Breaking News
Home / Featured (page 3)

Featured

ನೀವು ಮನೆಗೆ ಗಣೇಶ ತರುತ್ತಿದ್ದಿರಾ ಹಾಗಾದರೆ ಈ ಅಂಶಗಳ ಬಗ್ಗೆ ಎಚ್ಚರವಿರಲಿ..!

ಹೌದು ಗಣೇಶ ಹಬ್ಬ ಬಂತೆಂದರೆ ಮಕ್ಕಳಿಗೆ ಎಲ್ಲಿಲ್ಲಿದ ಖುಷಿ ಮತ್ತು ಮಕ್ಕಳಿಗೆ ಮನೆಯಲ್ಲಿ ಗಣೇಶನ್ನು ಕೂರಿಸುವುದು ಎಂದರೆ ಸಂಭ್ರಮ. ಆದರೆ ಗಣೇಶ ವಿಗ್ರಹವನ್ನು ಕೂರಿಸುವುದೆಂದರೆ ಮಕ್ಕಳಾಟವಲ್ಲ. ಗಣೇಶನನ್ನು ತರುವಾಗ ವಿಘ್ನವಾದರೆ ಅಥವಾ ವಿರೂಪಗೊಂಡ ಗಣೇಶ ಮೂರ್ತಿಯನ್ನು ಕೂರಿಸಬಾರದು, ಅದರಿಂದ ತೊಂದರೆಗಳು ತಪ್ಪಿದ್ದಲ್ಲ ಆದ್ದರಿಂದ ಈ ಕೆಳಗಿನ ಅಂಶಗಳ ಬಗ್ಗೆ ಗಮನವಿರಲಿ. ಮನೆಯಲ್ಲಿ ಗಣೇಶನನ್ನು ಕೂರಿಸುವ ಮುನ್ನ ವಾಸ್ತುವಿನ ಬಗ್ಗೆ ತಿಳಿದುಕೊಳ್ಳಿ. ಬಿಳಿ ಬಣ್ಣದ ಗಣೇಶನ ಮೂರ್ತಿ ಮನೆಗೆ ತಂದರೆ ಯಶಸ್ಸು, …

Read More »

ಗ್ರಾಹಕರಿಗೆ ಶಾಕಿಂಗ್ ಸುದ್ದಿ ನೀಡಿದ ಎಸ್ ಬಿ ಐ..!

ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ, ಅದೇನಂದರೆ ಬ್ಯಾಂಕ್ ತನ್ನ ಖಾತೆಗೆ ಹಣ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಿದೆ. ಇದು ಇಡೀ ದೇಶದ ಎಸ್.ಬಿ.ಐ. ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಎಸ್ ಬಿ ಐ ಹೊಸ ನಿಯಮದ ಪ್ರಕಾರ, ಬ್ಯಾಂಕ್ ಖಾತೆಗೆ ಖಾತೆದಾರರನ್ನು ಬಿಟ್ಟು ಬೇರೆಯವರು ಯಾರು ಹಣ ಜಮಾ ಮಾಡುವಂತಿಲ್ಲ. ಬ್ಯಾಂಕ್ ಶಾಖೆಗೆ ಹೋಗಿ ಹಣ ಜಮಾ ಮಾಡುವವರಿಗೆ ಮಾತ್ರ ಇದು ಅನ್ವಯವಾಗಲಿದೆ. …

Read More »

ಪೆಟ್ರೋಲ್ ಡೀಸೆಲ್ ಬೆಲೆ 2ರೂ ಆಗಿರೋದನ್ನ ಕೊಡುವುದಕ್ಕೆ ಆಗೋದಿಲ್ಲವಾ ಅಂತ ಹೇಳುವವರಿಗೆ ಕೆಲವು ಪ್ರಶ್ನೆಗಳು..?

ಹೌದು ನಮ್ಮ ಭಾರತದಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಪೆಟ್ರೋಲ್ ಡಿಸೇಲ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ, ಅದೇ ರೀತಿ ರೂಪಾಯಿಯ ಮೌಲ್ಯವು ಸಹ ಡಾಲರ್ ಎದುರು ಕುಸಿಯುತ್ತಿದೆ ಆದರೆ ಈ ಏರಿಕೆಯನ್ನು ಖಂಡಿಸಿದರೆ ಅವರನ್ನು ಕಟುವಾಗಿ ಟೀಕಿಸುತ್ತಿರುವುದು ಉಂಟು ಮತ್ತು ಬಂದ್ ಮಾಡುವುದನ್ನು ವಿಫಲಗೊಳಿಸಲು ಪ್ರಯತ್ನಿಸಿರುವುದು ಉಂಟು, ಆದರೆ ಈ ಬೆಲೆ ಏರಿಕೆ ಬರೀ ಕಾಂಗ್ರೆಸ್ ಅಥವಾ ವಿರೋಧ ಪಕ್ಷಗಳಿಗೆ ಮಾತ್ರ ಏರಿಕೆಯಾಗಿಲ್ಲ ಅದು ಇಡೀ ಭಾರತದ ಸಾಮಾನ್ಯ …

Read More »

ಕುರಿ ಸಾಕಣೆದಾರರಿಗೆ ಬಂಪರ್ ಕೊಡುಗೆ ನೀಡಿದ ರಾಜ್ಯ ಸರ್ಕಾರ..!

