Breaking News
Home / ಸುದ್ದಿ / ರಾಷ್ಟ್ರ (page 4)

ರಾಷ್ಟ್ರ

ಸಕ್ಕರೆ ಕಾಯಿಲೆ ಇರುವವರಿಗೆ ಮೋದಿ ಸರ್ಕಾರದಿಂದ ಬಂಪರ್ ಕೊಡುಗೆ..!

ಹೌದು ಮೋದಿ ಸರ್ಕಾರ ಜನಸಾಮಾನ್ಯರಿಗೆ ಒಂದಲ್ಲ ಒಂದು ರೀತಿ ಸಹಾಯ ಮಾಡುತ್ತ ಬಂದಿದೆ. ಇದಕ್ಕೂ ಮೊದಲು ಮೊಣಕಾಲು ಹಾಗು ಮಂಡಿ ಚಿಪ್ಪಿನ ಆಪರೇಷನ್ ಗೆ ಕಡಿಮೆ ದರದಲ್ಲಿ ಹಾಗುವಂತೆ ಮಾಡಿತ್ತು. ಈಗ ಸಕ್ಕರೆ ಕಾಯಿಲೆ ಇರುವವರಿಗೆ ಮೋದಿ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಮೋದಿ ಸರಕಾರದ ಅವಧಿಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಮತ್ತು ಅತ್ಯಂತ ಕಡಿಮೆ ದರದಲ್ಲಿ ಔಷಧಗಳನ್ನು ಒದಗಿಸುವ ಪ್ರಧಾನಮಂತ್ರಿ ಜನೌಷದ ಕೇಂದ್ರಗಳು ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. …

Read More »

ಯಾರು ಊಹಿಸದ ಬಂಪರ್ ಆಫರ್ ನೀಡಿದ ಜಿಯೋ ಸಂಸ್ಥೆ, ನೀವು ಈ ಬಾರಿ IPL ನೋಡಬೇಕಾ ಹಾಗಿದ್ರೆ ಜಸ್ಟ್ ಹೀಗೆ ಮಾಡಿ..!

ಹೌದು ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ಹಲವು ಆಫರ್ ಗಳನ್ನೂ ನೀಡುತ್ತಾ ಬಂದಿದೆ ಆದ್ರೆ ಈ ಬಾರಿ ನೀಡಿರುವ ಆಫರ್ ಐಪಿಎಲ್ ಮಂದಿಗೆ ತುಂಬಾನೇ ಖುಷಿಯಾಗಿದೆ ಯಾಕೆ ಅನ್ನೋದು ಇಲ್ಲಿದೆ ನೋಡಿ. ಜಿಯೋ ಸಂಸ್ಥೆತನ್ನ ಆಪ್ ಮೂಲಕವೇ ಸ್ಮಾರ್ಟ್‌ಫೋನಿನಲ್ಲಿಯೇ ಲೈವ್ ಕ್ರಿಕೆಟ್ ಆನಂದಿಸಲಿ ಎನ್ನುವ ಯೋಜನೆ ರೂಪಿಸಿದೆ. ಜಿಯೋ ಆರಂಭದ ನಂತರದಲ್ಲಿ ಸ್ಮಾರ್ಟ್‌ಫೋನಿನಲ್ಲಿಯೇ ಲೈವ್ ಟಿವಿ ಮತ್ತು ಲೈವ್ ಕ್ರಿಕೆಟ್ ನೋಡುವವರ ಸಂಖ್ಯೆಯೂ ಅಧಿಕವಾಗಿದ್ದು, ಇದನ್ನೇ ಗುರಿಯಾಗಿಸಿಕೊಂಡಿರುವ ರಿಲಯನ್ಸ್ ಮಾಲೀಕತ್ವದ …

Read More »

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕನ್ನಡಿಗನಿಗೆ ಒಲಿದ ಮೊದಲ ಪದಕ..!

