Breaking News
Home / ಸುದ್ದಿ (page 20)

ಸುದ್ದಿ

ಇನ್ನೆರಡು ವಾರ ಬಾಕಿ ಇರುವ ಚಳಿಗಾಲದ ಒಲಂಪಿಕ್ಸ್’ಗೆ 1 ಲಕ್ಷ ಕಾಂಡೋಮ್ ರವಾನೆ, ಯಾಕೆ ಗೊತ್ತಾ..?

ಸೋಲ್ ದಲ್ಲಿ ನಡೆಯಲಿರುವ 2018ರ ಚಳಿಗಾಲದ ಒಲಿಂಪಿಕ್ಸ್ ಆರಂಭಕ್ಕೆ ಇನ್ನೆರಡು ವಾರ ಬಾಕಿ ಇದ್ದು, ದಾಖಲೆ ಪ್ರಮಾಣದಲ್ಲಿ ಕ್ರೀಡಾಪಟುಗಳಿಗೆ ಕಾಂಡೊಮ್ ಹಂಚಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ. ಎಚ್‌ಐವಿ ಸೋಂಕು ತಡೆಗಟ್ಟಲು ಈ ಕ್ರಮಕ್ಕೆ ಮುಂದಾಗಿರುವ ಆಯೋಜಕರು ಈ ವರ್ಷ 1,10,000 ಕಾಂಡೊಮ್‌ಗಳನ್ನು ಹಂಚುವುದಾಗಿ ಘೋಷಿಸಿದ್ದಾರೆ. ಕಳೆದ ಆವೃತ್ತಿಗಿಂತ 10000 ಹೆಚ್ಚು ಕಾಂಡೊಮ್‌ಗಳನ್ನು ವಿತರಿಸಲಾಗುತ್ತಿದೆ. ಕೂಟದಲ್ಲಿ 2925 ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿದ್ದು, ಒಬ್ಬ ಅಥ್ಲೀಟ್‌ಗೆ 37 ಕಾಂಡೊಮ್‌ಗಳು ದೊರೆಯಲಿವೆ. ಕ್ರೀಡಾಕೂಟಕ್ಕೆ ಆತಿಥ್ಯ ವಹಿಸು …

Read More »

ಸಂಸದ ಶ್ರೀರಾಮುಲುಗೆ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹ್ವಾನ ಯಾಕೆ ಗೊತ್ತಾ..?

ಸಂಸದ ಶ್ರೀರಾಮುಲು ಅವರಿಗೆ ವಿಶ್ವದ ದೊಡ್ಡಣ್ಣ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಔತಣಕೂಟಕ್ಕೆ ಆಹ್ವಾನ ನೀಡಿದ್ದಾರೆ. 130 ರಾಷ್ಟ್ರಗಳ ಗಣ್ಯರಿಗೆ ಆಹ್ವಾನ ನೀಡಿರುವ ಟ್ರಂಪ್ ಅವರು, ಭಾರತದಿಂದ ಬಳ್ಳಾರಿ ಸಂಸದ ಶ್ರೀರಾಮುಲು ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಪಡ್ನಾವಿಸ್ ಗೂ ಆಹ್ವಾನವಿಟ್ಟಿದ್ದಾರೆ. ಒಕ್ಕೂಟ ವ್ಯವಸ್ಥೆಯ ರಾಷ್ಟ್ರಗಳ ಗಣ್ಯರಿಗೆ ಪ್ರತಿ ವರ್ಷ ಔತಣಕೂಟ ಹಾಗೂ ಶಾಂತಿ ಸ್ಥಾಪನೆ ಬಗ್ಗೆ ನಡೆಯೋ ಚರ್ಚೆಗೆ ತಮ್ಮನ್ನೂ ಆಹ್ವಾನಿಸಿರುವುದು ನನ್ನ ಪುಣ್ಯವೆಂದು ಶ್ರೀರಾಮುಲು ಬಣ್ಣಿಸಿದ್ದಾರೆ. ಅಲ್ಲದೇ …

Read More »

ಬಿಗ್ ಬಾಸ್ ಸಮೀರ್ ಆಚಾರ್ಯ ಮೋದಿ ಭೇಟಿ ಮಾಡಲು ನಿರ್ಧಾರ, ಯಾಕೆ ಅನ್ನೋದು ಇಲ್ಲಿದೆ ನೋಡಿ..!

