Breaking News
Home / ಸುದ್ದಿ (page 5)

ಸುದ್ದಿ

ನಿಮ್ಮ ವಾಟ್ಸಪ್ ಬದಲಾಗುತ್ತಿದೆ..!

ವಾಟ್ಸಾಪ್’ನಲ್ಲಿ ದಿನದಿಂದ ದಿನಕ್ಕೆ ವಿವಿಧ ರೀತಿಯಾದ ಹೊಸ ಹೊಸ ಆಪ್ಶನ್’ಗಳನ್ನು ನೀಡಲಾಗುತ್ತಿದೆ. ಅದರಲ್ಲಿ ನೀವು ಯಾರಿಗಾದರೂ ಯಾವುದೇ ಮೆಸೇಜ್ ಕಳುಹಿಸಿದಾಗ ಸೆಂಡ್ ಆದರೂ ಡಿಲೀಟ್ ಫ್ರಂ ಆಲ್ ಮೂಲಕ ಡಿಲೀಟ್ ಮಾಡಿ ಅದು ಕಾಣದಂತೆ ಮಾಡಬಹುದಾಗಿತ್ತು. ಇದೀಗ ಈ ಆಪ್ಶನ್’ನ್ನು ಬದಲಾಯಿಸಲು ನಿರ್ಧರಿಸಿದೆ. ಆಂಡ್ರಾಯ್ಡ್ ಮೊಬೈಲ್ ಫೋನ್’ಗಳಲ್ಲಿ ಹೊಸ ಹೊಸ ಫೀಚರ್’ಗಳನ್ನು ನೀಡುತ್ತಿದ್ದು, ನೀವು ಅಕಸ್ಮಾತ್ ಆಗಿ ಡಿಲೀಟ್ ಕೊಟ್ಟು ಮೆಸೇಜ್ ಡಿಲೀಟ್ ಮಾಡಿದರೆ ಮತ್ತೆ ಅದನ್ನು ವಾಪಸ್ ಪಡೆಯುವ …

Read More »

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್..!

ಈಗ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಎಲ್ಲಾ 218 ಕ್ಷೇತ್ರಗಳ ಪಟ್ಟಿ ರಿಲೀಸ್ ಮಾಡಿದೆ. ಆದ್ರೆ ಆರು ಕ್ಷೇತ್ರಗಳ ಪಟ್ಟಿ ಮಾತ್ರ ರಿಲೀಸ್ ಆಗಿಲ್ಲ. ಸಿಎಂ ಸಿದ್ದರಾಮಯ್ಯ, ಚಾಮುಂಡೇಶ್ವರಿಯಿಂದ ಮಾತ್ರ ಕಣಕ್ಕಿಳಿಯುತ್ತಾರೆ. ಬದಾಮಿಯಿಂದ ಸಿಎಂಗೆ ಟಿಕೆಟ್ ಕೊಡೋದು ಬೇಡ ಎಂಬ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ. ಹೆಚ್.ಎಂ.ರೇವಣ್ಣಗೆ ಚನ್ನಪಟ್ಟಣದ ಟಿಕೆಟ್ ಸಿಕ್ಕಿದೆ. ಇನ್ನೋರ್ವ ಎಂಎಲ್‍ಸಿ ಎಂ.ಆರ್.ಸೀತಾರಾಮ್ ಮಲ್ಲೇಶ್ವರಂನಿಂದ ಕಣಕ್ಕೆ ಇಳಿಯುತ್ತಿದ್ದಾರೆ. ಇನ್ನು ವಯಸ್ಸು, ಆರೋಗ್ಯ ಮತ್ತು ಇತರೆ …

Read More »

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ..!