ಹೌದು ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಆರಂಭವಾದ 21 ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ. ಕನ್ನಡಿಗ ಪಿ. ಗುರುರಾಜ್ ಅವರು 56 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಪುರುಷರ 56 ಕೆಜಿ ವಿಭಾಗದಲ್ಲಿ ಒಟ್ಟು 249 ಕೆಜಿ ಭಾರ ಎತ್ತಿದ ಅವರು, ಸ್ಕ್ಯಾಚ್ ವಿಭಾಗದಲ್ಲಿ 111 ಕೆಜಿ, ಕ್ಲೀನ್ ಎಂಡ್ ಜರ್ಕ್ ವಿಭಾಗದಲ್ಲಿ 138 ಕೆಜಿ ಎತ್ತುವುದರ ಮೂಲಕ …

Read More »

ಸಲ್ಮಾನ್ ಖಾನ್ ಗೆ ಎರಡು ವರ್ಷ ಜೈಲು ಶಿಕ್ಷೆ..!

ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ದೋಷಿ ಎಂದು ಜೋಧಪುರ ಸಿಜೆಎಂ ಕೋರ್ಟ್ ತೀರ್ಪು ನೀಡಿದೆ. ಸಲ್ಮಾನ್ ಖಾನ್ ಗೆ ಕನಿಷ್ಠ ಶಿಕ್ಷೆ ಪ್ರಮಾಣ ನೀಡಿರುವ ಜೋಧಪುರ್ ಕೋರ್ಟು ಎರಡು ವರ್ಷ ಶಿಕ್ಷೆಯನ್ನು ಪ್ರಕಟಿಸಿದಿ. ಪ್ರಕರಣದ ಇತರೆ ಆರೋಪಿಗಳಾದ ಸೈಫ್ ಅಲಿಖಾನ್, ಟಬು, ನೀಲಂ, ಸೋನಾಲಿ ಅವರನ್ನು ನಿರ್ದೋಷಿಗಳೆಂದು ಮುಖ್ಯ ನ್ಯಾಯಮೂರ್ತಿ ದೇವ್ ಕುಮಾರ್ ಖತ್ರ ತೀರ್ಪು ಪ್ರಕಟಿಸಿದ್ದಾರೆ. 1998ರ ಸೆಪ್ಟೆಂಬರ್ 26 ರಾಜಸ್ಥಾನದ ಕಂಕಾನಿ …

Read More »

ಪ್ರಿಯಕರನ ಜನನಾಂಗ ಕಟ್ ಮಾಡಿದ ಪ್ರಯತಮೆ ಕಾರಣವೇನು ಗೊತ್ತೆ ?

ಆತನಿಗೆ 26 ವರ್ಷ, ಆಕೆಗೋ 30 ವರ್ಷ. ಇಬ್ಬರಿಗೂ ಲವ್ ಆಗಿದೆ. ಇಬ್ಬರೂ ಹಲವು ದಿನಗಳಿಂದ ಒಟ್ಟಿಗೆ ಸುತ್ತಾಡಿಕೊಂಡು ಲವ್ವಿಡವ್ವಿ ಮಾಡಿದ್ದಾರೆ. ಈ ನಡುವೆ ಹುಡುಗನ ಮನೆಯವರು ಆತನಿಗೆ ಬೇರೆಡೆ ಮದುವೆಗೆ ಸಿದ್ಧತೆ ಮಾಡಿದ್ದರು. ವಿಷಯ ಪ್ರಿಯತಮೆ ಕಿವಿಗೆ ಬಿದ್ದಿದೆ. ಸುಮ್ಮನೆ ಬಿಟ್ಟರೆ ಹಕ್ಕಿ ಕೈಬಿಟ್ಟು ಹೋದೀತು ಎಂದು ಅರಿತ ಆಕೆ, ಪ್ರಿಯಕರನನ್ನು ಹೋಟೆಲ್‌ಗೆ ಬರಹೇಳಿದ್ದಾಳೆ. ಹೀಗೆ ಬಂದವನಿಗೆ ಏನಪ್ಪಾ ವಿಷಯ. ನನ್ನನ್ನು ಬಿಟ್ಟು ಬೇರೆ ಮದುವೆ ಆಗುತ್ತಿದ್ದೆಯಂತೆ ಎಂದು …

Read More »

ಎಲ್ಲ ರಾಜಕಾರಣಿಗಳ ಮಕ್ಕಳಿಗೆ ಮಾದರಿಯಾದ ಬಿಜೆಪಿ ಸಂಸದನ ಮಗಳು ಯಾರು ಗೊತ್ತಾ..?

