Breaking News
Home / Featured

Featured

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ ಮ್ಯಾರೇಜ್‍ಗೆ ಸಿದ್ಧವಾಗಿದೆ. ಬಹುದಿನದ ಗೆಳತಿ, ನೆರೆ ಮನೆಯ ಸ್ನೇಹಿತೆ ಜೊತೆ ಧ್ರುವ ಸರ್ಜಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಬನಶಂಕರಿಯ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಧ್ರುವ ಹುಟ್ಟುಹಬ್ಬದ ದಿನ ತಾವು ಶೀಘ್ರದಲ್ಲೇ ಲವ್ ಮ್ಯಾರೇಜ್ ಆಗುವುದಾಗಿ ಹೇಳಿದ್ದರು. ಕಳೆದ ಕೆಲ ತಿಂಗಳ …

Read More »

ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ..!

ಹೌದು ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ ನೀಡಲಿದ್ದಾರೆ ಏನು ಯಾವ ರೀತಿ ಅನ್ನೋದು ಇಲ್ಲಿದೆ ನೋಡಿ.ಬ್ಯಾಂಕ್‌ ಖಾತೆಯೇ ಹೊಂದಿಲ್ಲದ ಕೋಟ್ಯಂತರ ಜನರನ್ನು ಬ್ಯಾಂಕಿಂಗ್‌ ಜಾಲಕ್ಕೆ ಸೇರ್ಪಡೆಗೊಳಿಸಲು ‘ಜನಧನ’ ಅನುಷ್ಠಾನಗೊಳಿಸಿ ಯಶಸ್ವಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಅಂತಹುದೇ ವಿಶ್ವವ್ಯಾಪಿಗೆ ಯೋಜನೆಗೆ ಬುಧವಾರ ಚಾಲನೆ ನೀಡಲಿದ್ದಾರೆ. ಬ್ಯಾಂಕ್‌ಗಳಿಂದ ದೂರವೇ ಉಳಿದಿರುವ ಭಾರತ ಸೇರಿದಂತೆ 23 ದೇಶಗಳ 200 ಕೋಟಿ ಜನರನ್ನು ಬ್ಯಾಂಕಿಂಗ್‌ ವಲಯದ ವ್ಯಾಪ್ತಿಗೆ ತರುವ …

Read More »

ಅರಿಶಿನದಿಂದ ಬೊಜ್ಜು ಕರಗಿಸಬಹುದು ಹೇಗೆ ನೋಡಿ..!

ದಿನ ನಿತ್ಯದ ಅಡುಗೆಯಲ್ಲಿ ಬಳಸುವ ಅರಿಶಿನ ನಾರು, ವಿಟಮಿನ್‌ ಸಿ, ಇ, ಕೆ ಮತ್ತು ಬಿ-6 ಪೌಷ್ಟಿಕಾಂಶಗಳ ಆಗರವಾಗಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣ ಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನು ದೂರವಿಡುವಲ್ಲಿಯೂ ಅರಶಿನದ ಪಾತ್ರ ಪ್ರಮುಖವಾಗಿದೆ.ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಇದು ಕಡಿಮೆ ಮಾಡುತ್ತದೆ. ಚಳಿಗಾಲದಲ್ಲಿ ಇದು ದೇಹವನ್ನು ಬೆಚ್ಚಗಿಡುತ್ತದೆ. ಸ್ನಾನಕ್ಕೆ ಮುಂಚೆ ಅರಿಶಿನ ಮತ್ತು ಹಾಲಿನ ಕೆನೆ ಸೇರಿಸಿ ಮುಖಕ್ಕೆ ಹಚ್ಚಿದರೆ ಚರ್ಮದ ಕಾಂತಿ ಹೆಚ್ಚಾಗುತ್ತದೆ.ಸುಟ್ಟ ಗಾಯಕ್ಕೆ ಲೋಳೆಸರ …

Read More »

ಬಜೆಯನ್ನು ಬಳಸುವುದರಿಂದ ಎಷ್ಟೆಲ್ಲ ಆರೋಗ್ಯಕಾರಿ ಲಾಭಗಳಿವೆ ನೋಡಿ..!

