Breaking News
Home / Featured (page 6)

Featured

ಮೊಬೈಲ್ ಸಿಮ್ ಗೆ ಆಧಾರ್ ಕಡ್ಡಾಯವಲ್ಲ…!

ಕೇಂದ್ರ ದೂರಸಂಪರ್ಕ ವಿಭಾಗ ಎಲ್ಲ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ. ಹೊಸ ಮೊಬೈಲ್ ಸಿಮ್ ಖರೀದಿ ವೇಳೆ ಗುರುತಿನ ದಾಖಲೆಯಾಗಿ ಗ್ರಾಹಕರು ಆಧಾರ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಹೇಳಿದೆ. ಸಾರ್ವಜನಿಕರ ಆಧಾರ್ ವೈಯಕ್ತಿಕ ಮಾಹಿತಿ ಸೋರಿಕೆ ಹಾಗೂ ಖಾಸಗಿತನ ಹಕ್ಕು ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ನೋ ಯುವರ್ ಕಸ್ಟಮರ್ (ಗ್ರಾಹಕರ ಪರಿಚಯ) ನಿಯಮಾವಳಿಯಲ್ಲಿ ಬದಲಾವಣೆ ತರುವಂತೆಯೂ …

Read More »

ಸುಮ್ಮನೆ ಸುಮ್ಮನೆ ಕೇಸ್ ಹಾಕಿ ಅರೆಸ್ಟ್ ಮಾಡಿ ಜೈಲ್ ಪಾಲು ಮಾಡಿ ಕೋರ್ಟ್ ಕಚೇರಿ ಅಲೆಯುವಂತೆ ಮಾಡೋ ಪೊಲೀಸರಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆಯನ್ನು ನೀಡಿದೆ.

ಯಾವುದೋ ಕೇಸಿಗೆ ಇನ್ಯಾರನ್ನೋ ಅರೆಸ್ಟ್ ಮಾಡಿ ಜನಸಾಮಾನ್ಯರಿಗೆ ಪೊಲೀಸರು ಕಿರುಕುಳು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಷ್ಟೇ ಅಲ್ಲದೇ ಸಾಕ್ಷಿ ಏನು ಇಲ್ಲ ಅಂತ ಬಿಟ್ಟು ಕಳುಹಿಸಿದ ಉದಾಹರಣೆಗಳಿವೆ. ಆದರೆ ಅರೆಸ್ಟ್ ಆದ ವ್ಯಕ್ತಿಯ ಗೌರವ ಸಮಾಜದಲ್ಲಿ ಏನಾಗಬಹುದು ಅನ್ನೋ ಕಿಂಚಿತ್ತು ಕಾಳಜಿ ಸಹ ಪೊಲೀಸರಿಗೆ ಇರೋದಿಲ್ಲ. ಹಾಗಾಗಿ ಹೈಕೋರ್ಟ್ ಸುಖಾ ಸುಮ್ಮನೆ ಅರೆಸ್ಟ್ ಮಾಡಿದರೆ ನಿಮ್ಮ ಮೇಲೆ ದಂಡ ಹಾಕಬೇಕಾಗುತ್ತದೆ ಅನ್ನೋ ಎಚ್ಚರಿಕೆ ನೀಡಿದೆ. ಮಂಗಳೂರಿನ ಕೇಸ್ …

Read More »

ಶಾಸಕ ಯತ್ನಾಳ್ ಗಡಿಪಾರು ಮಾಡಿ: ಕೈ, ಡಿಎಸ್‍ಎಸ್ ನಾಯಕರ ಆಗ್ರಹ..!.

ಕಾಂಗ್ರೆಸ್ ಮತ್ತು ಡಿಎಸ್‍ಎಸ್‍ನ ಮುಖಂಡರು ಜಂಟಿಯಾಗಿ ಇಂದು ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ, ರಂಜಾನ್ ಮುಗಿಯುವವರೆಗೂ ಶಾಸಕ ಯತ್ನಾಳ್‍ರವರನ್ನು ಗಡಿಪಾರು ಮಾಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್‍ನ ಜಿಲ್ಲಾ ವಕ್ತಾರರಾದ ಎಸ್ ಎಂ ಪಾಟೀಲ ಗಣಿಹಾರ ಮಾತನಾಡಿ, ಶಾಸಕರು ಸಂವಿಧಾನಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿ, ಮುಸ್ಲಿಂಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಸಂವಿಧಾನಕ್ಕೆ ಕನಿಷ್ಠ ಗೌರವವನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಯತ್ನಾಳ್‍ರ ಶಾಸಕ ಸ್ಥಾನ ರದ್ದುಗೊಳಿಸುವಂತೆ ಸಭಾಧ್ಯಕ್ಷರಿಗೆ ಮನವಿ …

Read More »

ಮೈತ್ರಿ ಸರ್ಕಾರದ ನೂತನ ಸಚಿವರ ಅಧಿಕೃತ ಪಟ್ಟಿ ಯಾರಿಗೆ ಯಾವ ಖಾತೆ ಇಲ್ಲಿದೆ..!

