Breaking News
Home / Featured (page 4)

Featured

ಲೋಕಸಭೆಗೆ ಕಾಂಗ್ರೆಸ್ ನಿಂದ ಸಂಭಾವ್ಯ ಪಟ್ಟಿ..!

ಹೌದು ಮುಂಬರುವ ಲೋಕಸಭೆಗೆ ರಾಷ್ಟ್ರೀಯ ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿವೆ ಆದ್ದರಿಂದ ಯಾರಿಗೆ ಟಿಕೆಟ್ ನೆಡಬೇಕೆಂಬುದನ್ನು ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸಿ ಕಾಂಗ್ರೆಸ್ ಸಂಭಾವ್ಯ ಪಟ್ಟಿಯೊಂದನ್ನು ಸಿದ್ಧಪಡಿಸಿದೆ. ಅದೇ ರೀತಿ ಸಿದ್ದರಾಮಯ್ಯ ನವರಿಗೆ ಕೊಪ್ಪಳದಿಂದ ಸ್ಪರ್ದಿಸುವಂತೆ ಹೇಳಲಾಗುತ್ತಿದೆಯಂತೆ. ಹೀಗಿದೆ ನೋಡಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ:- ಶಿವಮೊಗ್ಗ: ಮಂಜುನಾಥ ಭಂಡಾರಿ, ಕಿಮ್ಮನೆ ರತ್ನಾಕರ್ ಆಕಾಂಕ್ಷಿಗಳಾಗಿದ್ದಾರೆ. ದಕ್ಷಿಣ ಕನ್ನಡ : ರಮಾನಾಥ್ ರೈ ಉಡುಪಿ- ಚಿಕ್ಕಮಗಳೂರು: ವಿನಯ್ ಕುಮಾರ್ ಸೊರಕೆ ಅಥವಾ ವೀರಪ್ಪ ಮೊಯ್ಲಿ …

Read More »

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಯೂರೋಪ್ ಪ್ರವಾಸ ಪ್ರಾರಂಭ..

ಯೂರೋಪ್ ಪ್ರವಾಸಕ್ಕೆ ಹೊರಟು ನಿಂತ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವನ್ನು ಬೀಳ್ಕೊಡಲು ಕರ್ನಾಟಕ ಸರ್ಕಾರದ ಹಲವು ಸಚಿವರು,ಶಾಸಕರು,ಅವರ ಆಪ್ತರು ಬೆಳ್ಳಂಬೆಳಿಗ್ಗೆ ಅವರ ನಿವಾಸದಲ್ಲಿ ನೆರೆದಿದ್ದರು. ಬೆಳಗ್ಗೆ ಸೂಟ್ ಹಾಕಿಕೊಂಡು ಟ್ರಿಮ್ ಆಗಿ ಹೊರಬಂದ ಸಿದ್ದರಾಮಯ್ಯನವರು ತಮ್ಮೆಲ್ಲ ಹಿತೈಷಿಗಳೊಡನೆ ನಸುನಗುತ್ತಲೆ ಕುಶಲೋಪರಿ ವಿಚಾರಿಸಿ ಎಂದಿನಂತೆ ತಮ್ಮ ಗಾಂಭೀರ್ಯದಲ್ಲಿ 8-45ಕ್ಕೆ ವಿಮಾನ ನಿಲ್ದಾಣದ ಕಡೆ ಪ್ರಯಾಣ ಬೆಳೆಸಿದರು.ಸಿದ್ದರಾಮಯ್ಯನವರು ಹೊರಡುವಾಗ ಅವರ ಜೊತೆ ಅವರ ಪುತ್ರ, ವರುಣಾ ಕ್ಷೇತ್ರದ ಶಾಸಕರಾದ ಯತಿಂದ್ರ ಅವರು ಮಾತ್ರ …

Read More »

ಕೇಂದ್ರದ ನೆರವಿಗೆ ಆಗ್ರಹಿಸಿದ ಸಿದ್ದರಾಮಯ್ಯ..!

