Breaking News
Home / Tag Archives: ಲೈಫ್ ಸ್ಟೈಲ್

Tag Archives: ಲೈಫ್ ಸ್ಟೈಲ್

ನಿಮಗೆ ಕಾಲಿನ ಹಿಮ್ಮಡಿ ಬಿರುಕು ಸಮಸ್ಯೆಯೇ ಹಾಗಾದರೆ ಹೀಗೆ ಮಾಡಿ..!

ಹೌದು ಕೆಲವರಿಗೆ ಚಳಿಗಾಲ ಅಥವಾ ಹೆಚ್ಚು ಉಷ್ಣ ಆದರೆ ಕಾಲಿನ ಹಿಮ್ಮಡಿ ಹೊಡೆಯುವ ಸಮಸ್ಯೆ ಇರುತ್ತದೆ ಅದರಿಂದ ನೆಡೆದಾಡಲು ತುಂಬಾ ನೋವಾಗುತ್ತದೆ ಅಂತಹ ಸಮಸ್ಯೆಗಳಿಗೆ ನಿಮ್ಮ ಮನೆಯಲ್ಲಿಯೇ ಈ ರೀತಿ ಮಾಡಿ ಸುಲಭವಾಗಿ ಹಿಮ್ಮಡಿ ಸಮಸ್ಯೆ ಗುಣವಾಗುತ್ತದೆ. ಪಾದಗಳಲ್ಲಿ ಬಿರುಕಿನ ಸಮಸ್ಯೆಗೆ ಪ್ರತಿದಿನ ಸ್ಕ್ರಬ್ಬರ್‌ನಲ್ಲಿ ತಿಕ್ಕಿ ತೊಳೆದು ಮಾಯಿಶ್ಚರೈಸರ್‌ ಹಚ್ಚಿ ಆರೈಕೆ ಮಾಡಬೇಕು, ಮತ್ತು ವಾರಕ್ಕೊಮ್ಮೆ ಈ ರೀತಿ ಮನೆಯಲ್ಲೇ ಪೆಡಿಕ್ಯೂರ್‌ ಮಾಡಿದರೆ ನಿಮ್ಮ ಪಾದಗಳಲ್ಲಿನ ಬಿರುಕು ಕಡಿಮೆಯಾಗಿ ಆಕರ್ಷಕವಾಗಿ …

Read More »

ತಲೆ ಹೊಟ್ಟು ನಿವಾರಣೆಗೆ ಸರಳ ಮನೆಮದ್ದು..!

ಹೌದು ತಲೆಹೊಟ್ಟಿನಿಂದ ಕಿರಿಕಿರಿ ಅನುಭವಿಸುವುದು ಮಾತ್ರವಲ್ಲ, ಅದರಿಂದ ಕೂದಲು ಉದುರುವ ಸಮಸ್ಯೆ ಕೂಡ ಕಂಡು ಬರುವುದು ಮತ್ತು ಮುಜುಗರ ಉಂಟುಮಾಡುತ್ತದೆ. ನಿಮಗೆ ತಲೆಹೊಟ್ಟು ಕಾಣಿಸಿದರೆ ಕೆಮಿಕಲ್‌ ಇರುವ ಡ್ಯಾಂಡ್ರಫ್‌ ಫ್ರೀ ಶ್ಯಾಂಪೂ ಹಾಕುವ ಬದಲು ಈ ಟಿಪ್ಸ್‌ ಪಾಲಿಸಿದರೆ ತಲೆಹೊಟ್ಟು ಸಮಸ್ಯೆಯೂ ಇರುವುದಿಲ್ಲ ಮತ್ತು ಕೂದಲಿನ ಆರೋಗ್ಯ ಮತ್ತಷ್ಟು ಹೆಚ್ಚಾಗುವುದು. 1 . ನಿಮ್ಮ ಕೂದಲಿನ ಬುಡ ಒಣಗುವುದರಿಂದ ತಲೆಹೊಟ್ಟು ಸಮಸ್ಯೆ ಕಾಣಿಸುತ್ತದೆ, ಆದ್ದರಿಂದ ಕೂದಲಿಗೆ ಚೆನ್ನಾಗಿ ಎಣ್ಣೆ ಹಾಕಿ …