ಯಾರಿಗೆ ಯಾವ ಖಾತೆ? ಎಚ್‍ಡಿ ಕುಮಾರಸ್ವಾಮಿ – ಹಣಕಾಸು/ ಇಂಧನ / ಗುಪ್ತವಾರ್ತೆ / ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆ ಪರಮೇಶ್ವರ್ – ಗೃಹ / ಬೆಂಗಳೂರು ನಗರಾಭಿವೃದ್ಧಿ ಎಚ್‍ಡಿ ರೇವಣ್ಣ – ಲೋಕೋಪಯೋಗಿ ಆರ್‍ವಿ ದೇಶಪಾಂಡೆ – ಕಂದಾಯ ಡಿಕೆ ಶಿವಕುಮಾರ್ – ಜಲಸಂಪನ್ಮೂಲ / ವೈದ್ಯಕೀಯ ಶಿಕ್ಷಣ ಕೆಜೆ ಜಾರ್ಜ್ – ಬೃಹತ್ ಕೈಗಾರಿಕೆ ಬಂಡೆಪ್ಪ ಕಾಶಂಪುರ್ – ಸಹಕಾರ ಕೃಷ್ಣಬೈರೇಗೌಡ – ಗ್ರಾಮೀಣಾಭಿವೃದ್ಧಿ ಮತ್ತು …

Read More »

ಜಸ್ಟ್ ಹೀಗೆ ಮಾಡಿ ಸಾಕು ನಿಮಗೆ ತೆರಿಗೆ ಇಲಾಖೆಯಿಂದ 5 ಕೋಟಿ ಬಹುಮಾನ ಸಿಗುತ್ತೆ..!

ಇದೇನಪ್ಪ ೫ ಕೋಟಿ ಯಾರು ಕೊಡ್ತಾರೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ನಿಮಗೆ ಗೊತ್ತಿರುವ ಯಾರಾದ್ರೂ ಬೇನಾಮಿ ಅಸ್ತಿ ಮಾಡಿದ್ರ ಅವರ ಬಗ್ಗೆ ನೀವು ಮಾಹಿತಿಯನ್ನು ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ರೆ ಒಂದು ವಿಭಾಗದ ರೀತಿಯಲ್ಲಿ ೫ ಕೋಟಿ ಬಹುಮಾನ ನೀಡಲಾಗುತ್ತದೆ ಹೇಗೆ ಯಾವ ರೀತಿ ಅನ್ನೋದು ಇಲ್ಲಿದೆ ನೋಡಿ. ಯಾರಾದ್ರೂ ಬೇನಾಮಿ ಆಸ್ತಿ ಮಾಡಿರೋ ಬಗ್ಗೆ ತೆರಿಗೆ ಇಲಾಖೆಗೆ ನಿರ್ದಿಷ್ಟ ಮಾದರಿಯಲ್ಲಿ ತಿಳಿಸಿ, ಬರೋಬ್ಬರಿ 1 ಕೋಟಿ …

Read More »

ಇನ್ಮೇಲೆ ಭಾರತೀಯ ಕ್ರಿಕೆಟ್ ಮಂಡಳಿ ಆರ್ ಟಿ ಐ ವ್ಯಾಪ್ತಿಗೆ..!