ಹೌದು ಕೇರಳದ ರೀತಿ ಕರ್ನಾಟಕದ ಕೊಡಗು ಸಹ ಮಳೆಗೆ ಪ್ರವಾಹಕ್ಕೆ ಸಿಕ್ಕಿ ನಲುಗಿ ಹೋಗಿದೆ ಆದ್ದರಿಂದ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ, ಕೊಡಗು ಜಿಲ್ಲೆ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ತತ್ತರಿಸಿದೆ ಕೇಂದ್ರಸರ್ಕಾರ ಕೊಡಲೇ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಕೇರಳದಲ್ಲಿ ವೈಮಾನಿಕ ಸಮೀಕ್ಷೆ ನೆಡೆಸಿ ಪರಿಹಾರ ಘೋಷಿಸಿದ್ದಾರೆ ಅದೇ ರೀತಿ ಕೊಡಗಿನಲ್ಲೂ ಸಹ ಅಪಾರ ನಷ್ಟ ಉಂಟಾಗಿದೆ ಆದ್ದರಿಂದ ಇಲ್ಲೂ ವೈಮಾನಿಕ ಸಮೀಕ್ಷೆ …

Read More »

ಜಿಡಿಪಿ ಅಭಿವೃದ್ಧಿಯಲ್ಲಿ ಮನಮೋಹನ್​ಗಿಂತ ಹಿಂದುಳಿದ ಮೋದಿ ಸರ್ಕಾರ..!

ಕೇಂದ್ರ ಸರಕಾರದ ಹೊಸ ಮಾನದಂಡಗಳೊಂದಿಗೆ ದೇಶದ ಪರಿಷ್ಕೃತ ಜಿಡಿಪಿ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಮನಮೋಹನ್ ಸಿಂಗ್ ನೇತೃತ್ವದ ಸರಕಾರದ ಅವಧಿಯಲ್ಲಿ ಭಾರತವು ಶೇ. 10.08 ಆರ್ಥಿಕ ಪ್ರಗತಿ ಸಾಧಿಸಿತ್ತಂತೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದು ಎರಡನೇ ಅತ್ಯುತ್ತಮ ಪ್ರಗತಿ ಸಾಧನೆಯಾಗಿದೆ. ಸರಾಸರಿ ಲೆಕ್ಕಾಚಾರದಲ್ಲೂ ಈಗಿನ ಎನ್​ಡಿಎ ಸರಕಾರಕ್ಕಿಂತ ಯುಪಿಎ ಸರಕಾರದ ಸಾಧನೆ ಉತ್ತಮವೆಂಬ ವಿಚಾರ ಬೆಳಕಿಗೆ ಬಂದಿದೆ. ಮೋದಿ ನೇತೃತ್ವದಲ್ಲಿ 4 ವರ್ಷದ ಆಡಳಿತದಲ್ಲಿ ಸರಾಸರಿ …

Read More »

ಕರ್ನಾಟಕ , ಕೇರಳಕ್ಕೆ ಮತ್ತೆ ಶಾಕಿಂಗ್ ನ್ಯೂಸ್ ಕೊಟ್ಟ ಹವಾಮಾನ ಇಲಾಖೆ..!

