Breaking News
Home / ಸುದ್ದಿ (page 3)

ಸುದ್ದಿ

ನಿಮಗೆ ವಯಸ್ಸಾಗಿದೆ, ಕುತ್ಕೊಳ್ಳಿ, ಕ್ಷಮೆ ಕೇಳ್ಬೇಡಿ ಎಂದು ಕಾಲೆಳೆದ ಸಿದ್ದರಾಮಯ್ಯ್ತ ಯಾರಿಗೆ ಹೇಳಿದ್ದು ಗೊತ್ತಾ..!

ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ನಾವು 10 ಸಾವಿರ ಕೋಟಿ ರೂ. ಕೊಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವು ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು, ಕಾಂಗ್ರೆಸ್ಸಿನವರು ಕೃಷ್ಣಾ ಮೇಲ್ದಂಡೆ ಯೋಜನೆಗೆ 50 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿದ್ದರು. ಆ ಬಗ್ಗೆ ನಾವು ದಾಖಲೆ ಸಮೇತ ಹೇಳುತ್ತೇನೆ, ಇಲ್ಲ ಅಂದ್ರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು. ಬಿ.ಎಸ್.ಯಡಿಯೂರಪ್ಪ …

Read More »

ಕನ್ನಡ ಬಿಗ್ ಬಾಸ್ ಸೀಸನ್ 6 ಗೆ ಕನ್ನಡದ ಪ್ರಸ್ತುತ ಖ್ಯಾತ ನಟಿ ಸೇರಿದಂತೆ ಈ ಎಲ್ಲ ಸ್ಪರ್ದಿಗಳು ಇವರೇ ಅಂತೇ ನೋಡಿ..!

ಹೌದು ಕನ್ನಡದ ಬಿಗ್ ಬಾಸ್ ದಿನದಿಂದ ದಿನಕ್ಕೆ ಹೆಚ್ಚು ಮನರಂಜನೆ ನೀಡುತ್ತಿದೆ ಮತ್ತು ಅಷ್ಟೇ ವಿವಾದಗಳನ್ನು ಮಾಡಿಕೊಂಡು ಬಂದಿದೆ ಮೊನ್ನೆ ಮೊನ್ನೆ ಮುಗಿದ ಸೀಸನ್ ೫ ನ ಬಿಗ್ ಬಾಸ್ ನೋಡಿದ್ರೆ ಆದ್ರೆ ಇದೀಗ ಸೀಸನ್ ೬ ಇನ್ನೇನು ಕೆಲವೇ ದಿನಗಳ್ಲಲಿ ಆರಂಭವಾಗಲಿದೆ. ಇದರಲ್ಲಿ ಪ್ರಮುಖ ಸ್ಪರ್ದಿಗಳು ಯಾರು ಯಾರು ಅನ್ನೋದು ಇಲ್ಲಿದೆ ನೋಡಿ. ವಿಜಯಲಕ್ಷ್ಮಿ ಕಳೆದ ಎರಡು ‘ಬಿಗ್ ಬಾಸ್’ ಸೀಸನ್ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲೂ ನಟಿ ವಿಜಯಲಕ್ಷ್ಮಿ …

Read More »

ಜಿಯೋ ಮತ್ತೊಂದು ಹೊಸ ಫೋನ್ ಬಿಡುಗಡೆ 501 ರೂ ಇದರ ವಿಶೇಷತೆ ಏನು ಗೊತ್ತಾ..!

ಈ ಬಾರಿ ಜಿಯೋ ಫೋನ್- 2 ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಫೇಸ್ಬುಕ್, ವಾಟ್ಸಪ್ ಮತ್ತು ಯೂಟ್ಯೂಬ್ ನಂತಹ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಗಳನ್ನು ಒಳಗೊಂಡಿದೆ. ಆಗಸ್ಟ್ 15 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದರ ಪ್ರಾರಂಭಿಕ ಬೆಲೆ 2,999 ರೂಪಾಯಿಗಳಾಗಿದೆ. ಇದಲ್ಲದೆ ಕಂಪನಿಯು ತನ್ನ ಹಳೆಯ ಜಿಯೋ ಫೋನ್ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಅವರಿಗಾಗಿಯೇ ನೂತನ ಕೊಡುಗೆಯನ್ನು ನೀಡಿದೆ. ಈ ಕೊಡುಗೆಯಲ್ಲಿ ಗ್ರಾಹಕರು ತಮ್ಮ ಬಳಿ ಇರುವ ಹಳೆಯ …

Read More »

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ 10 ವರ್ಷ ಜೈಲು ಶಿಕ್ಷೆ..!