ಹೌದು ಬಿಗ್ ಬಾಸ್ ಸ್ಪರ್ದಿ ಸಮೀರ್ ಆಚಾರ್ಯ ನಿಮಗೆಲ್ಲ ಗೊತ್ತಿರುವ ವ್ಯಕ್ತಿ ಆದ್ರೆ ಇಷ್ಟು ದಿನ ಬಿಗ್ ಬಾಸ್ ನಲ್ಲಿ ಸದ್ದು ಮಾಡುತಿದ್ದ ಸಮೀರ್ ಅವರು ಇದೀಗ ನಿಜ ಜೀವನದಲ್ಲೂ ಸದ್ದು ಮಾಡಲು ಶುರುಮಾಡಿದ್ದಾರೆ. ಮಹದಾಯಿ ವಿಚಾರವಾಗಿ ಸಮೀರ್ ಅವರು ಬಿಗ್ ಬಾಸ್ ಮನೆಯಲ್ಲಿಯೇ ಮಹದಾಯಿ ಬಗ್ಗೆ ಮಾತನಾಡಿದ್ದರು ಮತ್ತು ಮಹದಾಯಿ ನಮ್ಮದು ಅನ್ನೋ ಹೇಳಿಕೆ ನೀಡಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಸಮೀರ್ ಅವರು ಮೋದಿಯನ್ನು ಭೇಟಿ …

Read More »

ಈ ಬಾರಿ ಯಾವುದು ದುಬಾರಿ, ಯಾವುದು ಇಳಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ..!

ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಲೋಕಸಭೆಯಲ್ಲಿ 2018-19ನೇ ಸಾಲಿನ ಸಾಮಾನ್ಯ ಬಜೆಟ್ ಮಂಡಿಸಿದ್ದು, ಈ ಬಾರಿ ಬಜೆಟ್‌‌ನಲ್ಲಿ ಯಾವ ವಸ್ತು ದುಬಾರಿ ಯಾವ ವಸ್ತು ಇಳಿಕೆ ಕಂಡಿದೆ ಎಂಬ ವಿವರ ಇಲ್ಲಿದೆ. ಯಾವುದು ದುಬಾರಿ: ತಂಬಾಕು ಉತ್ಪನ್ನಗಳು ಎಲ್ಇಡಿ ಲ್ಯಾಂಪ್ ಘಟಕ ಕಸ್ಟಮ್‌ ಡ್ಯೂಟಿ ಹೆಚ್ಚಳ, ಟಿವಿ, ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳು ದುಬಾರಿ ಮೊಬೈಲ್ ಫೋನ್ ಮೇಲೆ ಶೇ.20ರಷ್ಟು ಹೆಚ್ಚಳ ಹೋಟೆಲ್ ಊಟ, ಸಿನಿಮಾ ಮೊಬೈಲ್ ಪವರ್ ಬ್ಯಾಂಕ್, …

Read More »

ಈ ಬಾರಿಯ ಬಜೆಟ್ ನಲ್ಲಿ ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಬಂಪರ್‌ ಕೊಡುಗೆ, ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ,ಕೃಷಿಗೆ ಏನೆಲ್ಲಾ ಕೊಡುಗೆ ನೀಡಿದ್ದಾರೆ ಇಲ್ಲಿದೆ ನೋಡಿ..!

ಸಂಸತ್‌ನಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಮ್ಮ 5ನೇ ಬಜೆಟ್ ಮಂಡಿಸುತ್ತಿದ್ದು, ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಬಂಪರ್‌ ಕೊಡುಗೆ ನೀಡಿದ್ದಾರೆ. ಕೃಷಿಗೆ ಏನೆಲ್ಲಾ ಕೊಡುಗೆ? ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ 2,000 ಕೋಟಿ ಮೊತ್ತದಲ್ಲಿ ಕೃಷಿ ಮಾರುಕಟ್ಟೆ ನಿಧಿ ಘೋಷಣೆ ಪಶು ಸಂಗೋಪನೆ ಮತ್ತು ಮೀನುಗಾರರಿಗೂ ಕಿಸಾನ್‌ ಕ್ರೆಡಿಟ್‌ ಕಾರ್ಡ್‌‌ ಮೀನುಗಾರಿಕೆ ಮತ್ತು ಪಶುಸಂಗೋಪನೆಗೆ 10,000 ಕೋಟಿ ಅನುದಾನ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ 42 ಮೆಗಾ ಫುಡ್‌ …