ಮೈಸೂರು ಜಿಲ್ಲೆ ಸಿದ್ದರಾಮಯ್ಯ – ಚಾಮುಂಡೇಶ್ವರಿಡಾ. ಯತೀಂದ್ರ- ವರುಣಾತನ್ವೀರ್ ಸೇಠ್ – ನರಸಿಂಹ ರಾಜಎಂ.ಕೆ.‌ ಸೋಮಶೇಖರ್- ಕೃಷ್ಣರಾಜವಾಸು- ಚಾಮರಾಜಹೆಚ್.ಸಿ. ಮಹದೇವಪ್ಪ – ಟೀ ನರಸೀಪುರಹೆಚ್.ಡಿ. ಕೋಟೆ- ಅನಿಲ್ ಚಿಕ್ಕಮಾದುಪಿ. ಮಂಜುನಾಥ – ಹುಣಸೂರುಕೆ. ವೆಂಕಟೇಶ – ಪಿರಿಯಾಪಟ್ಟಣಚಾಮರಾಜನಗರಪುಟ್ಟರಂಗಶೆಟ್ಟಿ- ಚಾಮರಾಜನಗರಜಯಣ್ಣ- ಕೊಳ್ಳೆಗಾಲಆರ್. ನರೇಂದ್ರ- ಹನೂರುಗೀತಾಮಹಾದೇವ ಪ್ರಸಾದ್- ಗುಂಡ್ಲುಪೇಟೆ ಚಿಕ್ಕಬಳ್ಳಾಪುರಡಾ. ಸುಧಾಕರ್- ಚಿಕ್ಕಬಳ್ಳಾಪುರಶಿವಶಂಕರರೆಡ್ಡಿ – ಗೌರಿಬಿದನೂರುವೆಂಕಟರಾಮಯ್ಯ – ದೊಡ್ಡಬಳ್ಳಾಪುರಸುಬ್ಬಾರೆಡ್ಡಿ – ಬಾಗೇಪಲ್ಲಿದೇವನಹಳ್ಳಿ- ವೆಂಕಟಸ್ವಾಮಿ ಬೆಂಗಳೂರುದಿನೇಶ್ ಗುಂಡೂರಾವ್- ಗಾಂಧಿನಗರದಿವಾಕರ್- ಮಲ್ಲೇಶ್ವರಂರೋಷನ್ ಬೇಗ್- ಶಿವಾಜಿನಗರಭೈರತಿ ಸುರೇಶ್- …

Read More »

ಮೊತ್ತೊಮ್ಮೆ ಜಿಯೋಗೆ ಪೈಪೋಟಿ ಕೊಟ್ಟ ಏರ್ಟೆಲ್ ತನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟ್ ..!

ದಿನದಿಂದ ದಿನಕ್ಕೆ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಆಫರ್ ಬಿಟ್ಟು ಜನರನ್ನು ಸೆಳೆಯುತ್ತಿರುವ ಜಿಯೋ ವನ್ನು ಹಿಂದಿಕ್ಕಲು ಇದೀಗ ಇತರೆ ಟೆಲಿಕಾಂ ಸಂಸ್ಥೆಗಳು ಕೂಡ ಮುಂದಾಗಿವೆ. ಈ ನಿಟ್ಟಿನಲ್ಲಿ ಇದೀಗ ಜಿಯೋಗೆ ಸಡ್ಡು ಹೊಡೆಯಲು ಏರ್ಟೆಲ್ ಕೂಡ ಸಜ್ಜಾಗಿದ್ದು, ತನ್ನ ಗ್ರಾಹಕರಿಗೆ ಬೆಸ್ಟ್ ಆಫರ್ ಒಂದನ್ನು ನೀಡುತ್ತಿದೆ. ಏರ್ಟೆಲ್ ನೀಡುತ್ತಿರುವ ಹೊಸ ಆಫರ್’ನಲ್ಲಿ ಕಂಪನಿಯು ಕೇವಲ 249 ರು.ಗೆ 28 ದಿನಗಳ ಕಾಲ ಪ್ರತಿ ದಿನ 2 ಜಿಬಿ ಡಾಟಾ ಸೌಲಭ್ಯವನ್ನು …

Read More »

ಸಿಎಂ ಸಿದ್ದರಾಮಯ್ಯ ಕೇಳಿದ ಈ 10 ಪ್ರಶ್ನೆಗೆ ಬಿಎಸ್‍ವೈ ಉತ್ತರ ಕೊಡ್ತಾರಾ..?

ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ತನ್ನ ಅಧಿಕಾರಿಕಾರದ ಅವಧಿಯಲ್ಲಿ ಶೂನ್ಯ ಕೊಡುಗೆ ನೀಡಿದ್ದು, ರಾಜ್ಯದಲ್ಲಿ ಭ್ರಷ್ಟಚಾರಕ್ಕೆ ಕಾರಣವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚಿಸಬಹುದಾದರೆ ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು 10 ಪ್ರಶ್ನೆಗಳನ್ನು ನೀಡಿ ಸವಾಲು ಎಸೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಕೇಳಿರುವ 10 ಪ್ರಶ್ನೆಗಳು ಇಂತಿದೆ: 1. ಕನ್ನಡಿಗರ ಆಕಾಂಕ್ಷೆಯಂತೆ ನಾಡಿಗೆ ತನ್ನದೇ ಆದ ಪ್ರಮುಖ ಗುರುತು ಒದಗಿಸುವ ನಾಡ ಧ್ವಜ ಹೊಂದಲು ನೀವು …

Read More »

ಚುನಾವಣೆಯಿಂದ ಜನಸಾಮಾನ್ಯರಿಗೆ ಮತ್ತು ಬ್ಯಾಂಕ್ ಸಿಬ್ಬಂದಿಗೆ ಬಿಗ್ ಶಾಕ್ ನೀಡಿದ ಚುನಾವಣಾ ಆಯೋಗ..!

ರಾಜಕೀಯ ಕುಳಗಳ ಅಕ್ರಮ ಹಣದ ಹರಿವಿಗೆ ಬ್ರೇಕ್ ಹಾಕಲು ಚುನಾವಣಾ ಆಯೋಗ ಮತ್ತೆ ಚಾಣಕ್ಯ ತಂತ್ರ ಅನುಸರಿಸಿದೆ. ಇಲ್ಲಿಯವರೆಗೆ ಹತ್ತು ಲಕ್ಷ ದುಡ್ಡು ಡ್ರಾ ಮಾಡಿದವರ ವಿವರವನ್ನು ಬ್ಯಾಂಕ್ ಅಧಿಕಾರಿಗಳಿಂದ ಕಲೆ ಹಾಕುತ್ತಿದ್ದ ಆಯೋಗ ಈಗ ಈ ಪ್ರಮಾಣವನ್ನು ಎರಡು ಲಕ್ಷದಿಂದ ಶುರು ಮಾಡಿದೆ. ಇನ್ಮುಂದೆ ಎರಡು ಲಕ್ಷಕ್ಕಿಂತ ಅಧಿಕ ದುಡ್ಡು ಪಡೆದವರ ಎಲ್ಲಾ ವಿವರವೂ ಐಟಿ ಹಾಗೂ ಎಲೆಕ್ಷನ್ ಕಮೀನಷನ್‍ಗೆ ಸಲ್ಲಿಕೆಯಾಗಲಿದೆ. ಈಗಾಗಲೇ ಬ್ಯಾಂಕ್ ಅಧಿಕಾರಿಗಳಿಗೆ ಸುತ್ತೋಲೆ ನೀಡಿದ್ದು …

Read More »

ಪೋಸ್ಟ್ ಆಫೀಸ್ ನಲ್ಲಿ ನಿಮ್ಮದು ಖಾತೆ ಇದ್ರೆ ಮತ್ತು ಹೊಸದಾಗಿ ಖಾತೆ ಓಪನ್ ಮಾಡುವವರಿಗೆ ಸಿಹಿ ಸುದ್ದಿ..!