ಪನಾಮಾ ಪೇಪರ್ಸ್ ಹಗರಣದಲ್ಲಿ ದೋಷಿಯಾಗಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ ಇಸ್ಲಾಮಾಬಾದಿನ ಕೋರ್ಟ್ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಷರೀಫ್ ಜೊತೆಗೆ ಮಗಳು ಮಾರಿಯಾಮ್‍ಗೆ 7 ವರ್ಷ, ಅಳಿಯ ಸಫ್ದಾರಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲದೇ ಬೇನಾಮಿ ಆಸ್ತಿಯನ್ನು ಸರ್ಕಾರ ವಶ ಪಡಿಸಿಕೊಳ್ಳುವಂತೆ ಆದೇಶ ನೀಡಿದೆ. ಪ್ರಧಾನಿ ನವಾಜ್ ಷರೀಫ್ ದೋಷಿ ಎಂದು ಪಾಕಿಸ್ತಾನ ಸುಪ್ರೀಂಕೋರ್ಟ್ ಪಂಚಸದಸ್ಯ ಪೀಠ 2017ರ ಜುಲೈ 28 …

Read More »

ಕುಕ್ಕರ್ ಬಳಸುವ ತಾಯಿಯರೇ ಎಚ್ಚರ ನಿಮ್ಮ ಮಗು ಸಾಯದಿರಲಿ..!

ಕುಕ್ಕರ್ ಅನ್ನೋದು ಎಲ್ಲರ ಮನೆಯಲ್ಲಿ ಇರುತ್ತದೆ ಆದರೆ ಕೆಲವರ ಮನೆಯಲ್ಲಿ ಕುಕ್ಕರ್ ಬಗ್ಗೆ ತುಂಬ ನೆಗಲ್ಟ್ ಮಾಡುತ್ತಾರೆ ಅಂತಹ ತನ್ನ ತಾಯಿ ತನ್ನ ಮಗುವನ್ನೇ ಕಳೆದುಕೊಂಡಿದ್ದಾರೆ ನೋಡಿ . ಕುಕ್ಕರ್ ವಿಷಲ್ ನುಂಗಿ ಮಗು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನಗರಕೆರೆ ಗ್ರಾಮದಲ್ಲಿ ನಡೆದಿದೆ. ಭುವನ್ ಗೌಡ(1) ಸಾವನ್ನಪ್ಪಿದ ಮಗು. ಭುವನ್, ಮರಿಲಿಂಗೇಗೌಡ ಮತ್ತು ರೂಪ ದಂಪತಿಯ ಪುತ್ರನಾಗಿದ್ದು, ಶನಿವಾರ ರಾತ್ರಿ ಮನೆಯಲ್ಲಿ ಆಟ ಆಡುವಾಗ ಈ …

Read More »

ದೇಶದ ರೈತರಿಗೆ ಪ್ರಧಾನಿ ಮೋದಿ ಬಂಪರ್‌ ಗಿಫ್ಟ್‌..!

ಹೌದು ದೇಶದಲ್ಲಿ ನಮ್ಮ ರೈತ ತುಂಬಾನೇ ಕಷ್ಟಪಡುತಿದ್ದು ಇದಕ್ಕೆ ಇಂದು ಪ್ರತಿಫಲ ಸಿಗುವಂತಾಗಿದೆ ಯಾವ ರೀತಿಯಾಗಿ ಮೋದಿ ರೈತರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ ಅನ್ನೋದು ಇಲ್ಲಿದೆ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರಕುತ್ತಿಲ್ಲ ಎಂಬ ರೈತರ ಕೂಗಿಗೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ರೈತಾಪಿ ವಲಯಕ್ಕೆ ಭರ್ಜರಿ ಉಡುಗೊರೆ ಘೋಷಿಸಿದ್ದಾರೆ. ಭತ್ತ ಸೇರಿದಂತೆ ಮುಂಗಾರು ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ …

Read More »

ದೇವೇಗೌಡರು ಒಕ್ಕಲಿಗರಲ್ವಂತೆ ಹಾಗಾದ್ರೆ ಯಾವ ಜಾತಿ ಗೊತ್ತಾ..!

ಕರ್ನಾಟಕ ರಾಜಕಾರಣದಲ್ಲಿ ಜಾತಿ ಲೆಕ್ಕಾಚಾರಗಳು ತುಂಬಾನೇ ಜೋರಾಗಿ ನಡೆಯುತ್ತವೆ ಒಬ್ಬ ನಾಯಕನಾಗಿ ಬೆಳೆಯಬೇಕು ಅಂದರೆ ಆ ನಾಯಕನಿಗೆ ತನ್ನ ಜಾತಿ ಅನ್ನೋದು ತುಂಬಾನೇ ಮುಖ್ಯವಾಗಿದೆ ಆಯಾ ಆಯಾ ಸಮುದಾಯಗಳಿಗೆ ಆಯಾ ಆಯಾ ನಾಯಕರುಗಳು ಬೆಳೆದು ಬಂದಿದ್ದಾರೆ ಅಂತವರಲ್ಲಿ ಕರ್ನಾಟಕದಲ್ಲಿ ಘಟಾನುಘಟಿಗಳು ನಾಯಕರ ಸಂಖ್ಯೆ ಹೆಚ್ಚಿದೆ ಆ ನಾಯಕರಲ್ಲಿ ಇತ್ತೀಚಿನ ದಿನಗಲ್ಲಿ ಮೊದಲ ಸಾಲಿನಲ್ಲಿರುವ ನಾಯಕ ಅಂದರೆ ಅದು ದೇವೇಗೌಡರು ಆದರೆ ಅವರು ಬೆಳೆದು ಬಂದ ಸಮುದಾಯ ಮತ್ತು ಅವರ ಜಾತಿ …

Read More »

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಖರೀದಿದಾರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ..!

