Breaking News
Home / ಸುದ್ದಿ (page 2)

ಸುದ್ದಿ

ಜನ್ ಧನ್ ಖಾತೆದಾರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರಕಾರ..!

ಪ್ರಧಾನಿ ಮೋದಿಯವರು ಜಾರಿಗೊಳಿಸಿದ ಮಹತ್ತರ ಯೋಜನೆಯಾದ ಜನಧನ್ ಖಾತೆಯ ಮಹತ್ತರ ಬದಲಾವಣೆಯನ್ನು ಘೋಷಣೆ ಮಾಡಿದ್ದಾರೆ. ಜನಧನ್ ಖಾತೆಗೆ ದೇಶದ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅದರ ಪ್ರಯೋಜನಗಳನ್ನು ಹೆಚ್ಚಿಸುವಂತಾ ಯೋಜನೆ ಘೋಷಿಸಿರುವ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಜನಧನ್ ಖಾತೆಯ ಓವರ್ ಡ್ರಾಫ್ಟ್ ನ ಮೊತ್ತವನ್ನ ಹೆಚ್ಚಿಸಲಾಗಿದೆ. ಕ್ಯಾಬಿನೆಟ್ ನಿರ್ಣಯದ ಪ್ರಕಾರ 5000 ದಿಂದ 10, 000 ಕ್ಕೆ ಜನಧನ್ ಖಾತೆಯ ಓವರ್ ಡ್ರಾಫ್ಟ್ ಮೊತ್ತ …

Read More »

ರೈತರೇ ಖಾಸಗಿ ವ್ಯಕ್ತಿಗಲಿಂದ ಕೈ ಸಾಲ ಪಡೆದಿದ್ದಿರಾ, ಆಗಿದ್ದರೆ ಗುಡ್ ನ್ಯೂಸ್..!

ಹೌದು ರೈತರು ಬ್ಯಾಂಕ್ ಗಳಿಗಿಂತ ಹೆಚ್ಚಾಗಿ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದಾರೆ ಅದಕ್ಕಾಗಿ ಕೆಲವು ದಿನಗಳ ಹಿಂದೆ ಸರಕಾರವು ಆ ಸಾಲವು ಮನ್ನಾ ಆಗಲಿದೆ ಎಂದು ಹೇಳಿತ್ತು. ಆ ವಿಚಾರವಾಗಿ ಇವತ್ತು ಉಪಮುಖ್ಯಮಂತ್ರಿ ಪರಮೇಶ್ವರವರು ಕೊರಟಗೆರೆಯ ಕ್ಯಾಮೇನಹಳ್ಳಿಯಲ್ಲಿ ಆಯೋಜಿಸಿದ್ದ ಹಾಲು ಒಕ್ಕೂಟದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೈಸಾಲ ಕೊಟ್ಟಿರುವವರಿಗೆ ಕೈಮುಗಿದು, ಎಲ್ಲಾ ಆಗಿ ಹೋಯಿತು, ಇನ್ನೇನೂ ನಮ್ಮ ಹತ್ತಿರ ಕೇಳ ಬೇಡಿ ಅಂಥ ಹೇಳಿಬಿಡಿ ಹೇಳಿದ್ದಾರೆ ನಮ್ಮ …

Read More »

ಕೇಂದ್ರ ಸರಕಾರದಿಂದ ಹೊಸ ಲಾಟರಿ ಆರಂಭ, ಗೆದ್ದರೆ ಬಂಪರ್ ಬಹುಮಾನ..! ಏನಿದು ಸುದ್ದಿ..?

