳ ಬಟ್ಟೆ ಬರೆಗಳನ್ನೆಲ್ಲ ಬಿಚ್ಚಿಸಿದ್ದಾರೆ. ಅಧಿಕಾರಿಗಳ ಈ ವರ್ತನೆಯಿಂದ ಕೋಪಗೊಂಡ ಮಹಿಳೆ ಮೈ ಮೇಲೆ ಒಂದು ತುಂಡೂ ಬಟ್ಟೆ ಇಲ್ಲದಂತೆ …

Read More »

ಚಿನ್ನ ಖರೀದಿ ಮಾಡುವವವರಿಗೆ ಗುಡ್ ನ್ಯೂಸ್..!

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಏರಿಳಿತವಾಗುತ್ತಲೇ ಇರುತ್ತದೆ. ಇದೀಗ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 75 ರು. ಗಳಷ್ಟು ಇಳಿಕೆಯಾಗಿದ್ದು, ಇದರಿಂದ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನಕ್ಕೆ 31,280 ರು.ಗಳಾಗಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಇದರಿಂದ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇದರಿಂದ ಚಿನ್ನದ ಬೆಲೆಯಲ್ಲಿ ಶೇ.0.24ರಷ್ಟು ಇಳಿಕೆಯಾದಂತಾಗಿದೆ. ಒಂದು ವಾರದಲ್ಲಿ ಜಾಗತಿಕವಾಗಿ ಚಿನ್ನದ ಬೇಡಿಕೆ ಕುಸಿದಿರುವುದೇ ಬೆಲೆ …

Read More »

ಕ್ರಿಕೆಟ್ ಪ್ರೇಮಿಗಳಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ..!

11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ಗೆ ಏಪ್ರಿಲ್ 7 ರಿಂದ ಚಾಲನೆ ದೊರೆಯಲಿದ್ದು, ದೂರದರ್ಶನ ವಾಹಿನಿಯಲ್ಲೂ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಬಹುದು. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಐಪಿಎಲ್ ನೇರ ಪ್ರಸಾರದ ಮಾರಾಟ ಹಕ್ಕುಗಳನ್ನು ಸ್ಟಾರ್ ವಾಹಿನಿ ಪಡೆದುಕೊಂಡಿತ್ತು. ಸದ್ಯ ಇದರ ಜೊತೆಗೆ ಭಾರತದಲ್ಲಿ ನಡೆಯುವ ಎಲ್ಲಾ ದ್ವಿಪಕ್ಷೀಯ ಸರಣಿಯ ನೇರ ಪ್ರಸಾರದ ಹಕ್ಕನ್ನು ಸ್ಟಾರ್ ಸಂಸ್ಥೆ 6,138 ಕೋಟಿ ರೂ. ಗೆ ಪಡೆದುಕೊಂಡಿದೆ. ಈ ವೇಳೆ ಕೇಂದ್ರ …

Read More »