ಹೌದು ರಾಜಕಾರಣಿಗಳ ಮಕ್ಕಳು ಅಂದ್ರೆ ದೊಡ್ಡ ದೊಡ್ಡ ಉದ್ಯಮಿಗಳು ಆಗುವುದು ಅಥವಾ ಅಪ್ಪನಂತೆ ರಾಜಕಾರಣಿ ಆಗುವುದನ್ನು ನಾವು ಕಂಡಿದ್ದೇವೆ ಆದ್ರೆ ಈ ಬಿಜೆಪಿ ಸಂಸದರ ಮಗಳು ಆಗಲ್ಲ ಎಲ್ಲ ರಾಜಕಾರಣಿಗಳ ಮಕ್ಕಳಿಗೆ ಮಾದರಿಯಾಗಿದ್ದಾರೆ. ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದ ರಮೇಶ್ ಪೋಖ್ರಿಯಾಲ್ ಸೇನಾ ಸಮವಸ್ತ್ರದಲ್ಲಿರುವ ತಮ್ಮ ಮಗಳ ಜೊತೆಗಿನ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೇನೆಯನ್ನು ಸೇರುವ ಮೂಲಕ ನನ್ನ ಮಗಳು ಡಾ ಶ್ರೇಯಾಸಿ ನಿಶಾಂಕ್ …

Read More »

ದೆಹಲಿಯಲ್ಲಿ ಕನ್ನಡಿಗರ ಕೂಗಿಗೆ ಕೊನೆಗೂ ಸಿಕ್ತು ಭರ್ಜರಿ ಗಿಫ್ಟ್..!

ದೆಹಲಿಯಲ್ಲಿ ಕನ್ನಡಿಗರ ಕೂಗಿಗೆ ಕಡೆಗೂ ಪುರಸ್ಕಾರ ಸಿಕ್ಕಿದ್ದು, ಮೆಟ್ರೋ ನಿಲ್ದಾಣಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಹೆಸರು ಇಡಲು ಕೇಂದ್ರ ಸರ್ಕಾರ ಮುಂದಾಗಿದೆ. ದೆಹಲಿ ಕರ್ನಾಟಕ ಸಂಘದ ಮುಂಭಾಗ ಇರುವ ಮೋತಿ ಬಾಗ್ ಮೆಟ್ರೋ ನಿಲ್ದಾಣಕ್ಕೆ ವಿಶ್ವೇಶ್ವರಯ್ಯ ಹೆಸರು ಇಡಬೇಕೆಂದು ದೆಹಲಿಯ ಕನ್ನಡಿಗರು ಮನವಿ ಮಾಡಿದ್ದರು. ಈ ಮನವಿಯನ್ನು ಸರ್ಕಾರ ಪುರಸ್ಕರಿಸಿದ್ದು, ಸದ್ಯದಲ್ಲೇ ಮೆಟ್ರೋ ನಿಲ್ದಾಣ ಉದ್ಘಾಟನೆಯಾಗಲಿದೆ. ಬೆಂಗಳೂರಿನ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯವರೆಗೆ ಸಂಚರಿಸವ ಮಧ್ಯೆ ಸಿಗುವ ಸೆಂಟ್ರಲ್ ಕಾಲೇಜ್ ಬಳಿ …

Read More »

ನೀವು ಮತ್ತೆ ಒಂದು ವರ್ಷ ಉಚಿತ ಜಿಯೋ ಸೇವೆ ಪಡೆಯಲು ಇಷ್ಟು ಮಾಡಿ ಸಾಕು..!

ಕಳೆದ ವರ್ಷ ಆರಂಭವಾದ ರಿಲಯನ್ಸ್ ಜಿಯೋ ಇದೀಗ ಮತ್ತೊಮ್ಮೆ ತನ್ನ ಗ್ರಾಹಕರಿಗೆ ಆಫರ್ ನೀಡುತ್ತಿದೆ. ಇಂದಿಗೆ ಜಿಯೋ ಪ್ರೈಮ್ ಮೆಂಬರ್ಶಿಪ್ ಮುಕ್ತಾಯವಾಗುತ್ತಿದೆ. ಆದರೆ ಈ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ ಮತ್ತೆ ಒಂದು ವರ್ಷಗಳ ಕಾಲ ಜಿಯೋ ತನ್ನ ಸೇವೆಯನ್ನು ಮುಂದುವರಿಸುತ್ತಿದೆ. ಇದಕ್ಕೆ ಯಾವುದೇ ರೀತಿಯಾದ ಹೆಚ್ಚುವರಿ ಹಣವನ್ನು ನೀವು ಕಟ್ಟಬೇಕಾದ ಅಗತ್ಯವಿಲ್ಲ. ಜಿಯೋ ಮೆಂಬರ್’ಗಳು ಅದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದೆ. ಜಿಯೋ ಸೇವೆ ಮುಂದುವರಿಸುವುದಾದಲ್ಲಿ ನೀವು ಮಾಡಬೇಕಾದದು …