ಇದೊಂದು ಏಕದಳ ಸಸ್ಯ. ಕರ್ನಾಟಕದ ಅನೇಕ ಭಾಗಗಳಲ್ಲಿ ಇದನ್ನು ಸಾಗುವಳಿ ಮಾಡಲಾಗುತ್ತದೆ. ಬಜೆಗಿಡದಲ್ಲಿ ನೆಲದೊಳಗಿರುವ ಸುವಾಸನೆಯಿಂದ ಕೂಡಿದ ಶಿಘಾವೃಂತ ಅಥವಾ ಕಂದು ಇರುತ್ತದೆ. ಈ ಕಂದು ಸಾಮಾನ್ಯವಾಗಿ ೧-೨ ಮೀ. ಉದ್ದವಿರುತ್ತದೆ. ಕಂದಿನ ಮೇಲಿನ ಎಲೆಗಳು ೦.೭೫ – ೧.೫ಮೀ. ಉದ್ದ ಹಾಗೂ ೨ – ೪ಸೆಂ. ಮೀ. ಅಗಲವಿದ್ದು ಐರಿಸ್ ಗಿಡದ ಎಲೆಯನ್ನು ಹೋಲುತ್ತದೆ. ಹೂತನೆಯು ೬-೩೦ಸೆಂ. ಮೀ. ಉದ್ದವಿರುತ್ತದೆ. ಹಣ್ಣು ಹಳದಿ ಹಸಿರು ಬಣ್ಣವಿದ್ದು ೧-೩ ಬೀಜಗಳಿರುತ್ತವೆ. …

Read More »

ಆರೋಗ್ಯಕರ ಗುಣಗಳಿಂದಲೇ ಹೆಸರು ಮಾಡಿರುವ ಈ ಪ್ಲಮ್ ಹಣ್ಣು ಸೇವನೆ ಮಾಡಿ ಈ ಲಾಭಗಳನ್ನು ಪಡೆದುಕೊಳ್ಳಿ..!

ಪ್ಲಮ್ ಪ್ರೂನಸ್ ಜಾತಿಯ ಉಪಜಾತಿ ಪ್ರೂನಸ್‍ನ ಒಂದು ಹಣ್ಣು. ಕುಡಿಗಳು ಒಂದು ಅಂತ್ಯ ಮೊಗ್ಗು ಹಾಗೂ ಏಕಾಂಗಿ ಪಾರ್ಶ್ವ ಮೊಗ್ಗುಗಳನ್ನು (ಗೊಂಚಲುಗೊಂಚಲಾಗಿರದೆ) ಹೊಂದಿ, ಹೂವುಗಳು ಗಿಡ್ಡನೆಯ ಕಾಂಡಗಳ ಮೇಲೆ ಒಂದರಿಂದ ಐದರ ಗುಂಪುಗಳಲ್ಲಿ ಒಟ್ಟಿಗೆ ಇದ್ದು, ಮತ್ತು ಹಣ್ಣು ಒಂದು ಪಾರ್ಶ್ವದಲ್ಲಿ ಹಾದು ಕೆಳಗೆ ಹೋಗುವ ಒಂದು ತೋಡು ಹಾಗೂ ನಯವಾದ ಗೊರಟೆಯನ್ನು ಹೊಂದಿ ಭಿನ್ನವಾಗಿದೆ. ಪಕ್ವ ಪ್ಲಮ್ ಹಣ್ಣು ಅದಕ್ಕೆ ಮಾಸಲು ಬೂದು ಹಸಿರು ರೂಪವನ್ನು ಕೊಡುವ ಬೂದು-ಬಿಳಿ …

Read More »

ಇರುಳುಗಣ್ಣು ಮತ್ತು ಇನ್ನು ಹಲವು ರೋಗಗಳನ್ನು ನಿವಾರಿಸುತ್ತೆ ಹಲಸಿನ ಹಣ್ಣು ಈ ಮಾತು ನಿಜ ಕಣ್ರೀ ಇಲ್ಲಿ ನೋಡಿ..!