ಹೌದು ಈಗಂತ ಒಂದು ಸುದ್ದಿ ಹರಿದಾಡುತ್ತಿದೆಯಂತೆ ಏನಿದು.? ಇತ್ತೀಚಿನ ದಿನದಲ್ಲಿ ಪೆಟ್ರೋಲ್, ಡೀಸೆಲ್ ದರ ಗಗನಮುಖಿಯಾಗಿದ್ದು, ಜನರ ಕೈಗೆಟುಕದಂತಾಗಿದೆ. ಹೀಗಾಗಿ ಸರ್ಕಾರ ಲಾಟರಿ ಸ್ಕೀಮ್‌ವೊಂದನ್ನು ಜಾರಿ ಮಾಡಿದೆ. ಈ ಲಾಟರಿಯಲ್ಲಿ ವಿಜೇತರಿಗೆ ಹಣದ ಬದಲು 10 ಲೀಟರ್ ಪೆಟ್ರೋಲ್ ನೀಡಲಾಗುತ್ತದೆ. ಈ ಸ್ಕೀಮ್‌ನಲ್ಲಿ ಪ್ರತ್ಯೇಕವಾಗಿ ಲಾಟರಿ ಖರೀದಿಸಬೇಕಾಗಿಲ್ಲ. ಪೆಟ್ರೋಲ್ ಹಾಕಿಸಿಕೊಂಡಿದ್ದಕ್ಕೆ ರಸೀದಿ ಇದ್ದರೆ ಸಾಕು. ಅದಕ್ಕೊಂದು ನಂಬರ್ ಕೋಡ್ ನೀಡಲಾಗುತ್ತದೆ, ಪ್ರತಿ ದಿನ ರಾತ್ರಿ 12 ಗಂಟೆಗೆ 10 ಮಂದಿ …

Read More »

ರಾಜ್ಯ ಸರಕಾರದಿಂದ ಗುಡ್ ನ್ಯೂಸ್..

ಹೌದು ರಾಜ್ಯ ಸರಕಾರ ಬಡ ವ್ಯಾಪಾರಿಗಳಿಗೆ ಬಡ್ಡಿ ರಹಿತವಾಗಿ ಒಂದು ದಿನದ ಮಟ್ಟಿಗೆ ಸಾಲವನ್ನು ನೀಡುವಂತಹ ಯೋಜನೆಯನ್ನು ತರಲು ಮುಂದಾಗಿದೆ ಎಂದು ಸಚಿವ ಬಂಡೆಪ್ಪ ಕಾಶೆಂಪುರ್ ಇದರ ಬಗ್ಗೆ ಇವತ್ತು ಬೆಂಗಳೂರಿನ ಯಶವಂತಪುರದ ಎಪಿಎಂಸಿ ಯಾರ್ಡ್ ನಲ್ಲಿ ಹೇಳಿದರು. ಸರ್ಕಾರವು ಒಂದು ದಿನ ಬಡ್ಡಿ ರಹಿತ ಸಾಲವನ್ನು ನೀಡಲು ಯೋಜನೆ ರೂಪಿಸುತ್ತಿದೆ, ಶೀಘ್ರವೇ ಯೋಜನೆಯನ್ನು ಆರಂಭಿಸಲಾಗುತ್ತಿದ್ದು, ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಮೊಬೈಲ್ ಅಪ್ಲಿಕೇಷನ್ …

Read More »

ಲೋಕಸಭೆಗೆ ಕಾಂಗ್ರೆಸ್ ನಿಂದ ಸಂಭಾವ್ಯ ಪಟ್ಟಿ..!

ಹೌದು ಮುಂಬರುವ ಲೋಕಸಭೆಗೆ ರಾಷ್ಟ್ರೀಯ ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿವೆ ಆದ್ದರಿಂದ ಯಾರಿಗೆ ಟಿಕೆಟ್ ನೆಡಬೇಕೆಂಬುದನ್ನು ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸಿ ಕಾಂಗ್ರೆಸ್ ಸಂಭಾವ್ಯ ಪಟ್ಟಿಯೊಂದನ್ನು ಸಿದ್ಧಪಡಿಸಿದೆ. ಅದೇ ರೀತಿ ಸಿದ್ದರಾಮಯ್ಯ ನವರಿಗೆ ಕೊಪ್ಪಳದಿಂದ ಸ್ಪರ್ದಿಸುವಂತೆ ಹೇಳಲಾಗುತ್ತಿದೆಯಂತೆ. ಹೀಗಿದೆ ನೋಡಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ:- ಶಿವಮೊಗ್ಗ: ಮಂಜುನಾಥ ಭಂಡಾರಿ, ಕಿಮ್ಮನೆ ರತ್ನಾಕರ್ ಆಕಾಂಕ್ಷಿಗಳಾಗಿದ್ದಾರೆ. ದಕ್ಷಿಣ ಕನ್ನಡ : ರಮಾನಾಥ್ ರೈ ಉಡುಪಿ- ಚಿಕ್ಕಮಗಳೂರು: ವಿನಯ್ ಕುಮಾರ್ ಸೊರಕೆ ಅಥವಾ ವೀರಪ್ಪ ಮೊಯ್ಲಿ …