Read More »

ಏಪ್ರಿಲ್ 1ರಿಂದ ಈ ಎಲ್ಲ ಸೇವೆಗಳು ಅಗ್ಗವಾಗಲಿವೆ ಯಾವ ಯಾವ ಗೊತ್ತಾ..!

ಹೌದು ಏಪ್ರಿಲ್ ಒಂದರಿಂದ ಹೊಸ ಆರ್ಥಿಕ ನೀತಿ ಶುರವಾಗಲಿದೆ ಹೊಸ ಆರ್ಥಿಕ ವರ್ಷಕ್ಕೆ ಸಂಬಂಧಿಸದಂತೆ 2018-2019 ರ ಬಜೆಟ್ ಕೂಡ ಅನ್ವಯವಾಗಲಿದ್ದು ಹಾಗಾಗಿ ಈ ಬಾರಿಯ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಎಲ್ಲ ಸೇವೆಗಳು ಆರಂಭವಾಗಲಿವೆ. ಹಾಗಾಗಿ ಆ ಬಜೆಟ್ ನಲ್ಲಿ ಘೋಷಣೆಯಾದ ಎಲ್ಲ ಸೇವೆಗಳು ಅಗ್ಗವಾಗಲಿವೆ ಯಾವ ಯಾವ ಅನ್ನೋದು ಇಲ್ಲಿವೆ ನೋಡಿ. 2018ರ ಬಜೆಟ್ ನಲ್ಲಿ ಸರ್ಕಾರ ಇ-ರೈಲ್ವೆ ಟಿಕೆಟ್ ಸೇವಾ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಇದ್ರಿಂದಾಗಿ ಏಪ್ರಿಲ್ …

Read More »

ಮೋದಿ ವಿರುದ್ಧ ತಿರುಗಿ ಬೀಳಲು ದಕ್ಷಿಣ ಭಾರತದ ಎಲ್ಲ ರಾಜ್ಯದ ಮುಖ್ಯಮಂತ್ರಿಗಳಿಗೆ ಕರೆ ನೀಡಿದ ಸಿಎಂ ಸಿದ್ದರಾಮಯ್ಯ ಯಾಕೆ ಗೊತ್ತಾ..?

ಸಿಎಂ ಸಿದ್ದರಾಮಯ್ಯ ನವರು ಮೋದಿ ವಿರುದ್ಧ ತಿರುಗಿ ಬೀಳಲು ದಕ್ಷಿಣ ಭಾರತದ ಎಲ್ಲ ಮುಖ್ಯಮಂತ್ರಿಗಳಿಗೆ ಕರೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರೋಧಿಸಿ ಈ ಕರೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಜೊತೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಕೇಂದ್ರದ ಜತೆ ಮೈತ್ರಿ ಮುರಿದುಕೊಂಡಿದ್ದಾರೆ. ಕಾವೇರಿ ವಿವಾದದ ತೀರ್ಪಿನ ನಂತರ ತಮಿಳುನಾಡು ಸರ್ಕಾರವೂ ಕೇಂದ್ರದ ಮೇಲೆ ಅಸಮಾಧಾನಗೊಂಡಿದೆ. ಕೇರಳದಲ್ಲಿ ಸಿಪಿಎಂ ಸರ್ಕಾರ ಮೊದಲಿನಿಂದಲೂ ಬಿಜೆಪಿ ವಿರೋಧಿ. ಈ ಹಿನ್ನಲೆಯಲ್ಲಿ ಕರ್ನಾಟಕ …

Read More »