ಕಾನೂನು ಆಯೋಗವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಆರ್’ಟಿಐ ವ್ಯಾಪ್ತಿಗೊಳಪಡಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ವರದಿಯನ್ನು ಕಾನೂನು ಸಚಿವಾಲಯಕ್ಕೆ ಶಿಫಾರಸ್ಸು ಮಾಡಿದ್ದು,ಸಂವಿಧಾನದ ವಿಧಿ 12 ರ ಅರ್ಥದಲ್ಲಿ ಬಿಸಿಸಿಐಅನ್ನು ‘ರಾಜ್ಯ’ ಎಂದು ವಿಂಗಡಿಸಬೇಕೆಂದು ತಿಳಿಸಿದೆ. ಇತರ ಎಲ್ಲ ರಾಷ್ಟ್ರೀಯ ಕ್ರೀಡೆಗಳು ಆರ್’ಟಿಐ ವ್ಯಾಪ್ತಿಯಲ್ಲಿದ್ದು ಬಿಸಿಸಿಐಅನ್ನು ಏಕೆ ವ್ಯಾಪ್ತಿಗೊಳಪಡಿಸಿಲ್ಲ ಎಂದು ಪ್ರಶ್ನಿಸಿದೆ. ಕೇಂದ್ರ ಸರ್ಕಾರ ಕಾನೂನು ಆಯೋಗದ ಶಿಫಾರಸ್ಸುಗಳನ್ನು ಒಪ್ಪಿಕೊಂಡರೆ ಬಿಸಿಸಿಐ ಆರ್ಟಿಐ ವ್ಯಾಪ್ತಿಗೆ ಒಳಪಡಲಿದ್ದು, ಯಾರು ಬೇಕಾದರೂ ಸಾರ್ವಜನಿಕ …

Read More »

ನೀವಿನ್ನು ಸಿಡಿಲು, ಗುಡುಗಿಗೆ ಹೆದರಬೇಕಾದ ಅವಶ್ಯಕತೆ ಇಲ್ಲ ಈ APP ಬಳಸಿ ಜೀವ ಉಳಿಸಿ..!

ಕರ್ನಾಟಕದಲ್ಲಿ ಪ್ರತೀ ವರ್ಷವೂ ಕೂಡ ಮಳೆಗಾಲದಲ್ಲಿ ಸಂಭವಿಸುವ ಸಿಡಿಲಿಗೆ ಅತ್ಯಧಿಕ ಪ್ರಮಾಣದಲ್ಲಿ ಜೀವ ಹಾನಿ ಸಂಭವಿಸುತ್ತದೆ. ಕನಿಷ್ಟ 70 ಮಂದಿ ಪ್ರತೀ ವರ್ಷವೂ ಕೂಡ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಇನ್ನು ಮುಂದೆ ಇಂತಹ ಅಚಾನಕ್ ಅಪಘಾತವನ್ನು ತಡೆಯುವ ಸಲುವಾಗಿ ಇದೀಗ ಕರ್ನಾಟಕ ನೈಸರ್ಗಿಕ ವಿಕೋಪಗಳ ನಿಯಂತ್ರಣ ಕೇಂದ್ರವು ಶುಕ್ರವಾರ ಸಿಡಿಲು ಎಂಬ ಮೊಬೈಲ್ App ಒಂದನ್ನು ಆರಂಭಿಸಿದೆ. ಈ App ನೀವು ಇರುವ ಪ್ರದೇಶದಲ್ಲಿ ಸಿಡಲು , ಮಿಂಚು ಉಂಟಾಗುವ …

Read More »

ಮತೊಮ್ಮೆ ಬಂಪರ್ ಆಫರ್ ನೀಡಿದ ಜಿಯೋ..!

ರಿಲಾಯನ್ಸ್ ಜಿಯೋ ದಿನದಿಂದ ದಿನಕ್ಕೆ ಹೊಸ ಹೊಸ ಆಫರ್’ಗಳನ್ನು ನೀಡುತ್ತಿದ್ದು, ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಭರ್ಜರಿ ಆಫರ್ ನೀಡುತ್ತಿದೆ. ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಭರ್ಜರಿ ಸಂಚಲನ ಮೂಡಿಸುತ್ತಿರುವ ಜಿಯೋ ಹೊಸ ಆಫರ್’ಗಳ ಮೂಲಕ ಗ್ರಾಹಕರನ್ನು ಮತ್ತಷ್ಟು ಸೆಳೆಯುತ್ತಿದೆ. ಇದೀಗ ಜಿಯೋ ಫೈನೊಂದಿಗೆ ಉಚಿತವಾಗಿ 100 ಜಿಬಿ ಡೇಟಾವನ್ನು ನೀಡುವುದಾಗಿ ಘೋಷಣೆ ಮಾಡಿದೆ. ರಿಲಾಯನ್ಸ್ ಸ್ಟೋರ್’ಗಳಲ್ಲಿ ರಿಲಾಯನ್ಸ್ ಜಿಯೋ ಫೈ ಡಿವೈಸ್ ಖರೀದಿ ಮಾಡಿದರೆ ಈ ಆಫರ್ ಲಭ್ಯವಾಗಲಿದೆ. 100 …

Read More »