Read More »

ಸುಂದರ ಕೂದಲಿಗಾಗಿ ಜಾಹೀರಾತುಗಳಿಗೆ ಮೊರೆಹೋಗದೆ ನೈಸರ್ಗಿಕ ವಿಧಾನದಲ್ಲಿ ಮನೆಯಲ್ಲೇ ಎಣ್ಣೆ, ಶಾಂಪೂ ತಯಾರಿಸುವ ವಿಧಾನ ಇಲ್ಲಿದೆ..!

ಸುಂದರ ಕೂದಲು ಯಾರಿಗೆ ತಾನೆ ಬೇಡ? ತಲೆಗೂದಲು ಉದುರುವ ಕಿರಿಕಿರಿ ಮಹಿಳೆಯರು ಮಾತ್ರವಲ್ಲದೇ ಪುರುಷರೂ ಅನುಭವಿಸುವಂಥದ್ದೇ. ಕೂದಲು ಸಮೃದ್ಧವಾಗಿ ಬೆಳೆಯಲಿ ಎಂದು ಕಂಡ ಕಂಡ ಜಾಹೀರಾತುಗಳಿಗೆ ಮರುಳಾಗಿ ಮಾರುಕಟ್ಟೆಯಲ್ಲಿ ಸಿಗುವ ಯಾವ್ಯಾವುದೋ ಶಾಂಪೂ, ಎಣ್ಣೆ ಖರೀದಿಸುವುದು ಸಾಮಾನ್ಯ. ಇನ್ನು ಮುಂದೆ ಇದರ ಖರೀದಿ ಬಿಡಿ. ನೈಸರ್ಗಿಕ ವಿಧಾನದಲ್ಲಿಯೇ ಮನೆಯಲ್ಲೇ ಎಣ್ಣೆ, ಶಾಂಪೂ ತಯಾರಿಸಿ. ತಲೆಸ್ನಾನ ಮಾಡುವ ಮುನ್ನಾ ದಿನ ಪುದೀನ, ಕರಿಬೇವು, ಮೆಂತ್ಯ ಹಾಗೂ ಹೊನಗಣೆ ಸೊಪ್ಪನ್ನು ಸೇರಿಸಿ ಚೆನ್ನಾಗಿ …

Read More »

ಇದುನ್ನ ಕುಡಿದ್ರೆ ಸಾಕು ಮಹಿಳೆಯರಿಗೆ ಕಾಮಾಸಕ್ತಿ ಹೆಚ್ಚುತ್ತದೆ ಏನು ಗೊತ್ತಾ..?

ಇತ್ತೀಚಿಗೆ ಸೆಕ್ಸ್ ಅನುಭವಗಳ ಬಗ್ಗೆ ಹಲವು ವರದಿಗಳು ವಿವಿಧ ಕಡೆಯಿಂದ ಪ್ರಕಟಗೊಳ್ಳುತ್ತಿರುತ್ತವೆ. ವಿದೇಶದ ಒಂದು ವರದಿಯು ಕಾಮಸಕ್ತಿ ಹೆಚ್ಚಿನ ಬಗ್ಗೆ ವರದಿ ನೀಡಿದೆ. ಮೃದು ಪಾನೀಯ ಕುಡಿಯುವ ಮಹಿಳೆಯರಿಗೆ ಸೆಕ್ಸ್ ಬಗ್ಗೆ ಹೆಚ್ಚು ವ್ಯಾಮೋಹವಿರುತ್ತಂತೆ. ನಿತ್ಯ ಒಂದೆರಡು ಲೋಟ ಮೃದು ಪಾನೀಯ ಸೇವಿಸಿದರೆ ಲೈಂಗಿಕ ಆಸಕ್ತಿ ಹೆಚ್ಚಾಗುತ್ತಾದೆ. ಮಿಲನದ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಇರುತ್ತಾರಂತೆ. ನಿತ್ಯದ ಲೈಫ್’ನಲ್ಲೂ ಫುಲ್ ಎನರ್ಜಿಯಾಗಿರುತ್ತಾರಂತೆ. ಅಗತ್ಯಕ್ಕಿಂತ ಹೆಚ್ಚಿಗೆ ಕುಡಿದರೆ ಆರೋಗ್ಯ ಕೂಡ ಕೆಡುತ್ತದಂತೆ. ಆರೋಗ್ಯದ …

Read More »

ಹುಡುಗಿಯರ ಹತ್ತಿರ ಇದನ್ನ ಮಾತ್ರ ಕೇಳ್ಬೇಡಿ ಪ್ಲೀಸ್….!