Read More »

10 ಕೋಟಿ ಬಡ ಕುಟುಂಬಗಳಿಗಾಗಿ ಆರೋಗ್ಯ ಸುರಕ್ಷಾ ಯೋಜನೆ ಮತ್ತು ಪ್ರತಿ ತಿಂಗಳು 500 ರೂ ಇನ್ನು ಹಲವು ಯೋಜನೆಗಳ ಬಜೆಟ್ ಹೈಲೈಟ್ಸ್ ಇಲ್ಲಿವೆ ನೋಡಿ..!

ಕ್ಷಯ ರೋಗಿಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು 500 ರೂ. ಸಹಾಯ ಧನ ನೀಡಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಎಲ್ಲಾ ಟಿಬಿ ರೋಗಿಗಳ ಪೌಷ್ಠಿಕ ಆಹಾರ ನೀಡಲು 600 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ ಎಂದು ಜೇಟ್ಲಿ ಬಜೆಟ್ ಭಾಷಣದಲ್ಲಿ ತಿಳಿಸಿದರು. ಬಜೆಟ್ ಹೈಲೈಟ್ಸ್ – ಎಸ್‍ಸಿ ಗಳಿಗಾಗಿ- 279 ಕಾರ್ಯಕ್ರಮಗಳು, 52,719 ಕೋಟಿ ರೂ. ಮೀಸಲು – ಎಸ್‍ಟಿ ಗಳಿಗಾಗಿ – 305 ಕಾರ್ಯಕ್ರಮಗಳು, 32,508 …

Read More »

ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಗುಡ್ ನ್ಯೂಸ್..!

ಕರ್ನಾಟಕ ಚುನಾವಣೆ ಹತ್ತಿರವಾಗುತ್ತಿ ದ್ದಂತೆಯೇ ಕೇಂದ್ರ ಸರ್ಕಾರವು ಬೆಂಗಳೂರಿಗೆ ಮೆಗಾ ಸಬರ್ಬನ್ ರೈಲು ಯೋಜನೆಯ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.ಈಗ ಇರುವ ರೈಲು ಮಾರ್ಗಗಳ ಜತೆ 170 ಕಿ.ಮೀ. ಎತ್ತರಿಸಿದ (ಎಲಿವೇಟೆಡ್) ರೈಲು ಮಾರ್ಗಗಳ ನಿರ್ಮಾ ಣವು ಈ ಪ್ರಸ್ತಾವನೆಯಲ್ಲಿನ ಪ್ರಮುಖ ಅಂಶವಾಗಿದೆ. ಬೈಯ್ಯಪ್ಪನಹಳ್ಳಿ ಹಾಗೂ ಸಂಗೊಳ್ಳಿ ರಾಯಣ್ಣ ಬೆಂಗಳೂರು ಸಿಟಿ ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸುವುದು, ಬಾಣಸವಾಡಿ, ಯಲಹಂಕ, ಯಶವಂತ ಪುರ, ಕೆಂಗೇರಿ, ಕಾಕ್ಸ್ಟೌನ್, ಮಲ್ಲೇಶ್ವರ, ರಾಮನಗರ, …

Read More »

ಈ ಬಾರಿಯ ಬಜೆಟ್ ನಲ್ಲಿ ಯಾವುದು ದುಬಾರಿ? ಯಾವುದು ಅಗ್ಗ? ಅನ್ನೋದು ಇಲ್ಲಿದೆ ನೋಡಿ..!