ಹೌದು ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ನೆರವಾಗಲು ಮತ್ತು ಕುರಿ ಸಾಕಾಣಿಕೆ ಹೆಚ್ಚಾಗಲು ಹೊಸ ಕೊಡುಗೆಯನ್ನು ನೀಡುತ್ತಿದೆ. ರಾಜ್ಯದ ಪಿಎಲ್‌ಡಿ ಬ್ಯಾಂಕ್‌ಗಳ ಮೂಲಕ ಕುರಿ ಹಾಗೂ ಮೇಕೆ ಸಾಕಣೆದಾರರಿಗೆ 100 ಕೋಟಿ ಸಾಲ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದ್ದಾರೆ. ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಣೆದಾರರ ಸಂಘದ ಆಶ್ರಯದಲ್ಲಿ ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ …

Read More »

ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ..!

ಉತ್ತರ ಕರ್ನಾಟಕದ ಬೆಳಗಾವಿ ಯಿಂದ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನಾ ಕಚೇರಿ (ಕೆಶಿಪ್)ಯನ್ನು ಹಾಸನಕ್ಕೆ ಸ್ಥಳಾಂತರ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದ ಸಮ್ಮಿಶ್ರ ಸರ್ಕಾರವು, ಕೃಷ್ಣ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ ಸೇರಿದಂತೆ ಹಲವು ಕಚೇರಿಗಳನ್ನು ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರಿಸುವ ಮೂಲಕ ಉತ್ತರ ಕರ್ನಾಟಕದ ಜನರನ್ನು ಸಮಾಧಾನಪಡಿಸಲು ಮುಂದಾಗಿದೆ. ಗುರುವಾರ ನಡೆದ ಸಂಪುಟ ಸಭೆ ಯಲ್ಲಿ ಕೃಷ್ಣ ಭಾಗ್ಯ ಜಲ ನಿಗಮ, ನೀರಾವರಿ ನಿಗಮ …

Read More »

ಜನ್ ಧನ್ ಖಾತೆದಾರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರಕಾರ..!

ಪ್ರಧಾನಿ ಮೋದಿಯವರು ಜಾರಿಗೊಳಿಸಿದ ಮಹತ್ತರ ಯೋಜನೆಯಾದ ಜನಧನ್ ಖಾತೆಯ ಮಹತ್ತರ ಬದಲಾವಣೆಯನ್ನು ಘೋಷಣೆ ಮಾಡಿದ್ದಾರೆ. ಜನಧನ್ ಖಾತೆಗೆ ದೇಶದ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅದರ ಪ್ರಯೋಜನಗಳನ್ನು ಹೆಚ್ಚಿಸುವಂತಾ ಯೋಜನೆ ಘೋಷಿಸಿರುವ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಜನಧನ್ ಖಾತೆಯ ಓವರ್ ಡ್ರಾಫ್ಟ್ ನ ಮೊತ್ತವನ್ನ ಹೆಚ್ಚಿಸಲಾಗಿದೆ. ಕ್ಯಾಬಿನೆಟ್ ನಿರ್ಣಯದ ಪ್ರಕಾರ 5000 ದಿಂದ 10, 000 ಕ್ಕೆ ಜನಧನ್ ಖಾತೆಯ ಓವರ್ ಡ್ರಾಫ್ಟ್ ಮೊತ್ತ …

Read More »

ರೈತರೇ ಖಾಸಗಿ ವ್ಯಕ್ತಿಗಲಿಂದ ಕೈ ಸಾಲ ಪಡೆದಿದ್ದಿರಾ, ಆಗಿದ್ದರೆ ಗುಡ್ ನ್ಯೂಸ್..!

ಹೌದು ರೈತರು ಬ್ಯಾಂಕ್ ಗಳಿಗಿಂತ ಹೆಚ್ಚಾಗಿ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದಾರೆ ಅದಕ್ಕಾಗಿ ಕೆಲವು ದಿನಗಳ ಹಿಂದೆ ಸರಕಾರವು ಆ ಸಾಲವು ಮನ್ನಾ ಆಗಲಿದೆ ಎಂದು ಹೇಳಿತ್ತು. ಆ ವಿಚಾರವಾಗಿ ಇವತ್ತು ಉಪಮುಖ್ಯಮಂತ್ರಿ ಪರಮೇಶ್ವರವರು ಕೊರಟಗೆರೆಯ ಕ್ಯಾಮೇನಹಳ್ಳಿಯಲ್ಲಿ ಆಯೋಜಿಸಿದ್ದ ಹಾಲು ಒಕ್ಕೂಟದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೈಸಾಲ ಕೊಟ್ಟಿರುವವರಿಗೆ ಕೈಮುಗಿದು, ಎಲ್ಲಾ ಆಗಿ ಹೋಯಿತು, ಇನ್ನೇನೂ ನಮ್ಮ ಹತ್ತಿರ ಕೇಳ ಬೇಡಿ ಅಂಥ ಹೇಳಿಬಿಡಿ ಹೇಳಿದ್ದಾರೆ ನಮ್ಮ …

Read More »

ಕೇಂದ್ರ ಸರಕಾರದಿಂದ ಹೊಸ ಲಾಟರಿ ಆರಂಭ, ಗೆದ್ದರೆ ಬಂಪರ್ ಬಹುಮಾನ..! ಏನಿದು ಸುದ್ದಿ..?