ಹಲಸಿನ ಹಣ‍್ಣು ಸಂಸ್ಕ್ರತದಲ್ಲಿ ‘ಪನಸ’ ಎಂದು ಕರೆಯುವ , ವೈಜ್ಞಾನಿಕವಾಗಿ ಆರ್ಟೋಕಾರ್ಪಸ್ ಹೆಟಿರೋಫೈಲಸ್ ಎಂಬ ಹೆಸರುಳ್ಳ ಇಂಗ್ಲಿಷ್ನಲ್ಲಿ ಜಾಕ್ ಫ‍್ರೂಟ್ ಎಂದು ಕರೆಯಲಾಗುವ ಹಲಸಿನ ಹಣ್ನು ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧೀಯ ಅಂಶಗಳನ್ನೂ ಒಳ ಗೊಂಡಿದೆ. ಹತ್ತರಂದ ಹನ್ನೆರಡು ಮೀಟರ್ ಗಳಷ್ಟು ಎತ್ತರಕ್ಕೆ ಬೆಳೆಯುವ ಹಲಸಿನ ಮರ, ಹಸಿರು ಎಲೆಗಳಿಂದ ಆವ್ರತವಾಗಿದೆ. ಹಲಸಿನ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮನ್ ಗಳು , ಸೆರೊಟಿನಿನ್, ಬೀಟಾ ಕ್ಯಾರೋಟಿನ್, ಸೋಡಿಯಮ್ , ಕ್ಯಾಲ್ಶಿಯಮ್ …

Read More »

ನೀವು ಸೊಳ್ಳೆಯನ್ನು ಸಾಯಿಸುತ್ತೀರಾ ಹಾಗಾದ್ರೆ ಅದು ಅಪಾಯ ಯಾಕೆ ಅಂತೀರಾ ಇಲ್ಲಿ ನೋಡಿ..!

ಹೌದು ಸೊಳ್ಳೆ ಅನ್ನೋದು ತುಂಬ ಡೇಂಜರ್ ಕೀಟ ಸೊಳ್ಳೆಗಳು ಬದುಕಿದ್ದಾಗ ಮಾತ್ರವಲ್ಲ ಸತ್ತ ಮೇಲೂ ಅಪಾಯಕಾರಿ. ಸೊಳ್ಳೆಗಳು ಮನುಷ್ಯನನ್ನು ಕಚ್ಚಿ ಡೆಂಗೆಯಂತಹ ಅಪಾಯಕಾರಿ ರೋಗಗಳನ್ನು ಹರಡಿದರೆ, ಸತ್ತ ಮೇಲೆ ಅಸ್ತಮಾ, ಅಲರ್ಜಿ ಸಮಸ್ಯೆಯನ್ನು ಹರಡುತ್ತದೆ.ದಿಲ್ಲಿಯ ವಿಶ್ವವಿದ್ಯಾನಿಲಯದ ವಲ್ಲಾಬಬಾಯ್‌ ಪಟೇಲ್ ಹೃದ್ರೋಗ ಚಿಕಿತ್ಸಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ರೋಗಿಗಳಲ್ಲಿ ಅಲರ್ಜಿ, ಅಸ್ತಮಾ ಸಮಸ್ಯೆ ಉಲ್ಬಣಗೊಳ್ಳಲು ಎರಡನೇ ಅತ್ಯಂತ ಪ್ರಮುಖ ಕಾರಣ ಇದೇ ಆಗಿದೆ ಎಂದು ಈ …

Read More »

ನೀವು ಫಿಶ್ ತಿನ್ನವುದಿಲ್ಲವಾ ಅದರಲ್ಲಿರುವ ಆರೋಗ್ಯಕಾರಿ ಲಾಭಗಳು ತಿಳಿದರೆ ಗ್ಯಾರಂಟಿ ತಪ್ಪದೆ ತಿನ್ನುತ್ತಿರಾ..!

ಹೌದು ಮೀನು ಅಂದರೆ ಎಲ್ಲರಿಗು ಇಷ್ಟ ಆದರೆ ತಿನ್ನಲು ಕಷ್ಟ ಯಾಕೆಂದರೆ ಅದರಲ್ಲಿ ಮುಳ್ಳುಗಳಿರುತ್ತವೆ ಅದನ್ನು ಬಿಡಿಸಿ ತಿನ್ನೋದು ಕೆಲವರಿಗಂತೂ ಅಲರ್ಜಿ ಆದ್ದರಿಂದ ಅದನ್ನು ತಿನ್ನೋದು ಬೇಡ ಅನ್ನೋರೆ ತುಂಬಾ ಜನ, ಆದರೆ ಅದರಲ್ಲಿರುವ ಆರೋಗ್ಯಕಾರಿ ಅಂಶಗಳನ್ನು ತಿಳಿದರೆ ಖಂಡಿತ ತಪ್ಪದೆ ತಿನ್ನುತ್ತಿರಾ. ಬುದ್ದಿ ಶಕ್ತಿಯನ್ನು ಚುರುಕುಗೊಳಿಸುತ್ತದೆ: ಮೀನು ತಿನ್ನುವುದರಿಂದ ನಮ್ಮ ಬುದ್ದಿ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ, ಅದರಲ್ಲಿ ಮಕ್ಕಳಿಗೆ ತಿನ್ನಿಸುವುದರಿಂದ ಮಕ್ಕಳು ಒಳ್ಳೆಯ ಬುದ್ದಿವಂತರಾಗುತ್ತಾರೆ ಮತ್ತು ಜ್ಞಾಪಶಕ್ತಿಯನ್ನು ಸಹ ಹೆಚ್ಚಿಸುತ್ತದೆ. …

