Breaking News
Home / ಸುದ್ದಿ (page 30)

ಸುದ್ದಿ

ಈ ಜನಪ್ರಿಯ ಆ್ಯಪ್ ಮೂಲಕ 3 ಕೋಟಿಕ್ಕಿಂತಲೂ ಹೆಚ್ಚು ಬಳಕೆದಾರರ ವೈಯುಕ್ತಿಕ ಮಾಹಿತಿಯು ಸೋರಿಕೆ, ನೀವು ಬಳಕೆ ಮಾಡ್ತಿದ್ದೀರಾ..?

ಜನಪ್ರಿಯ ಆ್ಯಪ್’ವೊಂದರ ಮೂಲಕ 3 ಕೋಟಿಕ್ಕಿಂತಲೂ ಹೆಚ್ಚು ಬಳಕೆದಾರರ ವೈಯುಕ್ತಿಕ ಮಾಹಿತಿಯು ಸೋರಿಕೆಯಾಗಿದೆ ಎಂದು ಸೈಬರ್ ಸುರಕ್ಷತೆ ಅಧ್ಯಯನ ಸಂಸ್ಥೆಯೊಂದರ ವರದಿ ಹೇಳಿದೆ. ಜನಪ್ರಿಯವಾಗಿರುವ Ai.Type ಎಂಬ ವರ್ಚುವಲ್ ಕೀಬೋರ್ಡ್ ಆ್ಯಪ್’ನಿಂದ ಸುಮಾರು 3.1 ಕೋಟಿ ಆ್ಯ0ಡ್ರಾಯಿಡ್ ಬಳಕೆದಾರರ ವೈಯುಕ್ತಿಕ ಮಾಹಿತಿ ಹಾಗೂ ಇನ್ನಿತರ ಮಾಹಿತಿಗಳು ಸೋರಿಕೆಯಾಗಿವೆ ಎಂದು ಕ್ರೋಮ್’ಟೆಕ್ ಸೆಕ್ಯುರಿಟಿ ಸಂಸ್ಥೆ ಹೇಳಿದೆಯೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 31,293,959 ಬಳಕೆದಾರರ ಮಾಹಿತಿಯು ಆನ್’ಲೈನ್/ನಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ …

Read More »

ನಮ್ಮ ರಾಜ್ಯ ಗುಜರಾತ್ ಅಥವಾ ಕರ್ನಾಟಕನಾ ಹೇಳಿ ಸ್ವಾಮಿ..?

ರಾಜ್ಯದಲ್ಲಿ ಇರುವ ಹಲವಾರು ಸಮಸ್ಯೆಗಳನ್ನು ಬಿಟ್ಟು ನಮ್ಮ ಮಾಧ್ಯಮಗಳು ಯಾಕೆ ಪ್ರತಿದಿನ ಗುಜರಾತ್ ಗುಜರಾತ್ ಅಂತ ಕನವರಿಸುತ್ತಿವೆ..? ನಮ್ಮ ರಾಜ್ಯದಲ್ಲೇ ಸಾಕಷ್ಟು ಕೆಲಸ ಕಾರ್ಯಗಳು ಮತ್ತು ಸುದ್ದಿ ಮಾಡಿ ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ. ಹಲವಾರು ವಿಚಾರಗಳನ್ನು ಬಿಟ್ಟು ಗುಜರಾತ್ ಗುಜರಾತ್ ಅಂತ ಬೆಳಗ್ಗೆಯಿಂದ ರಾತ್ರಿಯ ವರೆಗೆ ಗುಜರಾತ್ ಬಿಟ್ಟು ಬೇರೆ ವಿಚಾರನೇ ಇಲ್ಲ ಅನ್ಸುತ್ತೆ. ಗುಜರಾತ್ ಚುನಾವಣೆಯ ಬಗ್ಗೆ ಪ್ರತಿದಿನ ತೋರಿಸುವ ಮಾಧ್ಯಮಗಳು ಗುಜರಾತ್ ಗೆ ಹೋಗಿ. ಪಾಪ ಅಲ್ಲಿನ …

Read More »

ಹೋಟೆಲ್ ಮತ್ತು ರೆಸ್ಟೋರೆಂಟಲ್ಲಿ ಮಿನರಲ್ ವಾಟರ್ ತೆಗೆದುಕೊಳ್ಳುವ ಮುನ್ನ ಇಲ್ಲಿ ನೋಡಿ, ಗ್ರಾಹಕರಿಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ..!

ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಿನರಲ್ ವಾಟರ್ ಬಾಟಲ್‌ಗಳನ್ನು ಗರಿಷ್ಠ ಮಾರಾಟ ಬೆಲೆಗೇ ಮಾರಾಟ ಮಾಡಬೇಕಾದ ಅನಿವಾರ್ಯತೆಯಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ನೀರು ಬಾಟಲುಗಳನ್ನು ಮಾರಾಟ ಮಾಡುವುದಕ್ಕೆ ಕಾನೂನು ಮಾಪನಶಾಸ್ತ್ರ ಕಾಯ್ದೆಯ ನಿಯಮ ಅನ್ವಯವಾಗುವುದಿಲ್ಲ, ಹೀಗಾಗಿ ಎಂಆರ್‌ಪಿಗಿಂತ ಹೆಚ್ಚು ಬೆಲೆಯಲ್ಲಿ ಮಾರಾಟ ಮಾಡಿದಲ್ಲಿ, ಅವುಗಳ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಹೋಟೆಲ್, ವ್ಯಾಪಾರ ಮತ್ತು ಸೇವೆ ಎರಡನ್ನೂ ಒಳಗೊಂಡಿರುತ್ತದೆ. ವಾಣಿಜ್ಯ ಉದ್ದೇಶದಿಂದ ಆ …

Read More »

ಅಂತೂ ಇಂತೂ ರಾಮಸೇತುವೆ ವಿಚಾರದ ಊಹಾಪೋಹಕ್ಕೆ ಉತ್ತರ ಸಿಕ್ಕೆದೆ..!

ಭಾರತ-ಶ್ರೀಲಂಕಾ ನಡುವಿನ ರಾಮಸೇತುವಿನ ಇರುವಿಕೆ ಬಗ್ಗೆ ಭಾರತದಲ್ಲಿ ಪರ-ವಿರೋಧ ಚರ್ಚೆ ನಡೆದಿರುವ ನಡುವೆಯೇ, ಡಿಸ್ಕವರಿಯ ‘ಸೈನ್ಸ್ ಚಾನೆಲ್’ನಲ್ಲಿ ಬುಧವಾರ ಸಂಜೆ 7.30ಕ್ಕೆ ರಾಮಸೇತುವಿನ ಬಗ್ಗೆ ವಿಶೇಷ ಕಾರ್ಯಕ್ರಮವೊಂದು ಪ್ರಸಾರವಾಗಿದೆ. ಈ ಕಾರ್ಯಕ್ರಮದಲ್ಲಿ, ಅಮೆರಿಕದ ಪುರಾತತ್ವ ತಜ್ಞರು ರಾಮಸೇತು ಎಂಬುದು ಮಾನವನಿರ್ಮಿತ ಎಂದು ಹೇಳಿರುವ ಪ್ರಚಾರದ ಪ್ರೋಮೋ ಈಗ ಬಿಡುಗಡೆಯಾಗಿದ್ದು, ವೈರಲ್ ಆಗಿದೆ. ರಾಮೇಶ್ವರದಿಂದ ಶ್ರೀಲಂಕಾದ ಮನ್ನಾರ್ ದ್ವೀಪದ ನಡುವೆ 50 ಕಿ.ಮೀ. ಅಂತರದಲ್ಲಿ ಈ ಸೇತುವೆ ಚಾಚಿಕೊಂಡಿದೆ. ಇದು ಮಾನವನಿರ್ಮಿತ …

Read More »

62 ಅಂತಸ್ತಿನ ಕಟ್ಟಡದ ಮೇಲೆ ನಿಂತು ಈ ವ್ಯಕ್ತಿ ಮಾಡಿದ್ದೇನು ಗೊತ್ತಾ..? ಇದು ಬೇಕಿತ್ತಾ..?