ದೇಶದ ಜನರ ಚಿತ್ತ ವಿತ್ತ ಸಚಿವ ಅರುಣ್ ಜೇಟ್ಲಿ ಸೂಟ್’ಕೇಸ್ ಮೇಲೆ ನೆಟ್ಟಿದೆ. ನಮಗೇನು ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಯಾವ ವಸ್ತುಗಳ ಬೆಲೆ ದುಬಾರಿಯಾಗಬಹುದು? ಯಾವುದು ಅಗ್ಗವಾಗಬಹುದು ಇಲ್ಲಿದೆ ನೋಡಿ. ಯಾವುದು ದುಬಾರಿಯಾಗಬಹುದು? – ತಂಬಾಕು ಉತ್ಪನ್ನಗಳು – ಗುಟ್ಕಾ(ಅಡಿಕೆ ಉತ್ಪನ್ನಗಳು) – ಮದ್ಯ – ಬ್ರಾಂಡೆಡ್ ಬಟ್ಟೆಗಳು – ಐಷಾರಾಮಿ ಕಾರುಗಳು – ಚಿನ್ನಾಭರಣ, ವಜ್ರಾಭರಣ ಯಾವುದು ಅಗ್ಗವಾಗಬಹುದು? ಬೆಳ್ಳಿ ಆಭರಣಗಳು ಟಿವಿ, ಕಂಪ್ಯೂಟರ್ ರೆಫ್ರಿಜರೇಟರ್ ವಾಷಿಂಗ್ …

Read More »

ಅಧಿಕೃತವಾಗಿ ಬಿಜೆಪಿ ಪಕ್ಷದಿಂದ 40 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ,ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾರು ಅನ್ನೋದು ಇಲ್ಲಿದೆ ನೋಡಿ..!

ಟಿಕೆಟ್ ಖಚಿತಗೊಂಡಿರುವ 40 ಕ್ಷೇತ್ರದ ಪಟ್ಟಿ ಹೀಗಿದೆ ನೋಡಿ ಬೆಂಗಳೂರು : ದಾಸರಹಳ್ಳಿ ಎಸ್ ಮುನಿರಾಜು , ಮಲ್ಲೇಶ್ವರಂ : ಅಶ್ವಥ್ ನಾರಾಯಣ್ , ಬಸವನಗುಡಿ :ಎನ್ ಎ ರವಿ ಸುಭ್ರಮಣ್ಯ , ಚಿತ್ರದುರ್ಗ : ಜಿ ಎಚ್ ತಿಪ್ಪರೆಡ್ಡಿ , ದಾವಣಗೆರೆ : ಹರಪ್ಪನಹಳ್ಳಿ -ಕೊಟ್ರೇಶ್ ಮಾಯಕೊಂಡ -ಪ್ರೊಫೆಸರ್ ಲಿಂಗಣ್ಣ ಚನ್ನಗಿರಿ : ಮಾಡಾಳು ವಿರೂಪಾಕ್ಷ ತುಮಕೂರು ಜಿಲ್ಲೆ :ಚಿಕ್ಕನಾಯಕನ ಹಳ್ಳಿ : ಜೆ ಮಾಡು ಸ್ವಾಮಿ ಚಿತ್ತೂರ್ …

Read More »

ರಾಜ್ಯ ಸರಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ವಿದ್ಯಾಸಿರಿಯ ಬಗ್ಗೆ ಒಂದಿಷ್ಟು ಮಾಹಿತಿ..!

ಬಡ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಕಷ್ಟು ಕಾಳಜಿ ಇಟ್ಟುಕೊಂಡಿದ್ದಾರೆ. ಈ ಮಾತು ಅವರ ಕೃತಿಯಲ್ಲಿ ಸಾಬೀತಾಗಿರುವುದೇ ಇದಕ್ಕೆ ಸಾಕ್ಷಿ. ಬಡ ಮತ್ತು ಹಿಂದುಳಿದ ಸಮುದಾಯದ ಮಕ್ಕಳ ಉನ್ನತ ಶಿಕ್ಷಣದ ಬಗ್ಗೆ ಸಾಕಷ್ಟು ಕಾಳಜಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013 ರಲ್ಲಿ “ವಿದ್ಯಾಸಿರಿ” ಯೋಜನೆಯನ್ನು ಜಾರಿಗೆ ತಂದರು. ಈ ವಿದ್ಯಾಸಿರಿ ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರವು ಹಾಸ್ಟೆಲ್ ನಿಂದ ಹೊರಗೆ ಉಳಿಯಲು ಬಯಸುವ ಬಡ ಹಿಂದುಳಿದ …

Read More »