ದೊಡ್ಡೋರು ಹಿಂದಿನಿಂತ ಹೇಳ್ತಾ ಬರ್ತೀರೋದು ಏನ್ ಹೇಳಿ… ಸ್ವಲ್ಪ ನೆನಪಿಸಿಕೊಳ್ಳಿ. ಅದೇ ಕಣ್ರೀ ಮೀನಿನ ಹೆಚ್ಚೆ ಕಂಡು ಹಿಡಿಯ ಬಹುದು, ನದಿ ಮೂಲ ಕಂಡು ಹಿಡಿಯ ಬಹುದು ಆದರೆ ಹುಡುಗಿಯರ ಮನಸ್ಸಲ್ಲಿ ಏನಿದೆ ಅಂತಾ ಅಪ್ಪಯ್ಯ, ಜಪ್ಪಯ್ಯ ಅಂದ್ರು ಕಂಡುಹಿಡಿಯಕ್ಕೆ ಆಗಾಲ್ಲಾ ಅಂತಾ….! ಹೌದು ಅಲ್ವಾ? ನೀವು ಈ ಮಾತನ್ನ ಸರಿ ಅಂತೀರಾ? ಅದಕ್ಕಾಗಿಯೇ ಹೆಂಗಳೆಯರನ್ನ ಚಂಚಲೆ ಅನ್ನೋದು. ಕಣ್ಣು ಒಂದೆಡೆ ನೋಡತ್ತಿದ್ದರೆ. ಮನಸ್ಸು ಅವರ ಸ್ವಾಭಾವ ಎಂತದ್ದು ಎಂದು …

Read More »

ಸ್ತ್ರೀಯರು ಅವರ ದೇಹದ ಆಕಾರದ ಪ್ರಕಾರ, ಯಾವ ರೀತಿ ಆಹಾರ ಸೇವಿಸಿದ್ರೆ ಲುಕ್ ಆಗಿ ಕಾಣ್ತಾರೆ ಗೊತ್ತಾ?

ಎಲ್ಲರಿಗಿಂತಲೂ ಚೆನ್ನಾಗಿ ಕಾಣಬೇಕೆಂಬ ಆಸೆ ಹೆಣ್ಮಕ್ಕಳಲ್ಲಿ ಹೆಚ್ಚಾಗಿ ಇರುತ್ತದೆ. ಅದಕ್ಕೆ ಖರ್ಚು ಕೂಡಾ ಹೆಚ್ಚಾಗಿ ಮಾಡುತ್ತಾರೆ. ಬರೀ ಜಿಮ್ ಹೋಗಿ ಬೆವರು ಸುರಿಸಿ ದೇಹವನ್ನು ಸುಂದರವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಮಹಿಳೆಯರಲ್ಲಿ ಒಬ್ಬೊಬ್ಬರಿಗೂ ಒಂದೊಂದು ರೀತಿಯಲ್ಲಿ ದೇಹದ ಆಕಾರವಿರುತ್ತದೆ. ಕೆಲವರಿಗೆ ಸೊಂಟ, ಹೊಟ್ಟೆ ಭಾಗದಲ್ಲಿ ಕೊಬ್ಬು ಹೆಚ್ಚಾಗಿ ಇದ್ದರೆ,ಇನ್ನು ಕೆವರಿಗೆ ಕೈ ತೋಳು ಹುಬ್ಬಿದಂತೆ ದಪ್ಪವಾಗಿ ಕಾಣುತ್ತದೆ. ಇನ್ನು ಕೆಲವರಿಗೆ ತೊಡೆಯ ಭಾಗದಲ್ಲಿ ಕೊಬ್ಬು ಹೆಚ್ಚಾಗಿರುತ್ತದೆ. ನಿಮ್ಮ ದೇಹದ ಆಕಾರದ ಅನುಸಾರವಾಗಿ …