ಹೌದು ಪೋಸ್ಟ್ ಆಫೀಸಲ್ಲಿ ಖಾತೆ ಹೊಂದಿದ್ದಲ್ಲಿ ಯಾವ್ದೇ ರೀತಿ ವರ್ಗಾವಣೆ ಅವಕಾಶ ಇರಲಿಲ್ಲ. ನಿಮ್ಮ ಖಾತೆಯಿಂದ ಬೇರೆ ಬ್ಯಾಂಕ್ ಖಾತೆಗೆ , ಬ್ಯಾಂಕ್ ಖಾತೆಯಿಂದ ನಿಮ್ಮ ಅಂಚೆ ಖಾತೆಗೆ ಹಣ ವರ್ಗಾವಣೆಗೆ ಅವಕಾಶ ಇರಲಿಲ್ಲ ಹಾಗಾಗಿ ಸುಮಾರು ಮಂದಿ ಖಾತೆಯನ್ನು ಹೊಂದಿರಲಿಲ್ಲ ಹಾಗಾಗಿ ಇದಕ್ಕೆ ಹೊಸ ನಿಯಮ ಜಾರಿಯಾಗಿದೆ ನೋಡಿ. ಈಗ ಪೋಸ್ಟ್ ಆಫೀಸ್ ಡಿಜಿಟಲ್ ಆಗಿದ್ದು, ಮೇ ತಿಂಗಳಿಂದ ಪೋಸ್ಟ್ ಆಫೀಸ್ ಖಾತೆಗೆ , ಬೇರೆ ಖಾತೆಗಳಿಗೆ ಹಣ …

Read More »

ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ..!

ಪೆಟ್ರೋಲ್‌ ಬೆಲೆ 4 ವರ್ಷದ ಗರಿಷ್ಠ ಮತ್ತು ಡೀಸೆಲ್‌ ದರ ಸಾರ್ವಕಾಲಿಕ ಗರಿಷ್ಠ ಮಟ್ಟತಲುಪಿ ಗ್ರಾಹಕರನ್ನು ಹೈರಾಣಾಗಿರುವ ಸುದ್ದಿಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಮುಂದಿನ ಸೂಚನೆವರೆಗೂ ತೈಲೋತ್ಪನ್ನಗಳ ದರ ಏರಿಕೆ ಮಾಡದಂತೆ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳಿಗೆ ಸೂಚಿಸಿದೆ ಎನ್ನಲಾಗಿದೆ. ಹೀಗಾಗಿ ದೈನಂದಿನ ತೈಲ ದರ ಪರಿಷ್ಕರಣೆ ನೀತಿ ಅನ್ವಯ ಅಂತಾರಾಷ್ಟ್ರೀಯ ಮಾರುಕಟ್ಟೆಬೆಲೆಗೆ ಅನ್ವಯವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಏರಿಸಬೇಕಿದ್ದ ಕಂಪನಿಗಳು, ಈ ಹೊರೆಯನ್ನು ತಾವೇ ಹೊರಬೇಕಿದೆ. ಮೂಲಗಳ …

Read More »

ಐತಿಹಾಸಿಕ ತಾಜ್‍ಮಹಲ್ ಕಂಬ ಕುಸಿದು ಬಿತ್ತು..!

ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶ ರಾಜ್ಯದಲ್ಲಿ ಮಳೆಯಾಗುತ್ತಿದೆ. ಸತತ ಮಳೆಯಿಂದಾಗಿ ವಿಶ್ವವಿಖ್ಯಾತ ತಾಜ್‍ಮಹಲ್ ನ ಕಂಬವೊಂದು ಕುಸಿದು ಬಿದ್ದಿದೆ. ಇಂದು ಬೆಳಗಿನ ಜಾವ ತಾಜ್‍ಮಹಲ್ ನ ದಕ್ಷಿಣ ಭಾಗದಲ್ಲಿಯ ಕಂಬ ಬಿದ್ದಿದೆ. ಘಟನೆ ವೇಳೆ ಯಾರು ಇಲ್ಲದಿದ್ದರಿಂದ ಅವಘಡವೊಂದು ತಪ್ಪಿದೆ. ಆಗ್ರಾದ 50 ಕಿ.ಮೀ. ದೂರದ ಮಥುರಾ ಜಿಲ್ಲೆಯಲ್ಲಿ ಮಳೆಯಿಂದಾಗಿ ಮನೆಯೊಂದರ ಚಾವಣಿ ಕುಸಿದು ಬಿದ್ದ ಪರಿಣಾಂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಮಕ್ಕಳ ಪೋಷಕರು ದಿನಗೂಲಿ ಕಾರ್ಮಿಕರಾಗಿದ್ದು, ಕೆಲಸಕ್ಕೆ …

Read More »