Read More »

ನಿಮ್ಮ ಈ ಸಣ್ಣ ತಪ್ಪುಗಳೇ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು ಎಚ್ಚರ..!

ಹೌದು ನಾವು ದಿನನಿತ್ಯದ ಜೀವನದಲ್ಲಿ ಒಂದಲ್ಲ ಒಂದು ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಿರುತ್ತೇವೆ, ಆದರೆ ನಾವು ಅವುಗಳ ಬಗ್ಗೆ ಅಷ್ಟಾಗಿ ಗಮನಹರಿಸುವುದಿಲ್ಲ ಮತ್ತು ಅದರ ಪರಿಣಾಮದ ಬಗ್ಗೆ ಯೋಚಿಸುವುದಿಲ್ಲ ಆದರೆ ಅವುಗಳು ಈ ರೀತಿ ದೊಡ್ಡ ಸಮಸ್ಯೆಗಳಿಗೂ ಕಾರಣವಾಗಬಹುದು. ಆ ತಪ್ಪುಗಳು ಯಾವ ರೀತಿ ಪರಿಣಾಮ ಬೀರಬಹುದು ಇಲ್ಲಿದೆ ನೋಡಿ: ತುಂಬಾ ಹೊತ್ತು ಟಿವಿ ನೋಡುವುದು : ದಿನದಲ್ಲಿ ತುಂಬಾ ಹೊತ್ತಿನವರೆಗೆ ಕುಳಿತು ಟಿವಿ ನೋಡುವುದರಿಂದ ಸಮಸ್ಯೆ ಉಂಟುಮಾಡವುತ್ತದೆ, ಅದು …

Read More »

ಪಪ್ಪಾಯ ಹಣ್ಣಿನಲ್ಲಿ ಅಡಗಿವೆ ಉತ್ತಮವಾದ ಆರೋಗ್ಯಕಾರಿ ಲಾಭಗಳು..!

ಹೌದು ನಮ್ಮ ಸುತ್ತ ಮುತ್ತ ಸಿಗುವ ಹಲವಾರು ಹಣ್ಣುಗಳಲ್ಲಿ ಹಲವಾರು ಆರೋಗ್ಯಕಾರಿ ಲಾಭಗಳು ಅಡಗಿರುತ್ತವೆ ಆದರೆ ನಮಗೆ ಗೊತ್ತಿರಿವುದಿಲ್ಲ ಅದೇ ರೀತಿ ಪಪ್ಪಾಯಿ ಹಣ್ಣಿನಲ್ಲೂ ಸಹ ಹಲವಾರು ಆರೋಗ್ಯಕಾರಿ ಗುಣಗಳಿವೆ ಅವುಗಳೆಂದರೆ, ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ: ಪಪ್ಪಾಯದಲ್ಲಿರುವ ಹೈ ಫೈಬರ್​ ಅಂಶ ಪಚನಕ್ರಿಯೆಗೆ ಸಹಾಯಕ. ಜೊತೆಗೆ ಇದು ಮಲಬದ್ಧತೆ ಸಮಸ್ಯೆಯನ್ನೂ ಪರಿಹರಿಸುತ್ತದೆ. ಪ್ರತಿನಿತ್ಯ ದೇಹಕ್ಕೆ ಅಗತ್ಯವಾಗಿರುವ ಫೈಬರ್​ ಅಂಶವನ್ನು ಪಪ್ಪಾಯ ಒದಗಿಸುತ್ತದೆ. ಜೊತೆಗೆ ಹೊಟ್ಟೆಯ ಸಮಸ್ಯೆಗಳನ್ನ ಸರಿಪಡಿಸಿ ಆಹಾರ ಸರಿಯಾದ ರೀತಿಯಲ್ಲಿ …

Read More »