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನೀಡಲಾಗುತ್ತಿರುವ ಸಬ್ಸಿಡಿ ನೀತಿಗೆ ಸರ್ಕಾರ ಮಹತ್ವದ ತಿದ್ದುಪಡಿ ಮಾಡಿದೆ. ಈ ಯೋಜನೆಗೆ ನಿಗದಿಯಾಗಿದ್ದ ಕಾರ್ಪೆಟ್ ಏರಿಯಾವನ್ನು (ಮನೆಯ ಒಳ ವಿಸ್ತೀರ್ಣ) ವಿಸ್ತರಿಸಲಾಗಿದೆ. ಅಂದರೆ ದೊಡ್ಡ ಮನೆ ಖರೀದಿಸಿದರೂ ಈ ಯೋಜನೆಯಡಿ ಸಬ್ಸಿಡಿ ಸಿಗಲಿದೆ. ಬದಲಾವಣೆ ಏನು? 120 ಚದರ ಮೀಟರ್ ಕಾರ್ಪೆಟ್ ಏರಿಯಾ 160ಕ್ಕೆ ಹೆಚ್ಚಳ 150 ಚ.ಮೀ. ಕಾರ್ಪೆಟ್ ಏರಿಯಾ 200ಗೆ ಏರಿಕೆ ಮಹತ್ವದ ಯೋಜನೆ ಈ ಮೊದಲು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮಾತ್ರ …

Read More »

ಮೊಬೈಲ್ ಸಿಮ್ ಗೆ ಆಧಾರ್ ಕಡ್ಡಾಯವಲ್ಲ…!

ಕೇಂದ್ರ ದೂರಸಂಪರ್ಕ ವಿಭಾಗ ಎಲ್ಲ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ. ಹೊಸ ಮೊಬೈಲ್ ಸಿಮ್ ಖರೀದಿ ವೇಳೆ ಗುರುತಿನ ದಾಖಲೆಯಾಗಿ ಗ್ರಾಹಕರು ಆಧಾರ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಹೇಳಿದೆ. ಸಾರ್ವಜನಿಕರ ಆಧಾರ್ ವೈಯಕ್ತಿಕ ಮಾಹಿತಿ ಸೋರಿಕೆ ಹಾಗೂ ಖಾಸಗಿತನ ಹಕ್ಕು ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ನೋ ಯುವರ್ ಕಸ್ಟಮರ್ (ಗ್ರಾಹಕರ ಪರಿಚಯ) ನಿಯಮಾವಳಿಯಲ್ಲಿ ಬದಲಾವಣೆ ತರುವಂತೆಯೂ …

Read More »

ಸುಮ್ಮನೆ ಸುಮ್ಮನೆ ಕೇಸ್ ಹಾಕಿ ಅರೆಸ್ಟ್ ಮಾಡಿ ಜೈಲ್ ಪಾಲು ಮಾಡಿ ಕೋರ್ಟ್ ಕಚೇರಿ ಅಲೆಯುವಂತೆ ಮಾಡೋ ಪೊಲೀಸರಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆಯನ್ನು ನೀಡಿದೆ.

ಯಾವುದೋ ಕೇಸಿಗೆ ಇನ್ಯಾರನ್ನೋ ಅರೆಸ್ಟ್ ಮಾಡಿ ಜನಸಾಮಾನ್ಯರಿಗೆ ಪೊಲೀಸರು ಕಿರುಕುಳು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಷ್ಟೇ ಅಲ್ಲದೇ ಸಾಕ್ಷಿ ಏನು ಇಲ್ಲ ಅಂತ ಬಿಟ್ಟು ಕಳುಹಿಸಿದ ಉದಾಹರಣೆಗಳಿವೆ. ಆದರೆ ಅರೆಸ್ಟ್ ಆದ ವ್ಯಕ್ತಿಯ ಗೌರವ ಸಮಾಜದಲ್ಲಿ ಏನಾಗಬಹುದು ಅನ್ನೋ ಕಿಂಚಿತ್ತು ಕಾಳಜಿ ಸಹ ಪೊಲೀಸರಿಗೆ ಇರೋದಿಲ್ಲ. ಹಾಗಾಗಿ ಹೈಕೋರ್ಟ್ ಸುಖಾ ಸುಮ್ಮನೆ ಅರೆಸ್ಟ್ ಮಾಡಿದರೆ ನಿಮ್ಮ ಮೇಲೆ ದಂಡ ಹಾಕಬೇಕಾಗುತ್ತದೆ ಅನ್ನೋ ಎಚ್ಚರಿಕೆ ನೀಡಿದೆ. ಮಂಗಳೂರಿನ ಕೇಸ್ …

Read More »