Read More »

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಯೂರೋಪ್ ಪ್ರವಾಸ ಪ್ರಾರಂಭ..

ಯೂರೋಪ್ ಪ್ರವಾಸಕ್ಕೆ ಹೊರಟು ನಿಂತ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವನ್ನು ಬೀಳ್ಕೊಡಲು ಕರ್ನಾಟಕ ಸರ್ಕಾರದ ಹಲವು ಸಚಿವರು,ಶಾಸಕರು,ಅವರ ಆಪ್ತರು ಬೆಳ್ಳಂಬೆಳಿಗ್ಗೆ ಅವರ ನಿವಾಸದಲ್ಲಿ ನೆರೆದಿದ್ದರು. ಬೆಳಗ್ಗೆ ಸೂಟ್ ಹಾಕಿಕೊಂಡು ಟ್ರಿಮ್ ಆಗಿ ಹೊರಬಂದ ಸಿದ್ದರಾಮಯ್ಯನವರು ತಮ್ಮೆಲ್ಲ ಹಿತೈಷಿಗಳೊಡನೆ ನಸುನಗುತ್ತಲೆ ಕುಶಲೋಪರಿ ವಿಚಾರಿಸಿ ಎಂದಿನಂತೆ ತಮ್ಮ ಗಾಂಭೀರ್ಯದಲ್ಲಿ 8-45ಕ್ಕೆ ವಿಮಾನ ನಿಲ್ದಾಣದ ಕಡೆ ಪ್ರಯಾಣ ಬೆಳೆಸಿದರು.ಸಿದ್ದರಾಮಯ್ಯನವರು ಹೊರಡುವಾಗ ಅವರ ಜೊತೆ ಅವರ ಪುತ್ರ, ವರುಣಾ ಕ್ಷೇತ್ರದ ಶಾಸಕರಾದ ಯತಿಂದ್ರ ಅವರು ಮಾತ್ರ …

Read More »

ಕೇಂದ್ರದ ನೆರವಿಗೆ ಆಗ್ರಹಿಸಿದ ಸಿದ್ದರಾಮಯ್ಯ..!

ಹೌದು ಕೇರಳದ ರೀತಿ ಕರ್ನಾಟಕದ ಕೊಡಗು ಸಹ ಮಳೆಗೆ ಪ್ರವಾಹಕ್ಕೆ ಸಿಕ್ಕಿ ನಲುಗಿ ಹೋಗಿದೆ ಆದ್ದರಿಂದ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ, ಕೊಡಗು ಜಿಲ್ಲೆ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ತತ್ತರಿಸಿದೆ ಕೇಂದ್ರಸರ್ಕಾರ ಕೊಡಲೇ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಕೇರಳದಲ್ಲಿ ವೈಮಾನಿಕ ಸಮೀಕ್ಷೆ ನೆಡೆಸಿ ಪರಿಹಾರ ಘೋಷಿಸಿದ್ದಾರೆ ಅದೇ ರೀತಿ ಕೊಡಗಿನಲ್ಲೂ ಸಹ ಅಪಾರ ನಷ್ಟ ಉಂಟಾಗಿದೆ ಆದ್ದರಿಂದ ಇಲ್ಲೂ ವೈಮಾನಿಕ ಸಮೀಕ್ಷೆ …

Read More »

ಜಿಡಿಪಿ ಅಭಿವೃದ್ಧಿಯಲ್ಲಿ ಮನಮೋಹನ್​ಗಿಂತ ಹಿಂದುಳಿದ ಮೋದಿ ಸರ್ಕಾರ..!