ಎತ್ತರದ ಕಟ್ಟಡಗಳ ಮೇಲೆ ಸಾಹಸ ಮಾಡುವ ಮೂಲಕ ಫೇಮಸ್ ಆಗಿದ್ದ ಚೀನಾದ ವ್ಯಕ್ತಿಯೊಬ್ಬ 62 ಅಂತಸ್ತಿನ ಕಟ್ಟಡದ ಮೇಲೆ ಸಾಹಸ ಮಾಡಲು ಹೋಗಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 26 ವರ್ಷದ ವೂ ಯೊಂಗ್‍ನಿಂಗ್ ಸಾವನ್ನಪ್ಪಿರೋ ವ್ಯಕ್ತಿ. ಈತ ಚೀನಾದ ಸಾಮಾಜಿಕ ಜಾಲತಾಣ ವೀಬೋದಲ್ಲಿ ಭಾರೀ ಸಂಖ್ಯೆಯ ಫಾಲೋವರ್‍ಗಳನ್ನ ಹೊಂದಿದ್ದ. ಯಾವುದೇ ಸುರಕ್ಷಾ ಸಲಕರಣೆಗಳಿಲ್ಲದೆ ಎತ್ತರದ ಕಟ್ಟಡಗಳ ಮೇಲೆ ಸಾಹಸ ಮಾಡಿ …

Read More »

ರೈತರಿಗಾಗಿ ಸಿದ್ದರಾಮಯ್ಯ ಸರ್ಕಾರದಿಂದ ಬಂಪರ್ ಯೋಜನೆ ಇಲ್ಲಿದೆ ನೋಡಿ..!

ರಾಜ್ಯ ಸರ್ಕಾರದಿಂದ ಚುನಾವಣೆಯ ಸಂದರ್ಭದಲ್ಲಿ ಮತ್ತೊಂದು ನಿರ್ದಾರ ತೆಗೆದುಕೊಳ್ಳಲು ಮುಂದಾಗಿದೆ. ಅದೇನಂದರೆ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ `ನೀರಾ’ ತೆಗೆಯಲು ರೈತರಿಗೆ ಅನುಮತಿ ನೀಡಲು ಮುಂದಾಗಿದ್ದು, ನೀರಾ ತೆಗೆಯುವುದಕ್ಕೆ ರಾಜ್ಯದ ರೈತರಿಗೆ ಲೈಸೆನ್ಸ್ ನೀಡಲು ತೀರ್ಮಾನಿಸಿದೆ. ಸರ್ಕಾರ ನೀರಾದಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ ಆದಾಯ ಬರುತ್ತದೆ ಎಂಬ ನಿರೀಕ್ಷೆಯಲ್ಲಿದೆ. ಆದ್ದರಿಂದ ಈ ತೀರ್ಮಾನ ಕೈಗೊಳ್ಳಲು ಮುಂದಾಗಿದೆ. ಸರ್ಕಾರ ಹಾಲು ಒಕ್ಕೂಟದ ಮಾದರಿಯಲ್ಲೇ ಸಂಘ ಕಟ್ಟಿಕೊಂಡು ನೀರಾ ತೆಗೆದು ಮಾರಾಟಕ್ಕಷ್ಟೇ ಮಾತ್ರ ಅವಕಾಶ …

Read More »

ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಈ ಮಹಿಳೆ 9 ಮಂದಿಯ ಬಾಳಲ್ಲಿ ಬೆಳಕಾಗಿದ್ದರೆ, ಹೇಗೆ ಗೊತ್ತಾ..?

ಹೌದು ಈ ಮಹಿಳೆ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.ಮೆದುಳು ನಿಷ್ಕ್ರಿಯಗೊಂಡಿದ್ದ 56 ವರ್ಷದ ಮಹಿಳೆಯೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ. ಕೊಯಮತ್ತೂರಿನ ಬ್ಯಾಂಕ್‍ವೊಂದರಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಹೃದಯ, ಯಕೃತ್ತು, ಶ್ವಾಸಕೋಶ, ಕಿಡ್ನಿಗಳು, ಕಣ್ಣುಗಳು, ಚರ್ಮ ಮತ್ತು ಎಲುಬುಗಳನ್ನು ಮೃತಪಡುವ ಮೊದಲು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ. ನವೆಂಬರ್ 30 ರಂದು ಇವರು ಆಫೀಸ್‍ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇದ್ದಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. …

Read More »

ಆಂಬುಲೆನ್ಸ್ ಮೂಲಕ ಕರ್ನಾಟಕದ ರಾಜಕಾರಿಣಿಗಳಿಗೆ ಶಾಕ್ ನೀಡೋಕೆ ಐಪಿಎಸ್ ರೂಪ ಮಾಡಿರೋ ಮಾಸ್ಟರ್ ಪ್ಲಾನ್ ಇಲ್ಲಿದೆ ನೋಡಿ..!