ಹೌದು ಈಗಾಗಲೇ ಸತತ ಭೀಕರ ಮಳೆಯಿಂದ ತತ್ತರಿಸಿರುವ ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ವಾರಾಂತ್ಯದಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಮುಂಗಾರು ಕೇರಳದಲ್ಲಿ ಬಿರುಸಿನಿಂದ ಕೂಡಿದೆ ಮತ್ತು ತೆಲಂಗಾಣ, ಲಕ್ಷದ್ವೀಪ, ಕರಾವಳಿ ಕರ್ನಾಟಕ, ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಸಕ್ರಿಯವಾಗಿದೆ ಎಂದು ಪ್ರಾದೇಶಿಕ ಹವಾಮಾನ ಕಚೇರಿ ಮೂಲಗಳು ತಿಳಿಸಿವೆ. ಕರಾವಳಿ ಕರ್ನಾಟಕದಲ್ಲಿ ಶನಿವಾರ ಹಾಗೂ ಭಾನುವಾರವೂ ಭೀಕರ ಮಳೆ ಮುಂದುವರಿಯಲಿದೆ. ಇನ್ನುಳಿದಂತೆ ಕೇರಳ, ಲಕ್ಷದ್ವೀಪ, ಕರ್ನಾಟಕದ ದಕ್ಷಿಣ ಒಳನಾಡು, ತೆಲಂಗಾಣ, ತಮಿಳುನಾಡಿನಲ್ಲೂ …

Read More »

ನಿಮಗೆ ಅಲರ್ಜಿ ಸಮಸ್ಯೆಯೇ ಅದಕ್ಕೆ ಇಲ್ಲಿದೆ ನೋಡಿ ಪರಿಹಾರ..!

ಹೌದು ಕೆಲವರಿಗೆ ತುರಿಕೆ , ಅಲರ್ಜಿ ಸಮಸ್ಯೆ ತುಂಬಾ ಕಿರಿ ಕಿರಿ ಮಾಡುವುದಲ್ಲದೆ ಮುಜುಗರವನ್ನು ಸಹ ಉಂಟುಮಾಡುತ್ತದೆ . ಆದ್ದರಿಂದ ಇಂತಹ ಸಮಸ್ಯೆಗೆ ತುಂಬೆ ಗಿಡದಲ್ಲಿದೆ ನೋಡಿ ಪರಿಹಾರ. 1. ದೇಹದ ಯಾವ ಭಾಗದಲ್ಲಾದರು ತುರಿಕೆ ಅಥವಾ ಅಲರ್ಜಿಯಾಗಿದ್ದರೆ ತುಂಬೆ ಗಿಡವನ್ನು ಒಣಗಿಸಿ ಪುಡಿ ಮಾಡಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕಷಾಯದ ರೀತಿ ಮಾಡಿ, ಸೋಸಿ ನಂತರ ಅದರಿಂದ ತೊಳೆದರೆ ಸಮಸ್ಯೆ ನಿವಾರಣೆಯಾಗುತ್ತದೆ. 2. ಚರ್ಮದಲ್ಲಿ ತುರಿಕೆ ಅಥವಾ …

Read More »

ಕೇರಳದ ನೆರವಿಗೆ ಧಾವಿಸಿದ ಪ್ರಧಾನಿ..!

ವರುಣನ ಅಬ್ಬರಕ್ಕೆ ಸಿಲುಕಿ ದೇವರನಾಡು ಕೇರಳ ಸಂಪೂರ್ಣ ಪ್ರವಾಕ್ಕೆ ತುತ್ತಾಗಿದೆ. ಅಲ್ಲಿನ ಜನರ ನೆರವಿಗಾಗಿ ಕೇಂದ್ರ ಸರ್ಕಾರ ಪರಿಹಾರವನ್ನು ಘೋಷಿಸಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನೆಡೆಸುವುದರ ಮೂಲಕ ಕೇರಳ ರಾಜ್ಯಕ್ಕೆ 500 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಪ್ರವಾಹದಲ್ಲಿ ಮೃತ ಕುಟುಂಬಸ್ಥರಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ …

Read More »

ನಿಮಗೆ ವಯಸ್ಸಾಗಿದೆ, ಕುತ್ಕೊಳ್ಳಿ, ಕ್ಷಮೆ ಕೇಳ್ಬೇಡಿ ಎಂದು ಕಾಲೆಳೆದ ಸಿದ್ದರಾಮಯ್ಯ್ತ ಯಾರಿಗೆ ಹೇಳಿದ್ದು ಗೊತ್ತಾ..!

ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ನಾವು 10 ಸಾವಿರ ಕೋಟಿ ರೂ. ಕೊಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವು ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು, ಕಾಂಗ್ರೆಸ್ಸಿನವರು ಕೃಷ್ಣಾ ಮೇಲ್ದಂಡೆ ಯೋಜನೆಗೆ 50 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿದ್ದರು. ಆ ಬಗ್ಗೆ ನಾವು ದಾಖಲೆ ಸಮೇತ ಹೇಳುತ್ತೇನೆ, ಇಲ್ಲ ಅಂದ್ರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು. ಬಿ.ಎಸ್.ಯಡಿಯೂರಪ್ಪ …

Read More »

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ ಸಂದರ್ಭದಲ್ಲಿ ಸಿಎಂ ಕುರ್ಚಿಗಾಗಿ ಯಾವ ರೀತಿಯಾಗಿ ಒಬ್ಬರ ಮೇಲೆ ಒಬ್ಬರು ಟಿಕೆ ಟಿಪ್ಪಣಿಗಳನ್ನು ಮಾಡುತಿದ್ದರು ಅನ್ನೋದು ಎಲ್ಲರಿಗು ಗೊತ್ತಿರುವ ವಿಚಾರ ಆದ್ರೆ ಇಂದು ಅದನ್ನೆಲ್ಲಾ ಮರೆತು ಕುಮಾರಸ್ವಾಮಿ ಯಡಿಯೂರಪ್ಪಗೆ ತಮ್ಮ ಕುರ್ಚಿಯನ್ನೇ ಬಿಟ್ಟು ಕೊಟ್ಟಿದ್ದಾರೆ. ವಿಧಾನಸಭೆಯಲ್ಲಿ ಅಧಿವೇಶನ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಇಂದು ಶಾಸಕರಿಗೆ ಭೋಜನ ಕೂಟ ವ್ಯವಸ್ಥೆ …

Read More »

ನೀವು ನಿಮ್ಮ ದೇಶದ ಯೋಧರಿಗೆ ಸಹಾಯ ಮಾಡಬೇಕು ಅಂದ್ರೆ ಜಸ್ಟ್ ಹೀಗೆ ಮಾಡಿ ಸಾಕು ನೀವು ನೇರವಾಗಿ ನಮ್ಮ ಯೋಧರಿಗೆ ಸಹಾಯ ಮಾಡಿದಂತೆ..!

ನನ್ನದೊಂದು ಚಿಕ್ಕ ಮನವಿ. Bisleri ಹಾಗೂ aquafina water bottle ಕೇಳುವ ಬದಲು ಇವತ್ತಿನಿಂದ “ಸೇನಾ ಜಲ್ “ನೀರಿನ ಬಾಟಲ್ ಕರಿದಿಸಿರಿ. ಈ ನಿಮ್ಮ ಚಿಕ್ಕ ಬದಲಾವಣೆಯಿಂದ ನಮ್ಮ ದೇಶಕ್ಕಾಗಿ ಪ್ರಾಣಕೊಟ್ಟು ಹುತಾತ್ಮರಾದ ಯೋಧನ ಪತ್ನಿ ಹಾಗು ಅವರ ಕುಟುಂಬಕ್ಕೆ ಆಸರೆಯಾಗಬಹುದು. ಇದರ ಬೆಲೆ ಕೇವಲ ೬ ಮತ್ತು ೧೦ ರೂಪಾಯಿ ಮಾತ್ರ. ಸೇನಾ ಜಲ್ ಅನ್ನು ಅಕ್ಟೋಬರ್ 11, 2017 ರಂದು ಉದ್ಘಾಟಿಸಲಾಯಿತು ಮತ್ತು ನೀರಿನ ಬಾಟಲಿಯ ಬೆಲೆ …

Read More »