Read More »

ನಿಮ್ಮ ಸಂಸಾರ ಸ್ವರ್ಗದಂತೆ ಇರಲು ಈ ಅಭ್ಯಾಸ ರೂಡಿಸಿಕೊಳ್ಳಿ ಸಾಕು..!?

ಲೈಫ್ ಅಲ್ಲಿ ಒಳ್ಳೆ ಸಂಗಾತಿ ಸಿಕ್ಕಿ ಬಿಟ್ಟರೆ ಸಾಕು ಅದಕ್ಕಿಂತ ಅದೃಷ್ಟ ಬೇಕಾ? ಲೈಫೇ ಬೊಂಬಾಟ್ ಆಗಿ ಇರುತ್ತದೆ. ಲೈಫ್ ನಲ್ಲಿ ಬರೋ ಸಣ್ಣ ಸಣ್ಣ ಸಂತಸಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇರದು. ಅಂತಹ ಆನಂದದ ರುಚಿ ಕಂಡರೆ ಅಂತವರ ಮನಸಲ್ಲಿ ನೆಮ್ಮದಿಯ ರಂಗೋಲಿ ಮೂಡುತ್ತದೆ. ಸಂಗಾತಿಯ ಕೆಲವೊಂದು ಚಿಕ್ಕ ಚಿಕ್ಕ ವರ್ತನೆಗಳಿಂದ ಸಂಭಂದ ಹಳಸುವುದು ಹೆಚ್ಚು. ವೈವಾಹಿಕ ಜೀವನದಲ್ಲಿ ಕೆಲವೊಂದು ಚಿಕ್ಕ ಚಿಕ್ಕ ಅಭ್ಯಾಸ ರೂಢಿಸಿಕೊಳ್ಳಿ ನಿಮ್ಮ ಸಂಸಾರ …

Read More »

ನಿಮ್ಮ ವಯಸ್ಸಿಗಿಂತ ಚಿಕ್ಕೋರಾಗಿ ಕಾಣ್ಬೇಕೆ? ಹಾಗಾದ್ರೆ ಜಸ್ಟ್ ಹೀಗೆ ಮಾಡಿ ಸಾಕು..!?

ಯಾರನ್ನಾದರೂ ನಿಮ ್ಮ ವಯಸ್ಸು ಎಷ್ಟು ಅಂತ ಕೇಳಿ? ಒಂದೆರೆಡು ಮೂರು ವರ್ಷ ಕಡಿಮೆ ಹೇಳ್ತಾರೆ. ಅವರ ವಯಸ್ಸಿಗಿಂತಲೂ ಚಿಕ್ಕವರಾಗಿ ಕಾಣಲು ಬಯಸುವುದು ಸಹಜ ತಾನೆ. ಅದರಲ್ಲೂ ಈ ವಿಚಾರದಲ್ಲಿ ಮಹಿಳೆಯರ ಪಾತ್ರವೇ ಹೆಚ್ಚು. ಇದಕ್ಕೆ ಮಹಿಳೆಯರು ಮೇಕಪ್ ಮೊರೆ ಹೋಗೋದೇ ಹೆಚ್ಚು…! ಅದಕ್ಕೆ ಹುಡುಗಿಯರು ಮೇಕಪ್ ತೆಗದ್ರೆ ಹತ್ತು ವರ್ಷ ಮುಂದೆ ಹೋಗ್ತಾರೆ. ಹುಡುಗರು ಗಡ್ಡ ಮೀಸೆ ತೆಗುದ್ರೆ 10 ವರ್ಷ ಹಿಂದೆ ಹೋಗ್ತಾರೆ ಅಂತಾ ಕಿಂಡಲ್ ಮಾಡ್ತಾರೆ. …

Read More »

ಕಾಲ್ ಮೇಲೆ ಕಾಲ್ ಹಾಕಿ ಕುಳಿತುಕೊಳ್ಳುವವರು ಈ ಸ್ಟೋರಿ ನೋಡಿ…!?

