Breaking News

Recent Posts

ನಿಮಗೆ ಕಾಲಿನ ಹಿಮ್ಮಡಿ ಬಿರುಕು ಸಮಸ್ಯೆಯೇ ಹಾಗಾದರೆ ಹೀಗೆ ಮಾಡಿ..!

ಹೌದು ಕೆಲವರಿಗೆ ಚಳಿಗಾಲ ಅಥವಾ ಹೆಚ್ಚು ಉಷ್ಣ ಆದರೆ ಕಾಲಿನ ಹಿಮ್ಮಡಿ ಹೊಡೆಯುವ ಸಮಸ್ಯೆ ಇರುತ್ತದೆ ಅದರಿಂದ ನೆಡೆದಾಡಲು ತುಂಬಾ ನೋವಾಗುತ್ತದೆ ಅಂತಹ ಸಮಸ್ಯೆಗಳಿಗೆ ನಿಮ್ಮ ಮನೆಯಲ್ಲಿಯೇ ಈ ರೀತಿ ಮಾಡಿ ಸುಲಭವಾಗಿ ಹಿಮ್ಮಡಿ ಸಮಸ್ಯೆ ಗುಣವಾಗುತ್ತದೆ. ಪಾದಗಳಲ್ಲಿ ಬಿರುಕಿನ ಸಮಸ್ಯೆಗೆ ಪ್ರತಿದಿನ ಸ್ಕ್ರಬ್ಬರ್‌ನಲ್ಲಿ ತಿಕ್ಕಿ ತೊಳೆದು ಮಾಯಿಶ್ಚರೈಸರ್‌ ಹಚ್ಚಿ ಆರೈಕೆ ಮಾಡಬೇಕು, ಮತ್ತು ವಾರಕ್ಕೊಮ್ಮೆ ಈ ರೀತಿ ಮನೆಯಲ್ಲೇ ಪೆಡಿಕ್ಯೂರ್‌ ಮಾಡಿದರೆ ನಿಮ್ಮ ಪಾದಗಳಲ್ಲಿನ ಬಿರುಕು ಕಡಿಮೆಯಾಗಿ ಆಕರ್ಷಕವಾಗಿ …

Read More »

ಮಂಡಿ ನೋವು ಇನ್ನು ಮುಂತಾದ ಸಮಸ್ಯೆಗಳಿಗೆ ಎಳ್ಳೆಣ್ಣೆಯಲ್ಲಿ ಇದೆ ನೋಡಿ ಸೂಕ್ತ ಪರಿಹಾರ..!

ಹೌದು ಇತ್ತೀಚಿನ ದಿನಗಳಲ್ಲಿ ಮಂಡಿ ನೋವು ಎಲ್ಲರಿಗೂ ಕಾಡುವಂತ ಪ್ರಮುಖ ಸಮಸ್ಯೆಯಾಗಿದೆ, ಅದಕ್ಕೆ ಏನು ಮಾಡಬೇಕೆಂಬ ಚಿಂತೆ ನಿಮಗೆ ಕಾಡುತ್ತಿದ್ದರೆ ಈ ಎಳ್ಳೆಣ್ಣೆಯಲ್ಲಿ ಅಡಗಿದೆ ನೋಡಿ ಪರಿಹಾರ. ಮಂಡಿಯ ನೋವು ಮತ್ತು ಮಂಡಿ ಊತವಿದ್ದಲ್ಲಿ ಎಳ್ಳೆಣ್ಣೆಯಲ್ಲಿ 3 ಚಮಚ ಹಿಪ್ಪಲಿ ಪುಡಿಯನ್ನು ಚೆನ್ನಾಗಿ ಕರಿದು ಆ ಎಣ್ಣೆಯನ್ನು ಮಂಡಿಗೆ ಹಚ್ಚಿದರೆ ನೋವು ಮತ್ತು ಊತ ಕಡಿಮೆಯಾಗುತ್ತದೆ. ಮೂರು ಚಮಚ ಎಳ್ಳೆಣ್ಣೆಯ ಜೊತೆ ಒಂದು ಚಮಚ ಬೆಳ್ಳುಳ್ಳಿಯನ್ನು ಜಜ್ಜಿ ಎದೆಗೆ ತಿಕ್ಕಿದರೆ …

Read More »

ಪಿತ್ತ ಇನ್ನು ಮುಂತಾದ ಸಮಸ್ಯೆಗಳಿಗೆ ಹಿರೇಕಾಯಿ ರಾಮಬಾಣ..!

ಕೆಲವರಿಗೆ ಹಿರೇಕಾಯಿ ಅಂದ್ರೆ ಇಷ್ಟ ಇನ್ನು ಕೆಲವರಿಗೆ ಅದು ಅಲರ್ಜಿ ಆದರೆ ಹಿರೇಕಾಯಿ ತಿನ್ನುವುದರಿಂದ ಹಲವಾರು ಆರೋಗ್ಯಕಾರಿ ಲಾಭಗಳಿವೆ ಅದು ತಿಳಿದರೆ ನೀವು ತಪ್ಪದೆ ತಿನ್ನುತ್ತಿರಾ, ಅದೇನು ಇಲ್ಲಿದೆ ನೋಡಿ, ಹಿರೇಕಾಯಿ ತಿನ್ನುವುದರಿಂದ ಪಿತ್ತದಂತಹ ಸಮಸ್ಯೆಯಿಂದ ಮುಕ್ತರಾಗಬಹುದು ಮತ್ತು ಪಿತ್ತ ಹೆಚ್ಚಿದ್ದರೆ ಹೀರೆಕಾಯಿ ಹಾಗೂ ಹೆಸರುಬೇಳೆಯನ್ನು ಸಮಪ್ರಮಾಣದಲ್ಲಿ ಬೇಯಿಸಿ ಸೇವಿಸಿದರೆ ಪಿತ್ತ ಕಡಿಮೆಯಾಗುತ್ತದೆ.ದೇಹದಲ್ಲಿ ಉರಿ ಇದ್ದರೆ ಹೀರೆಕಾಯಿಯ ತಿರುಳನ್ನು ತುಪ್ಪದಲ್ಲಿ ಬೇಯಿಸಿ ಮೊಸರಿನ ಜೊತೆ ಸೇವಿಸಿದರೆ ಉರಿ ಕಡಿಮೆಯಾಗಿ ದೇಹ …

Read More »