ಹೌದು ಈಗಂತ ಒಂದು ಸುದ್ದಿ ಹರಿದಾಡುತ್ತಿದೆಯಂತೆ ಏನಿದು.? ಇತ್ತೀಚಿನ ದಿನದಲ್ಲಿ ಪೆಟ್ರೋಲ್, ಡೀಸೆಲ್ ದರ ಗಗನಮುಖಿಯಾಗಿದ್ದು, ಜನರ ಕೈಗೆಟುಕದಂತಾಗಿದೆ. ಹೀಗಾಗಿ ಸರ್ಕಾರ ಲಾಟರಿ ಸ್ಕೀಮ್‌ವೊಂದನ್ನು ಜಾರಿ ಮಾಡಿದೆ. ಈ ಲಾಟರಿಯಲ್ಲಿ ವಿಜೇತರಿಗೆ ಹಣದ ಬದಲು 10 ಲೀಟರ್ ಪೆಟ್ರೋಲ್ ನೀಡಲಾಗುತ್ತದೆ. ಈ ಸ್ಕೀಮ್‌ನಲ್ಲಿ ಪ್ರತ್ಯೇಕವಾಗಿ ಲಾಟರಿ ಖರೀದಿಸಬೇಕಾಗಿಲ್ಲ. ಪೆಟ್ರೋಲ್ ಹಾಕಿಸಿಕೊಂಡಿದ್ದಕ್ಕೆ ರಸೀದಿ ಇದ್ದರೆ ಸಾಕು. ಅದಕ್ಕೊಂದು ನಂಬರ್ ಕೋಡ್ ನೀಡಲಾಗುತ್ತದೆ, ಪ್ರತಿ ದಿನ ರಾತ್ರಿ 12 ಗಂಟೆಗೆ 10 ಮಂದಿ …

Read More »

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. ಇನ್ನುಮುಂದೆ ಪೋಸ್ಟ್‌ಮನ್‌ಗಳು ಹಾಗೂ ಗ್ರಾಮೀಣ ಅಂಚೆ ಸೇವಕರ ಮೂಲಕ ಜನರ ಮನೆಬಾಗಿಲಿಗೇ ಬ್ಯಾಂಕಿಂಗ್‌ ಸೇವೆ ಲಭಿಸಲಿದೆ. ಇದು ದೇಶದ ಅತಿದೊಡ್ಡ ಬ್ಯಾಂಕಿಂಗ್‌ ಸೇವೆಯ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಹಿನ್ನೆಲೆಯಲ್ಲಿ ಅಂಚೆ ಪೇಮೆಂಟ್‌ ಬ್ಯಾಂಕ್‌ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಯಾವ ಸೌಲಭ್ಯವಿದೆ? ಬೇರೆ ದೇಶಗಳಲ್ಲಿ …

Read More »

ರಾಜ್ಯ ಸರಕಾರದಿಂದ ಗುಡ್ ನ್ಯೂಸ್..

ಹೌದು ರಾಜ್ಯ ಸರಕಾರ ಬಡ ವ್ಯಾಪಾರಿಗಳಿಗೆ ಬಡ್ಡಿ ರಹಿತವಾಗಿ ಒಂದು ದಿನದ ಮಟ್ಟಿಗೆ ಸಾಲವನ್ನು ನೀಡುವಂತಹ ಯೋಜನೆಯನ್ನು ತರಲು ಮುಂದಾಗಿದೆ ಎಂದು ಸಚಿವ ಬಂಡೆಪ್ಪ ಕಾಶೆಂಪುರ್ ಇದರ ಬಗ್ಗೆ ಇವತ್ತು ಬೆಂಗಳೂರಿನ ಯಶವಂತಪುರದ ಎಪಿಎಂಸಿ ಯಾರ್ಡ್ ನಲ್ಲಿ ಹೇಳಿದರು. ಸರ್ಕಾರವು ಒಂದು ದಿನ ಬಡ್ಡಿ ರಹಿತ ಸಾಲವನ್ನು ನೀಡಲು ಯೋಜನೆ ರೂಪಿಸುತ್ತಿದೆ, ಶೀಘ್ರವೇ ಯೋಜನೆಯನ್ನು ಆರಂಭಿಸಲಾಗುತ್ತಿದ್ದು, ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಮೊಬೈಲ್ ಅಪ್ಲಿಕೇಷನ್ …

Read More »