ಹೌದು ಐಪಿಎಸ್ ಅಧಿಕಾರಿ ರೂಪರವರು ಕರ್ನಾಟಕ ರಾಜಕಾರಿಣಿಗಳಿಗೆ ಶಾಕ್ ನೀಡೋಕೆ ರೆಡಿಯಾಗಿದ್ದಾರೆ. ಅದು ಆಂಬುಲೆನ್ಸ್ ಮೂಲಕ ಈ ಆಂಬುಲೆನ್ಸ್ ಗಳಿಗೂ ರಾಜಕಾರಣಿಗಳಿಗೂ ಏನ್ ಸಂಬಂಧ ಅನ್ನೋದು ಇಲ್ಲಿದೆ ನೋಡಿ. ಎಲೆಕ್ಷನ್‍ ನಲ್ಲಿ ವಾಮಮಾರ್ಗದಿಂದ ಅಕ್ರಮ ದುಡ್ಡು ಸಾಗಾಟ ಮಾಡೋ ಕುಳಗಳಿಗೆ ಐಪಿಎಸ್ ರೂಪಾ ಶಾಕ್ ನೀಡೋಕೆ ಈ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಆಂಬುಲೆನ್ಸ್ ಗಳಿಗೆ ಭರ್ಜರಿ ಮೇಜರ್ ಸರ್ಜರಿ ಮಾಡಲು ಮುಂದಾಗಿದ್ದಾರೆ. ಕರ್ನಾಟಕ ಎಲೆಕ್ಷನ್ ಮೂಡ್‍ನಲ್ಲಿದೆ. ಎಲೆಕ್ಷನ್ ಬೆನ್ನಲ್ಲೆ ಅಕ್ರಮ …

Read More »

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ನಿರ್ಧಾರ ಇನ್ಮುಂದೆ ಠಾಣೆಗೆ ಹೋಗಲು ಭಯ ಬೇಡ ಈ ವಿಚಾರ ನಿಮಗೆ ಖಂಡಿತ ಖುಷಿ ನೀಡುತ್ತೆ ನೋಡಿ..!

ರಾಜ್ಯ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನೂತನ ಡಿಜಿಪಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಇನ್ನು ಮುಂದೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸ್ವಾಗತಕಾರರ ಟೇಬಲ್ ಅಥವಾ ಕೊಠಡಿ ಮಾಡಿ ಅಲ್ಲಿ ಅಧಿಕಾರಿಗಳನ್ನು ಕೂರಿಸುವಂತೆ ಡಿಜಿಪಿ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ. ಪೊಲೀಸ್ ಠಾಣೆಗೆ ಹೋಗುತ್ತಿದ್ದಂತೆ ‘ನಾನು ನಿಮಗೆ ಹೇಗೆ ಸಹಾಯ ಮಾಡಲಿ’ ಎಂಬ ಬೋರ್ಡ್ ನಿಮ್ಮನ್ನು ಸ್ವಾಗತಿಸಲಿದೆ. ಸ್ವಾಗತಕಾರರಾಗಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿ ಠಾಣೆಗೆ ಬರುವವರ …

Read More »

ಮಹಾರಾಜ ಯದುವೀರ್ ಗೆ ಗಂಡು ಮಗು ಜನಿಸಲು ಈ ಹನುಮನ ಕೃಪೆಯೇ ಕಾರಣ, ಮಕ್ಕಳಾಗದೇ ಇರುವವರಿಗೆ ಈ ಹನುಮನ ಪರಿಹಾರ ನೀಡುತ್ತಾನೆ..!

ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ದಂಪತಿಗೆ ಗಂಡು ಮಗು ಜನಿಸಿರುವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಸಂಭ್ರಮ ಮನೆ ಮಾಡಲು ಹನುಮಂತನ ಕೃಪೆ ಕಾರಣ ಎನ್ನುವ ಮಾತುಗಳು ಈಗ ಕೇಳಿ ಬಂದಿವೆ. ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿರುವ ಹನುಮಂತ ಕೃಪೆಯಿಂದ ಗಂಡು ಮಗು ಜನಿಸಿದೆ ಎನ್ನುವ ಮಾತನ್ನು ಆ ಕ್ಷೇತ್ರವನ್ನು ನಂಬುತ್ತಿರುವ ಭಕ್ತರು ಹೇಳಿದ್ದಾರೆ. …

Read More »