ಬಹುತೇಕ ಜನರು ಕುರ್ಚಿಮೇಲೆ ಕುಳಿತುಕೊಳ್ಳುವಾಗ ಕಾಲ್ ಮೇಲೆ ಕಾಲ್ ಹಾಕಿ ಕುಳಿತುಕೊಳ್ಳುತ್ತಾರೆ. ಆಫೀಸ್ ಗಳಲ್ಲಿ ಈ ರೀತಿ ಸ್ಟೈಲ್ಗಾಗಿ ಕುಳಿತುಕೊಳ್ಳುವವರೆ ಹೆಚ್ಚು. ಆರೋಗ್ಯದ ದೃಷ್ಠಿಯಿಂದ ನೋಡುವುದಾದರೆ ಇದು ಬಹಳ ಕೆಟ್ಟ ಚಟ. ಇದನ್ನು ಇಲ್ಲಿಗೆ ಸ್ಟಾಪ್ ಮಾಡಿದ್ರೆ ಬಹಳ ಒಳ್ಳೆಯದು. ವ್ಯಕ್ತಿಯೂ ರೂಢಿಸಿಕೊಂಡು ಕುಳಿತುಕೊಳ್ಳುವ ಭಂಗಿ ಅವರ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀಳುವಂತೆ ಮಾಡುತ್ತದೆ.ವಿವಿಧ ಅಧ್ಯಾಯನಗಳ ಪ್ರಕಾರ ಈ ರೀತಿ ಕುಳಿತುಕೊಳ್ಳುವುದರಿಂದ ಹೃದಯನಾಳಕ್ಕೆ ಸಂಭಂಧಿಸಿದ ಖಾಯಿಲೆಗಳು ಬರುತ್ತದೆಯಂತೆ. ಮಹಿಳೆಯರು …

Read More »

ಕನಸಿನಲ್ಲಿ ಮಹಿಳೆ ಕಾಣಿಸಿಕೊಂಡರೆ ಏನರ್ಥ ಗೊತ್ತಾ…!? ತಿಳಿದ್ರೆ ಶಾಕ್ ಆಗ್ತೀರಾ…?

ನಿದ್ದೆಯಲ್ಲಿ ಕನಸು ಬೀಳುವುದು ಎಲ್ಲರಿಗೂ ಸರ್ವೇ ಸಾಮಾನ್ಯ. ಅದು ಕೆಲವರಿಗೆ ನೆನಪಿನ್ನಲ್ಲಿ ಉಳಿಯುತ್ತದೆ. ಇನ್ನು ಕೆಲವರಿಗೆ ಬೆಳಿಗ್ಗೆ ಏಳುವುದರೋಳಗೆ ಮರೆತು ಹೋಗಿರುತ್ತದೆ. ನಮ್ಮ ಹಿಂದಿನ ಪೂರ್ವಜರು ಹೇಳುವ ಪ್ರಕಾರ ಕನಸು ಬೀಳುವುದು ನಮ್ಮ ಜೀವನದ ಭವಿಷ್ಯದಲ್ಲಾಗುವ ಶುಭ ಮತ್ತು ಅಶುಭ ಸೂಚನೆಯನ್ನು ನೀಡುತ್ತದೆ. ಇದು ಸತ್ಯವೆಂದು ಕೆಲವರು ವಾದಿಸಿದ್ರೆ, ಇನ್ನು ಕೆಲವರು ಇದನ್ನು ಒಪ್ಪುವುದಿಲ್ಲ. ಕನಸಿನಲ್ಲಿ ಬರುವ ವಸ್ತಗಳು ಕೂಡಾ ಸೂಚನೆ ನೀಡುತ್ತದೆ. ಆದರೆ ಮುಖ್ಯವಾಗಿ ಪುರುಷರ ಕನಸಿನಲ್ಲಿ ಮಹಿಳೆಯರು …

Read More »