ಕೇಂದ್ರ ಸರಕಾರದ ಹೊಸ ಮಾನದಂಡಗಳೊಂದಿಗೆ ದೇಶದ ಪರಿಷ್ಕೃತ ಜಿಡಿಪಿ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಮನಮೋಹನ್ ಸಿಂಗ್ ನೇತೃತ್ವದ ಸರಕಾರದ ಅವಧಿಯಲ್ಲಿ ಭಾರತವು ಶೇ. 10.08 ಆರ್ಥಿಕ ಪ್ರಗತಿ ಸಾಧಿಸಿತ್ತಂತೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದು ಎರಡನೇ ಅತ್ಯುತ್ತಮ ಪ್ರಗತಿ ಸಾಧನೆಯಾಗಿದೆ. ಸರಾಸರಿ ಲೆಕ್ಕಾಚಾರದಲ್ಲೂ ಈಗಿನ ಎನ್​ಡಿಎ ಸರಕಾರಕ್ಕಿಂತ ಯುಪಿಎ ಸರಕಾರದ ಸಾಧನೆ ಉತ್ತಮವೆಂಬ ವಿಚಾರ ಬೆಳಕಿಗೆ ಬಂದಿದೆ. ಮೋದಿ ನೇತೃತ್ವದಲ್ಲಿ 4 ವರ್ಷದ ಆಡಳಿತದಲ್ಲಿ ಸರಾಸರಿ …

Read More »

ಕರ್ನಾಟಕ , ಕೇರಳಕ್ಕೆ ಮತ್ತೆ ಶಾಕಿಂಗ್ ನ್ಯೂಸ್ ಕೊಟ್ಟ ಹವಾಮಾನ ಇಲಾಖೆ..!

ಹೌದು ಈಗಾಗಲೇ ಸತತ ಭೀಕರ ಮಳೆಯಿಂದ ತತ್ತರಿಸಿರುವ ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ವಾರಾಂತ್ಯದಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಮುಂಗಾರು ಕೇರಳದಲ್ಲಿ ಬಿರುಸಿನಿಂದ ಕೂಡಿದೆ ಮತ್ತು ತೆಲಂಗಾಣ, ಲಕ್ಷದ್ವೀಪ, ಕರಾವಳಿ ಕರ್ನಾಟಕ, ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಸಕ್ರಿಯವಾಗಿದೆ ಎಂದು ಪ್ರಾದೇಶಿಕ ಹವಾಮಾನ ಕಚೇರಿ ಮೂಲಗಳು ತಿಳಿಸಿವೆ. ಕರಾವಳಿ ಕರ್ನಾಟಕದಲ್ಲಿ ಶನಿವಾರ ಹಾಗೂ ಭಾನುವಾರವೂ ಭೀಕರ ಮಳೆ ಮುಂದುವರಿಯಲಿದೆ. ಇನ್ನುಳಿದಂತೆ ಕೇರಳ, ಲಕ್ಷದ್ವೀಪ, ಕರ್ನಾಟಕದ ದಕ್ಷಿಣ ಒಳನಾಡು, ತೆಲಂಗಾಣ, ತಮಿಳುನಾಡಿನಲ್ಲೂ …

Read More »

ಕೇರಳದ ನೆರವಿಗೆ ಧಾವಿಸಿದ ಪ್ರಧಾನಿ..!

ವರುಣನ ಅಬ್ಬರಕ್ಕೆ ಸಿಲುಕಿ ದೇವರನಾಡು ಕೇರಳ ಸಂಪೂರ್ಣ ಪ್ರವಾಕ್ಕೆ ತುತ್ತಾಗಿದೆ. ಅಲ್ಲಿನ ಜನರ ನೆರವಿಗಾಗಿ ಕೇಂದ್ರ ಸರ್ಕಾರ ಪರಿಹಾರವನ್ನು ಘೋಷಿಸಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನೆಡೆಸುವುದರ ಮೂಲಕ ಕೇರಳ ರಾಜ್ಯಕ್ಕೆ 500 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಪ್ರವಾಹದಲ್ಲಿ ಮೃತ ಕುಟುಂಬಸ್ಥರಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ …

Read More »